Vidya Pradhan
Publisher - ಪ್ರಥಮ್ ಬುಕ್ಸ್
Regular price
Rs. 45.00
Regular price
Rs. 45.00
Sale price
Rs. 45.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಇದು ಕಥೆ ಕೇಳುವ ಸಮಯ! ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಿದ್ದಾರೆ. ಅವರ ಹತ್ತಿರ ಕಥೆ ಕೇಳುವುದಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾಳೆ ಸುವಿ. ಅಜ್ಜಿ ಪುಷ್ಪಕ ವಿಮಾನದ ಕಥೆ ಹೇಳಲು ಶುರು ಮಾಡಿದಾಗ, ಇದು ಸ್ಥಳದ ಹೆಸರು ಹೇಳಿದರೆ ಸಾಕು ಸುರಕ್ಷಿತವಾಗಿ ತಲುಪುವ ಚಾಲಕನಿಲ್ಲದ ಕಾರಿನಂತೆ ಎಂದು ಸುವಿ ಅಚ್ಚರಿ ಪಟ್ಟಳು. ಅಜ್ಜಿ ಮತ್ತು ಮೊಮ್ಮಗಳ ಈ ಆಕರ್ಷಕ ಕಥಾ ಪಯಣದಲ್ಲಿ ನೀವೂ ಒಂದು ಸುತ್ತು ಹಾಕಿ ಬನ್ನಿ.
