Skip to product information
1 of 2

Dr. Shreedhara Hegade Bhadran

ಬೆಟ್ಟದ ಜೀವ

ಬೆಟ್ಟದ ಜೀವ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 131

Type - Paperback

ಬೆಟ್ಟದ ಜೀವದ ಕ್ರಿಯೆಯಲ್ಲಿ ಘರ್ಷಣೆ, ತಾಕಲಾಟಗಳಿಲ್ಲ. ಕತೆ ಹೇಳುವ ರೀತಿಯಲ್ಲಿ, ಹೇಳುವವನ ಮಾನಸಿಕ ಅವಸ್ಥೆಯಲ್ಲಿ ನಮಗೆ ಕಂಡುಬರುವ ಮುಖ್ಯ ಗುಣ ವಿಶ್ರಾಂತಿ.

-ಡಾ. ಜಿ. ಎಸ್. ಆಮೂರ

'ಬೆಟ್ಟದ ಜೀವ' ನಾನು ಓದಿರುವ ಅತ್ಯಂತ ಶ್ರೇಷ್ಠ ಕಾದಂಬರಿಗಳಲ್ಲಿ ಒಂದು.

-ಪ್ರೊ. ಎಲ್. ಎಸ್ ಶೇಷಗಿರಿರಾವ್‌

'ಬೆಟ್ಟದ ಜೀವ'ದಲ್ಲಿ ಪ್ರಕೃತಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸಿದೆ. ಕಾರಂತರ ಚಿಕ್ಕ ಕಾದಂಬರಿಗಳಲ್ಲಿ ಬಹುಶಃ ಇದಕ್ಕಿಂತ ಹೆಚ್ಚು ಪರಿಪೂರ್ಣವಾದ ಕೃತಿಯೇ ಇಲ್ಲವೆನ್ನಬಹುದು.

-ಪ್ರೊ. ಕೀರ್ತಿನಾಥ ಕುರ್ತಕೋಟ

ಒಂದು ಒಳ್ಳೆಯ ದಾಂಪತ್ಯವನ್ನು ಸಾಧ್ಯಮಾಡುವ ಅಂಶಗಳು ಯಾವುವು ಎಂಬುದು 'ಬೆಟ್ಟದ ಜೀವ' ಕಾದಂಬರಿಯಲ್ಲಿ ಕಾರಂತರ ಗ್ರಹಿಕೆಯ ಒಂದು ಮಹತ್ವಪೂರ್ಣ ಸಂಗತಿಯಾಗಿ ಮೂಡಿಬಂದಿದೆ.

-ಪ್ರೊ. ಜಿ. ಪಿ. ಅಶೋಕ

ಕಾದಂಬರಿಯಲ್ಲಿ ಗೋಪಾಲಯ್ಯನೇ “ಬೆಟ್ಟದ ಜೀವ” ಉಳಿದ ಪಾತ್ರಗಳು ಈ ಎತ್ತರಕ್ಕೆ ಬರದೇ ಹೋದರೂ ಅವು ಕೂಡ “ಬೆಟ್ಟದ ಜೀವಗಳೇ”.

-ಡಾ.ಕೆ. ಸತ್ಯನಾರಾಯಣ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)