{"title":"Vasantha Prakashana","description":"","products":[{"product_id":"naaticha-raami-saisuthe-kannada","title":"ನಾತಿಚರಾಮಿ","description":"ನಾತಿಚರಾಮಿ : ಇದು ಸಾಯಿಸುತೆರವರು ಬರೆದಿರುವ ಸಾಮಾಜಿಕ ಕಾದಂಬರಿ.\n\u003cp\u003e \u003c\/p\u003e","brand":"Saisuthe","offers":[{"title":"Default Title","offer_id":42020606017795,"sku":"HB00001851","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_46f210ad-7fde-4e25-b580-841d268d971a.jpg?v=1636356251"},{"product_id":"hrudaya-raaga","title":"ಹೃದಯರಾಗ","description":"\u003cp\u003e\u003c\/p\u003e","brand":"Saisuthe","offers":[{"title":"Default Title","offer_id":42020606083331,"sku":"HB00001850","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0fba01b7-4d8b-4ff8-8253-dec6a1d4f863.jpg?v=1636356252"},{"product_id":"aakasha-mattu-bekku","title":"ಆಕಾಶ ಮತ್ತು ಬೆಕ್ಕು","description":"\u003cp\u003eಸಾಮಾಜಿಕ-ಸಾಂಸ್ಕೃತಿಕ ರಾಜಕೀಯ ಆಯಾಮಗಳನ್ನೂ ಮೀರಿದ ಒಂದು ಬಗೆಯ ತಾತ್ವಿಕ ಶೋಧ ಈ ಸಂಕಲನದ ಸ್ಥಾಯಿ ಗುಣವೆನ್ನಬಹುದು. ಇಲ್ಲಿ ಏನನ್ನೂ ಸ್ಥಾಪಿಸುವ ಧಾವಂತವಿಲ್ಲ. 'ಖಚಿತತೆ', 'ಸ್ಪಷ್ಟತೆ' ಎಂಬುವು \u003cspan data-mce-fragment=\"1\"\u003eನೇತ್ಯಾತ್ಮಕ\u003c\/span\u003e, 'ಅನಿಶ್ಚಿತತೆ', 'ಅಸ್ಪಷ್ಟತೆ, 'ದ್ವ೦ದ್ವ' ಎಂಬುವು ನೇತ್ಯಾತ್ಮಕ ಎಂಬ ಗೃಹೀತವನ್ನು ಈ ಸಂಕಲನದ ಕತೆಗಳು ಒಡೆಯುವಂತಿವೆ. ಅಂದರೆ ಇಲ್ಲಿ ಲೇಖಕರು ತಾವು ಈಗಾಗಲೇ ನಂಬಿರುವ ತತ್ವಗಳಿಗೆ, ತಲುಪಿರುವ ತೀರ್ಮಾನಗಳಿಗೆ ಕೇವಲ ಕಥಾರೂಪವನ್ನು ಕೊಡುವ ಉದ್ದೇಶವನ್ನು ಇಟ್ಟುಕೊಂಡಿಲ್ಲ. ಜೀವನ ಸಂದರ್ಭಗಳ ಬಹುಮುಖಿ ಶೋಧದ ಸದ್ಯದ ತುರ್ತಿನ ಪ್ರಕ್ರಿಯೆಯಲ್ಲಿ ಹೊರಹೊಮ್ಮುವ ಸತ್ಯಗಳಿಗೆ, ಅವು ಸಮಕಾಲೀನ ರಾಜಕೀಯ ನಂಬಿಕೆಗಳು ಮತ್ತು ವರ್ತನೆಗಳಿಗೆ ಸಲ್ಲದಿದ್ದರೂ, ತೆರೆದುಕೊಳ್ಳುವ ಎದೆಗಾರಿಕೆ ಈ ಕತೆಗಳಲ್ಲಿ ಕಂಡುಬರುತ್ತದೆ. ಪರಸ್ಪರ ತದ್ವಿರುದ್ಧವೆನ್ನಿಸುವ ಹಲವು ಸಂಗತಿ-ಸಂದರ್ಭ-ಪಾತ್ರಗಳನ್ನು ಸಮಾನ ಕುತೂಹಲ ಮತ್ತು ಸಹಾನುಭೂತಿಗಳಿಂದ ಹಲವು ನೆಲೆಗಳಲ್ಲಿ ಪರಿಶೀಲಿಸಿ ಪರಿಭಾವಿಸಿಕೊಳ್ಳುತ್ತಾ ಈ ಪ್ರಕ್ರಿಯೆಯನ್ನೇ ಓದುಗರ ಮುಂದೆ ಒಡ್ಡಿಕೊಳ್ಳುವುದು ಇಲ್ಲಿನ ಕತೆಗಳ ವಿನ್ಯಾಸವೆನ್ನಬಹುದು.\u003cbr\u003e\u003c\/p\u003e","brand":"U. R. Ananth Murthy","offers":[{"title":"Default Title","offer_id":42020612735235,"sku":"HB00001763","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0010.jpg?v=1636356411"},{"product_id":"roopa-darshi-kannada-novel","title":"ರೂಪದರ್ಶಿ","description":"\u003cp\u003e\"ರೀಡರ್ಸ್ ಡೈಜೆಸ್ಟ್\" ಇಂಗ್ಲಿಷ್ ಮಾಸಪತ್ರಿಕೆಯಲ್ಲಿ ಎಂದೋ ಪ್ರಕಟವಾದ ಒಂದು-ಒಂದೂವರೆ ಪುಟದ ಕಿರುಗತೆಯ ಆಧಾರದ ಮೇಲೆ, ಯುರೋಪಿಯನ್ ಶಿಲ್ಪಕಲೆಯ ಪರಮಾಚಾರ್ಯನೆಂದು ಪ್ರಖ್ಯಾತನಾದ ಮೈಕೆಲ್ ಏಂಜೆಲೊವಿಗೆ ಬಾಲ ಏಸುವನ್ನು, ಏಸುವಿಗೆ ಮುಂದೆ ದ್ರೋಹ ಬಗೆದ ಜೂದಾಸನನ್ನು ಚಿತ್ರಿಸುವಲ್ಲಿ ಒದಗಿಬಂದ ಒಬ್ಬನೇ ರೂಪದರ್ಶಿ ಎರ್ನೆಸ್ಟೋವಿನ ಜೀವಿತದ ಏಳು-ಬೀಳುಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವ ಕಾದಂಬರಿ 'ರೂಪದರ್ಶಿ'. ಕೆ. ವಿ. ಅಯ್ಯರ್ ಅವರ ಅದ್ಭುತ ಕಲ್ಪನಾಕೌಶಲ್ಯ, ಕಾದಂಬರಿ ರಚನಾಸಾಮರ್ಥ್ಯ ರೂಪದರ್ಶಿಯಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದೆ.\u003c\/p\u003e\n\u003cp\u003eರೂಪದರ್ಶಿ ಎಲ್ಲರೂ ಓದಿ ಆಸ್ವಾದಿಸಲೇಬೇಕಾದ ಒಂದು ಕಾದಂಬರಿ.  \u003c\/p\u003e\n\u003cp\u003e \u003c\/p\u003e","brand":"K. V. Iyer","offers":[{"title":"Default Title","offer_id":42020612833539,"sku":"HB00001762","price":280.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0008.jpg?v=1636356413"},{"product_id":"yoga-dinachari","title":"ಯೋಗ ದಿನಚರಿ","description":"\u003cp\u003e\u003c\/p\u003e","brand":"Dr. S. N. Omkar","offers":[{"title":"Default Title","offer_id":42020612899075,"sku":"HB00001761","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0006.jpg?v=1636356415"},{"product_id":"nithya-nutana-kategalu","title":"ಪಂಚತಂತ್ರದ ನಿತ್ಯನೂತನ ಕಥೆಗಳು","description":"\u003cp\u003e\u003c\/p\u003e","brand":"Panchatantra","offers":[{"title":"Default Title","offer_id":42020613390595,"sku":"HB00001758","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_60b7ac4e-c7b8-47b8-a1d5-2d2e50c35b24.jpg?v=1636356421"},{"product_id":"saaku-pranigalu-domestic-animals-kids-books-pictures","title":"ಸಾಕು ಪ್ರಾಣಿಗಳು","description":"\u003cp\u003eಸಾಕು ಪ್ರಾಣಿಗಳ ಬಗ್ಗೆ ಚಿತ್ರಸಹಿತ ಮಾಹಿತಿ ತಿಳಿಯಲು ಈ ಪುಸ್ತಕ ಸಹಾಯ ಮಾಡುತ್ತದೆ.\u003c\/p\u003e","brand":"Vasanth Publications","offers":[{"title":"Default Title","offer_id":42020614865155,"sku":"HB00001740","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/saaku_0001.jpg?v=1636356459"},{"product_id":"wild-animals-pictures-kids-kannada-vasanta","title":"ಕಾಡು ಪ್ರಾಣಿಗಳು","description":"ಕಾಡು ಪ್ರಾಣಿಗಳ ಬಗ್ಗೆ ಚಿತ್ರಸಹಿತ ಮಾಹಿತಿ ಪಡೆಯಲು, ಈ ಕಿರು ಪುಸ್ತಕ ಸಹಾಯ ಮಾಡುತ್ತದೆ.\n\u003cp\u003e \u003c\/p\u003e","brand":"vasantha prakashana","offers":[{"title":"Default Title","offer_id":42020614930691,"sku":"HB00001739","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaadupraanigalu.jpg?v=1636356460"},{"product_id":"adhyatma-upanishat","title":"ಅಧ್ಯಾತ್ಮ ಉಪನಿಷತ್","description":"\u003cp\u003eಹೂವನ್ನು ಸಂಸ್ಕರಿಸಿ, ಸೋಸಿ ಅತ್ತರನ್ನು ಹೊರ ತೆಗೆವಂತೆ ಶಂಕರ ರಾಮಾನುಜ ಮತ್ತು ಮಧ್ವರು ಉಪನಿಷತ್ತುಗಳಿಂದ ದ್ವೈತ, ಅದ್ವೈತ ಮತ್ತು ವಿಶಿಷ್ಟಾದ್ವೈತ ಎಂಬ ಸಿದ್ಧಾಂತಗಳನ್ನು ಹೊರ ತೆಗೆದರು. ಅಧ್ಯಾತ್ಮ ಉಪನಿಷತ್ತಾದರೂ ಅತ್ತರನ್ನು ಉತ್ಪಾದಿಸುವ ಈ ಸಿದ್ಧಾಂತಿಗಳ ಕಸುಬಿಗೆ ಬಳಕೆಯಾಗದೆ ನಿರ್ಮಲವಾಗಿ ಉಳಿದಿರುವ ಒಂದು ಗಗನ ಕುಸುಮವಾಗಿದೆ, ಈವರೆಗೆ ಯಾವುದೇ ವ್ಯಾಖ್ಯಾನದ ಸೂತಕಕ್ಕೆ ಒಳಗಾಗದ ಅಲೌಕಿಕ ಕಾವ್ಯವಾಗಿದೆ. ಓಶೋರ ಈ ಕೃತಿ ಯಾವುದೇ ಸಿದ್ಧಾಂತದ ಪ್ರತಿಪಾದನೆಯಲ್ಲ, ಹೂವಿನಿಂದ ಭಗವಂತನ ಪಾದಗಳಿಗೆ ಪೂಜೆ ಸಲ್ಲುತ್ತದೆ ಸರಿ, ಆದರೆ ಪರಮಾತ್ಮನ ಪೂಜೆಗೆ ಒದಗಿ ಬರುವ ಕೋಮಲವಾದ ಹೂವಿಗೂ ಪೂಜೆ ಸಲ್ಲುವುದು ಬೇಡವೇ? ಈ ಕೃತಿ ಅಧ್ಯಾತ್ಮ ಉಪನಿಷತ್ತಿಗೆ ಓಶೋ ತಮ್ಮ ನುಡಿಗಳಿಂದಲೇ ಸಮರ್ಪಿಸಿರುವ ಒಂದು ಉಪಾಸನೆಯಾಗಿದೆ.\u003cbr\u003e\u003cbr\u003eವಸಂತ ಪ್ರಕಾಶನ\u003c\/p\u003e","brand":"Osho","offers":[{"title":"Default Title","offer_id":42020615160067,"sku":"HB00001736","price":260.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/adhyatmaupanishat_0001.jpg?v=1636356466"},{"product_id":"ajji-helida-101-kategalu","title":"ಅಜ್ಜಿ ಹೇಳಿದ 101 ಕಥೆಗಳು","description":"\u003cp\u003e\u003c\/p\u003e","brand":"G. K. Madhyastha","offers":[{"title":"Default Title","offer_id":42020615225603,"sku":"HB00001735","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ajjiheglida101kategalu_0001.jpg?v=1636356467"},{"product_id":"101-panchatantra-kategalu","title":"101 ಪಂಚತಂತ್ರ ಕಥೆಗಳು","description":"\u003cp\u003e\u003c\/p\u003e","brand":"G. M. Krishnamurthy","offers":[{"title":"Default Title","offer_id":42020615291139,"sku":"HB00001734","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/101panchatantrakategalu_0001.jpg?v=1636356469"},{"product_id":"colleju-ranga","title":"ಕಾಲೇಜು ರಂಗ","description":"\u003cp data-mce-fragment=\"1\"\u003eಇದೊಂದು ಪಕೃತಕೃತಿ, ಸ್ವಾಮಿ ಅವರ ಬರಹದ ವಿಶಿಷ್ಟ ಗುಣಗಳನ್ನೊಳಗೊಂಡು ಮೈತುಂಬಿಕೊಂಡು ಬಂದಿದೆ. ಇಲ್ಲಿ ಸ್ವಾಮಿಯವರ ವಿಷಯನಿರೂಪಣೆಯೂ ಹಾಸ್ಯವಿಡಂಬಣೆಗಳೂ ಕೈ ಕೈ ಹಿಡಿದು ಸಾಗುತ್ತವೆ. ಕಥಾವಸ್ತು ಇಲ್ಲ ಅಥವಾ ಸ್ವಲ್ಪ ಎನ್ನಬಹುದಾದ ಕಡೆಯೂ, ಕುತೂಹಲವನ್ನು ಕೆರಳಿಸುವ ಕಥನರೀತಿಯೂ ಹೆಜ್ಜೆ ಹೆಜ್ಜೆಗೂ ನಗಿಸುವ ಬಿಚ್ಚುಮಾತುಗಳೂ, ಚುಚ್ಚು ಮಾತುಗಳೂ, ಹಾಸ್ಯ ವಿಡಂಬನೆಗಳೂ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತವೆ. \u003c\/p\u003e","brand":"Dr. B. G. L. Swamy","offers":[{"title":"Default Title","offer_id":42020618699011,"sku":"HB00001687","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/collejuranga_0001.jpg?v=1636356552"},{"product_id":"brahma-novel","title":"ಬ್ರಹ್ಮ","description":"\u003cspan data-mce-fragment=\"1\"\u003e‘ಬ್ರಹ್ಮ’,  ಗೋಪಾಲಕೃಷ್ಣ ಪೈ ಅವರ ಕಾದಂಬರಿ. ಕರಾವಳಿಯ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ\/ತಾಳಮದ್ದಳೆಗಳ ಸ್ಪೂರ್ತಿಯಿಂದ ರಚನೆಯಾದ ಈ ಕಾದಂಬರಿ ಮಹಾಭಾರತಕ್ಕೆ ಸಂಬಂಧಿಸಿದ್ದು. ಹೆಸರೇ ಸೂಚಿಸುವಂತೆ ಇದೊಂದು ಪೌರಾಣಿಕ ಕಾದಂಬರಿ. ಕೌಶಿಕ ಪರ್ವ, ದ್ವೈಪಾಯನ ಪರ್ವ, ಕನೋಜ ಪರ್ವ, ವ್ಯಾಸ ಪರ್ವ, ಮನು ಪರ್ವ, ತ್ರಿಶಂಕು ಪರ್ವ, ಪಿಂಜಲಾ ಪರ್ವ, ವಿಶ್ವಾಮಿತ್ರ ಪರ್ವ, ಮೇನಕಾ ಪರ್ವ, ಹಾಗೂ ವಸಿಷ್ಠ ಪರ್ವ ಎಂಬ ಹತ್ತು ಪರ್ವಗಳನ್ನು ಕಾದಂಬರಿ ಒಳಗೊಂಡಿದೆ.\u003c\/span\u003e","brand":"Gopalakrishna Pai","offers":[{"title":"Default Title","offer_id":42020629577987,"sku":"HB00001566","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/brahma_00012.jpg?v=1636356782"},{"product_id":"dodda-veera-raajendra","title":"ದೊಡ್ಡ ವೀರರಾಜೇಂದ್ರ","description":"\u003cp\u003e\u003c\/p\u003e","brand":"Dr. Prabhakara Shishila","offers":[{"title":"Default Title","offer_id":42020641538307,"sku":"HB00001399","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3911.jpg?v=1636357064"},{"product_id":"nirbhaya","title":"ನಿರ್ಭಯ","description":"\u003cp\u003e\u003c\/p\u003e","brand":"Translated by S. Divakar","offers":[{"title":"Default Title","offer_id":42020641734915,"sku":"HB00001396","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/d2f3c9341b774537a046c9f20f66bd9d.jpg?v=1636357069"},{"product_id":"1000-artapoorna-gaadegalu","title":"1000 ಅರ್ಥಪೂರ್ಣ ಗಾದೆಗಳು","description":"\u003cp\u003eಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಂಕ್ಷಿಪ್ತ, ಧ್ಯೇಯ ವಾಕ್ಯಗಳು 'ಗಾದೆ'ಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ,ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.\u003cbr\u003e\u003c\/p\u003e\n\u003cp\u003eರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಸಂಪಟೂರು ವಿಶ್ವನಾಥ್ ಈ ಕೃತಿಯನ್ನು ರೂಪಿಸಿಕೊಟ್ಟಿದ್ದು, ಅವರು ಸುಮಾರು 64 ಕೃತಿಗಳನ್ನೂ 2750ನ್ನೂ ಮೀರಿದ ಸಂಖ್ಯೆಯ ಇಂಗ್ಲಿಷ್ ಹಾಗೂ ಕನ್ನಡದ ಲೇಖನಗಳನ್ನೂ ಬರೆದಿರುವ ಅನುಭವಿ ಲೇಖಕರು. ವಿಜ್ಞಾನ, ವ್ಯಕ್ತಿತ್ವ ವಿಕಾಸ, ರಸಪ್ರಶ್ನೆ, ಪ್ರಬಂಧ ಹೀಗೆ ಅನೇಕ ಪ್ರಕಾರಗಳಲ್ಲಿ ಅವರ ಬರವಣಿಗೆ ಹರಿದಿದೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. \u003c\/p\u003e","brand":"Sampatooru Vishwanath","offers":[{"title":"Default Title","offer_id":42020641800451,"sku":"HB00001395","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ghf.jpg?v=1636357070"},{"product_id":"swami-mattu-snehitaru","title":"ಸ್ವಾಮಿ ಮತ್ತು ಸ್ನೇಹಿತರು","description":"\u003cp\u003e\u003c\/p\u003e","brand":"Translated by Narendra Pai","offers":[{"title":"Default Title","offer_id":42020641833219,"sku":"HB00001394","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4135.jpg?v=1636357072"},{"product_id":"hasuru-honnu","title":"ಹಸುರು ಹೊನ್ನು","description":"\u003cp\u003e\u003c\/p\u003e","brand":"Dr. B. G. L. Swamy","offers":[{"title":"Default Title","offer_id":42020642029827,"sku":"HB00001391","price":425.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hasuru-honnu1.jpg?v=1636357076"},{"product_id":"steve-jobs","title":"ಸ್ಟೀವ್ ಜಾಬ್ಸ್","description":"\u003cp\u003e\u003c\/p\u003e","brand":"Vishwanatha M. Basavanala Matha","offers":[{"title":"Default Title","offer_id":42020642324739,"sku":"HB00001386","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4131.jpg?v=1636357084"},{"product_id":"gurutva-galileo-inda-einstein-varege","title":"ಗುರುತ್ವ","description":"\u003cp\u003eಖ್ಯಾತ ವಿಜ್ಞಾನಿಗಳಾದ ಗೆಲಿಲಿಯೋ, ನ್ಯೂಟನ್ ಮತ್ತು ಐನ್‌ಸ್ಟೈನ್ ಇವರುಗಳ ಕಾಲಘಟ್ಟಗಳಲ್ಲಿ ಗುರುತ್ವ ಮನುಷ್ಯನ ಅರಿವಿಗೆ ಬಂದ ರೀತಿ, ಅದರ ಸ್ವರೂಪ, ನಿಯಮಗಳು, ಪರಿಣಾಮಗಳು ಮುಂತಾದವುಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ.\u003c\/p\u003e","brand":"Dr. M. S. S. Murthy","offers":[{"title":"Default Title","offer_id":42020659724547,"sku":"HB00001237","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3883.jpg?v=1636357388"},{"product_id":"vinoda-vijnana-kempu","title":"ವಿನೋದ ವಿಜ್ಞಾನ - ಮಕ್ಕಳಿಗಾಗಿ ಸರಳ ಸುರಕ್ಷಿತ ಪ್ರಯೋಗಗಳು (ಕೆಂಪು ಪುಸ್ತಕ)","description":"\u003cp\u003eವಿಜ್ಞಾನ ಕಲಿಕೆ ಕಬ್ಬಿಣದ ಕಡಲೆಯಲ್ಲ. ಮಕ್ಕಳಿಗೆ ಆಡಾಡುತ್ತಲೇ ಕಲಿಯುವ ಹಾಗಿದ್ದಾಗ ಅವರು ವಿಜ್ಞಾನವನ್ನು ಯಾವುದೇ ಹಿಂಜರಿಕೆಯಿಲ್ಲದೇ ಕಲಿಯಬಲ್ಲರು. ಮಕ್ಕಳು ಸ್ವತಃ ಪ್ರಯೋಗ ಮಾಡಿ ಮನೆಯಲ್ಲಿಯೇ ದೊರೆಯುವ ಸರಳ ಪ್ರಯೋಗ ಪದಾರ್ಥಗಳನ್ನು ಬಳಸಿ ವಿಜ್ಞಾನದ ಮೂಲ ವಿಷಯಗಳನ್ನು ಅರಿಯುವ ನೂರು ಪ್ರಯೋಗಗಳು ಈ ಪುಸ್ತಕದಲ್ಲಿವೆ. ಕೆಂಪು ಮತ್ತು ಹಸಿರು ಪುಸ್ತಕದ ಹೆಸರಿನಲ್ಲಿ ಎರಡು ಪುಸ್ತಕಗಳಿದ್ದು, ಒಂದರಲ್ಲಿ ನಿಸರ್ಗದ ಕುರಿತ ತಿಳಿವಿದ್ದರೆ, ಇನ್ನೊಂದರಲ್ಲಿ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯ ತಿಳಿವಿದೆ.\u003c\/p\u003e","brand":"Dr. S. Hemalatha","offers":[{"title":"Default Title","offer_id":42020670439683,"sku":"HB00001168","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vinoda-vignana-kempu.jpg?v=1636357553"},{"product_id":"vinoda-vijnana-hasiru","title":"ವಿನೋದ ವಿಜ್ಞಾನ - ಮಕ್ಕಳಿಗಾಗಿ ಸರಳ ಸುರಕ್ಷಿತ ಪ್ರಯೋಗಗಳು (ಹಸಿರು ಪುಸ್ತಕ)","description":"\u003cp\u003eವಿಜ್ಞಾನ ಕಲಿಕೆ ಕಬ್ಬಿಣದ ಕಡಲೆಯಲ್ಲ. ಮಕ್ಕಳಿಗೆ ಆಡಾಡುತ್ತಲೇ ಕಲಿಯುವ ಹಾಗಿದ್ದಾಗ ಅವರು ವಿಜ್ಞಾನವನ್ನು ಯಾವುದೇ ಹಿಂಜರಿಕೆಯಿಲ್ಲದೇ ಕಲಿಯಬಲ್ಲರು. ಮಕ್ಕಳು ಸ್ವತಃ ಪ್ರಯೋಗ ಮಾಡಿ ಮನೆಯಲ್ಲಿಯೇ ದೊರೆಯುವ ಸರಳ ಪ್ರಯೋಗ ಪದಾರ್ಥಗಳನ್ನು ಬಳಸಿ ವಿಜ್ಞಾನದ ಮೂಲ ವಿಷಯಗಳನ್ನು ಅರಿಯುವ ನೂರು ಪ್ರಯೋಗಗಳು ಈ ಪುಸ್ತಕದಲ್ಲಿವೆ. ಕೆಂಪು ಮತ್ತು ಹಸಿರು ಪುಸ್ತಕದ ಹೆಸರಿನಲ್ಲಿ ಎರಡು ಪುಸ್ತಕಗಳಿದ್ದು, ಒಂದರಲ್ಲಿ ನಿಸರ್ಗದ ಕುರಿತ ತಿಳಿವಿದ್ದರೆ, ಇನ್ನೊಂದರಲ್ಲಿ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯ ತಿಳಿವಿದೆ.\u003c\/p\u003e","brand":"Dr. S. Hemalatha","offers":[{"title":"Default Title","offer_id":42020670505219,"sku":"HB00001167","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vinoda-vignana-hasiru.jpg?v=1636357555"},{"product_id":"61-sarala-76-manaseleva","title":"ನಮ್ಮ ನಿಸರ್ಗ - 61 ಸರಳ ಪ್ರಯೋಗಗಳು","description":"\u003cp\u003eಮಕ್ಕಳಿಗೆ ಆಟ ಅಚ್ಚುಮೆಚ್ಚು. ಆಟವಾಡುತ್ತಲೇ ವಿಜ್ಞಾನದ ಬಗ್ಗೆ, ನಿಸರ್ಗದ ಬಗ್ಗೆ ಹೇಳಿಕೊಡುವ ಈ ಎರಡು ಪುಸ್ತಕಗಳು ನಿಮ್ಮ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ, ನಿರ್ಸರ್ಗದ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಮೊಬೈಲ್, ಟಿವಿಗೆ ಅಂಟಿಕೊಂಡಿರುವ ಮಕ್ಕಳನ್ನು ಕ್ರಿಯಾಶೀಲವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯೋಗಗಳು ಈ ಪುಸ್ತಕಗಳಲ್ಲಿವೆ. ಇಲ್ಲಿನ ಮನಸೆಳೆಯುವ ಬಣ್ಣದ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.\u003c\/p\u003e","brand":"Dr. T R Anantharamu","offers":[{"title":"Default Title","offer_id":42020670669059,"sku":"HB00001165","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3944.jpg?v=1636357558"},{"product_id":"vijnana-atapata-76-manaseleyuva-prayogagalu","title":"ವಿಜ್ಞಾನದ ಆಟ-ಪಾಠ 76 ಮನಸೆಳೆವ ಪ್ರಯೋಗಗಳು","description":"\u003cp\u003eಮಕ್ಕಳಿಗೆ ಆಟ ಅಚ್ಚುಮೆಚ್ಚು. ಆಟವಾಡುತ್ತಲೇ ವಿಜ್ಞಾನ ಹೇಳಿಕೊಡುವ 76 ಸರಳ ವಿಜ್ಞಾನ ಪ್ರಯೋಗಗಳು ಇಲ್ಲಿವೆ. ಇವು ನಿಮ್ಮ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ, ಆಸಕ್ತಿ ಕೆರಳಿಸುವುದರಲ್ಲಿ ಅನುಮಾನವಿಲ್ಲ.\u003c\/p\u003e","brand":"Dr. T R Anantharamu","offers":[{"title":"Default Title","offer_id":42020671095043,"sku":"HB00001161","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4077.jpg?v=1636357570"},{"product_id":"phalashruti-kannada-book","title":"ಫಲಶ್ರುತಿ","description":"ಡಾ. ಬಿ.ಜಿ.ಎಲ್. ಸ್ವಾಮಿ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವವಿಖ್ಯಾತ ಸಸ್ಯತಜ್ಞರೂ ಹೆಸರಾಂತ ಲೇಖಕರೂ ಡಾ. ಬಿ.ಜಿ.ಎಲ್. ಸ್ವಾಮಿಯವರ ಸಸ್ಯಗಳನ್ನು ಕುರಿತ ಬರಹಗಳೆಂದರೆ ಮಾಹಿತಿಗಳನ್ನು ಒದಗಿಸುತ್ತಲೆ ಆಸಕ್ತಕರ ಓದನ್ನೂ ಒದಗಿಸುವುದು. ವಿಷಯವನ್ನು ಕುರಿತ ಅವರ ಪ್ರಖರ ಬುದ್ಧಿಮತ್ತೆಗೆ ಅವರೇ ಸಾಟಿ. ಜೊತೆಗೆ ವಿವಿಧ ಸಂಸ್ಕೃತಿಗಳನ್ನು ಗಿಡಮರಗಳೊಡನೆ ಜೋಡಿಸುವುದು, ಸಾಹಿತ್ಯದ ಕಂಪನ್ನು ಲೇಖನದೊಳಗೆ ತರುವುದು ಅವರಿಗೆ ಸರಾಗ, ಅವರ ಅಪಾರ ತಿಳಿವಳಿಕೆಯ ದ್ಯೋತಕ. ಪ್ರಸ್ತುತ ಕೃತಿಯಲ್ಲಿ ಸ್ವಾಮಿಯವರು ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಡಿ ಸೂರ್ಯಕಾಂತಿ, ಬೋಗನ್ ಎಲ್ಲಿಯ, ಲಾಂಟಾನಾ, ದಾಳಿಂಬೆ, ಕಿರುನೆಲ್ಲಿ, ತೆಂಗು, ಗೋರಿಕಾಯಿ, ಕುಸುಂಬೆ, ಜೀರಿಗೆ, ಹಾವುನಂಜಿನ ಗಿಡ, ಬಾದಾಮಿ, ಕಾಗದ ಹೂ, ತುಲಸಿ, ಹೀಗೆ ಅನೇಕ ಗಿಡಮರಗಳ ಪರಿಚಯ ಮಾಡಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಸಂತ ಪ್ರಕಾಶನ \n\u003cdiv id=\"gtx-trans\" style=\"position: absolute; left: 104px; top: 256px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. B. G. L. Swamy","offers":[{"title":"Default Title","offer_id":42103821500675,"sku":"HB00000908","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/phalashruti_1.jpg?v=1637846191"},{"product_id":"tamilu-talegala-naduve-kannada-book","title":"ತಮಿಳು ತಲೆಗಳ ನಡುವೆ","description":"ಇಂದಿನ ತಮಿಳುತನವನ್ನು ಅರ್ಥಮಾಡಿಕೊಳ್ಳಬೇಕಾದರೆ ತಮಿಳುನಾಡಿನ ಪೂರ್ವೇತಿಹಾಸ ಪುರಾಣವನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ. ತೀರ ಹಿಂದಿನ ಕಾಲದಲ್ಲಿ (ಎಷ್ಟು ಹಿಂದೆ ಎಂಬುದನ್ನು ಯಾರೂ ತಿಳಿಸಿಲ್ಲ), ಈಗಿನ ಕನ್ಯಾಕುಮಾರಿ ಭೂಶಿರದ ಪೂರ್ವಪಶ್ಚಿಮ ದಕ್ಷಿಣಭಾಗಗಳನ್ನು ಅಂಟಿಕೊಂಡಂತೆ ವಿಸ್ತಾರವಾದ ಭೂಪ್ರದೇಶವಿತ್ತಂತೆ. ಅದಕ್ಕೆ ಲೆಮೊರಿಯಾ ಎಂದೂ ಕುಮರಿನಾಡು ಎಂದೂ ಹೆಸರು. ಆ ಭೂಮಿ ಯಾವಾಗಲೋ ಸಮುದ್ರದೊಳಕ್ಕೆ ಮುಳುಗಿಹೋಯಿತಂತೆ. ಅಳಿದುಳಿದ ತಮಿಳರು ಉತ್ತರದಿಕ್ಕಿಗಿದ್ದ ಭೂಭಾಗಕ್ಕೆ ವಲಸೆಬಂದು ನೆಲೆಸಿದರಂತೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eತಮಿಳರು ಸ್ವಲ್ಪ ಕಾಲದಲ್ಲೇ ಇನ್ನೂ ಉತ್ತರಾಭಿಮುಖವಾಗಿ ಪ್ರಯಾಣ ಮಾಡಿ ಭಾರತವನ್ನು ಪೂರ ಆಕ್ರಮಿಸಿಕೊಂಡರಂತೆ. ಈಗಿನ ಭಾರತದ ಹೊರಗಿರುವ ಪಾಕಿಸ್ತಾನ, ಆಫ್ಘನಿಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಅಂದು ಅವರು ಮಾತನಾಡುತ್ತಿದ್ದ ಭಾಷೆಯೇ ಇಂದು ಬ್ರಾಹುಯಿ ನುಡಿಯಾಗಿ ಪರಿವರ್ತನೆ ಹೊಂದಿದೆಯೆಂದು ಹೇಳುತ್ತಾರೆ.\u003cspan data-mce-fragment=\"1\"\u003eವಸಂತ ಪ್ರಕಾಶನ ಜಯನಗರ, ಬೆಂಗಳೂರು\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003e(ಕೃತಿಯಿಂದ)\u003c\/span\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eವಸಂತ ಪ್ರಕಾಶನ \u003c\/span\u003e\u003cbr\u003e","brand":"Dr. B. G. L. Swami","offers":[{"title":"Default Title","offer_id":42103838703875,"sku":"HB00000907","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tamilutalegalanaduve_1_1.jpg?v=1637846865"},{"product_id":"saakshaatkaarada-daariyalli-kannada-book","title":"ಸಾಕ್ಷಾತ್ಕಾರದ ದಾರಿಯಲ್ಲಿ","description":"\u003cp\u003eಬಿಜಿಎಲ್ ಸ್ವಾಮಿಯವರು ತನ್ಮಯತೆಯ ಸಂಶೋಧನೆಗೂ ಹೆಸರು, ತಿಳಿಯ ಹಾಸ್ಯಕ್ಕೂ ಹೆಸರು, ತೀವ್ರತಮ ಓದಿಗೂ ಹೆಸರು. ಸಸ್ಯಗಳನ್ನು ವೈಜ್ಞಾನಿಕವಾಗಿ ವಿವರಿಸುವಾಗ ಅವರಿಗೆ ಸಂದರ್ಭೋಚಿತವಾಗಿ ಕನ್ನಡ ಸಂಸ್ಕೃತ ತಮಿಳು ಸಾಹಿತ್ಯದ ಸಾಲುಗಳೂ ವಚನಗಳೂ ನೆನಪಾಗಿ ಅವುಗಳನ್ನು ತಮ್ಮ ವಿವರಣಿಗಳಲ್ಲಿ ಪೋಣಿಸುತ್ತಾರೆ. ಹೀಗೆ ಹದವಾಗಿ ರೂಪುಗೊಳ್ಳುವ ಅವರ ಲೇಖನಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ತಮ್ಮ ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ ಅವರು ಎಲೆ ಅಡಕೆ, ಅಫೀಮು-ಗಾಂಜಾ, ತಂಬಾಕು, ಕಾಫಿ-ಟೀಗಳ ಮಾತೃ ಸಸ್ಯಗಳನ್ನು ವಿವೇಚಿಸುತ್ತ ಅವುಗಳ ಮೂಲ, ಅವು ಭಾರತಕ್ಕೆ ಬಂದ ಬಗೆಯನ್ನೂ ವಿವರಿಸಿದ್ದಾರೆ. ಜೊತೆಗೆ ಅನೇಕರ ಬದುಕಿನಲ್ಲಿ ಹಾಸುಹೊಕ್ಕಾಗಿಡುವ 'ಚಟ'ವನ್ನೂ ವಿಶ್ಲೇಷಣಿಗೆ ಒಡ್ಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೃತಿಯ ಉದ್ದಕ್ಕೂ ಬಿಜಿಎಲ್ ಸ್ವಾಮಿಯವರ ಎಂದಿನ ಚೇತೋಹಾಲಿ ಸಾಲುಗಳು ಓದುಗರನ್ನು ಪುಳಕಿತಗೊಆಸುತ್ತ ವಿಶಿಷ್ಟ ಅನುಭವಗಳಿಗೆ ಈಡು ಮಾಡುತ್ತವೆ.\u003c\/p\u003e\n\u003cp\u003eವಸಂತ ಪ್ರಕಾಶನ\u003c\/p\u003e\n\u003cp\u003e \u003c\/p\u003e","brand":"Dr. B. G. L Swamy","offers":[{"title":"Default Title","offer_id":42103864492291,"sku":"HB00000906","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/saakshaatkaradadaariyalli_1.jpg?v=1637847623"},{"product_id":"kanasugaara-kannada-novel","title":"ಕನಸುಗಾರ","description":"ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಪಾಣಿಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cspan data-mce-fragment=\"1\"\u003eಟಿ.ಕೆ.\u003c\/span\u003e ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು \u003cspan data-mce-fragment=\"1\"\u003eಟಿ.ಕೆ.\u003c\/span\u003e ರಾಮರಾವ್ ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ \u003cspan data-mce-fragment=\"1\"\u003eಟಿ.ಕೆ.\u003c\/span\u003eರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಕ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಸ್ತ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಹೈ ಸೇರಲಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಎಂ. ಪ್ರಕಾಶನ","brand":"T. K. Ramarao","offers":[{"title":"Default Title","offer_id":42103902568707,"sku":"HB00000905","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kanasugaara_1.jpg?v=1637848443"},{"product_id":"bedaru-bombe-mattu-donku-mara","title":"ಬೆದರು ಬೊಂಬೆ ಮತ್ತು ಡೊಂಕು ಮರ","description":"\u003cp\u003eಕನ್ನಡ ಪತ್ತೇದಾರಿ ಸಾಹಿತ್ಯ ಲೋಕ ಕಂಡ ಅತ್ಯಂತ ಜನಪ್ರಿಯ ಕಾದಂಬರಿಕಾರ,ದಿವಂಗತ ಟಿ, ಕೆ. ರಾಮರಾವ್ ಅವರು ನಮ್ಮೊಂದಿಗೆ ಇಲ್ಲವಾಗಿ ಇಪ್ಪತೈದು ವರ್ಷಗಳೇ ಸಂದಿವೆ. ಅವರ ಸುಪ್ರಸಿದ್ಧ-ಜನಪ್ರಿಯ ಪತ್ತೇದಾರಿ ಕಾದಂಬರಿಗಳ ನೆನಪು ಇಂದಿಗೂ ಕನ್ನಡಿಗರ ಹೃದಯದಲ್ಲಿ ಇನ್ನೂ ಹಸಿರಾಗಿ ಉಳಿದಿದೆ. ಅವರ ಕಾದಂಬರಿಗಳನ್ನು ಕನ್ನಡಿಗರು ಮೆಲುಕು ಹಾಕುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಪತ್ತೇದಾರಿ ಕಾದಂಬರಿ ಪ್ರಿಯ ಓದುಗರ ಮನತಣಿಸಲು ಶ್ರೀ ಟಿ. ಕೆ. ರಾಮರಾವ್ ಅವರ ಎಲ್ಲ ಜನಪ್ರಿಯ ಪತ್ತೇದಾರಿ ಕಾದಂಬರಿಗಳನ್ನು ಮತ್ತೆ ಆಧುನಿಕವಾಗಿ ಮುದ್ರಿಸಿ, ಕನ್ನಡ ಓದುಗರ ಮುಂದಿಡುತ್ತಿದ್ದೇವೆ. 'ಮೂರನೆಯ ಕೀಲಿಕೈ, ಕಪ್ಪು ನಾಯಿ, ಬೆದರು ಬೊಂಬೆ, ಡೊಂಕುಮರ, ಸೀಳು ನಕ್ಷತ್ರ, ರಹಸ್ಯ ಪತ್ರ, ಕೆಂಪು ಮಣ್ಣು, ಪಯಣದ ಕೊನೆ, ಕೋವಿ ಕುಂಚ, ವರ್ಣಚಕ್ರ, ಸೀಮಾರೇಖೆ, ಮರಳು ಸರಪಣಿ, ಹಿಮಪಾತ, ದಿಬ್ಬದ ಬಂಗಲೆ, ಸರ್ಪದಂಡೆ, ಸೇಡಿನ ಹಕ್ಕಿ..., ಮುಂತಾದ ಶ್ರೀ ಟಿ. ಕೆ. ರಾಮರಾವ್' ಅವರ ಜನಪ್ರಿಯ ಪತ್ತೇದಾರಿ ಕಾದಂಬರಿಗಳೆಲ್ಲಾ ಒಂದೊಂದಾಗಿ ಕನ್ನಡಿಗರ ಕೈ ಸೇರಲಿವೆ.\u003cbr data-mce-fragment=\"1\"\u003e\u003c\/p\u003e\n\u003cp\u003eಟಿ. ಕೆ. ರಾಮರಾವ್\u003c\/p\u003e\n\u003cp\u003eಸೌಮ್ಯ. ಎಂ. ಪ್ರಕಾಶನ\u003c\/p\u003e","brand":"T. K. Ramarao","offers":[{"title":"Default Title","offer_id":42107437613315,"sku":"HB00000904","price":220.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bedarubombemattudonkumara_1.jpg?v=1637904540"},{"product_id":"kappanchubilisire-yandamori-veerendranath","title":"ಕಪ್ಪಂಚು ಬಿಳಿಸೀರೆ","description":"ತಮ್ಮ ಪ್ರತಿ ಕಾದಂಬರಿಯಲ್ಲೂ ವಿಭಿನ್ನ ವಿಷಯಗಳ ಆಳ ಅಗಲಗಳನ್ನು ವಿಸ್ತರಿಸಿ, ಅದರೊಳಗಿನ ಸತ್ವವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಓದುಗರ ಮುಂದಿಡುವ ಕಲೆ ಅವರಿಗೆ ಅದ್ಭುತವಾಗಿ ಸಿದ್ಧಿಸಿದೆ. ಅದಕ್ಕೆ ಅವರು ಯಾವಾಗಲೂ ನಂ. 1. ಅವರೇ ಯಂಡಮೂರಿ ವೀರೇಂದ್ರನಾಥ್.\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಳಿಸೀರೆ' ಅವರ ಅಭಿಮಾನಿಗಳು ಮೆಚ್ಚಿಕೊಂಡ ನಂ. 1 ಕಾದಂಬರಿ ಕೂಡಾ. ಹಲವು ವರ್ಷಗಳ ಹಿಂದೆ ಎರಡು ಪ್ರತಿಷ್ಠಿತ ಟೆಕ್ಸ್‌ಟೈಲ್ ಕಂಪನಿಗಳ ನಡುವೆ ನಡೆದ ವ್ಯಾಪಾರೀ ಯುದ್ಧವನ್ನು ನೆನಪಿಸುವ ಕಥಾವಸ್ತು ಇದರದ್ದು,\u003cbr data-mce-fragment=\"1\"\u003e\u003cbr data-mce-fragment=\"1\"\u003e'ಕಪ್ಪಂಚು ಬಿಳಿಸೀರೆ' ಕನ್ನಡದಲ್ಲಿ ಅನೇಕ ಮುದ್ರಣಗಳನ್ನು ಕಂಡ ಅತ್ಯಂತ ಯಶಸ್ವಿ ಕಾದಂಬರಿ, ಅಂದಿಗೂ ಇಂದಿಗೂ ಎಂದೆಂದಿಗೂ ಈ ಕಾದಂಬರಿಯ ವಸ್ತು ಪ್ರಸ್ತುತ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Translated by Raja Chendoor","offers":[{"title":"Default Title","offer_id":42107441873155,"sku":"HB00000903","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM.jpg?v=1637904653"},{"product_id":"25-shrestakathegalu-yandamoori-veerendranath","title":"25 ಶ್ರೇಷ್ಠ ಕತೆಗಳು","description":"ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ ಖಚಿತವಾಗಿ, ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ ವಿಶೇಷ ಚತುರತೆ,\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯಲ್ಲಿ ಯಂಡಮೂರಿ ವೀರೇಂದ್ರನಾಥರ 25 ಶ್ರೇಷ್ಠ ಕತೆಗಳನ್ನು ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ. ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಧಾ ಎಂಟರ್‌ಪ್ರೈಸಸ್","brand":"Yandamoori Veerendranath | Kannada: Raja Chendoor","offers":[{"title":"Default Title","offer_id":42107467628803,"sku":"HB00000901","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_1.jpg?v=1637905314"},{"product_id":"haavilada-hutta-kannada-novel","title":"ಹಾವಿಲ್ಲದ ಹುತ್ತ","description":"ಹಾವಿಲ್ಲದ ಹುತ್ತ\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಾಹಿತ್ಯ ಲೋಕದಲ್ಲಿ ವಿವಂಗತ ಟಿ.ಕೆ, ರಾಮರಾವ್ ಅವರದು ವಿಶಿಷ್ಟ ಹೆಸರು, ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ನೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಟಿ. ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್, ಅವರ ಅನೇಕ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ ಐ.ಕೆ. ರಾಮರಾವ್ ಅವರ ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಅ ಹೈ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ವಜ್ರದ ಕೊಂಬು, ಕಹಳೆ ಬಂಡೆ, ಲಂಗರು, ಬೆಂಕಿಗೂಡು, ರಾಣಿಜೇನು, ಪಶ್ಚಿಮ ಮುಖ, ಮೊದಲಾದ ಕೃತಿಗಳು ಕನ್ನಡಿಗರ ಕೈ ಸೇರಅವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸೌಮ್ಯ ಎಂ. ಪ್ರಕಾಶನ\u003cbr data-mce-fragment=\"1\"\u003e","brand":"T. K. Ramarao","offers":[{"title":"Default Title","offer_id":42107487092995,"sku":"HB00000900","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/haavilladahutta_1.jpg?v=1637905897"},{"product_id":"pradhyapakana-peetadalli-bglswamy","title":"ಪ್ರಾಧ್ಯಾಪಕನ ಪೀಠದಲ್ಲಿ","description":"ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e– ವಸಂತ ಪ್ರಕಾಶನ","brand":"Dr. B. G. L. Swamy","offers":[{"title":"Default Title","offer_id":42107493810435,"sku":"HB00000899","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_2.jpg?v=1637906044"},{"product_id":"ramayana-mitra-kannada-book","title":"ರಾಮಾಯಣ ಮಿತ್ರ","description":"ರಾಮಾಯಣದಲ್ಲಿ ನಗರ ಮಾನವರಿದ್ದಾರೆ, ಕಾಡು ಮನುಷ್ಯರೂ ಇದ್ದಾರೆ. ಕೇವಲ ಉದರಾಸಕ್ತಿಯ ಕಾಡು ರಾಕ್ಷಸರಿದ್ದಾರೆ, ಕಠೋರ ಸಾಧನೆ ಮಾಡಿ ಅದ್ಭುತ ಸಿದ್ಧಿ ಪಡೆದ ರಾಕ್ಷಸರಿದ್ದಾರೆ. ತಪೋವನದ ತಪಸ್ವಿಗಳಿಗೆ ಇಲ್ಲಿ ಸ್ಥಾನವಿರುವಂತೆ ನಗರದ, ಆರಮನೆಯ, ಗುರುಕುಲದ ನಾಗರಿಕ ತಪಸ್ವಿಗಳಿಗೂ ಮನ್ನಣೆಯುಂಟು, ತಪೋಸಾಧನೆಯಿಂದ ದೇವೇಂದ್ರನ ರಥವನ್ನೇ ತರಿಸಿಕೊಂಡು ಸ್ವರ್ಗಲೋಕಕ್ಕೆ ಹೋದವರಿದ್ದಾರೆ. ಅಪ್ಪರ ಸ್ತ್ರೀಯರಿದ್ದಾರೆ, ಮಾನವ, ದಾನವ, ದೈವ ಲೋಕಗಳು ಇಲ್ಲಿ ಸಹಬಾಳ್ವೆ ನಡೆಸುತ್ತವೆ. ಎಲ್ಲ ಬಗೆಯ ಜನಗಳ ಲೋಕವು ಇರುವಂತೆ ಸ್ವರ್ಗಲೋಕ, ನರಕ, ಪಾತಾಳಲೋಕಗಳೂ ಇವೆ, ಎದೆಯನ್ನು ಕೊಕ್ಕಿನಿಂದ ತಿವಿಯುವ ಕಾಗೆಗಳಿವೆ. ಸೌಮ್ಮ ಮುಖದ ಹಾಗೂ ಭೀಕರ ಸ್ವರೂಪದ ವನಪ್ರದೇಶಗಳಿವೆ. ಕುಟುಂ ಬ ಸೌಖ್ಯವನ್ನು ಕಟ್ಟಿಕೊಡುವ ಅನಸೂಯೆ ಇರುವಂತೆಯೇ ಬಾಳನ್ನು ಒಡೆಯಬಲ್ಲ ಮಂಥರೆಯಂಥವರೂ ಇದ್ದಾರೆ. ಖರ-ದೂಷಣರನ್ನು, ಅವರುಗಳ ಅಪಾರವಾದ ಸೇನೆಯನ್ನು ಏಕಾಂಗಿಯಾಗಿ ಎದುರಿಸುವ ವೀರರಿರುವಂತೆಯೇ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಗುಡ್ಡಗಾಡಿನ ವಾನರರಿದ್ದಾರೆ. ಗುಹನಂಥ ಜಲಶಿಲ್ಪಿ ಇರುವಂತೆ, ವನಸ್ಪತಿಗಳನ್ನು ಬಲ್ಲ ವಾನರರೂ ಇದ್ದಾರೆ. ವಯಸ್ಸಿನಲ್ಲಿ ಎಲ್ಲರಿಗಿಂತ ಹಿರಿಯನಾದ ಜಾಂಬವಂತನು ಇಳಿವಯಸ್ಸಿನಲ್ಲೂ ಆರೋಗ್ಯವಂತನೂ ಯೋಧನೂ ಆಗಿದ್ದಾನೆ. ಲಕ್ಷ್ಮಣನಂಥ ಸಿಡುಕರಿದ್ದಾರೆ. ರಾಕ್ಷಸ ವರ್ಗದಲ್ಲೂ ಸೀತೆಯನ್ನು ಕರುಣೆಯಿಂದ ನಡೆಸಿಕೊಂಡವರಿದ್ದಾರೆ. ರೂಪವತಿಯೂ ಧೀಮಂತಳೂ ಆಗಿದ್ದರೂ ರಾವಣನ ಕಾಮ ತಾಮಸವನ್ನು ಹೊರಗಟ್ಟಲಾಗದ ಮಂಡೋದರಿ ಇದ್ದಾಳೆ. ವಾಲಿ ಸುಗ್ರೀವ ಇಬ್ಬರನ್ನೂ ತನ್ನ ಮೇಧೋಶಕ್ತಿಯಿಂದ, ರೂಪಸತ್ವದಿಂದ ಆಳಿದ ತಾರೆಯಂಥವರಿದ್ದಾರೆ, ಸನಾಶದ ಜೊತೆಗೆ ಬಂದು ನಾಶ ಕುಲನಾಶಗಳನ್ನು ಸಾಧಿಸಿದ ಶೂರ್ಪಣಖಿಯಂಥವರೂ ಇದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹುತ್ತಕ್ಕೆ ಏಸು ಬಾಯಾದರೇನು ಸರ್ಪನಿಪ್ಪುದು ಒಂದೇ ತಾಣ ವಾಲ್ಮೀಕಿ ಹುತ್ತಕ್ಕೆ ಇರ್ಪುದು ಒಂದೇ ರಾಮಾಯಣ\u003cbr data-mce-fragment=\"1\"\u003e\u003cbr data-mce-fragment=\"1\"\u003eವಸಂತ ಪ್ರಕಾಶನ","brand":"A. R. Mitra","offers":[{"title":"Default Title","offer_id":42107520319747,"sku":"HB00000898","price":495.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ramayanamitra_1.jpg?v=1637906530"},{"product_id":"americadallinaanu-bglswamy","title":"ಅಮೆರಿಕದಲ್ಲಿ ನಾನು","description":"ನಮ್ಮಂತೆಯೇ ಅಮೆರಿಕನ್ನರು, ಅಮೆರಿಕನ್ನರಂತೆಯೇ ನಾವು-ಕೊಂಟೆ ಚೇಷ್ಟೆಗಳಲ್ಲಿ ಇದಿಷ್ಟೇ ಈ ಅನುಭವ ಚಿತ್ರಗಳ ತಾತ್ಪರ: ಅಮೆರಿಕಕ್ಕೆ ಬೆಲೆ ಕಟ್ಟುವುದಲ್ಲ. . . .ತನಗಿಂತ ಪುರಾತನವಾದ ದೇಶಗಳು ಸಾದಿಸಿಕೊಳ್ಳಲಾಗದ ಮೇಲೆಯನ್ನು ತಾನು ಸಂಪಾದಿಸಿಕೊಳ್ಳಬೇಕೆಂದೂ, ಆ ಸಂಪಾದನೆಯನ್ನು ತಾನು ಪ್ರಪಂಚದೊಡನೆ ಹಂಚಿಕೊಳ್ಳಬೇಕೆಂದೂ ಅಮೆರಿಕ ಆಶಪಡುವುದು ಸ್ವಾಭಾವಿಕವೇ ಎಂದು ನನಗನ್ನಿಸಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನನ್ನ ದೃಷ್ಟಿಯಲ್ಲಿ ಅಮೆರಿಕನ್ನರು ಔದಾರವುಳ್ಳ ಜನ; ಗುಣಗ್ರಹಣಶೀಲರು; ಸಹಾನುಭೂತಿಯ ಸ್ವಭಾವದವರು: ಸಹಾಯಪರರು. ಅನ್ಯರ ಸ್ನೇಹವನ್ನು ಸಂಪಾದಿಸಿಕೊಂಡು ಆ ಸ್ನೇಹದಿಂದ ತಮ್ಮ ಬಲವನ್ನು ವೃದ್ಧಿಪಡಿಸಿಕೊಳ್ಳಬೇಕೆಂಬ ಯೋಚನೆ ಅವರಿಗೆ ಉಂಟೆಂದು ತೋರುತ್ತದೆ. . . .ಇಂಥ ಗುಣ ಆ ಜನದಲ್ಲಿಲ್ಲದೆ ಹೋಗಿದ್ದಿದ್ದರೆ ನಾನು ಆರು ವರ್ಷ ಆ ದೇಶದಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ ಶಾಸ್ತ್ರ ಸಂಶೋಧನ ಕಾವ್ಯದಲ್ಲಿ ನನಗೆ ಮಾರ್ಗದರ್ಶಕರಾಗಿದ್ದ ಹಿರಿಯ ವಿದ್ವಾಂಸರುಗಳೂ ನನ್ನೊಡನೆ ಶಾಸ್ತ್ರ ವ್ಯಾಸಂಗದಲ್ಲಿ ಸಹಭಾಗಿಗಳಾದ ಯುವಜನರೂ ಅವರ ಮಿತ್ರವರ್ಗಗಳೂ ತೋರಿದ ವಾತ್ಸಲ್ಯ ಪ್ರೋತ್ಸಾಹಗಳು ನನಗೆ ಒಂದು ನೀತಿಪಾಠವಾಗಿದೆ. ಇದು ಅವರ ಗಂಭೀರ ಪಾರ್ಶ್ವ ಇನ್ನೊಂದು ಪಾರ್ಶ್ವದಲ್ಲಿ ಹಾಸ್ಯಾವಕಾಶಗಳು ಇರಕೂಡದೆ? ಅದೂ ಮನುಷ್ಯ ಸ್ವಭಾವ ತಾನೆ?... ಹಾಸ್ಯಾಸ್ಪದವಾದಾಗ ನಾವೂ ಅವರಂತೆಯೇ, ಅವರೂ ನಮ್ಮಂತೆಯೇ, ಸಂದರ್ಭಗಳ ಸ್ವರೂಪ ಬೇರೆ ಬೇರೆ ಇರಬಹುದು... ಅದು ಹಾಗಿರುವುದೇ ಸ್ವಾರಸ್ಯವಲ್ಲವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ವಾಚಕ ಮಹಾಶಯರು ಸಹನೆಯಿಂದ ನೋಡಿಯಾರೆಂದು ನಂಬಿದ್ದೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕರ ಅರಿಕೆ ಯಿಂದ","brand":"Dr. B. G. L Swamy","offers":[{"title":"Default Title","offer_id":42107534278915,"sku":"HB00000897","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_3.jpg?v=1637906915"},{"product_id":"beladingala-goodavari-yanadmoori-veerendranath","title":"ಬೆಳದಿಂಗಳ ಗೋದಾವರಿ","description":"ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ, ಮನೆಯನ್ನು ನರಕವಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಳ್ಳಿ-ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು ಗೋದಾವಲಿಯಂತೆ ಸಣ್ಣಗೆ ಹರಿಯಲು ಪ್ರಾರಂಭಿಸಿ ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು ಜೀವನದಿಯಾಗಿ ಅಣಿಕಟ್ಟು ಹಾಕಿದವನಿಗೇ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ ವಿಜಯದ ಸಾಗರದಲ್ಲಿ ಸಂಗಮಿಸಿತು.","brand":"Yandamori Virendranath, Translated By Raja Chandur","offers":[{"title":"Default Title","offer_id":42107552137475,"sku":"HB00000896","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_4.jpg?v=1637907497"},{"product_id":"rakta-sindhoora-yandamori-veerendranath","title":"ರಕ್ತ ಸಿಂಧೂರ","description":"ಮನುಷ್ಯರೇ ನಿರ್ಮಿಸಿಕೊಂಡ ವ್ಯವಸ್ಥೆ ಮನುಷ್ಯರೇ ಬರೆದ ನ್ಯಾಯಶಾಸ್ತ್ರ ನೈತಿಕ ನಿಲುವುಗಳನ್ನು ಜೀವನ ವಿಧಾನಗಳನ್ನು ರಕ್ಷಿಸುತ್ತವೆಯೇ? ನವ ಸಮಾಜಕ್ಕೆ ನೀಡುತ್ತಿರುವ ಸಂದೇಶ. ಯಂಡಮೂರಿಯವರ ಮೈನವಿರೇಳಿಸುವ ವಿಚಾರ ಪ್ರಚೋದಿತ ಕಾದಂಬರಿ.","brand":"Yandamoori Veerendranath","offers":[{"title":"Default Title","offer_id":42107601125635,"sku":"HB00000894","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_6.jpg?v=1637909181"},{"product_id":"dhyeya-translated-novel-yandamuri-veerendranath","title":"ಧ್ಯೇಯ","description":"ಮರಗಳನ್ನು ನೋಡಿ ಮನುಷ್ಯ ಕಲಿತುಕೊಳ್ಳಬೇಕಾಗಿರುವುದು ತುಂಬಾ ಇದೆ. ಕಾಂಡವನ್ನು ಕತ್ತರಿಸಿದರೂ ಪಕ್ಕದಿಂದ ಚಿಗುರುತ್ತದೆ ಮರ. ಈ ಪುಸ್ತಕ ಮನುಷ್ಯ ತನ್ನ ಗುರಿಯನ್ನು ಸಾಧಿಸಲು ಏನು ಮಾಡಬೇಕೆಂದು ಹೇಳುವ ಸಾಮಾಜಿಕ ದರ್ಪಣ.","brand":"Yandamuri Veerendranath, Translated by Raja Chendur","offers":[{"title":"Default Title","offer_id":42107703230723,"sku":"HB00000892","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at12.09.50PM.jpg?v=1637911127"},{"product_id":"sasya-purana-bglswamy","title":"ಸಸ್ಯ ಪುರಾಣ","description":"ಹೆಸರಾಂತ ಸಸ್ಯ ವಿಜ್ಞಾನಿಯಾಗಿ, ಲೇಖಕರಾಗಿ, ಚಿತ್ರಕಾರರಾಗಿ, ಸಾಹಿತ್ಯದ ಆಳ ಓದುಗರಾಗಿ, ಸಂಗೀತ ಶಾಸ್ತ್ರವನ್ನರಿತವರಾಗಿ ಬಹುಮುಖ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರತಿಭೆಯುಳ್ಳವರಾಗಿದ್ದರು ಡಾ. ಬಿ.ಜಿ.ಎಲ್. ಸ್ವಾಮಿ, ಅವರ ಲೇಖನಗಳ ಸಂಗ್ರಹಿತ ಕೃತಿಯಾದ 'ಸಸ್ಯ ಪುರಾಣ'ವನ್ನು ಮತ್ತೆ ಓದುಗರ ಕೈಯಲ್ಲಿರಿಸಲು ನಾವು ಸಂತೋಷಪಡುತ್ತಿದ್ದೇವೆ. ಪಂಪ, ಹರಿಹರ, ತಮಿಳು ಕವಿಗಳ ಕಾವ್ಯಗಳಲ್ಲಿ ಹಾಗೂ ಬಸವಣ್ಣನವರ ವಚನಗಳಲ್ಲಿ ಉಕ್ತವಾಗಿರುವ ಗಿಡ ಮರ ಬಳ್ಳಿ ಹೂಗಳನ್ನು ಪ್ರಸ್ತುತ ಕೃತಿಯು ಹೆಕ್ಕಿ ತೆಗೆದು ಅವುಗಳ ಅನನ್ಯತೆಯನ್ನು ವಿಶಿಷ್ಟವಾಗಿ ಗುರುತಿಸುತ್ತದೆ. ಶ್ರೀ ಸ್ವಾಮಿಯವರೇ ಸ್ವತಃ ರಚಿಸಿರುವ ರೇಖಾಚಿತ್ರಗಳೂ ಇರುವುದು ಮತ್ತೊಂದು ವಿಶೇಷವಾಗಿದೆ. ಸಸ್ಯಶಾಸ್ತ್ರದತ್ತ ಒಲವಿರುವವರಿಗೂ ಸಾಹಿತ್ಯಪ್ರಿಯರಿಗೂ ಗಿಡ ಮರ ಬಳ್ಳಿ ಹೂಗಳನ್ನು ಅರಿಯ ಬಯಸುವವರಿಗೂ ಬಹು ಪ್ರಿಯವಾಗುವ ಕೃತಿಯಾಗಿದೆ ಇದು.","brand":"Dr. B. G. L Swamy","offers":[{"title":"Default Title","offer_id":42107713388803,"sku":"HB00000891","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_8.jpg?v=1637911435"},{"product_id":"meenakshiya-saughanda-bglswamy","title":"ಮೀನಾಕ್ಷಿಯ ಸೌಗಂಧ","description":"ಯಾವುದೇ ಕ್ಷೇತ್ರದಲ್ಲಿ ಕೈಯಿಟ್ಟರೂ ತಲಸ್ಪರ್ಶಿಯಾಗಿ ಶೋಧಿಸುವ ಜಾಯಮಾನ ಬಿ.ಜಿ.ಎಲ್, ಸ್ವಾಮಿಯವರದು, ಪ್ರಧಾನ ಅಧ್ಯಯನ\u003cbr data-mce-fragment=\"1\"\u003e\u003cbr data-mce-fragment=\"1\"\u003eಕ್ಷೇತ್ರವಾದ ಸಸ್ಯವಿಜ್ಞಾನದಲ್ಲಂತೂ ಅವರದು ಅಚ್ಚಳಿಯದ ಹೆಜ್ಜೆಗುರುತು. ಮುನ್ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಅಂತರರಾಷ್ಟ್ರೀಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಹೆಗ್ಗಳಿಕೆ ಇವರದು. ಸಸ್ಯವಿಜ್ಞಾನದ ಸಂಶೋಧಕರು ಕೆಲವು ಸಸ್ಯ ಪ್ರಭೇದಗಳಿಗೆ ಸ್ವಾಮಿಯವರ ಹೆಸರನ್ನು ನೀಡಿ ಸ್ಮರಿಸಿದ್ದಾರೆ. ಕನ್ನಡದಲ್ಲಿ ಅವರು ಮಾಡಿರುವ ಕೆಲಸ ಅಷ್ಟೇ ಅಗಾಧವಾದುದು. ಸೆಂಟ್ರಲ್ ಕಾಲೇಜಿನ ದಿನಗಳ ನೆನಪನ್ನು ಹಸಿರಾಗಿಸುವ 'ಪಂಚಕಲಶಗೋಪರ', ಅಧಿಕಾರದ ಕೊರಳು ಪಟ್ಟಿಯನ್ನು ಕಟ್ಟಿಕೊಂಡವರೊಂದಿಗೆ ಹೆಣಗಾಡಿ ಪಡೆದ ಅನುಭವಗಳನ್ನು ನಿರೂಪಿಸುವ 'ಕಾಲೇಜುರಂಗ' ಮತ್ತು 'ಕಾಲೇಜುತರಂಗ', ಸಸ್ಯವಿಜ್ಞಾನದ ವಿವರಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸುವ 'ದೌರ್ಗಂಧಿಕಾಪಹರಣ', 'ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ', ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಅಪಾರ ಜನಪ್ರಿಯತೆಯನ್ನೂ ತಂದುಕೊಟ್ಟ 'ಹಸುರು ಹೊನ್ನು ಮುಂತಾದ ಕೃತಿಗಳು ಸ್ವಾಮಿಯವರ ಪ್ರತಿಭೆಗೆ ದ್ಯೋತಕವಾಗಿದೆ. ಈ ಕೃತಿಗಳು ಕನ್ನಡಕ್ಕೆ ಹೊಸ ಪರಿಭಾಷೆಯನ್ನು ತಂದುಕೊಟ್ಟಿವೆ. ಈಗಲೂ ಅವುಗಳಿಗೆ ಅಪಾರ ಬೇಡಿಕೆ ಇದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ನುಡಿ, ಪ್ರಬುದ್ಧ ಕರ್ನಾಟಕ, ಜೀವನ, ಕೊರವಂಜಿ, ಮಾನವಿಕ ಕರ್ಣಾಟಕ, ಸಾಧನೆ, ಪ್ರಜಾವಾಣಿ, ಜನಪ್ರಿಯ ವಿಜ್ಞಾನ ಮುಂತಾದ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಸ್ವಾಮಿಯವರ ವಿವಿಧ ಬಗೆಯ ಕನ್ನಡ ಬರಹಗಳು ಪ್ರಕಟವಾಗಿದ್ದವು. ಈ ಪೈಕಿ ಕೆಲವು ಲೇಖನಗಳು ಸಸ್ಯಮರಾಣ ಮತ್ತು ಸಸ್ಯಜೀವಿ – ಪ್ರಾಣಿಜೀವಿ ಎಂಬ ಸಂಕಲನಗಳಲ್ಲಿ ಪ್ರಕಟವಾಗಿವೆ. ಉಳಿದವನ್ನೆಲ್ಲ ಒಟ್ಟುಮಾಡಿ ಪ್ರಕಟಿಸುವ ಮೂಲಕ ಅವರ ಜನ್ಮಶತಾಬ್ದಯ ಸಂದರ್ಭದಲ್ಲಿ ಸ್ವಾಮಿಯವರಿಗೆ ಗೌರವ ಸಲ್ಲಿಸಬೇಕೆಂಬ ಉದ್ದೇಶದಿಂದ ಸಮಾನ ಮನಸ್ಕರು ನಿರ್ಧರಿಸಿದುದರ ಫಲಶ್ರುತಿ ನಿಮ್ಮ ಕೈಯಲ್ಲಿದೆ.","brand":"Dr. B. G. L Swamy","offers":[{"title":"Default Title","offer_id":42107731542275,"sku":"HB00000890","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_9.jpg?v=1637912000"},{"product_id":"shree-mahabharata-sheshagiri-rao","title":"ಶ್ರೀ ಮಹಾಭಾರತ (ನಾಲ್ಕು ಸಂಪುಟಗಳು)","description":"ಸಾಮಾನ್ಯವಾಗಿ ಲಭ್ಯವಾಗದ 'ಶಾಂತಿ ಪರ್ವ' ಮತ್ತು 'ಅನುಶಾಸನ ಪರ್ವ'ಗಳು ಸಂಪೂರ್ಣವಾಗಿ ನಿರೂಪಣೆಗೊಂಡಿರುವುದು ಒಂದು ವೈಶಿಷ್ಟ್ಯ.\u003cbr data-mce-fragment=\"1\"\u003e\u003cbr data-mce-fragment=\"1\"\u003e ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್‌ನಲ್ಲಿ ಬರೆದು ಸ್ವತಃ ಕನ್ನಡಕ್ಕೆ ಅನುವಾದಿಸಿರುವ 'ಶ್ರೀ ಮಹಾಭಾರತ – ಒಂದು ಪಕ್ಷಿನೋಟ' ಕೃತಿಯನ್ನು ಸುಮಾರು ನೂರು ಪುಟಗಳಲ್ಲಿ ಸಂಕ್ಷೇಪಿಸಿ ಪ್ರಸ್ತುತ ಕೃತಿಯಲ್ಲಿ ಸೇರಿಸಲಾಗಿದ್ದು ಇದು ಮಹಾಭಾರತದ ಪ್ರವೇಶಕ್ಕೆ ಕೈಮರದಂತಿದೆ.","brand":"Sri G. S. Rangnath Rao","offers":[{"title":"Default Title","offer_id":42107772862723,"sku":"HB00000889","price":1600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_10.jpg?v=1637912973"},{"product_id":"mamateya-sankole-saisuthe","title":"ಮಮತೆಯ ಸಂಕೋಲೆ","description":"ಬದುಕು, ಜೀವನ ವಿಧಾನ ಮತ್ತು ಪರಂಪರೆಯ ಬಗ್ಗೆ ಹಲವು ಪೂರ್ವಾಗ್ರಹಗಳು ನಮ್ಮಲ್ಲಿ ಇವೆ. ಭಾರತೀಯ ಕೌಟುಂಬಿಕ ವ್ಯವಸ್ಥೆ ಬಗ್ಗೆ ವಿದೇಶಿಯರು ಕೂಡ ಕಣ್ಣಳರಳಿಸುತ್ತಾರೆ. ಗೌರವ ಭಾವದಿಂದ ಮಾತಾಡುತ್ತಾರೆ. ಇಲ್ಲಿ ಪ್ರೀತಿ ಮಧುರ, ಹೆಣ್ಣು-ಗಂಡಿನ ಸಂಬಂಧ ಒಂದು ನಿಯಮಕ್ಕೆ ಒಳಪಟ್ಟಿರುತ್ತದೆ. ಕೆಲವೊಮ್ಮೆ ತಪ್ಪು ಮಾಡದ ಹೆಣ್ಣಿಗೆ ತಾಯ್ತನದ ಶಿಕ್ಷೆ.\u003cbr data-mce-fragment=\"1\"\u003eಅವಳು ಮದುವೆಯಾಗಿ ತಾಯಿಯಾಗಿದ್ದರೆ, ಮೊಮ್ಮಗನ ಬರುವಿಗಾಗಿ ಸಂತೋಷಪಡುತ್ತಿದ್ದೆ. ಸಂಭ್ರಮಿಸುತ್ತಿದ್ದೆ. ಈಗ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬಾರದು' ಒಬ್ಬ ಒಳ್ಳೆಯ ತಂದೆಯಾಗಿ ಮಾತ್ರ ಕೃಷ್ಣಸ್ವಾಮಿ ಯೋಚಿಸಿದರು.\u003cbr data-mce-fragment=\"1\"\u003eಇಂಥ ಪರಿಸ್ಥಿತಿಯಲ್ಲಿ ಇಲ್ಲಿರುವುದು ಬೇಡ. ಮಾಡದ ತಪ್ಪಿಗಾಗಿ ನಿನಗಾಗಲೀ, ನಿನ್ನ ಹೊಟ್ಟೆಯಲ್ಲಿರುವ ಮಗುವಿಗಾಗಲೀ ಶಿಕ್ಷೆ ಬೇಡ, ಪರಿಸ್ಥಿತಿಯನ್ನು ಜಾಣತನದಿಂದೆದುರಿಸೋಣ' ಮಗಳ ತಲೆ ಸವರಿ ಧೈರ್ಯ ಹೇಳಿದರು. ಇಂಥ ಕೃಷ್ಣಸ್ವಾಮಿಯಂಥ ತಂದೆ ಎಷ್ಟು ಜನಕ್ಕೆ ಇದ್ದಾರು? ಆ ಮಗಳು ಅದೃಷ್ಟವಂತೆ.","brand":"Saisuthe","offers":[{"title":"Default Title","offer_id":42107845738755,"sku":"HB00000887","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.29.13PM.jpg?v=1637914234"},{"product_id":"kahale-bande-kannada-novel-t-k-ramarao","title":"ಕಹಳೆ ಬಂಡೆ","description":"ಕನ್ನಡ ಸಾಹಿತ್ಯ ಲೋಕದಲ್ಲಿ, ದಿವಂಗತ ಟಿ.ಕೆ. ರಾಮರಾವ್‌ ಅವರದ್ದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯಕ್ಕೆ ಮುಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು, ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾಗಿದ್ದಾರೆ.\u003cbr data-mce-fragment=\"1\"\u003eರಾಮರಾವ್‌ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ಈ ಕಾದಂಬರಿಯನ್ನು ಆಕರ್ಷಕ ರೂಪದಲ್ಲಿ ಓದುಗರ ಮುಂದೆ ತರಲಾಗಿದೆ.","brand":"T. K. Ramarao","offers":[{"title":"Default Title","offer_id":42107934802179,"sku":"HB00000886","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at12.50.06PM.jpg?v=1637914805"},{"product_id":"chira-bandavya-saisuthe-social-novel-kannada","title":"ಚಿರಬಾಂಧವ್ಯ","description":"ಮಂಗಳ ವಾದ್ಯಗಳ ತೀವ್ರತೆ ರಾಹುಲ್‌ನ ಹಸೆಮಣೆಯತ್ತ ಕರೆದೊಯ್ದಿತು. ಮಂಗಳ ಸೂತ್ರ ಹಿಡಿದಿದ್ದ ಗಂಡು ಬಗ್ಗಿ ದೇವಿಯ ಕೊರಳು ಬಳಸಿ ಮುಡಿ ಹಾಕುತ್ತಿದ್ದ. ಬರೀ ಅರಿಶಿನ ದಾರದಲ್ಲಿ ಪೋಣಿಸಿದ ಮಾಂಗಲ್ಯ ಎನ್ನುವ ಹೆಸರಿಟ್ಟ ಚಿನ್ನಕ್ಕೊಂದು ಆಕಾರಕೊಟ್ಟ ಒಡವೆ. ಈ ಕ್ಷಣದಿಂದ ಅವರಿಬ್ಬರೂ ಕಷ್ಟ, ಸುಖದಲ್ಲಿ ಸಮಾನ ಭಾಗಿಗಳು. ಇದು ಹೇಗೆ? ಆಧುನಿಕ ಯುಗದಲ್ಲಿ ಹೆಣ್ಣು ಮನೆಯಲ್ಲಿ ಕೂಡದೆ ಪುರುಷನ ಭುಜಕ್ಕೆ ಭುಜವಾಗಿ ದುಡಿಯುತ್ತಿದ್ದಾಳೆ. ಕೊರಳು, ಕೈ ಬೆರಳುಗಳು ಎಷ್ಟೋ ಜನರಿಗೆ ಸೋಕಿರಬಹುದು, ಕೈ ಕೈ ಹಿಡಿದು ಸಪ್ತಪದಿ ತುಳಿದ ತಕ್ಷಣದಿಂದ ನಾವು ಒಬ್ಬರಿಗೊಬ್ಬರು ಎನ್ನುವ ಭಾವನೆ ಹೇಗೆ ಬರುವುದು?","brand":"Saisuthe","offers":[{"title":"Default Title","offer_id":42107958788355,"sku":"HB00000885","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.28.46PM.jpg?v=1637915313"},{"product_id":"neelanjana-saisuthe-social-novel-in-kannada","title":"ನೀಲಾಂಜನ","description":"ಇದು ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.","brand":"Saisuthe","offers":[{"title":"Default Title","offer_id":42107959771395,"sku":"HB00000884","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.28.46PM_1.jpg?v=1637915922"},{"product_id":"avaneetha-saisuthe-sudha-enterprises","title":"ಅವನೀತ","description":"ಬಿದ್ದ ಛಾವಣಿ, ಕುಸಿದ ಗೋಡೆಗಳು, ಒಳಗೆ ಎಷ್ಟೋ ನೆನಪುಗಳು ಹುದುಗಿ ಹೋಗಿದ್ದವು. ಗತಕಾಲದ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿತ್ತು ಶ್ರೀಕಂಠಯ್ಯನ ಮನೆ. ರಾತ್ರಿಯೆಲ್ಲ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಗುಂಡಿಗಳಲ್ಲಿ ಅಲ್ಪ ಸ್ವಲ್ಪ ನೀರಿತ್ತು. ಬಾಯಾರಿದ ಭೂಮಿ ಬೊಗಸೆಯೊಡ್ಡಿ ಕುಡಿದು ದಣಿವಾರಿಸಿಕೊಂಡಂಗೆ ಕಂಡಿತು.\u003cbr data-mce-fragment=\"1\"\u003eಭಾಗೀರಥಿಯ ಇಡೀ ಸಂಸಾರ ಮುದುಡಿ ಕೂತಿತ್ತು ಬಸ್ಸಿನಲ್ಲಿ. 'ಪೆದ್ದು ಮುಂಡೇದೆ' ಸೀತಕ್ಕನ ದನಿ ಕೇಳಿಸಿತು. ಬಂದಿದ್ದು ನಾಲ್ಕಾರು ಪ್ರಯಾಣಿಕರು. ಎಲ್ಲ ಮರುಕ ಪಡುವವರೇ 'ನಿಶ್ಚಿಂತ ಪುರ'ವೆ ಜಗತ್ತೆಂದು ಭಾವಿಸಿದ ಹೆಣ್ಣು ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದು ವಿಸ್ಮಯವಲ್ಲ. ಸಮಸ್ಯೆ ಮತ್ತು ಅನ್ವೇಷಣೆ ಮುಖಾಮುಖಿಯಾಗಿತ್ತು.","brand":"Saisuthe","offers":[{"title":"Default Title","offer_id":42108034253059,"sku":"HB00000883","price":190.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.29.13PM_1.jpg?v=1637915848"},{"product_id":"himagiriya-navilu-saisuthe","title":"ಹಿಮಗಿರಿಯ ನವಿಲು","description":"ಇದು ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.","brand":"Saisuthe","offers":[{"title":"Default Title","offer_id":42108035334403,"sku":"HB00000882","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.29.13PM_2.jpg?v=1637915990"},{"product_id":"ದೀಪಾಂಕುರ-saisuthe-social-novel-kannada","title":"ದೀಪಾಂಕುರ","description":"ಇದು ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.","brand":"Saisuthe","offers":[{"title":"Default Title","offer_id":42108066464003,"sku":"HB00000881","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.28.47PM.jpg?v=1637916246"},{"product_id":"mudibanda-shashi-saisuthe-sudhaenterprises","title":"ಮೂಡಿಬಂದ ಶಶಿ","description":"ಇದು ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.","brand":"Saisuthe","offers":[{"title":"Default Title","offer_id":42108070068483,"sku":"HB00000880","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.29.13PM_3.jpg?v=1637916366"},{"product_id":"ananda-yagna-saisuthe-social-novel-kannada","title":"ಆನಂದಯಜ್ಞ","description":"ಇದು ಸಾಯಿಸುತೆ ಅವರು ಬರೆದಿರುವ ಅಪೂರ್ವ ಕಾದಂಬರಿ. ಇದರಲ್ಲಿನ ಪಾತ್ರಪೋಷಣೆ ಮತ್ತು ಪಾತ್ರಗಳ ಆಳ ಎಂತವರೆ ಆದರು ಮೆಚ್ಚುವಂತದ್ದು. ಇದನ್ನು ಓದಿ ಇಷ್ಟಪಡದ ಓದುಗರೆ ಇಲ್ಲ ಎಂದು ಹೇಳಬಹುದು.","brand":"Saisuthe","offers":[{"title":"Default Title","offer_id":42108072263939,"sku":"HB00000879","price":185.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at1.28.48PM.jpg?v=1637916451"}],"url":"https:\/\/harivubooks.com\/collections\/vasantha-prakashana.oembed?page=22","provider":"Harivu Books","version":"1.0","type":"link"}