{"title":"thriller","description":"","products":[{"product_id":"aparichita-neralugalu-psycho-thriller-stories-gururaja-kodkani-kannada-book","title":"ಅಪರಿಚಿತ ನೆರಳುಗಳು","description":"\u003cp\u003e\u003cb\u003e'ಅಪರಿಚಿತ ನೆರಳುಗಳು'\u003c\/b\u003e ಪ್ರಸಿದ್ಧ ಬರಹಗಾರ ಗುರುರಾಜ ಕೊಡ್ಕಣಿ ಅವರು ಬರೆದಿರುವ ರೋಚಕ ಮತ್ತು ಸಸ್ಪೆನ್ಸ್ ಕಥೆಗಳ ಸಂಕಲನವಾಗಿದೆ. ಓದುಗರನ್ನು ಪ್ರತಿ ಪುಟದಲ್ಲೂ ಕುತೂಹಲದ ತುದಿಯಲ್ಲಿ ನಿಲ್ಲಿಸುವ ಶಕ್ತಿ ಈ ಕಥೆಗಳಿಗಿದೆ.\u003c\/p\u003e\n\u003cul\u003e\n\u003cli\u003e\n\u003cp\u003e\u003cb\u003eಕ್ಷಣಕ್ಷಣಕ್ಕೂ ಕುತೂಹಲ:\u003c\/b\u003e ಈ ಪುಸ್ತಕದಲ್ಲಿರುವ ಕಥೆಗಳು ಸಾಮಾನ್ಯ ದಿನಚರಿಯಿಂದ ಆರಂಭವಾಗಿ, ನೋಡನೋಡುತ್ತಿದ್ದಂತೆ ನಿಗೂಢ ತಿರುವುಗಳನ್ನು ಪಡೆದುಕೊಳ್ಳುತ್ತವೆ. ನಿರೀಕ್ಷಿಸದ ಕ್ಲೈಮ್ಯಾಕ್ಸ್ ಪ್ರತಿ ಕಥೆಯ ಜೀವಾಳ.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eಮನುಷ್ಯ ಸಹಜ ಮನಃಸ್ಥಿತಿ:\u003c\/b\u003e ಕೇವಲ ಪತ್ತೇದಾರಿ ಶೈಲಿಯಷ್ಟೇ ಅಲ್ಲದೆ, ಮನುಷ್ಯನ ಮನಸ್ಸಿನ ಕರಾಳ ಮುಖಗಳು, ಆಸೆ, ದ್ವೇಷ ಮತ್ತು ಭಯದ ನೆರಳುಗಳು ಇಲ್ಲಿನ ಕಥೆಗಳಲ್ಲಿ ಸೂಕ್ಷ್ಮವಾಗಿ ಅನಾವರಣಗೊಂಡಿವೆ.\u003c\/p\u003e\n\u003c\/li\u003e\n\u003cli\u003e\n\u003cp\u003e\u003cb\u003eಆಕರ್ಷಕ ಶೈಲಿ:\u003c\/b\u003e ಗುರುರಾಜ ಕೊಡ್ಕಣಿ ಅವರ ಸರಳ ಹಾಗೂ ಬಿಗಿಯಾದ ನಿರೂಪಣಾ ಶೈಲಿ ಓದುಗರು ಪುಸ್ತಕವನ್ನು ಕೆಳಗಿಡದಂತೆ ಮಾಡುತ್ತದೆ.\u003c\/p\u003e\n\u003c\/li\u003e\n\u003c\/ul\u003e\n\u003cp\u003eಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಕೃತಿಗಳನ್ನು ಪ್ರಕಟಿಸುತ್ತಾ ಬಂದಿರುವ ಹೆಮ್ಮೆಯ \u003cb\u003e'ಅಂಕಿತ ಪುಸ್ತಕ'\u003c\/b\u003e ಪ್ರಕಾಶನವು ಈ ಕೃತಿಯನ್ನು ಅತ್ಯಂತ ಆಕರ್ಷಕವಾಗಿ ಹೊರತಂದಿದೆ. ಸಸ್ಪೆನ್ಸ್, ರಹಸ್ಯ ಹಾಗೂ ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವ ಓದುಗರಿಗೆ ಇದು ಖಂಡಿತವಾಗಿಯೂ ಒಂದು ಉತ್ತಮ ಆಯ್ಕೆ.\u003c\/p\u003e","brand":"Gururaj Kodkani, Yallapura","offers":[{"title":"Default Title","offer_id":48466429051139,"sku":"HB00007312","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AparichitaNeralugalu.jpg?v=1782221433"},{"product_id":"landra-thriller-novel-aparna-lahari-kannada-book","title":"ಲಾಂದ್ರ - ರೋಚಕ ಕಾದಂಬರಿ","description":"\u003cp\u003e\u003cspan\u003eನಮ್ಮೂರಿನಲ್ಲಿ ಎಡೆಬಿಡದೆ ಸುರಿವ ಮಳೆಗೆ, ಊರಿಗೆ ಊರೇ ಕಗ್ಗತ್ತಲಲ್ಲಿ ಮುಳುಗಿದ್ದಾಗ , ನಾನು ಓದಿದ ಅಪರ್ಣ ಲಹರಿ ಅವರ ಲಾಂದ್ರ ಕಾದಂಬರಿ ನಮ್ಮೂರಿನ ಕತ್ತಲೆಯಲ್ಲೂ ಯಾರೋ ಲಾಂದ್ರ ಹಿಡಿದು ಓಡಾಡಿದ ಭ್ರಮೆ ಮೂಡಿಸಿತ್ತು. ನಮ್ಮ ಮನೆ ಕಿಟಕಿಯಿಂದ ಕಾಣುವ ಬೆಟ್ಟದ ಮೇಲೆ ಹೀಗೊಂದು ವಿಷಯ ನಡೆಯುತ್ತಿರಬಹುದೇ ಎಂಬ ಸಣ್ಣ ಅನುಮಾನ ಮನದಲ್ಲಿ ಮೂಡಿತ್ತು. \u003c\/span\u003e\u003cbr\u003e\u003cspan\u003eಆದಿ, ಸಿದ್ಧಾಂತ್, ಅರುಂಧತಿ,ಪಾರಿಜಾತ, ಕೀರ್ತಿ ಈ ಎಲ್ಲಾ ಪಾತ್ರಗಳು ಪುಸ್ತಕ ಓದಿ ಮುಗಿಸುವಷ್ಟರಲ್ಲಿ  ನಮ್ಮವರೇ ಆಗಿಬಿಟ್ಟಿದ್ದರು. ರೋಚಕ ಕಾದಂಬರಿಯನ್ನು ನೀವೂ ಓದಿ.\u003c\/span\u003e\u003c\/p\u003e","brand":"Aparna Lahari","offers":[{"title":"Default Title","offer_id":49223682359555,"sku":"HB00007306","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Laandra.jpg?v=1783406622"},{"product_id":"maji-m-l-a-thriller-n-narasihaiah-kannada-book","title":"ಮಾಜಿ ಎಂ.ಎಲ್.ಎ.","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49285615747331,"sku":"HB00007322","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MajiM.L.A..webp?v=1784353415"},{"product_id":"market-mohini-thriller-n-narasimhaiah-kannada-book","title":"ಮಾರ್ಕೆಟ್ ಮೋಹಿನಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49285639831811,"sku":"HB00007323","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MarketMohini.jpg?v=1784354135"},{"product_id":"mayavada-manava-thriller-n-narasimhaiah-kannada-book","title":"ಮಾಯವಾದ ಮಾನವ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49285648449795,"sku":"HB00007324","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MayavadaManava.jpg?v=1784369983"},{"product_id":"maduveya-moju-thriller-n-narasimhaiah-kannada-book","title":"ಮದುವೆಯ ಮೋಜು","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292455510275,"sku":"HB00007326","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MaduveyaMoju.webp?v=1784454733"},{"product_id":"hosalu-datada-gandu-thriller-kannada-book","title":"ಹೊಸಲು ದಾಟದ ಗಂಡು","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292655460611,"sku":"HB00007328","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HosaluDatadaGandu.jpg?v=1784461926"},{"product_id":"eradu-devvagalu-thriller-n-narasimhaiah-kannada-book","title":"ಎರಡು ದೆವ್ವಗಳು","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292685115651,"sku":"HB00007329","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/EraduDevvagalu.jpg?v=1784462737"},{"product_id":"bhayankara-bairagi-thriller-n-narasimjhaiah-kannada-book","title":"ಭಯಂಕರ ಬೈರಾಗಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292773884163,"sku":"HB00007330","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BhayankaraBairagi.webp?v=1784465951"},{"product_id":"pralaya-patragalu-thriller-n-narasimhaiah-kannada-book","title":"ಪ್ರಳಯ ಪತ್ರಗಳು","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292826870019,"sku":"HB00007331","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PralayaPatragalu.jpg?v=1784467334"},{"product_id":"mayavi-madhusudana-thriller-n-narasimhaiah-kannada-book","title":"ಮಾಯಾವಿ ಮಧುಸೂದನ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":49292849512707,"sku":"HB00007332","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MayaviMadhusudana.webp?v=1784468892"},{"product_id":"operation-netrani-thriller-novel-janakisuta-rangappa-kannada-book","title":"ಆಪರೇಷನ್ ನೇತ್ರಾಣಿ - ರೋಚಕ ಕಾದಂಬರಿ","description":"\u003cp data-path-to-node=\"7\"\u003eಕರ್ನಾಟಕದ ಪಶ್ಚಿಮ ಕರಾವಳಿಯ ನೇತ್ರಾಣಿ ದ್ವೀಪದ 'ಭೀಮನ ಕಿಂಡಿ' ಗುಹೆಯೊಳಗೆ ಶತಮಾನಗಳಿಂದ ಮೌನವಾಗಿ ಬೆಳೆದ ರಹಸ್ಯವೊಂದು ಇಂದು ಜಾಗತಿಕ ಸ್ಮಗ್ಲಿಂಗ್ ಜಾಲದ ಕಣ್ಣಿಗೆ ಬಿದ್ದಿದೆ! ಬಂಗಾರಕ್ಕಿಂತ ದುಬಾರಿಯಾದ ಅಪರೂಪದ 'ಸ್ಫಿಂಕ್ಸ್ ಲೈಟ್' ಪಕ್ಷಿಜಾತಿಯ ಭವಿಷ್ಯವನ್ನೇ ಲೂಟಿ ಮಾಡುತ್ತಿರುವ ಶಕ್ತಿಗಳ ವಿರುದ್ಧ ಸಾರಿದ ರಣಕಾಹಳೆಯೇ ಈ ಕಾದಂಬರಿ.\u003c\/p\u003e\n\u003cp data-path-to-node=\"8\"\u003eನಿಗೂಢವಾಗಿ ಕಣ್ಮರೆಯಾದ ಪರಿಸರ ವಿಜ್ಞಾನಿ ತಂದೆಯ ಸಾವು-ಬದುಕಿನ ಸತ್ಯ ಹುಡುಕಲು ಹೊರಟ ಮಗಳು ಡಾ. ಅನಿತಾ; ಪ್ರಾಣದ ಹಂಗು ತೊರೆದು ಲೂಟಿಕೋರರ ಬೆನ್ನಟ್ಟಿದ ಧೈರ್ಯಶಾಲಿ ಪತ್ರಕರ್ತ ಅರವಿಂದ ನಾಯಕ್—ಇವರಿಬ್ಬರ ಸಾಹಸ, ಉಸಿರು ಗಟ್ಟಿಸುವ ತಿರುವುಗಳು ಮತ್ತು ಕಡಲ ಗರ್ಭದ ರೋಚಕ ಕಥೆಯೇ 'ಆಪರೇಷನ್ ನೇತ್ರಾಣಿ'.\u003c\/p\u003e\n\u003cp data-path-to-node=\"9\"\u003eನೈಜತೆ ಮತ್ತು ಅದ್ಭುತ ಕಲ್ಪನಾ ಶಕ್ತಿಯ ಸಮ್ಮಿಲನದಲ್ಲಿ ಮೂಡಿಬಂದಿರುವ, ಜಾನಕಿಸುತ ರಂಗಪ್ಪನವರ ಲೇಖನಿಯಿಂದ ಮೂಡಿಬಂದ ಈ ಥ್ರಿಲ್ಲರ್ ಕೃತಿಯು ಕೊನೆಯ ಪುಟದವರೆಗೂ ಓದುಗರನ್ನು ಹಿಡಿದಿಟ್ಟುಕೊಳ್ಳುವ ಅಪರೂಪದ ಕಾದಂಬರಿಯಾಗಿದೆ.\u003c\/p\u003e","brand":"Janakisuta Rangappa","offers":[{"title":"Default Title","offer_id":49338120077571,"sku":"HB00007377","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OperationNetrani.jpg?v=1785243344"},{"product_id":"hot-wave-thriller-novel-g-prakash-kannada-book","title":"ಹಾಟ್ ವೇವ್ - ರೋಚಕ ಕಾದಂಬರಿ","description":"\u003cp\u003e\u003cstrong class=\"rQesXe MPyX\"\u003eಹಾಟ್ ವೇವ್ಜಿ . ಪ್ರಕಾಶ್\u003c!--TgQPHd|||[]--\u003e\u003c\/strong\u003e (G. Prakash) ಅವರು ಬರೆದಿರುವ ಒಂದು ರೋಚಕ ಅಪರಾಧ ಮತ್ತು ರಹಸ್ಯಮಯ (Crime and Mystery) ಕನ್ನಡ ಕಾದಂಬರಿಯಾಗಿದೆ.\u003cspan\u003e \u003c\/span\u003e\u003c\/p\u003e","brand":"G. Prakash","offers":[{"title":"Default Title","offer_id":49355841863939,"sku":"HB00007389","price":210.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HotWave.webp?v=1785573170"},{"product_id":"hiranyagarbha-thriller-novel-naveen-shaandilya-kannada-book","title":"ಹಿರಣ್ಯಗರ್ಭ - ರೋಚಕ ಕಾದಂಬರಿ","description":"\u003cp\u003eನಾವೆಲ್ಲಾ ಜಯಂಟ್ ವ್ಹೀಲ್ನಲ್ಲಿ ಕೂತು ಅದರ ಚಲನೆಯ ಅನುಭವವನ್ನು ಪಡೆದಿದ್ದೇವೆ ನಮ್ಮ ಇಡೀ ದೇಹ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಭಾರವಾಗುತ್ತೆ - ಮೇಲಕ್ಕೆ ಏರುವಾಗ; ಹಾಗೆಯೇ ಕೆಳಗೆ ಇಳಿಯುವಾಗ ಇದ್ದಕ್ಕಿದ್ದ ಹಾಗೇಹಗುರವಾಗುತ್ತೆ. ನಮ್ಮ ರಕ್ತ ದೇಹದ ಎಲ್ಲ ಕಡೆಯೂ ಚೆಲ್ಲಿದ ಹಾಗೆ, ಅಥವ ರಕ್ತ ಸಂಪೂರ್ಣವಾಗಿ ಸಂಕುಚಿತಗೊಂಡು ಕೇಂದ್ರೀಕೃತವಾಗಿ ದಡಕ್ಕನೆ ಹೃದಯದಲ್ಲಿ ಸೇರಿಕೊಂಡ ಹಾಗೆ. ಹೀಗೆ ಹಲವಾರು ರೀತಿಯ ಚಿತ್ರವಿಚಿತ್ರ ಅನುಭವಗಳನ್ನು ಈ ಜಯಂಟ್ ವ್ಹೀಲ್ನಲ್ಲಿ ಪಡೆಯಲು ಸಾಧ್ಯ. ವಿಶೇಷವೆಂದರೆ, ದೇಹಕ್ಕೆ ಸಿಗುವ ಈ ಎಲ್ಲಾಅನುಭವಗಳನ್ನೂ ನಾವು 'ಅನುಭವಿಸುವುದು' ನಮ್ಮ ಮನಸ್ಸಿನ ಮೂಲಕ.\u003c\/p\u003e\n\u003cp\u003eಈ ಹಿನ್ನಲೆಯಲ್ಲಿ ಒಂದು ವಿಶಿಷ್ಟ ಸ್ಥಿತಿಯನ್ನು ಊಹಿಸಿಕೊಳ್ಳೋಣ. ನಮ್ಮ ದೇಹದಿಂದ ಮನಸ್ಸನ್ನು ಹೊರತೆಗೆದು,ಆ ಮನಸ್ಸನ್ನು ಮಾತ್ರವೇ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು? ಆಗ ನಮಗಾಗುವ ಅನುಭವವನ್ನು ನಾವು ಪರ್ಸೀವ್ ಮಾಡಲು ಸಾಧ್ಯವೇ? ಬಹುಷಃ ಕಷ್ಟ ಆದರೆ ಮನಸ್ಸನ್ನು ಮಾತ್ರ ಜಯಂಟ್ ವ್ಹೀಲ್ ನಲ್ಲಿ ಇಟ್ಟರೆ ಏನಾಗಬಹುದು ಎಂದು ತಿಳಿಯುವ ಕುತೂಹಲ ಇದ್ದರೆ ಹಿರಣ್ಯಗರ್ಭ ಕಾದಂಬರಿ ಓದಿ.\u003c\/p\u003e","brand":"Naveen Shaandilya","offers":[{"title":"Default Title","offer_id":49373958111491,"sku":"PHB0000089","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Hiranyagarbha.png?v=1785834575"},{"product_id":"kampana-thriller-novel-suresha-somapura-to-kannada-m-v-nagaraja-rao-kannada-book","title":"ಕಂಪನ  - ರೋಚಕ ಕಾದಂಬರಿ","description":"\u003cp\u003e\u003cb\u003e'ಕಂಪನ'\u003c\/b\u003e ಎಂಬುದು ಸುರೇಶ ಸೋಮಪುರ ಅವರು ರಚಿಸಿದ ರೋಚಕ ಥ್ರಿಲ್ಲರ್ ಕಾದಂಬರಿಯಾಗಿದ್ದು, ಇದನ್ನು ಎಂ. ವಿ. ನಾಗರಾಜರಾವ್ ಅವರು ಕನ್ನಡಕ್ಕೆ ಅದ್ಭುತವಾಗಿ ತಂದಿದ್ದಾರೆ. 'ಪುಸ್ತಕ ಮನೆ' ಪ್ರಕಾಶನದಿಂದ ಹೊರಬಂದಿರುವ ಈ ಕೃತಿಯು ಓದುಗರ ಮನಸ್ಸಿನಲ್ಲಿ ತೀವ್ರ ಕುತೂಹಲ ಮತ್ತು ರೋಮಾಂಚನವನ್ನು ಮೂಡಿಸುತ್ತದೆ.\u003c\/p\u003e","brand":"Suresha Somapura, To Kannad : M.V. Nagarajarao","offers":[{"title":"Default Title","offer_id":49374188601603,"sku":"HB00007400","price":240.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Kampana.jpg?v=1785845300"},{"product_id":"mouna-saakshi-thriller-novel-vishnu-k-p-kannada-book","title":"ಮೌನ ಸಾಕ್ಷಿ","description":"\u003cp\u003e\u003cstrong class=\"rQesXe MPyX\"\u003e\u003cspan\u003e\u003c\/span\u003e\u003c!--TgQPHd|||[]--\u003e\u003c\/strong\u003e ಎಂಬುದು \u003cstrong class=\"rQesXe MPyX\"\u003eವಿಷ್ಣು ಕೆ.ಪಿ. \u003c\/strong\u003eಅವರು ಬರೆದಿರುವ ಅತ್ಯಂತ ರೋಮಾಂಚಕಾರಿ \u003cstrong class=\"rQesXe MPyX\"\u003eಕನ್ನಡ ಪತ್ತೇದಾರಿ ಕಾದಂಬರಿ\u003c!--TgQPHd|||[]--\u003e\u003c\/strong\u003eಯಾಗಿದೆ. \u003cstrong class=\"rQesXe MPyX\"\u003eಆಕೃತಿ ಆಶಯ ಪಬ್ಲಿಕೇಶನ್ಸ್\u003c!--TgQPHd|||[]--\u003e\u003c\/strong\u003e ಹೊರತಂದಿರುವ ಈ ವಿಶಿಷ್ಟ ಪುಸ್ತಕವು ಒಂದೇ ರಕ್ಷಾಪಟದಡಿಯಲ್ಲಿ (2 in 1 ಆಫರ್ನಲ್ಲಿ) ಎರಡು ಭಿನ್ನ ವೈವಿಧ್ಯಮಯ ಕೃತಿಗಳನ್ನು ಒಳಗೊಂಡಿದೆ.\u003cspan\u003e \u003c\/span\u003e\u003c\/p\u003e","brand":"Vishnu K. P","offers":[{"title":"Default Title","offer_id":49533889184003,"sku":"HB00007492","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MounaSaakshi.webp?v=1787912685"},{"product_id":"rudhira-taranga-thriller-novel-aparna-taranga-kannada-book","title":"ರುಧಿರ ತರಂಗ","description":"\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eಒಂದು ಪರಿಮಳ ನಿಮ್ಮನ್ನು ಹಿಂಬಾಲಿಸಿದರೆ?\u003c\/div\u003e\n\u003cdiv dir=\"auto\"\u003eಸಾವಿಗೂ ಮುನ್ನ, ಬೇರಾರಿಗೂ ಕಾಣದ ಒಂದು ಹೂವಿನ ಘಮವನ್ನು ನೀವು ಅನುಭವಿಸಿದರೆ?\u003c\/div\u003e\n\u003cdiv dir=\"auto\"\u003eಭಯದಿಂದ ತೆರೆದ ಕಣ್ಣುಗಳೊಂದಿಗೆ ಅಂತ್ಯವಾಗುವ ಸರಣಿ ಸಾವುಗಳು… ಪ್ರತಿಯೊಂದು ಸಾವಿನ ಹಿಂದೆಯೂ ಉಳಿದುಕೊಳ್ಳುವ ಅರ್ಥವಾಗದ ಹೂವಿನ ಪರಿಮಳ… ಇವುಗಳ ಬೆನ್ನುಹತ್ತುವ ಸಹಾಯಕ ಪೊಲೀಸ್ ಆಯುಕ್ತೆ ಆರುದ್ರಾಳ ಮುಂದೆ, ಆಯುಧವಿಲ್ಲದ, ಕೊಲೆಗಾರನ ಸುಳಿವಿಲ್ಲದ, ತರ್ಕಕ್ಕೆ ನಿಲುಕದ ಒಂದು ಪ್ರಕರಣ ತೆರೆದುಕೊಳ್ಳುತ್ತದೆ.\u003c\/div\u003e\n\u003cdiv dir=\"auto\"\u003eಒಬ್ಬ ಭಯಭೀತ ವ್ಯಕ್ತಿಯ ಕೊನೆಯ ಎಚ್ಚರಿಕೆ, ವೈರಲ್ ಆಗುವ ಒಂದು ವಿಡಿಯೋ, ಮರೆತುಹೋದ ಸುಟ್ಟುಹೋದ ಬಂಗಲೆ ಮತ್ತು ಪಶ್ಚಿಮ ಘಟ್ಟಗಳ ಎಲ್ಲೋ ಅಡಗಿರುವ ಆ ಒಂದು ಹೂವು... ಇವೆಲ್ಲವೂ ಆರುದ್ರಾಳನ್ನು ಗತಕಾಲದ ಆಳದಲ್ಲಿ ಹುದುಗಿರುವ ಒಂದು ಸತ್ಯದತ್ತ ನಿಧಾನವಾಗಿ ಕರೆದೊಯ್ಯುತ್ತವೆ.\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eವಿಜ್ಞಾನ, ತನಿಖೆ ಮತ್ತು ಅತೀಂದ್ರಿಯದ ನಡುವಿನ ಗಡಿಗಳು ಮಸುಕಾಗತೊಡಗಿದಾಗ, ಮತ್ತೊಂದು ಜೀವವನ್ನು ಆ ಪರಿಮಳ ಬಲಿ ತೆಗೆದುಕೊಳ್ಳುವ ಮುನ್ನ ಅದರ ಹಿಂದಿರುವ ರಹಸ್ಯವನ್ನು ಆರುದ್ರಾ ಬಯಲಿಗೆಳೆಯಲೇಬೇಕು.\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eಏಕೆಂದರೆ ಕೆಲವು ಪರಿಮಳಗಳು ಗಾಳಿಯಲ್ಲಿ ಸುಮ್ಮನೆ ಉಳಿಯುವುದಿಲ್ಲ…\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eಅವು ನೆನಪುಗಳನ್ನು ಹೊತ್ತು ತರುತ್ತವೆ, ರಹಸ್ಯಗಳನ್ನು ಬಚ್ಚಿಡುತ್ತವೆ...\u003c\/div\u003e\n\u003c\/div\u003e\n\u003cdiv class=\"x14z9mp xat24cr x1lziwak x1vvkbs xtlvy1s x126k92a\"\u003e\n\u003cdiv dir=\"auto\"\u003eಮತ್ತು ಕೆಲವೊಮ್ಮೆ... ಮರಣವನ್ನೂ!\u003c\/div\u003e\n\u003c\/div\u003e","brand":"Aparna Lahari","offers":[{"title":"Default Title","offer_id":49638155878659,"sku":"HB00007575","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RudhiraTaranga.jpg?v=1789624803"},{"product_id":"drugs-money-and-murder-thriller-story-dr-d-v-guru-prasad-kannada-book","title":"ಡ್ರಗ್ಸ್, ಮನಿ \u0026 ಮರ್ಡರ್","description":"\u003cp\u003e\u003cspan class=\"a-text-bold\"\u003e‘ಡ್ರಗ್ಸ್, ಮನಿ \u0026amp; ಮರ್ಡರ್’ ಪುಸ್ತಕವು ಮಾದಕ ವಸ್ತುಗಳು, ಹಣ, ಅಪರಾಧ ಮತ್ತು ಕೊಲೆಯ ಸುತ್ತಲಿನ ಕರಾಳ ಜಗತ್ತನ್ನು ಪರಿಚಯಿಸುವ ಕುತೂಹಲಕಾರಿ ಕೃತಿ. ಅಪರಾಧದ ಹಿಂದೆ ಇರುವ ಹಣದ ವ್ಯವಹಾರಗಳು, ಸ್ವಾರ್ಥ, ಲಾಲಸೆ ಹಾಗೂ ಅದರ ಸಾಮಾಜಿಕ ಪರಿಣಾಮಗಳನ್ನು ಪುಸ್ತಕವು ಆಸಕ್ತಿದಾಯಕವಾಗಿ ತೆರೆದಿಡುತ್ತದೆ.\u003c\/span\u003e\u003c\/p\u003e\n\u003cp\u003e\u003cspan class=\"a-text-bold\"\u003eಸಮಾಜದ ಕರಾಳ ಮುಖ, ಅಪರಾಧ ಜಗತ್ತು ಮತ್ತು ಅದರ ಪರಿಣಾಮಗಳನ್ನು ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಓದುಗರಿಗೆ ಈ ಕೃತಿ ಉತ್ತಮ ಓದಿನ ಅನುಭವವನ್ನು ನೀಡುತ್ತದೆ.\u003c\/span\u003e\u003c\/p\u003e","brand":"Dr. D. V. Guruprasad","offers":[{"title":"Default Title","offer_id":49706538795267,"sku":"HB00007629","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Drugs_Money_Murder.avif?v=1790404286"},{"product_id":"beete-kaadu-thriller-stories-girimane-shyamarao-kannada-book","title":"ಬೀಟೆ ಕಾಡು","description":"\u003cp data-path-to-node=\"5\" id=\"p-rc_aab57ea3e7ac0eda-90\"\u003e\u003cspan class=\"citation-422 citation-end-422\"\u003e'ಬೀಟೆ ಕಾಡು' ಎಂಬುದು ಪ್ರಸಿದ್ಧ ಲೇಖಕ ಗಿರಿಮನೆ ಶ್ಯಾಮರಾವ್ ಅವರ ರೋಚಕ ಹಾಗೂ ಕುತೂಹಲಕಾರಿ ಕಥೆಗಳ ಸಂಕಲನವಾಗಿದೆ.\u003csup class=\"superscript\" data-turn-source-index=\"12\"\u003e\u003c!----\u003e\u003c\/sup\u003e\u003c\/span\u003e \u003cspan class=\"citation-421 citation-end-421\"\u003eಮಲೆನಾಡಿನ ಸೊಬಗು ಹಾಗೂ ಅಲ್ಲಿನ ಕಾಡುಗಳ ರಹಸ್ಯಗಳನ್ನು ಆಧರಿಸಿ ಈ ಕೃತಿಯು ಮೂಡಿಬಂದಿದೆ.\u003csup class=\"superscript\" data-turn-source-index=\"13\"\u003e\u003c!----\u003e\u003c\/sup\u003e\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003cul data-path-to-node=\"6\"\u003e\n\u003cli\u003e\n\u003cp data-path-to-node=\"6,0,0\" id=\"p-rc_aab57ea3e7ac0eda-91\"\u003e\u003cspan class=\"citation-420 citation-end-420\"\u003eದಟ್ಟವಾದ ಮಲೆನಾಡಿನ ಕಾಡುಗಳು, ಅಲ್ಲಿನ ವಾತಾವರಣ, ಅರಣ್ಯದ ನಡುವಿನ ರೋಚಕ ಅನುಭವಗಳು ಮತ್ತು ರಹಸ್ಯಮಯ ಸಂಚಲನಗಳನ್ನು ಈ ಕಥೆಗಳು ಒಳಗೊಂಡಿವೆ.\u003csup class=\"superscript\" data-turn-source-index=\"14\"\u003e\u003c!----\u003e\u003c\/sup\u003e\u003c\/span\u003e \u003cspan class=\"citation-419 citation-end-419\"\u003eಲೇಖಕರು ತಮ್ಮ ಅನುಭವ ಮತ್ತು ಕಲ್ಪನಾ ಶಕ್ತಿಯಿಂದ ಓದುಗರಲ್ಲಿ ಕಾಡಿನ ಬಗ್ಗೆ ವಿಶೇಷ ಕುತೂಹಲ ಮೂಡಿಸುತ್ತಾರೆ.\u003csup class=\"superscript\" data-turn-source-index=\"15\"\u003e\u003c!----\u003e\u003c\/sup\u003e\u003c\/span\u003e \u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c!----\u003e\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"6,1,0\" id=\"p-rc_aab57ea3e7ac0eda-92\"\u003e\u003cspan class=\"citation-417 citation-end-417\"\u003eಥ್ರಿಲ್ಲರ್ ಹಾಗೂ ಸಾಹಸಮಯ ಸನ್ನಿವೇಶಗಳಿಂದ ಕೂಡಿರುವ ಈ ಕಥೆಗಳು ಓದುಗರನ್ನು ಆರಂಭದಿಂದ ಕೊನೆಯವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ.\u003csup class=\"superscript\" data-turn-source-index=\"17\"\u003e\u003c!----\u003e\u003c\/sup\u003e\u003c\/span\u003e \u003cspan class=\"citation-416 citation-end-416\"\u003eಪ್ರಕೃತಿಯ ಒಡನಾಟ ಹಾಗೂ ರೋಮಾಂಚನಕಾರಿ ತಿರುವುಗಳು ಈ ಪುಸ್ತಕದ ಪ್ರಮುಖ ಆಕರ್ಷಣೆಯಾಗಿದೆ.\u003csup class=\"superscript\" data-turn-source-index=\"18\"\u003e\u003c!----\u003e\u003c\/sup\u003e\u003c\/span\u003e \u003c!----\u003e\u003c\/p\u003e\n\u003c\/li\u003e\n\u003c\/ul\u003e","brand":"Girimane Shyamarao","offers":[{"title":"Default Title","offer_id":49725600301315,"sku":"HB00007642","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BeeteKaadu.jpg?v=1790669350"},{"product_id":"vyumakesh-bakshiya-sahasagalu-golappa-colony-rahasya-thriller-novel-sharadindu-bandyopadhyay-to-kannada-m-v-nagaraj-rao-kannada-book","title":"ವ್ಯೋಮಕೇಶ ಬಕ್ಷಿಯ ಸಾಹಸಗಳು - ಗೋಲಪ ಕಾಲೋನಿ ರಹಸ್ಯ","description":"\u003cp\u003eಗೋಲಪ ಕಾಲೋನಿ ರಹಸ್ಯ” ಮೂಲತಃ“\u003cstrong\u003eಚರಿಯಾಖಾನಾ”(ಮೃಗಾಲಯ\u003c\/strong\u003e) ಎಂಬಹೆಸರಿನಲ್ಲಿ ಬರೆಯಲ್ಪಟ್ಟ ಬಂಗಾಳಿ ಕಾದಂಬರಿಯ ಕನ್ನಡ ಅನುವಾದಿತ ಕೃತಿ. ಈ ಕೃತಿಯ ಲೇಖಕರಾದ ಶರದೇಂದು ಬಂದೋಪಾಧ್ಯಾಯರು ಬಂಗಾಳಿ ಸಾಹಿತ್ಯದ ಮೇರು ಲೇಖಕರಲೊಬ್ಬರು (1899-1970). ಪ್ರಸಿದ್ಧ ಪತ್ತೇದಾರಿ ಪಾತ್ರ ವೋಮಕೇಶ ಬಕ್ಷಿಯ ಸೃಷ್ಟಿಕರ್ತರು. ಗೋಲಪ ಕಾಲೋನಿ ಕತೆಯನ್ನು ವಿಮರ್ಶಕರು ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಚಿತ್ರಿಸುವ ಅತ್ಯುತ್ತಮ ಕಥನವೆಂಬುದಾಗಿ ಪರಿಗಣಿಸಿದ್ದಾರೆ. ತನ್ನ ಸಹವರ್ತಿ ಅಜಿತನೊಂದಿಗೆ ಸೇರಿ ವೋಮಕೇಶ ಬಕ್ಷಿ, ಈ ಕಾಲೋನಿಯ ರಹಸ್ಯವನ್ನು ಹಂತ ಹಂತವಾಗಿ ಬಿಚ್ಚಿಡಲು ಪ್ರಯತ್ನಿಸುವ ರೋಚಕ, ನಿಗೂಢ ಕತೆ ಇಲ್ಲಿದೆ. 1967 ರಲ್ಲಿ ಈ ಕತೆಯನ್ನು ಆಧರಿಸಿ ಪ್ರಸಿದ್ಧ ಚಿತ್ರನಿರ್ದೇಶಕ ಸತ್ಯಜಿತ್ ರೇ ಸಿನಿಮಾ ತೆಗೆದು ಯಶಸ್ವಿಯಾದದ್ದು ಕೂಡ ಮುಖ್ಯ ಸಂಗತಿಯಾಗಿದೆ.\u003c\/p\u003e\n\u003cdiv width=\"100px\" class=\"sc-AxirZ fNScgK\"\u003e\u003cbr\u003e\u003c\/div\u003e","brand":"Sharadindu Bandyopadhyay, To Kannada : M V Nagaraj Rao","offers":[{"title":"Default Title","offer_id":49795966894339,"sku":"HB00007675","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VyumakeshBakshiyaSahasagaluGolappacolonyRahasya.jpg?v=1791785025"},{"product_id":"adalu-badalu-thriller-novel-raviraja-baikampadi-kannada-book","title":"ಅದಲು ಬದಲು","description":"\u003cp\u003eಶ್ರೀಮಂತನ ಕೊಲೆ ಅಚಾನಕ್ಕಾಗಿ ಆತನ ಕ್ಯಾಮರಾದಲ್ಲಿ ಕೊಲೆಗಾರನನ್ನು ನೇರವಾಗಿ ಜೈಲಿಗೆ ತಳ್ಳಬಲ್ಲ, ಯಾವುದೇ ನ್ಯಾಯಾಲಯ ತಿರಸ್ಕರಿಸಲಾಗದ ಸಾಕ್ಷ್ಯ!! ಬ್ರೇಕಿಂಗ್ ನ್ಯೂಸ್, ಕ್ರೈಂ ರಿಪೋರ್ಟರ್ ಕುಂಜಪ್ಪನ ಕೈಯಲ್ಲಿತ್ತು !!!\u003c\/p\u003e\n\u003cp\u003eವಿಡಿಯೋವನ್ನು ಪೊಲೀಸರಿಗೆ ನೀಡಿದರೆ, ಕೊಲೆಗಾರನ ಬಂಧನ ಸಲೀಸು! ಆದರೆ ತನಗೇನು ಲಾಭ? ಕುಂಜಪ್ಪನ ತಲೆಯಲ್ಲಿ ಪ್ರಳಯಾಂತಕ ಐಡಿಯಾ ಮೂಡಿತು! ಈ ವೀಡಿಯೋ ತನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!! ಇದನ್ನು ಪೊಲೀಸರಿಗೆ ಕೊಡುವುದು ಮೂರ್ಖತನ. ., ಹೌದು .. ಬದಲಿಗೆ ಕೊಲೆಗಾರನಿಗೆ ನೀಡಬೇಕು!!\u003c\/p\u003e\n\u003cp\u003eಅಪರಿಚಿತ ಕೊಲೆಗಾರನ ಸ್ಪಷ್ಟ ಗುರುತು . . .\u003cbr\u003eಪೋನಿಟೇಲ್! ಆತನನ್ನು ಪತ್ತೆ ಮಾಡಿ ತಾನು ಮೌನವಾಗಿರಬೇಕಾದರೆ . . ಹಣ ಕಕ್ಕು ಎಂದರೆ ಸಾಕು! ಆತ ನೀಡುತ್ತಾನೆ . ನೀಡಲೇಬೇಕು!!\u003cbr\u003eಆದರೆ .. ಆದರೆ - . ಒಂದೇ ಒಂದು ಅಡ್ಡಿ . . . ಪೊಲೀಸರು ಕೊಲೆಗಾರನನ್ನು ಪತ್ತೆ ಮಾಡುವ ಮೊದಲು ತಾನು ಆ ಕೆಲಸ ಮಾಡಬೇಕು!!!\u003cbr\u003eತನ್ನ ಬಳಿ ಹೆಚ್ಚು ಸಮಯವಿಲ್ಲ. - ಕುಂಜಪ್ಪ ತಕ್ಷಣ ಕಾರ್ಯಪ್ರವೃತ್ತನಾದ.\u003c\/p\u003e\n\u003cdiv width=\"100px\" class=\"sc-AxirZ fNScgK\"\u003e\u003cbr\u003e\u003c\/div\u003e","brand":"Raviraja Baikampadi","offers":[{"title":"Default Title","offer_id":49795981639939,"sku":"HB00007676","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AdaluBadalu.jpg?v=1791787248"},{"product_id":"paripoorna-prateekara-psychological-thriller-novel-seetharam-g-beleyuru-kannada-book","title":"ಪರಿಪೂರ್ಣ ಪ್ರತೀಕಾರ","description":"\u003cp\u003eಪ್ರಸಿದ್ಧ ಲೇಖಕರಾದ ಸೀತಾರಾಮ ಜಿ. ಬೆಳೇಗೂರು ಅವರು ಮಾನಸಿಕ ಭಾವನೆಗಳು, ಅಪರಾಧದ ಹಿನ್ನೆಲೆ ಹಾಗೂ ಸೇಡಿನ ಹಾದಿಯ ಸಂಕೀರ್ಣತೆಗಳನ್ನು ಅತ್ಯಂತ ಕುತೂಹಲಕರ ಹಾಗೂ ಹಿಡಿತವಿರುವ ಶೈಲಿಯಲ್ಲಿ ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಓದುಗರನ್ನು ಕೊನೆಯವರೆಗೂ ಸಸ್ಪೆನ್ಸ್ನಲ್ಲಿ ধরে ಇಡುವಂತಹ ಈ ಕೃತಿಯು ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ಒಂದು ಅಪರೂಪದ ಓಪನ ಅನುಭವ ನೀಡುತ್ತದೆ.\u003c\/p\u003e","brand":"Seetharam G. Beleyuru","offers":[{"title":"Default Title","offer_id":49840366715139,"sku":"HB00007699","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ParipoornaPrateekara.jpg?v=1792049326"},{"product_id":"karmaphala-thriller-novel-sathish-hegde-kannada-book","title":"ಕರ್ಮಫಲ","description":"\u003cp\u003eನಿಗೂಢತೆ, ರೋಮಾಂಚಕ ತಿರುವುಗಳು ಮತ್ತು ಭಯದ ವಾತಾವರಣದಿಂದ ಕೂಡಿರುವ ಅತ್ಯಾಕರ್ಷಕ ಥ್ರಿಲ್ಲರ್ ಕಾದಂಬರಿ 'ಕರ್ಮಫಲ : ಹೊಳೆಸಾಲಿನ ವಿಸ್ಮಯ'.\u003c\/p\u003e\n\u003cp\u003eಪ್ರಸಿದ್ಧ ಲೇಖಕರಾದ ಸತೀಶ್ ಹೆಗಡೆ ಅವರು ನೈಸರ್ಗಿಕ ಹಿನ್ನೆಲೆ, ಬದುಕಿನ ಏರಿಳಿತಗಳು ಹಾಗೂ ರಹಸ್ಯಮಯ ಸನ್ನಿವೇಶಗಳನ್ನು ಅತ್ಯಂತ ಕುತೂಹಲಕರ ಹಾಗೂ ಹಿಡಿತವಿರುವ ಶೈಲಿಯಲ್ಲಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಓದುಗರನ್ನು ಆರಂಭದಿಂದ ಕೊನೆಯವರೆಗೂ ಕುತೂಹಲದ ಅಲೆಯಲ್ಲಿ ತೇಲಿಸುವಂತಹ ಈ ಕೃತಿಯು ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ಅತ್ಯುತ್ತಮ ಓದುವ ಅನುಭವ ನೀಡುತ್ತದೆ.\u003c\/p\u003e","brand":"Sathish Hegde","offers":[{"title":"Default Title","offer_id":49841288216835,"sku":"HB00007702","price":360.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarmaphalaHolesalinaVismaya.jpg?v=1792053408"},{"product_id":"coffee-with-crime-detective-thriller-stories-jai-kumar-kannada-book","title":"ಕಾಫಿ with ಕ್ರೈಂ","description":"\u003cp\u003eಈ ಥ್ರಿಲ್ಲರ್ ಕಥೆಗಳೇ ಹಾಗೆ. ಒಂದು ಬಾರಿ ಓದಲು ಕೈಗೆ ತೆಗೆದುಕೊಂಡರೆ ನಾವೂ ಕೂಡ ತನಿಖೆಯಲ್ಲಿ ಮುಳುಗಿರುತ್ತೇವೆ.\u003c\/p\u003e\n\u003cp\u003eಹಿಂದೆ ಆಗಿರುವ ಘಟನೇಗಿಂತ ಮುಂದೆ ಏನು ಎನ್ನುವ ಪ್ರಶ್ನೆಗಳೇ ಕಾಡುತ್ತವೆ. \u003c\/p\u003e\n\u003cp\u003eಎಷ್ಟೋ ಕ್ರೈಂ ಗಳಲ್ಲಿ ಪೋಲಿಸರಿಗಿಂತ ಚುರುಕಾಗಿ ಫೋರೆನ್ಸಿಕ್ (ವಿಧಿ-ವಿಜ್ಞಾನ) ತಂಡದವರೇ ಕೆಲಸ ಮುಗಿಸಿರುತ್ತಾರೆ. ಆದರೆ ಅವರಿಗೆ ಎಲ್ಲಿಯೂ ಉನ್ನತ ಮನ್ನಣಿ ಸಿಗುವುದಿಲ್ಲ.\u003c\/p\u003e\n\u003cp\u003eಈ ಕತೆಯಲ್ಲೂ ನಾಯಕನಾದ ಆದಿ ಪ್ರತೀ ಘಟ್ಟದಲ್ಲೂ ಫೋರೆನ್ಸಿಕ್ ತಂಡದ ಮಹತ್ವವೇನು ಎಂದು ತೋಲಿಸಿಕೊಟ್ಟಿದ್ದಾನೆ.\u003c\/p\u003e\n\u003cp\u003eನನಗೆ ತಿಳಿದ ಹಾಗೆ ಪುಸ್ತಕದ ಹಿಂದೆ ನೋಡಿದರೆ ಈ ಪುಸ್ತಕದ ಬಗ್ಗೆ ಏನಾದರು ತಿಳಿಯಬಹುದಾ ಎಂದು ನೋಡ್ತಿದ್ದೀರಾ, ಅಲ್ವಾ ? ಅನುಮಾನಗಳಿಗೆ ಫುಲ್ ಸ್ಟಾಪ್ ಕೊಟ್ಟು, ಈ ಪುಸ್ತಕ ಓದಿ.\u003c\/p\u003e\n\u003cp\u003eಕ್ರೈಂ ಕತೆಯ ಒಳಗೆ ಕರೆದುಕೊಂಡು ಹೋಗಲು ನಾನು ರೆಡಿ, ನೀವು ರೆಡಿ ನಾ?\u003c\/p\u003e","brand":"Jai Kumar","offers":[{"title":"Default Title","offer_id":49886046290179,"sku":"HB00007748","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/CoffeewithCrime.jpg?v=1792314522"},{"product_id":"the-chamber-breach-english-novel-umesh-dutt","title":"The Chamber Breach","description":"\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003eThe Chamber Breach\u003c\/b\u003e is a fast-paced thriller set against the backdrop of modern-day Bengaluru, blending ancient mystery with modern corporate greed and technological discovery.\u003c\/p\u003e\n\u003cul data-path-to-node=\"7\"\u003e\n\u003cli\u003e\n\u003cp data-path-to-node=\"7,0,0\"\u003e\u003cb data-path-to-node=\"7,0,0\" data-index-in-node=\"0\"\u003eThe Discovery:\u003c\/b\u003e Beneath the bustling streets of Bengaluru, an underground tunneling project pierces through solid granite and unexpectedly uncovers an ancient chamber sealed for centuries. The chamber has no visible entrance, no explanation of how it was engineered, and no record of who created it or why.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"7,1,0\"\u003e\u003cb data-path-to-node=\"7,1,0\" data-index-in-node=\"0\"\u003eThe Conflict:\u003c\/b\u003e Four young researchers from around the world team up to decipher the chamber's secret before evidence mysteriously begins to vanish. At the same time, a powerful and ruthless corporation will stop at nothing to claim and control the discovery for its own gain.\u003c\/p\u003e\n\u003c\/li\u003e\n\u003cli\u003e\n\u003cp data-path-to-node=\"7,2,0\"\u003e\u003cb data-path-to-node=\"7,2,0\" data-index-in-node=\"0\"\u003eThe Stakes:\u003c\/b\u003e What ensues is a high-stakes race against time—where every clue brings new dangers, and curiosity collides directly with power.\u003c\/p\u003e\n\u003c\/li\u003e\n\u003c\/ul\u003e","brand":"umesh dutt","offers":[{"title":"Default Title","offer_id":49887696519427,"sku":"PHB0000092","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/chamberbreachfrontpage.jpg?v=1792330218"}],"url":"https:\/\/harivubooks.com\/collections\/thriller.oembed?page=2","provider":"Harivu Books","version":"1.0","type":"link"}