{"title":"thriller novel","description":"","products":[{"product_id":"landra-thriller-novel-aparna-lahari-kannada-book","title":"ಲಾಂದ್ರ","description":"\u003cp\u003e\u003cspan\u003eನಮ್ಮೂರಿನಲ್ಲಿ ಎಡೆಬಿಡದೆ ಸುರಿವ ಮಳೆಗೆ, ಊರಿಗೆ ಊರೇ ಕಗ್ಗತ್ತಲಲ್ಲಿ ಮುಳುಗಿದ್ದಾಗ , ನಾನು ಓದಿದ ಅಪರ್ಣ ಲಹರಿ ಅವರ ಲಾಂದ್ರ ಕಾದಂಬರಿ ನಮ್ಮೂರಿನ ಕತ್ತಲೆಯಲ್ಲೂ ಯಾರೋ ಲಾಂದ್ರ ಹಿಡಿದು ಓಡಾಡಿದ ಭ್ರಮೆ ಮೂಡಿಸಿತ್ತು. ನಮ್ಮ ಮನೆ ಕಿಟಕಿಯಿಂದ ಕಾಣುವ ಬೆಟ್ಟದ ಮೇಲೆ ಹೀಗೊಂದು ವಿಷಯ ನಡೆಯುತ್ತಿರಬಹುದೇ ಎಂಬ ಸಣ್ಣ ಅನುಮಾನ ಮನದಲ್ಲಿ ಮೂಡಿತ್ತು. \u003c\/span\u003e\u003cbr\u003e\u003cspan\u003eಆದಿ, ಸಿದ್ಧಾಂತ್, ಅರುಂಧತಿ,ಪಾರಿಜಾತ, ಕೀರ್ತಿ ಈ ಎಲ್ಲಾ ಪಾತ್ರಗಳು ಪುಸ್ತಕ ಓದಿ ಮುಗಿಸುವಷ್ಟರಲ್ಲಿ  ನಮ್ಮವರೇ ಆಗಿಬಿಟ್ಟಿದ್ದರು. ರೋಚಕ ಕಾದಂಬರಿಯನ್ನು ನೀವೂ ಓದಿ.\u003c\/span\u003e\u003c\/p\u003e","brand":"Aparna Lahari","offers":[{"title":"Default Title","offer_id":49223682359555,"sku":"HB00007306","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Laandra.jpg?v=1783406622"}],"url":"https:\/\/harivubooks.com\/collections\/thriller-novel.oembed","provider":"Harivu Books","version":"1.0","type":"link"}