{"title":"stories","description":"","products":[{"product_id":"ella-kate-kaadambarigalu","title":"ಎಲ್ಲ ಕತೆ, ಕಾದಂಬರಿಗಳು","description":"\u003cp\u003eನಮ್ಮ ಉತ್ತಮ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಅವರ ಎಲ್ಲ ಕತೆ, ಕಾದಂಬರಿಗಳು ಇಲ್ಲಿವೆ. ಮಹಾದೇವ ಬದುಕನ್ನು ವಿಶಿಷ್ಟ ರೀತಿಯಲ್ಲಿ ನೋಡುತ್ತಾರೆ. ಇಲ್ಲಿಯ ಪಾಳೆಗಾರಿಕೆ, ಬಡತನ, ಭಂಡತನ~ ಎಲ್ಲವೂ ಕ್ರಿಯಾಶೀಲವಾಗಿ ಈ ಕತೆಗಳಲ್ಲಿ ಬರುತ್ತವೆ. ವ್ಯಂಗ್ಯ, ವಿನೋದ ಮತ್ತು ಗಾಂಭೀರ್ಯದ ಜೊತೆಗೆ ಮಹಾದೇವ ಅವರದೇ ಆದ ಸಾಹಿತ್ಯ ಶೈಲಿ ಅಚ್ಚರಿ ಹುಟ್ಟಿಸುವಷ್ಟು ಸೋಪಜ್ಞವಾಗಿದೆ.\u003cbr\u003e\u003cbr\u003e–ಪಿ. ಲಂಕೇಶ್\u003c\/p\u003e","brand":"Devanoora Mahadeva","offers":[{"title":"Default Title","offer_id":42020609458435,"sku":"HB00001804","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0b1b14d6-6aea-411e-bc94-6c10d783c17d.jpg?v=1636356337"}],"url":"https:\/\/harivubooks.com\/collections\/stories.oembed","provider":"Harivu Books","version":"1.0","type":"link"}