{"title":"Srinidhi Publication","description":"","products":[{"product_id":"aksharagalodane-akkareya-sarasa","title":"ಅಕ್ಷರಗಳೊಡನೆ ಅಕ್ಕರೆಯ ಸರಸ","description":"\u003cp\u003eಮಕ್ಕಳಲ್ಲಿ ತುಂಬಾ ಕುತೂಹಲ ಇರುತ್ತದೆ. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು. ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಚಟುವಟಿಕೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಸರಿಯಾದ ಓಡಾಟಕ್ಕೆ ಅವಕಾಶವಾಗುತ್ತದೆ.\u003c\/p\u003e\n\u003cp\u003eಪುಟ್ಟ ಮಕ್ಕಳು ಸುಲಭವಾಗಿ ಬಿಡಿಸಬಲ್ಲ, ದೊಡ್ಡ ಅಕ್ಷರದ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ ಲೇಖಕರು. ಕನ್ನಡದ ಮಕ್ಕಳಿಗೆ ಈ ಪುಸ್ತಕ ಸಂತಸವನ್ನು ನೀಡಿ, ಅಕ್ಷರಾಭ್ಯಾಸವನ್ನು ಉತ್ತಮವಾಗಿ ಬೆಳಸುತ್ತದೆ ಎಂಬ ನಿರೀಕ್ಷೆ ಲೇಖಕರದ್ದು.\u003c\/p\u003e","brand":"Anantha M. Tamhankar","offers":[{"title":"Default Title","offer_id":42020601692419,"sku":"HB00001909","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_812608b9-6569-4ca3-9da7-4b286875f19b.jpg?v=1636356149"},{"product_id":"sundarakaanda-kannada-religious-book","title":"ಸುಂದರಕಾಂಡ","description":"'ಸುಂದರಕಾಂಡ' ಶ್ಲೋಕ-ಶ್ಲೋಕಾರ್ಥ ಸಹಿತ ಪಾರಾಯಣ ಗ್ರಂಥ.","brand":"Srinidhi Publications","offers":[{"title":"Default Title","offer_id":42564946198787,"sku":"HB00002316","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_36354694-3718-45cb-a9ed-23cf76a0d28e.jpg?v=1646988606"},{"product_id":"nimma-prashnege-shree-saaibabaravara-uttaragalu","title":"ನಿಮ್ಮ ಪ್ರಶ್ನೆಗೆ ಶ್ರೀ ಸಾಯಿಬಾಬಾರವರ ಉತ್ತರಗಳು","description":"1 ರಿಂದ 1001ರ ವರೆಗಿನ ಸಂಖ್ಯೆಗಳಲ್ಲಿ ಯಾವುದಾದರೊಂದು ಸಂಖ್ಯೆಯನ್ನು ನಿಮ್ಮ ಮನದಲ್ಲಿ ನಿಶ್ಚಯಿಸಿಕೊಳ್ಳಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಹೊತ್ತಿಗೆಯಲ್ಲಿನ ಆ ಸಂಖ್ಯೆಯ ಮುಂದಿರುವ ಅಭಯವಚನಗಳೇ ಬಾಬಾರವರು ನಿಮ್ಮ ಪ್ರಶ್ನೆಗೆ ನೀಡಿರುವ ಉತ್ತರವಾಗಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರದ್ಧೆ-ಭಕ್ತಿಯಿಂದ ಈ ಅನುಷ್ಠಾನ ಮಾಡಿ ಬಾಬಾರವರ ದಿವ್ಯ ಆಶಿರ್ವಾದದ ಸಮಾಧಾನವನ್ನು ಆನಂದದಿಂದ ಅನುಭವಿಸಿ.\n\u003cdiv id=\"gtx-trans\" style=\"position: absolute; left: 51px; top: 161px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Shrinidhi Publication","offers":[{"title":"Default Title","offer_id":42565208375555,"sku":"HB00002317","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d42f12d9-0e83-421c-aec6-3acec5658bdf.jpg?v=1646993087"},{"product_id":"varaaha-purana-kannada-religious-book","title":"ವರಾಹ ಪುರಾಣ","description":"ಪುರಾಣಗಳು ಭಾರತದ ಸರ್ವೋತ್ಕೃಷ್ಟ ನಿಧಿಗಳಾಗಿವೆ. ಪ್ರಾಚೀನ ಕಾಲದಿಂದಲೂ ಭಾರತವರ್ಷದಲ್ಲಿ ಪುರಾಣಗಳ ಬಹಳ ಆದರದ ಸಹಿತ ಪಠನ, ಶ್ರವಣ, ಮನನ ಮತ್ತು ಸಂಶೋಧನೆಗಳು ನಡೆಯುತ್ತಲೇ ಇವೆ. ಭಾರತೀಯರ ಮನಸ್ಸಿನಲ್ಲಿ ಭಗವದ್ಭಕ್ತಿ, ಜ್ಞಾನ, ವೈರಾಗ್ಯ, ಸದಾಚಾರ ಹಾಗೂ ಧರ್ಮಪರಾಯಣತೆಯನ್ನು ದೃಢತಾಪೂರ್ವಕವಾಗಿ ಪ್ರತಿಷ್ಠಿತಗೊಳಿಸಲು ಹಾಗೂ ಮಾನವ ಜೀವನದ ಅಂತಿಮ ಗುರಿ ಮೋಕ್ಷ ಸಾಧನದ ಕಡೆ ಪ್ರೇರೇಪಿಸುವ ಶ್ರೇಯಸ್ಸು ವಾಸ್ತವದಲ್ಲಿ ಪುರಾಣಗಳಿಗೆ ಸಲ್ಲುತ್ತದೆ. ವೇದಾದಿ ಶಾಸ್ತ್ರಗಳಲ್ಲಿನ ಗೂಢಾತಿಗೂಢ ಜ್ಞಾನ ತತ್ತ್ವಗಳು ಹಾಗೂ ರಹಸ್ಯಗಳನ್ನು ಸರಳ, ಸ್ವಾರಸ್ಯಕರ ಮತ್ತು ಮನೋಹರವಾದ ವರ್ಣನಾ ಶೈಲಿಯಲ್ಲಿ, ಸಾಮಾನ್ಯರಿಗೆ ದೊರೆಯುವಂತೆ ಮಾಡುವುದೇ ಪುರಾಣಗಳ ಅಪೂರ್ವ ವಿಶೇಷತೆ, ಆದ್ದರಿಂದಲೇ ಪುರಾಣಗಳಿಗೆ ಭಾರತೀಯ ಸಾಹಿತ್ಯದಲ್ಲಿ ವಿಶಿಷ್ಟ ಸನ್ಮಾನ ಹಾಗೂ ಲೋಕಪ್ರಿಯತೆ ದೊರೆತಿದೆ.","brand":"Srinidhi Publications","offers":[{"title":"Default Title","offer_id":42565267718403,"sku":"HB00002318","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_8a09061d-0166-4a68-88d4-17dd54832f19.jpg?v=1646994318"},{"product_id":"naarada-purana-kannada-religious-book","title":"ನಾರದ ಪುರಾಣ","description":"ಶೀನಾರದ ಪುರಾಣವು ವೇದವ್ಯಾಸರು ರಚಿಸಿರುವ ಒಂದು ಉತ್ಕೃಷ್ಟ ಕೃತಿ ಸಾಕ್ಷಾತ್ ಶ್ರೀನಾರಾಯಣನ ಅಂಶಾವತಾರಿಗಳಾದ ಶ್ರೀ ವ್ಯಾಸರು ಭೂಲೋಕದ ಜನರ ಉದ್ಧಾರಕ್ಕಾಗಿ ಜ್ಞಾನ ಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವಾಗಿ ಇಟ್ಟುಕೊಂಡ ಮಹಾನುಭಾವರು. ಅವರು ಬರೆದ ಅಷ್ಟಾದಶ ಪುರಾಣಗಳಲ್ಲಿ ಶ್ರೀ ನಾರದ ಪುರಾಣವು ಮಹದ್ಗ್ರಂಥವಾಗಿದೆ. ಈ ಗ್ರಂಥವನ್ನು ಶ್ರದ್ಧಾಭಕ್ತಿಯಿಂದ ಓದಬೇಕು. ಆಗ ಮಾತ್ರ ಇದರ ಪೂರ್ಣಫಲ ದೊರೆಯುವುದು. ಭಕ್ತಿಯೇ ಮೂಲವಾದ ಈ ಕೃತಿಯು ಮುಕ್ತಿಗೆ ಸೋಪಾನ.\n\u003cdiv id=\"gtx-trans\" style=\"position: absolute; left: 369px; top: 37px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"N. Kausalya Bhai","offers":[{"title":"Default Title","offer_id":42565282267395,"sku":"HB00002319","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2926f0c8-0fda-4646-99e1-564ecd9793d4.jpg?v=1646995239"},{"product_id":"shiva-purana-kannada-religious-book","title":"ಶಿವಪುರಾಣ","description":"ಶ್ರೀಕೃಷ್ಣ ಅಂಶ ಸ್ವರೂಪಿಗಳಾದ ಶ್ರೀ ಭಗವಾನ್ ವೇದವ್ಯಾಸರಿಂದ ರಚಿಸಲ್ಪಟ್ಟ ಅಷ್ಟಾದಶ ಮಹಾಪುರಾಣಗಳಲ್ಲಿಯೇ ಶ್ರೀ ಶಿವ ಮಹಾಪುರಾಣವು ಅತ್ಯಂತ ಪವಿತ್ರವಾದದ್ದೂ ಮಹಾ ಮಹಿಮೆಯುಳ್ಳದ್ದೂ. ಇದು ಎಲ್ಲಾ ಶಿವಭಕ್ತರಿಗೂ ಶ್ರೇಷ್ಠವಾದ, ಪರಮ ಪೂಜನೀಯವಾದ ಒಂದು ಪಾವನ ಗ್ರಂಥವಾಗಿದೆ. ಈ ಶಿವ ಮಹಾಪುರಾಣದಲ್ಲಿ ಶ್ರೀ ವೇದವ್ಯಾಸರು ಪರಮೇಶ್ವರನ ಅಗಣಿತ ಮಹಿಮೆಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. \n\u003cdiv id=\"gtx-trans\" style=\"position: absolute; left: 124px; top: 18px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Srinidhi Publications","offers":[{"title":"Default Title","offer_id":42565322572035,"sku":"HB00002320","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0b86c580-8537-4264-8c3b-a923f686bba1.jpg?v=1646995877"},{"product_id":"ವಿಷ್ಣುಪುರಾಣ","title":"ವಿಷ್ಣುಪುರಾಣ","description":"ಲೋಕೋದ್ಧಾರ, ಧರ್ಮಪ್ರಚಾರ ಇವು ಪುರಾಣಗಳ ಮುಖ್ಯ ಗುರಿ. ಪುರಾಣಗಳು ಒಟ್ಟು ಹದಿನೆಂಟು, ಮತ್ತ್ವ, ಮಾರ್ಕಂಡೇಯ, ಭವಿಷ್ಯ, ಭಾಗವತ, ಬ್ರಹ್ಮ, ಬ್ರಹ್ಮವೈವರ್ತ, ಬ್ರಹ್ಮಾಂಡ, ವಾಮನ, ವರಾಹ, ವಾಯು, ವಿಷ್ಣು ಅಗ್ನಿ, ನಾರದ, ಪದ್ಮ ಲಿಂಗ, ಗರುಡ, ಕೂರ್ಮ ಮತ್ತು ಸಂದ ಇವೇ ಆ ಅಷ್ಟಾದಶ ಪುರಾಣಗಳು. ಇವುಗಳಲ್ಲಿ ಸ್ಕಂದ ಪುರಾಣವು 81,100 ಶ್ಲೋಕಗಳ ಸಹಿತ ಅತ್ಯಂತ ದೊಡ್ಡದೆನಿಸಿಕೊಂಡರೆ, ಮಾರ್ಕಂಡೇಯ ಪುರಾಣವು 9000 ಶ್ಲೋಕಗಳಿಂದ ಅತ್ಯಂತ ಚಿಕ್ಕದಾಗಿದೆ. ಈ ಪುರಾಣಗಲ್ಲಿ ಶ್ರೀ ಮದ್ಭಾಗವತ ಹಾಗೂ ಶ್ರೀ ವಿಷ್ಣು ಪುರಾಣಗಳು ಪರಮ ಶ್ರೇಷ್ಠವಾಗಿವೆ. ಶ್ರೀ ವಿಷ್ಣು ಪುರಾಣವು ಪುರಾಣ ರತ್ನ ವೆಂದು ಪರಿಗಣಿಸಲ್ಪಟ್ಟಿದೆ.","brand":"Srinidhi Publications","offers":[{"title":"Default Title","offer_id":42565355012355,"sku":"HB00002321","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_dd4799d0-1c0e-45be-92e1-e2ca96e9edf9.jpg?v=1646996685"},{"product_id":"shree-mad-bhaagavata-kannada-religious-book","title":"ಶ್ರೀಮದ್ ಭಾಗವತ","description":"ಶ್ರೀಮದ್ಭಾಗವತವು ಶ್ರೀವೇದವ್ಯಾಸರು ರಚಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಸಾಕ್ಷಾತ್ ಶ್ರೀ ಮನ್ನಾರಾಯಣನ ಅಂಶದಿಂದಲೇ ಜನಿಸಿದ ವ್ಯಾಸರು ಭೂಲೋಕದ ಜನರ ಉದ್ಧಾರಾರ್ಥವಾಗಿ ಜ್ಞಾನಪ್ರಸಾರವನ್ನೇ ತಮ್ಮ ಅವತಾರದ ಉದ್ದೇಶವನ್ನಾಗಿ ಇಟ್ಟುಕೊಂಡಿದ್ದಂತಹ ಮಹಾನುಭಾವರು. ಅವರು 18 ಪುರಾಣಗಳನ್ನು, 18 ಉಪಪುರಾಣಗಳನ್ನೂ ಬರೆದವರು. ಅವುಗಳಲ್ಲಿ ಅತ್ಯಂತ ಶ್ರೇಷ್ಠ ಕೃತಿ ಮಹಾಭಾರತವು ಪಂಚಮವೇದವೆಂಬ ಪ್ರಸಿದ್ಧಿಯನ್ನು ಪಡೆದಿದೆ. ಆದರೂ ಅವರು ತಮ್ಮ ಮನದ ಬಯಕೆಯು ಈಡೇರಲಿಲ್ಲವೆಂದು ಯೋಚಿಸುತ್ತಿದ್ದರು. ಅಷ್ಟರಲ್ಲಿ ನಾರದರು ಬಂದರು. ನಾರದರು ಸೂಚಿಸಿದಂತೆ ವ್ಯಾಸರು ಶ್ರೀಮದ್ಭಾಗವತವನ್ನು ಬರೆದರು.","brand":"N. Kousalya Bai","offers":[{"title":"Default Title","offer_id":42565462950147,"sku":"HB00002322","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_0da331f0-51ab-495c-9c05-19adb34ecfcb.jpg?v=1646998505"},{"product_id":"narasimha-purana-saara-kannada-religious-book","title":"ನರಸಿಂಹ ಪುರಾಣ ಸಾರ","description":"","brand":"N. Kausalya Bai","offers":[{"title":"Default Title","offer_id":42565846434051,"sku":"HB00002323","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9edffa3b-706b-4284-afa4-b0a970a71523.jpg?v=1647005252"},{"product_id":"sateeka-garuda-purana-kannada-religious-book","title":"ಸಟೀಕ ಗರುಡಪುರಾಣ","description":"ಗರುಡಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಈ ಏವ್ಯ ಗ್ರಂಥದ ಶ್ರವಣ ಮಾತ್ರದಿಂದಲೇ ವ್ಯಕ್ತಿಯು ಯಮರಾಜನ ಭಯಂಕರ ಯಾತನೆಗಳಿಂದ ರಕ್ಷಣೆ ಪಡೆದು, ನಿಷ್ಪಾಪಿಯಾಗಿ ಸ್ವರ್ಗವನ್ನು ಹೊಂದುತ್ತಾನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e· ಯಾರು ಈ ಪವಿತ್ರ ಪುರಾಣದ ಪಾರಾಯಣ ಮಾಡುತ್ತಾರೋ, ಅವರು ಪಾಪಗಳಿಂದ ಮುಕ್ತರಾಗಿ, ದುರ್ಗತಿಗಳಿಂದ ದೂರವಾಗುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e· ಸಮಸ್ತ ದುಃಖಗಳನ್ನು ವಿನಾಶ ಮಾಡುವಂಥ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳ ಪ್ರಾಪ್ತಿ ಕೊಡುವ ಈ ಗರುಡ ಪುರಾಣ-ಪ್ರೇತ ಕಲ್ಪವನ್ನು ವಿಶೇಷ ಪ್ರಯತ್ನದಿಂದ ಅವಶ್ಯ ಶ್ರವಣ ಮಾಡಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದರ ಶ್ರದ್ಧಾ ಪೂರ್ವಕ ಪಾರಾಯಣದಿಂದ ಸಹಜವಾಗಿಯೇ ಪುಣ್ಯಲಾಭ, ಅಂತಃಕರಣ ಪಲಶುದ್ಧಿ ಹಾಗೂ ಭಗವಂತನಲ್ಲಿ ಆಸಕ್ತಿ ಹೊಂದಿ ಮನುಷ್ಯನಿಗೆ ಐಹಿಕ ಮತ್ತು ಪರಲೌಕಿಕ ಹಾನಿ-ಲಾಭದ ಜ್ಞಾನಕೂಡ ಲಭಿಸುತ್ತದೆ.","brand":"Raghavendra Kulkarni Digdigi","offers":[{"title":"Default Title","offer_id":42565896044803,"sku":"HB00002324","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bfc2bc52-3279-4140-a8ff-3689779299fc.jpg?v=1647006294"},{"product_id":"haribhakti-saara-arta-mattu-vyaakyaana-kannada-book","title":"ಹರಿಭಕ್ತಿ ಸಾರ - ಅರ್ಥ ಮತ್ತು ವ್ಯಾಖ್ಯಾನ","description":"","brand":"Ta. Na. Shi.","offers":[{"title":"Default Title","offer_id":42570597695747,"sku":"HB00002327","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/haribhaktisaara.jpg?v=1647157084"},{"product_id":"haridraa-kumkuma-soubhagya-kannada-religious-book","title":"ಹರಿದ್ರಾ ಕುಂಕುಮ ಸೌಭಾಗ್ಯ","description":"ಸ್ತ್ರೀಯರ ಸೌಭಾಗ್ಯ ಅಲಂಕಾರದಲ್ಲೇ...\u003cbr data-mce-fragment=\"1\"\u003eಬಳಸುವ ಪ್ರತಿಯೊಂದು ದ್ರವ್ಯಕ್ಕೂ ಅರ್ಥವಿದೆ-ವೈಶಿಷ್ಟ್ಯವಿದೆ.","brand":"Dr. Anasuya S. Rajeev","offers":[{"title":"Default Title","offer_id":42571288150275,"sku":"HB00002335","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5ad4dd3a-42ee-4e31-b9fb-81f803614422.jpg?v=1647174096"},{"product_id":"maha-mruthyunjaya-kannada-religious-books","title":"ಮಹಾ ಮೃತ್ಯುಂಜಯ","description":"ಮೃತ್ಯುಂಜಯ ಜಪ ಯಂತ್ರ, ಸಹಸ್ರಾಕ್ಷರ ಮೂಲಮಂತ್ರ, ವಿವಿದ ಮೃತ್ಯುಂಜಯ ಜಪ ಮಂತ್ರ, ಸಹಸ್ರನಾಮ ಪಾರಾಯಣ ಸಹಿತ.","brand":"ve. bha. Sri gunjuru ramachandra shastri","offers":[{"title":"Default Title","offer_id":42571297423619,"sku":"HB00002336","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_52a6326b-d0ca-42d5-b9a3-1083e3b180d4.jpg?v=1647174747"},{"product_id":"shanaishchara-poojapaddhati-kannada-religious-book","title":"ಶನೈಶ್ಚರ ಪೂಜಾಪದ್ಧತಿ","description":"ಶನಿಕಾಟಗಳಿಗೆ ಶೀಘ್ರ ಪರಿಹಾರ ಕ್ರಮ ಸಹಿತ.","brand":"Srinidhi Publications","offers":[{"title":"Default Title","offer_id":42571309711619,"sku":"HB00002337","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/daa312117ebc75f2c999804c0d0c2a34.jpg?v=1647175846"},{"product_id":"dinakke-5-nimishada-praarthane-kannada-religious-book","title":"ದಿನಕ್ಕೆ 5 ನಿಮಿಷದ ಪ್ರಾರ್ಥನೆ","description":"ಪ್ರಾರ್ಥಿಸಿದರೆ ಫಲ ಕೊಡುವಳು ಅದೃಷ್ಟಲಕ್ಷ್ಮೀ","brand":"Shiva Shakthi","offers":[{"title":"Default Title","offer_id":42571317870851,"sku":"HB00002338","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/5__1.jpg?v=1647176402"},{"product_id":"nithya-devara-pooje-kannada-religious-book","title":"ನಿತ್ಯ ದೇವರ ಪೂಜೆ","description":"ಸಂಸ್ಕೃತ ಶ್ಲೋಕಗಳಿಗೆ ಪರ್ಯಾಯ ಕನ್ನಡ ಪದ್ಯಗಳಿಂದ ಪೂಜಿಸುವ ಸುಲಭವಿಧಾನ","brand":"T. Shri Padmanabha Sharma","offers":[{"title":"Default Title","offer_id":42571356602627,"sku":"HB00002339","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7418436a-04c4-4624-aa79-45466ad8e98e.jpg?v=1647179372"},{"product_id":"aandal-tiruppavai-kannada-religious-book","title":"ಆಂಡಾಳ್ ತಿರುಪ್ಪಾವೈ","description":"ಸರಳ ಕನ್ನಡಾನುವಾದ ದಪ್ಪಕ್ಷರ ಸ್ಪಷ್ಟ ಮುದ್ರಣ","brand":"Sri Ramayyangar","offers":[{"title":"Default Title","offer_id":42571376623875,"sku":"HB00002340","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d70c0355-cac2-4fa1-b0c2-d4e454d29462.jpg?v=1647179775"},{"product_id":"shree-hayagreewa-stotramala-kannada-religious-book","title":"ಶ್ರೀ ಹಯಗ್ರೀವ ಸ್ತೋತ್ರಮಾಲಾ","description":"ಮಹಿಮೆ-ಸಹಸ್ರನಾಮ-ಸ್ತೋತ್ರ-ಅಷ್ಟೋತ್ತರ","brand":"Srirama Iyengar","offers":[{"title":"Default Title","offer_id":42571380654339,"sku":"HB00002341","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3fbc2eb7acb22ca8c4741039ca6ae965.jpg?v=1647180196"},{"product_id":"shree-lakshmi-narasimha-stothramala-kannada-religious-book","title":"ಶ್ರೀಲಕ್ಷ್ಮಿನರಸಿಂಹ ಸ್ತೋತ್ರಮಾಲ","description":"","brand":"Vishnusharma","offers":[{"title":"Default Title","offer_id":42573525844227,"sku":"HB00002342","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bb679508-9256-4d62-a90f-98d0999d6801.jpg?v=1647239438"},{"product_id":"panchamuki-shree-anjaneya-raksha-kawacha-kannada-religious-book","title":"ಪಂಚಮುಖಿ ಶ್ರೀ ಆಂಜನೇಯ ರಕ್ಷಾ ಕವಚ","description":"","brand":"T. S. Padmanabha Sharma","offers":[{"title":"Default Title","offer_id":42573529907459,"sku":"HB00002343","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1ad705f7-e422-4ab5-83a4-17eb71521feb.jpg?v=1647239934"},{"product_id":"shreedevi-sthuthi-kannada-religious-book","title":"ಶ್ರೀದೇವಿ ಸ್ತುತಿಃ","description":"","brand":"Srinidhi Publications","offers":[{"title":"Default Title","offer_id":42573534036227,"sku":"HB00002344","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_72ac058a-c31e-4bdb-bade-c3a263336cd8.jpg?v=1647240367"},{"product_id":"shreedevi-sthothramala-kannada-religious-book","title":"ಶ್ರೀದೇವಿ ಸ್ತೋತ್ರಮಾಲ","description":"","brand":"Srinidhi Publications","offers":[{"title":"Default Title","offer_id":42573555499267,"sku":"HB00002345","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1d67b291-ff21-408c-a34e-3f2d67beaa87.jpg?v=1647242125"},{"product_id":"shreechakra-nithya-pooja-vidhana-kannada-religious-book","title":"ಶ್ರೀಚಕ್ರ - ನಿತ್ಯ ಪೂಜಾ ವಿಧಾನ","description":"","brand":"Srinidhi Publications","offers":[{"title":"Default Title","offer_id":42573557104899,"sku":"HB00002346","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_402bdf7d-8989-4288-85da-f0c291c8a80a.jpg?v=1647242552"},{"product_id":"shree-subramanya-pooja-vidhana-kannada-religious-book","title":"ಶ್ರೀ ಸುಬ್ರಹ್ಮಣ್ಯ ಪೂಜಾವಿಧಾನ","description":"ಅಷ್ಟೋತ್ತರ ಸ್ತೋತ್ರ ಕವಚ ಮಹಿಮೆ.","brand":"Srinidhi Publications","offers":[{"title":"Default Title","offer_id":42573558743299,"sku":"HB00002347","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_350a6d4f-f83e-423b-a3e5-219fc3497068.jpg?v=1647243036"},{"product_id":"sakalaishwaryagalannu-karunisuva-tulasi-kannada-religious-book","title":"ಸಕಲೈಶ್ವರ್ಯಗಳನ್ನು ಕರುಣಿಸುವ ಪವಿತ್ರ ತುಳಸಿ","description":"","brand":"Srinidhi Publications","offers":[{"title":"Default Title","offer_id":42573842514179,"sku":"HB00002348","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_03a8d1e2-f317-44a2-b528-479b365c1cc1.jpg?v=1647252518"},{"product_id":"namma-habba-haridinagalu-kannada-religious-book","title":"ನಮ್ಮ ಹಬ್ಬ ಹರಿದಿನಗಳು","description":"ಚೈತ್ರಾದಿ ಮಾಸದಲ್ಲಿ ಬರುವ ನಮ್ಮ ಹಬ್ಬಹರಿದಿನಗಳ ಪರಿಚಯ, ವೈಶಿಷ್ಟ್ಯ ಮತ್ತು ಆಚರಣಾ ವಿಧಾನ","brand":"Dr. Anasuya S. Rajeev","offers":[{"title":"Default Title","offer_id":42573910016259,"sku":"HB00002349","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_b7298c29-1402-4d2b-bbd1-5f88f80b5299.jpg?v=1647253604"},{"product_id":"shree-dattareya-sthothragalu-kannada-religious-book","title":"ಶ್ರೀ ದತ್ತಾತ್ರೇಯ ಸ್ತೋತ್ರಮಾಲಾ","description":"","brand":"Srinidhi Publications","offers":[{"title":"Default Title","offer_id":42573947699459,"sku":"HB00002350","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_05a77704-25cc-4d18-b1e8-34224e1df506.jpg?v=1647254080"},{"product_id":"mahalakshmi-sthothramala-kannada-religious-book","title":"ಮಹಾಲಕ್ಷ್ಮೀ ಸ್ತೋತ್ರಮಾಲಾ","description":"","brand":"Vishnusharma","offers":[{"title":"Default Title","offer_id":42573967917315,"sku":"HB00002351","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f33df896-4239-4b1b-a16a-7de90585cd5b.jpg?v=1647254771"},{"product_id":"shree-shiva-pooja-vidhi-kannada-religious-book","title":"ಶ್ರೀ ಶಿವ ಪೂಜಾ ವಿಧಿಃ","description":"ಅಷ್ಟೋತ್ತರ, ಸಹಸ್ರನಾಮ ಹಾಗೂ ಶಿವಸ್ತೋತ್ರಗಳಂದಿಗೆ","brand":"Srinidhi Publications","offers":[{"title":"Default Title","offer_id":42574051836163,"sku":"HB00002352","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_51ff1e4b-1786-40a4-82e1-8d5e163be3ae.jpg?v=1647257135"},{"product_id":"adithya-hrudayam-kannada-religious-book","title":"ಆದಿತ್ಯ ಹೃದಯಮ್","description":"","brand":"Ramesh Abbigeri","offers":[{"title":"Default Title","offer_id":42574174060803,"sku":"HB00002353","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7a3753c2-70d7-4c2c-857f-3d02bc5a5540.jpg?v=1647260687"},{"product_id":"ramaraksha-sthothra-kannada-religious-book","title":"ರಾಮರಕ್ಷಾ ಸ್ತೋತ್ರ","description":"","brand":"Ashwin Sharma","offers":[{"title":"Default Title","offer_id":42574222164227,"sku":"HB00002354","price":40.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1ad8e199-bfb1-45af-917f-803b108d6d4f.jpg?v=1647262600"},{"product_id":"shree-subrahmanya-sthothramala-kannada-religious-book","title":"ಶ್ರೀ ಸುಬ್ರಹ್ಮಣ್ಯ ಸ್ತೋತ್ರಮಾಲ","description":"","brand":"Vishnusharma","offers":[{"title":"Default Title","offer_id":42574224556291,"sku":"HB00002355","price":40.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_46f56124-08d2-45c7-9df2-e36ae2aad1fa.jpg?v=1647262977"},{"product_id":"sankastahara-chaturti-vruta-kannada-religious-book","title":"ಸಂಕಷ್ಟಹರ ಚತುರ್ಥಿ ವ್ರತ","description":"","brand":"Sri Lakshmitanaya","offers":[{"title":"Default Title","offer_id":42574227603715,"sku":"HB00002356","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8b7d3eca-5318-4890-b50f-2aaac820be52.jpg?v=1647263330"},{"product_id":"shiva-sthothramala-kannada-religious-book","title":"ಶಿವ ಸ್ತೋತ್ರಮಾಲಾ","description":"","brand":"Vishnusharma","offers":[{"title":"Default Title","offer_id":42576262332675,"sku":"HB00002358","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d2207137-6f09-425e-b6ea-831b0dd72b1a.jpg?v=1647323100"},{"product_id":"shree-raghavendra-sthothramala-kannada-religious-book","title":"ಶ್ರೀ ರಾಘವೇಂದ್ರ ಸ್ತೋತ್ರಮಾಲಾ","description":"","brand":"Srinidhi Publications","offers":[{"title":"Default Title","offer_id":42576291823875,"sku":"HB00002359","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5_80651acb-d302-49b3-aac7-80c4ab207f4e.jpg?v=1680954352"},{"product_id":"agni-purana-kannada-religious-book","title":"ಅಗ್ನಿ ಪುರಾಣ","description":"","brand":"N. Kausalya Bai","offers":[{"title":"Default Title","offer_id":42576339206403,"sku":"HB00002360","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_25bc2590-13d6-401e-95af-17fe37a2e8b3.jpg?v=1647324382"},{"product_id":"maghamasa-purana-kannada-religious-book","title":"ಮಾಘಮಾಸ ಪುರಾಣ","description":"","brand":"T. S. Padmanabha Sharma","offers":[{"title":"Default Title","offer_id":42576355295491,"sku":"HB00002361","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bf333c15-7e54-412d-a988-b8b1657e3d6e.jpg?v=1647324793"},{"product_id":"padma-purana-kannada-religious-book","title":"ಪದ್ಮ ಪುರಾಣ","description":"","brand":"N. Kausalya Bai","offers":[{"title":"Default Title","offer_id":42576366534915,"sku":"HB00002362","price":270.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d05258b7-ccaf-4ae5-bf8a-5043692e08f6.jpg?v=1647325075"},{"product_id":"shree-valmiki-maharshi-virachita-ramayana-kannada-religious-book","title":"ಶ್ರೀ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ","description":"","brand":"N. Kousalya Bai","offers":[{"title":"Default Title","offer_id":42576581034243,"sku":"HB00002363","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6c6b8350-fc64-4d59-a624-043f0a5593c9.jpg?v=1647330188"},{"product_id":"shree-vedavyaasa-viracita-mahabharata-kannada-religious-book","title":"ಶ್ರೀ ವೇದವ್ಯಾಸ ವಿರಚಿತ ಮಹಾಭಾರತ","description":"","brand":"Srinidhi Publications","offers":[{"title":"Default Title","offer_id":42576597319939,"sku":"HB00002364","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_96c8a60a-9ecf-43b5-8de3-89695c7a583c.jpg?v=1647330544"},{"product_id":"shree-guru-charitre-kannada-religious-book","title":"ಶ್ರೀ ಗುರು ಚರಿತ್ರೆ","description":"","brand":"Srinidhi Publications","offers":[{"title":"Default Title","offer_id":42576609870083,"sku":"HB00002365","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_c0eac633-3508-4b00-99ac-30b3473a7261.jpg?v=1680954270"},{"product_id":"nitya-devata-pooja-mandaara-kannada-religious-book","title":"ನಿತ್ಯ ದೇವತಾ ಪೂಜಾ ಮಂದಾರ","description":"\u003cp\u003eನಿತ್ಯ ದೇವತಾ ಪೂಜಾ ಮಂದಾರ\u003c\/p\u003e","brand":"Ashwini Datta","offers":[{"title":"Default Title","offer_id":42576664723715,"sku":"HB00002367","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8bd908f4-76d0-4323-bf28-2c4003d4b472.jpg?v=1647331526"},{"product_id":"deva-deepagalu-kannada-religious-book","title":"ದೇವ ದೀಪಗಳು","description":"","brand":"Shrikanth V. Ballal","offers":[{"title":"Default Title","offer_id":42576681730307,"sku":"HB00002368","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f67bd93b-f934-4380-a5e2-5c045f7f0f33.jpg?v=1647331817"},{"product_id":"ramakata-mahime-kannada-religious-book","title":"ರಾಮಕಥಾ ಮಹಿಮೆ","description":"","brand":"Srinidhi Publications","offers":[{"title":"Default Title","offer_id":42576696639747,"sku":"HB00002369","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-01at4.25.13PM.jpg?v=1772362597"},{"product_id":"shree-kuberalakshmi-aradhana-kannada-religious-book","title":"ಶ್ರೀ ಕುಬೇರಲಕ್ಷ್ಮೀ ಆರಾಧನಾ","description":"","brand":"Srinidhi Publications","offers":[{"title":"Default Title","offer_id":42576860250371,"sku":"HB00002370","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c96e6d1f-ad03-48de-b52b-29bf457162e7.jpg?v=1647336410"},{"product_id":"anjaneya-sthothramala-kannada-religious-book","title":"ಆಂಜನೇಯ ಸ್ತೋತ್ರಮಾಲಾ","description":"","brand":"Vishnusharma","offers":[{"title":"Default Title","offer_id":42576876929283,"sku":"HB00002371","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5495f36a-c363-458d-b31a-4f7086e14ddc.jpg?v=1647336736"},{"product_id":"nitya-prartana-sthothragalu-kannada-religious-book","title":"ನಿತ್ಯ ಪ್ರಾರ್ಥನಾ ಸ್ತೋತ್ರಗಳು","description":"","brand":"Shakti Priye","offers":[{"title":"Default Title","offer_id":42576886169859,"sku":"HB00002372","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a92b5167-6d7a-49fc-9d73-940e3a08005c.jpg?v=1647337031"},{"product_id":"daaridrya-nivaraka-devara-sthothragalu-kannada-religious-book","title":"ದಾರಿದ್ರ್ಯ ನಿವಾರಕ ದೇವರ ಸ್ತೋತ್ರಗಳು","description":"","brand":"V. B. Gunjuru Ramachandra Shastri","offers":[{"title":"Default Title","offer_id":42576898294019,"sku":"HB00002373","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d3837580-0638-40c1-8c84-de4f720f2721.jpg?v=1647337454"},{"product_id":"skanda-purana-kannada-religious-book","title":"ಸ್ಕಂದ ಪುರಾಣ","description":"","brand":"T. S. Padmanabha Sharma","offers":[{"title":"Default Title","offer_id":42576911466755,"sku":"HB00002374","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_966622f3-85be-4e8a-9d7e-3e5444bf792c.jpg?v=1647337802"},{"product_id":"shree-ganesha-purana-kannada-religious-book","title":"ಶ್ರೀ ಗಣೇಶ ಪುರಾಣ","description":"","brand":"Srinidhi Publications","offers":[{"title":"Default Title","offer_id":42576926769411,"sku":"HB00002375","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a1d0059c-7198-4603-aaa6-280c91f136b9.jpg?v=1647338160"}],"url":"https:\/\/harivubooks.com\/collections\/srinidhi-publication.oembed?page=8","provider":"Harivu Books","version":"1.0","type":"link"}