{"title":"Shatavadhani Dr. R. Ganesh","description":"","products":[{"product_id":"mannina-kanasu-kannada-novel","title":"ಮಣ್ಣಿನ ಕನಸು","description":"ಮಣ್ಣಿನ ಕನಸು ಸ್ವಪ್ನವಾಸವದತ್ತ ಮತ್ತು ಸ್ವಚ್ಛಕಟಕ ಎಂಬ ಸುಪ್ರಸಿದ್ಧ ಸಂಸ್ಕೃತರೂಪಕಗಳ ಇತಿವೃತ್ತವನ್ನು ಆಧರಿಸಿ ರೂಪುಗೊಂಡ ಐತಿಹಾಸಿಕ ಕಾದಂಬರಿ. ಇದು ಪ್ರೀತಿ-ವಿಶ್ವಾಸಗಳ, ರಾಜಕೀಯ ತಂತ್ರ-ಪ್ರತಿತಂತ್ರಗಳ, ಕಲೆ-ತತ್ತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರ. ಸಹೃದಯರ ಚಿತ್ತವೃತ್ತಿಗಳನ್ನು ಕಾಡುವ ಹತ್ತಾರು ಪಾತ್ರಗಳು, ಸಂಕೀರ್ಣವಾದ ಘಟನೆಗಳು, ಕಾವ್ಯಮಯ ವರ್ಣನೆಗಳು, ಆಳವಾದ ಸಂವಾದಗಳು, ಅಭಿಜಾತ ಭಾಷಾಶೈಲ ಈ ಕಾದಂಬರಿಯ ಕೆಲವು ವಿಶೇಷಗಳು. ವ್ಯಕ್ತಿಗಳಿಗೆ ಕನಸುಗಳಿರುವಂತೆ ನಮ್ಮನ್ನು ತಾಳಿ ಬಾಳಿಸುವ ಈ ಮಣ್ಣಿಗೂ ಕನಸಿದ್ದರೆ ಅದು ನನಸಾಗುವ ನಲವಿನ ಹಾದಿಯನ್ನು ಹುಡುಕುವ ನೋವು ಇಲ್ಲಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಮಾರು ಎರಡು ಸಾವಿರದ ಐನೂರು ವರ್ಷಗಳಿಗೂ ಮುನ್ನ ಇದ್ದ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಎಷ್ಟೋ ವಿವರಗಳು ಈ ಕೃತಿಯ ಕಥೆ ಮತ್ತು ಪಾತ್ರಗಳ ಜೊತೆಯಲ್ಲಿ ದಟ್ಟವಾಗಿ ಹೆಣೆದುಕೊಂಡಿವೆ. ಇವುಗಳ ಅಧಿಕೃತತೆ ಮತ್ತು ಸೂಕ್ಷ್ಮತೆಗಳು ಓದುಗರ ಮನೋನೇತ್ರಗಳಿಗೆ ಆ ಕಾಲದ ಜೀವನವನ್ನು ಆಪ್ತವಾಗಿ ಒದಗಿಸಿಕೊಟ್ಟಿವೆ..","brand":"Shatavadhani Dr. R. Ganesh","offers":[{"title":"Default Title","offer_id":42920642216195,"sku":"HB00002882","price":720.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_0f54caf8-1cc3-46cf-8cd6-39df273f043a.jpg?v=1655017101"},{"product_id":"vaanivaahana-biography-shatavadhani-dr-r-ganesh-kannada-book","title":"ವಾಣೀವಾಹನ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183395729667,"sku":"HB00004276","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_38d2524f-908a-44c2-8394-0134015aeb2d.jpg?v=1692964884"},{"product_id":"moulya-munnuru-poems-shatavadhani-dr-r-ganesh-kannada-book","title":"ಮೌಲ್ಯ ಮುನ್ನೂರು","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183402152195,"sku":"HB00004277","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_f582217a-f3b3-4c19-825a-8d6219da6db8.jpg?v=1692965141"},{"product_id":"kavyakalpa-essays-shatavadhani-dr-r-ganesh-kannada-book","title":"ಕಾವ್ಯಕಲ್ಪ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183410278659,"sku":"HB00004278","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/3_1_8.jpg?v=1692967559"},{"product_id":"samskrutakavigala-kavyamimamse-poems-shatavadhani-dr-r-ganesh-kannada-book","title":"ಸಂಸ್ಕೃತಕವಿಗಳ ಕಾವ್ಯಮೀಮಾಂಸೆ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183423287555,"sku":"HB00004279","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5_0244d471-3fe1-4d49-a86c-2755f947280c.jpg?v=1692965974"},{"product_id":"vitaana-poems-shatavadhani-dr-r-ganesh-kannada-book","title":"ವಿತಾನ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183436591363,"sku":"HB00004280","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_5_3c1bacf4-d007-473e-8c38-7a915af1bce5.jpg?v=1692966580"},{"product_id":"samskaragalu-religious-shatavadhani-dr-r-ganesh-kannada-book","title":"ಸಂಸ್ಕಾರಗಳು","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183528046851,"sku":"HB00004281","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_c07230f3-b40a-4e0a-85ad-09f28dc3c1ca.jpg?v=1692970365"},{"product_id":"shataavadhaanashreevidye-poems-shatavadhani-dr-r-ganesh-kannada-book","title":"ಶತಾವಧಾನಶ್ರೀವಿದ್ಯೆ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183545184515,"sku":"HB00004282","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3277bd60-4fe0-443b-ac3b-2ebc31edd9e6.jpg?v=1692970852"},{"product_id":"dhoomadoota-poem-shatavadhani-dr-r-ganesh-kannada-book","title":"ಧೂಮದೂತ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183557538051,"sku":"HB00004283","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_8a5c5acc-0026-4ce7-a3b8-de7f18cd75d1.jpg?v=1692971251"},{"product_id":"samanyadharma-religious-shatavadhani-dr-r-ganesh-kannada-book","title":"ಸಾಮಾನ್ಯಧರ್ಮ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183569891587,"sku":"HB00004284","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_a78d87bb-c106-448e-af12-1d71d6017f9f.jpg?v=1692971671"},{"product_id":"brahmapuriya-bhikshuka-anecdotes-shatavadhani-dr-r-ganesh-kannada-book","title":"ಬ್ರಹ್ಮಪುರಿಯ ಭಿಕ್ಷುಕ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44183576215811,"sku":"HB00004285","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_45ee5202-e9a5-4d13-b7c3-db19811a5596.jpg?v=1692972005"},{"product_id":"sarwatantraswatantra-monograph-shatavadhani-dr-r-ganesh-kannada-book","title":"ಸರ್ವತಂತ್ರಸ್ವತಂತ್ರ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44185575784707,"sku":"HB00004286","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_03965ad2-55fa-4193-9b15-70c013e9a8b9.jpg?v=1693031450"},{"product_id":"shaddarshanasangraha-introductory-work-shatavadhani-dr-r-ganesh-kannada-book","title":"ಷಡ್ದರ್ಶನಸಂಗ್ರಹ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44185603801347,"sku":"HB00004287","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_eaf8f759-e242-464a-9ad2-a30f705a20af.jpg?v=1693031661"},{"product_id":"nityaneeti-phrase-shatavadhani-dr-r-ganesh-kannada-book","title":"ನಿತ್ಯನೀತಿ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44185612452099,"sku":"HB00004288","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_95039d1c-8937-4fe0-a73e-39240523d9ca.jpg?v=1693032255"},{"product_id":"sahityasushame-articles-shatavadhani-dr-r-ganesh-kannada-book","title":"ಸಾಹಿತ್ಯಸುಷಮೆ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44185625362691,"sku":"HB00004289","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_3_fd74728f-2d3f-495e-b898-f9a212c4d2d9.jpg?v=1693032947"},{"product_id":"your-dharma-and-mine-religious-shatavadhani-dr-r-ganesh-english-book","title":"Your Dharma And Mine","description":"What is dharma? Why is this idea hailed as the greatest philosophical concept of India? What as- pects of this dharma apply to everyone?\u003cbr\u003e\u003cbr\u003eSatavadhani Dr. R Ganesh-one of India's fore- most Sanskrit scholars and polymaths-paints a complete picture of dharma with clarity and brevity, drawing from many authoritative sources on Hinduism including the Vedas, Upanisads, Mahabharata, and variaus dharma-sastras.\u003cbr\u003e\u003cbr\u003eThrough the course of this book, Dr. Ganesh describes how dharma provides us with a per- spective to appreciate the best in any religious or secular value system across time and place. It is the universal set that encompasses the greatest teachings of all possible philosophies.\u003cbr\u003e\u003cbr\u003eBy the end, the reader will become aware of the magnanimity and magnificence of the an- cient Indian way of thinking and will agree with the great seer Manu when he writes -\u003cbr\u003e\u003cbr\u003e\"Among all dharmas,\u003cbr\u003e\u003cbr\u003ethe greatest is self-knowledge. It leads to immortality.\"\u003cbr\u003e\u003cbr\u003e(Manu-smrti 12.85)","brand":"Shatavadhani Dr. R. Ganesh","offers":[{"title":"Default Title","offer_id":44185634210051,"sku":"HEB00000753","price":199.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/YourDharmaAndMine_1_7.jpg?v=1693033367"},{"product_id":"arshakavyagala-nudibedagu-essays-shatavadhani-dr-r-ganesh-kannada-book","title":"ಆರ್ಷಕಾವ್ಯಗಳ ನುಡಿಬೆಡಗು","description":"\u003cp\u003eರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.\u003cbr\u003eನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.\u003cbr\u003eಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.\u003cbr\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":44791052271875,"sku":"HB00004668","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_2_78e1588e-5d0c-405d-a6c5-63a2cf11c118.jpg?v=1709638010"},{"product_id":"maargana-culture-thoughts-shatavadhani-dr-r-ganesh-kannada-book","title":"ಮಾರ್ಗಣ","description":"\u003cp\u003eಮಾರ್ಗಣ ಸಂಸ್ಕೃತಿಪ್ರಧಾನವಾದ ಹತ್ತು ಲೇಖನಗಳ ಸಂಚಯ. ಇಲ್ಲಿ ಇತಿಹಾಸ, ಪುರಾಣ, ವೇದಾಂತ, ಹಬ್ಬ, ಉತ್ಸವ, ಸಾಹಿತ್ಯಮೀಮಾಂಸೆ, ಸಮುದಾಯ ಅಧ್ಯಯನ ಮೊದಲಾದ ವಿಷಯಗಳನ್ನು ಒಳಗೊಂಡ ಬರೆಹಗಳಿವೆ. ವಸ್ತು, ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ, ಆಕರಸಾಮಗ್ರಿಯ ಸಮೃದ್ಧಿಯಿಂದ ಇಲ್ಲಿಯ ಬರೆಹಗಳಿಗೆ ಹೆಚ್ಚಿನ ನೆಲೆ-ಬೆಲೆಗಳಿವೆ. ಅನುಬಂಧವಾಗಿ ಬಂದಿರುವ ಸಂದರ್ಶನ ಲೇಖಕರ ಮತ್ತೆಷ್ಟೋ ಆಲೋಚನೆಗಳನ್ನು ಒಳಗೊಂಡು ಸದ್ಯದ ವಿಚಾರಕ್ರಮಕ್ಕೆ ಪೂರಕಸಾಮಗ್ರಿಯನ್ನು ಒದಗಿಸಿದೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳ ಸ್ವಾರಸ್ಯಗಳ ಹುಡುಕಾಟವೇ `ಮಾರ್ಗಣ'ದ ಹೂರಣ. ಸಾಹಿತ್ಯ-ಸಂಸ್ಕೃತಿಗಳ ಗಂಭೀರ ವಿದ್ಯಾರ್ಥಿಗಳಿಗೆ ಮುಖ್ಯವೆನಿಸುವ ಸಂಕಲನವಿದು.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":46781389242627,"sku":"HB00005202","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Maargana.jpg?v=1745833256"},{"product_id":"mantana-leterary-thoughts-shatavadhani-dr-r-ganesh-kannada-book","title":"ಮಂತಣ","description":"\u003cp\u003eಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ. ಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು 'ಮಂತಣ'ದ ಜೀವನಾಡಿ\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":46781404741891,"sku":"HB00005203","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Mantana.jpg?v=1745835288"},{"product_id":"hokkula-balliya-sambandha-articles-shatavadhani-r-ganesh-kannada-book","title":"ಹೊಕ್ಕುಳ ಬಳ್ಳಿಯ ಸಂಬಂಧ'","description":"\u003cp\u003eಬಹುಭಾಷಾಪ್ರೌಡಿಮೆ. ನನ್ನ ಅತ್ಮೀಯಮಿತ್ರರಾದ ಶತಾವಧಾನಿ ಡಾ. ಆರ್. ಗಣೇಶ್ ಅಸಾಮಾನ್ಯವೈದುಷ್ಯ, ವಿವಿಧಶಾಸ್ತ್ರಪರಿಣತಿ, ಅವಧಾನಸಾಧನೌನ್ನತ್ಯ - ಇವೆಲ್ಲ ಈಗಾಗಲೇ ವಿಶ್ರುತವಾಗಿವೆ. ಅವರ ಈ ಸಾಧನೆಯ ಆಗಾಧತೆ ವಿಸ್ಮಯಾವಹವಾಗಿದ್ದು, ಇದನ್ನು ವಿದ್ವಲ್ಲೋಕದ ಅದ್ಭುತವೆಂದೇ ಪರಿಗಣಿಸಬೇಕಾಗಿದೆ. ಇದರಷ್ಟೇ ಗಮನ ಸೆಳೆಯುವುದು ಅವರ ಸಮಾಜಾಭಿಮುಖತೆ. ವಶಕಗಳ ಪರಿಶ್ರಮದಿಂದಲೂ ವಿದ್ವಜ್ಜನರ ಸಂಶ್ರಯದಿಂದಲೂ ಗಳಿಸಿಕೊಂಡ ಪಾಂಡಿತ್ಯವನ್ನು ಅವರು ಸಮಾಜದಲ್ಲಿ ಸಂಸ್ಕೃತಿ ಪ್ರಜ್ಞೆಯನ್ನು ಉತ್ತೇಜಿಸುವುದಕ್ಕಾಗಿಯೂ ಸಾಹಿತ್ಯ-ಕಲಾದಿಕ್ಷೇತ್ರಗಳ ದುಷ್ಟವೃತ್ತಿಗಳ ಖಂಡನೆಗಾಗಿಯೂ ಋಜುಮೌಲ್ಯಗಳ ಪ್ರವರ್ತನೆಗಾಗಿಯೂ ವಿನಿಯೋಗಿಸುತ್ತ ಬಂದಿದ್ದಾರೆ.\u003c\/p\u003e\n\u003cp\u003eಪ್ರಕೃತಗ್ರಂಥವಾದರೂ ಗಣೇಶ್ ಅವರ ಈ ಸಾಂಸ್ಕೃತಿಕಾಭಿಯಾನದ ಅಂಗವೇ ಆಗಿದೆ. ಮೇಲ್ನೋಟಕ್ಕೆ ಇದು ವಿವಿಧವಿಷಯಗಳ ವೀಥೀವಿಹಾರ, ಒಳಹೂಕ್ಕಾಗ ಈ ಬರೆಹಗಳ ಉದ್ದಕ್ಕೂ ಕಾಣುವುದು ನಮ್ಮ ಸಂಸ್ಕೃತಿಯ ಬೇರುಗಳ ಸಾರವಂತಿಕೆಯ ಅತ್ಮೀಕ್ಷಣ. ಇಲ್ಲಿ ಸಂಪ್ರದಾಯಪಕ್ಷಪಾತವುಂಟು; ಆದರೆ ಸಂಪ್ರದಾಯಜಡತೆ ಇಲ್ಲ.\u003c\/p\u003e\n\u003cp\u003eಇಲ್ಲಿಯ ಬರೆಹಗಳಲ್ಲಿ ಎದ್ದುತೋರುವುದು ಆರೋಗ್ಯಪೂರ್ಣವಾದ ಜೀವನದೃಷ್ಟಿಯಿಂದ ಚೋದಿತವಾದ ಸಮಾಜಾವಲೋಕನ, ತನುಗುಣವಾದ ಮಾಹಿತಿ, ಸಮೃದ್ಧವಾದ ಸಾಹಿತ್ಯೋಲ್ಲೇಖಗಳ ಮಾಧ್ಯಮದಿಂದ ಸಂಸ್ಕೃತಿಯ ಪರ್ಯವೇಕ್ಷಣ. ಶ್ರೇಷ್ಠಸಾಹಿತ್ಯವಾಗಷ್ಟೇ ಓದಿದರೂ ಈ ಬರೆಹಗಳು ಆಸ್ವಾದನೀಯವೇ. ಆದರೆ ಅದಕ್ಕೂ ಮಿಗಿಲಾಗಿ ಸಮಾಸ್ವಾದ್ಯವಾಗುವುದು ಈ ಬರೆಹಗಳಲ್ಲಿ ಹೊಮ್ಮಿರುವ ಜೀವನದರ್ಶನ.\u003c\/p\u003e\n\u003cp\u003eಡಾ. ಎಸ್.ಆರ್. ರಾಮಸ್ವಾಮಿ\u003c\/p\u003e\n\u003cp\u003e(\"ಹೊಕ್ಕುಳಬಳ್ಳಿಯ ಸಂಬಂಧ'ದ ಮುನ್ನುಡಿಯಿಂದ)\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684340842755,"sku":"HB00005503217","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Hokkulaballiyasambandhafp_f80d9795-99a2-48b8-a3f4-e9bad02d7887.jpg?v=1769442716"},{"product_id":"bhaashaa-bhrungada-benneri-articles-shatavadhani-r-ganesh","title":"ಭಾಷಾ ಭೃಂಗದ ಬೆನ್ನೇರಿ","description":"\u003cp\u003e\"ವಿಷಯವೈವಿಧ್ಯ, ವೈದುಷ್ಯ, ವಸ್ತುವಿವೇಚನಾವೈಖರಿಗಳಿಗೆ ಉದಾಹರಣೆ ಗಳಂತಿರುವ ಪ್ರಶಸ್ತಲೇಖನಗಳ ಮಾಲೆ ಇದು. ಶತಾವಧಾನಿಗಳಾದ ಡಾ. ಆರ್. ಗಣೇಶ್ ಅವರ ವಿಮರ್ಶನಧಾರೆ ಶತಮುಖವಾಗಿ ಪ್ರವಹಿಸಿ ಇಲ್ಲಿ ಶತದ್ರುನದಿಯಾಗಿದೆ. ಅಜ್ಜರಿಗೆ ಪ್ರಾಜ್ಞತೆಯನ್ನೂ ಪ್ರಾಜ್ಞರಿಗೆ ಪ್ರಸನ್ನತೆಯನ್ನೂ ಉಂಟುಮಾಡುವ ಈ ಲೇಖನಗಳು ಅವಶ್ಯವಾಗಿ ಸಕಲರೂ ಓದಬೇಕಾದವು, ಓದಿ ಮನನ ಮಾಡಬೇಕಾದವು ಭಾರತೀಯರು, ವಿಶೇಷವಾಗಿ ಕನ್ನಡಿಗರು ಸಾಹಿತ್ಯಪ್ರಕಾರಗಳಲ್ಲಿ, ಭಾಷಾಚಿಂತನೆಯಲ್ಲಿ ಗಳಿಸಿದ ಸಿದ್ದಿ-ಸಾಧನೆಗಳ ನಿರೂಪಣೆ ವಿಶದವಾಗಿ ಇಲ್ಲಿ ಬಂದಿದೆ. ಮುಖ್ಯವಾಗಿ ವ್ಯಾಕರಣದರ್ಶನ, ಛಂದೋ ಮೀಮಾಂಸೆ, ಕಾವ್ಯಸೂಕ್ಷ್ಮತೆ, ಭಾಷಾಸಂಸ್ಕೃತಿಗಳಂಥ ವಿವಿಧ ಸಂಗತಿಗಳ ಬಗೆಗೆ ಲೇಖಕರ ಸ್ಟೋಪಜ್ಞವಿಚಾರಧಾರೆ ಪ್ರೌಢವಾಗಿ ಇಲ್ಲಿ ಸಾಗಿರುವುದು ವಿದ್ವಾಂಸರಿಗೂ ಉದ್ಯೋಧಕವಾಗಿದೆ. (ಲೇಖಕರ) ಬಹು ಭಾಷಾವೈದುಷ್ಯವೂ ಇಲ್ಲಿ ಸ್ಪುಟವಾಗಿದೆ. ವ್ಯುತ್ಪನ್ನನೂ ಚಿಂತಕನೂ ಆದ ಸಂವೇದನಾಶೀಲಗೊಬ್ಬನ ಬರವಣಿಗೆಗಳಾಗಿ ಇಲ್ಲಿಯ ಲೇಖನಗಳಿಗೆ ತುಂಬ ಬೆಲೆಯುಂಟು ಈ ಲೇಖನಮಾಲೆಯಲ್ಲಿರುವ ಎಲ್ಲ ಸುಂದರಪುಪ್ಪಗಳೂ ಮನೋಜ್ಞವಾದ ಪರಿಮಳವನ್ನು ಸೂಸತಕ್ಕವು...\"\u003c\/p\u003e\n\u003cp\u003eವಿದ್ವಾನ್ ಎನ್. ರಂಗನಾಥಶರ್ಮಾ ('ಶುಭಾಶಂಸನೆ'ಯಿಂದ)\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684394156291,"sku":"HB00005503218","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BhashaaBrungadabennerifp.jpg?v=1769443015"},{"product_id":"kalakoutuka-articles-shatavadhani-r-ganesh-kannada-book","title":"ಕಲಾಕೌತುಕ","description":"\u003cp\u003eಗಣೇಶರು ಉನ್ನತಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನಗಳನ್ನು ಓದಿರುವವರು; ಸಂಸ್ಕೃತ-ಕನ್ನಡಭಾಷೆಗಳ ಸಾಹಿತ್ಯ-ವ್ಯಾಕರಣಗಳನ್ನು ಅರೆದು ಕುಡಿದಿರುವವರು: ಹಾಗೆಯೇ ಭಾರತೀಯದರ್ಶನಶಾಸ್ತ್ರಗಳ ಎಲ್ಲ ಶಾಖೆಗಳನ್ನೂ ಸಾಕಷ್ಟುಮಟ್ಟಿಗೆ ಅಧ್ಯಯನ ಮಾಡಿರುವವರು: ವಿಶೇಷವಾಗಿ ಕರ್ಣಾಟಕಸಂಗೀತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿರುವ ಮಟ್ಟಿಗೆ ಆ ಕಲೆಯ ಅಭ್ಯಾಸ ಮಾಡಿರುವವರು; ಭಾರತೀಯನರ್ತನಶಾಸ್ತ್ರವನ್ನು ತಿಳಿದವರು; ಭಾರತೀಯರ ಶಿಲ್ಪ-ದೇವಾಲಯಗಳ ನಿರ್ಮಾಣಶಾಸ್ತ್ರಗಳಲ್ಲಿ ಪ್ರದೇಶವುಳ್ಳವರು: ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದೀ, ಪ್ರಾಕೃತ ಮುಂತಾದ ಹತ್ತಾರು ಭಾಷೆಗಳನ್ನು ಬಲ್ಲವರು; ಇಂಗ್ಲಿಷ್ ಸಾಹಿತ್ಯವನ್ನೂ ಓದಿಕೊಂಡವರು: ಕನ್ನಡ-ಸಂಸ್ಕೃತ-ತೆಲುಗು-ಪ್ರಾಕೃತಗಳಲ್ಲಿ ಸಾವಿರಕ್ಕೂ ಮಿಕ್ಕು ಅವಧಾನಗಳನ್ನು ಮಾಡಿರುವ ಅಸಾಧಾರಣ ಸ್ಮೃತಿಶಕ್ತಿ ಮತ್ತು ಕಲ್ಪನಾಶೀಲತೆಗಳನ್ನು ಗಳಿಸಿಕೊಂಡಿರುವವರು: ಇಷ್ಟೆಲ್ಲ ಇದ್ದೂ ಕೇವಲ ಭೂತಕಾಲದತ್ತ ನೋಡದೆ ಸಮಕಾಲೀನ ಕಲಾಪ್ರಕಾರಗಳಲ್ಲಿ ಕೂಡ ಆಸಕ್ತಿಯಿರುವವರು.\u003c\/p\u003e\n\u003cp\u003eಗಣೇಶರು ಏನು ಬರೆದರೂ ವ್ಯಾಪಕವಾದ ಸಂಶೋಧನೆ ಮತ್ತು ವಿಪುಲವಾದ ಸಾಮಗ್ರಿಯ ಆಧಾರವಿಲ್ಲದೆ ಬರೆಯುವುದಿಲ್ಲ. ಈ ಗುಣವು ನಮ್ಮ ಎಷ್ಟೋ ಪ್ರಸಿದ್ಧನಾಮರಿಗೆ ಇಲ್ಲ.\u003c\/p\u003e\n\u003cp\u003eಚಿಕ್ಕ ವಯಸ್ಸಿನಲ್ಲಿ ಆನಂದ ಕುಮಾರಸ್ವಾಮಿಯವರ ಗ್ರಂಥಗಳನ್ನು ಓದಿ ಕಲೆ, ಸಾಹಿತ್ಯ ಮತ್ತು ಮೌಲ್ಯಗಳ ಬಗೆಗೆ ಪ್ರೀತಿ ಮತ್ತು ಗ್ರಹಿಕೆಗಳನ್ನು ಬೆಳಸಿಕೊಂಡ ನನಗೆ ಗಣೇಶರ ಈ ಸಂಕಲನವನ್ನು ಓದುವಾಗ ಕುಮಾರಸ್ವಾಮಿಯವರ ಬರೆಹಗಳ ಔನ್ನತ್ಯ, ವೈಶಾಲ್ಯ ಮತ್ತು ಮೌಲ್ಯಗಳ ತುಡಿತದ ಅನುಭವವಾಗಿದೆ.\u003c\/p\u003e\n\u003cp\u003eಡಾ. ಎಸ್.ಎಲ್. ಭೈರಪ್ಪ\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684422435075,"sku":"HB00005503219","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kalaakoutukafp.jpg?v=1769444740"},{"product_id":"putagala-naduvana-navilugari-short-stories-shatavadhani-r-ganesh-kannada-book","title":"ಪುಟಗಳ ನಡುವಣ ನವಿಲುಗರಿ","description":"\u003cp\u003eನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.\u003c\/p\u003e\n\u003cp\u003eವಿನ್ಯಾಸ: ಸೌಮ್ಯ ಕಲ್ಯಾಣ್ಕರ್\u003c\/p\u003e\n\u003cp\u003eಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684449239299,"sku":"HB00005503220","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Putagalanaduvananavilugarifp.jpg?v=1769445328"},{"product_id":"putagala-naduvana-navilugari-short-stories-shatavadhani-r-ganesh","title":"ಪಂಕ್ತಿಪಾವನರು","description":"\u003cp\u003e'ಪಂಕ್ತಿಪಾವನರು' ಒಂಬತ್ತು ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿ ನಮ್ಮ ಸಂಸ್ಕೃತಿಯ ದೀಪಧಾರಿಗಳಾದ ಮೌಲ್ಯವಂತರ ವ್ಯಕ್ತಿತ್ವಗಳು ಹೃದ್ಯವಾಗಿ ಚಿತ್ರಿತವಾಗಿವೆ. ಇವರ ಪೈಕಿ ಸಾಹಿತಿಗಳಿದ್ದಾರೆ. ಕಲಾವಿದರಿದ್ದಾರೆ. ವಿದ್ವಾಂಸರಿದ್ದಾರೆ. ಸಹೃದಯರೂ ಸಜ್ಜನರೂ ಆದ ಸಮಾಜಹಿತಚಿಂತಕರಿದ್ದಾರೆ. ಒಬ್ಬೊಬ್ಬರೂ ನಮ್ಮ ದೇಶದ ಅಂತರಂಗವನ್ನು ಮಿಡಿಯಬಲ್ಲ ಮಹನೀಯರು. ಇಂಥ ವಿಭೂತಿಪ್ರಾಯರಾದ ಮೌಲ್ಯಜೀವಿಗಳೊಡನೆ ಬೆಳೆದುಬಂದ ತಮ್ಮ ಬಹುಕಾಲದ ಒಡನಾಟದಲ್ಲಿ ತಾವು ಕಂಡುಕೊಂಡ ಅನೇಕ ಸ್ವಾರಸ್ಯಗಳನ್ನೂ ಸಂದರ್ಭಸೂಕ್ಷ್ಮಗಳನ್ನೂ ಲೇಖಕರು ಇಲ್ಲಿ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಅಪ್ತತೆ, ಅಧಿಕೃತತೆ ಮತ್ತು ಆಕರ್ಷಕ ನಿರೂಪಣೆಗಳನ್ನು ಈ ವ್ಯಕ್ತಿಚಿತ್ರಗಳ ವೈಶಿಷ್ಟ್ಯವೆನ್ನಬಹುದು.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684475945219,"sku":"HB00005503221","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/panktipavanarufp.jpg?v=1769446638"},{"product_id":"abhiruchi-essays-shatavadhani-r-ganesh-kannada-book","title":"ಅಭಿರುಚಿ","description":"\u003cp\u003e\"ಡಾ. ಗಣೇಶ್ ಅವರು ಬರಿಯ ಅವಧಾನಿಗಳಲ್ಲ. ಶತಾವಧಾನಿಗಳು. ಅವರು ಒಂದೊಂದು ಪದಕ್ಕೂ ನೂರು ಅರ್ಥ ಹೇಳಬಲ್ಲ ಚತುರ ವಾಗ್ನಿ. ಒಂದೊಂದು ಸಂದರ್ಭಕ್ಕೂ ನೂರು ಉದಾಹರಣೆ ಹೇಳಬಲ್ಲ ಧೀಮಂತ. ಅವರ ಪ್ರತಿ ಮಾತೂ ಪ್ರತಿ ಅಕ್ಷರವೂ ಶುದ್ಧಾತಿಶುದ್ಧ ಸವಿಗನ್ನಡದಿಂದಲೇ ಕೂಡಿರುತ್ತದೆ ಎಂಬುದು ಇನ್ನೊಂದು ಹೆಚ್ಚುಗಾರಿಕೆ.\u003c\/p\u003e\n\u003cp\u003eಗಣೇಶ್ ಬರಹಗಳ ವಿಶೇಷತೆಯೆಂದರೆ ಹುಡುಕಾಟ. ಒಂದೊಂದು ವಿಷಯವನ್ನೂ ಅವರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆ ಕುರಿತು ಗಂಭೀರವಾಗಿ ಯೋಚಿಸುತ್ತಾರೆ. ಅನಂತರ ತಮಗೆ ಅನಿಸಿದ್ದನ್ನು ಶ್ರದ್ದೆಯಿಂದ ಮತ್ತು ಶಿಸ್ತಿನಲ್ಲಿ ಬರೆಯುತ್ತಾರೆ....\u003c\/p\u003e\n\u003cp\u003e'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಮಾತು ಶತಾವಧಾನಿ ಗಣೇಶ್ ಅವರಿಗೆಂದೇ ಸೃಷ್ಟಿಯಾಯಿತೋ ಏನೋ. ಯಾಕೆಂದರೆ ಗಣೇಶ್ರು ಅರಿಯದ ಸಂಗತಿಯಿಲ್ಲ, ಬರೆಯದ ವಿಚಾರವಿಲ್ಲ.... ಏಕಕಾಲಕ್ಕೆ ಪ್ರಬಂಧ ಮತ್ತು ಕಾವ್ಯವಾಗುವ ಅನುಪಮ ಗುಣ ಗಣೇಶ್ ಅವರ ಬರಹಗಳಿಗಿದೆ. ಇದರ ಜತೆ ಜತೆಗೆ ಪ್ರತಿ ಬರಹದಲ್ಲೂ ಹತ್ತು ಹಲವು ನವನವೀನ ವಿಷಯಗಳನ್ನು ಅವರ ಬರಹಗಳು ತೆರೆದಿಡುತ್ತಾ ಹೋಗುವುದರಿಂದ ವಿಶ್ವಕೋಶವೂ ನಿಘಂಟೂ ಆಗಿಬಿಡುವ ಇನ್ನೊಂದು ಸಾಧ್ಯತೆಯೂ ಈ ಬರಹಗಳಿಗಿದೆ....\"\u003c\/p\u003e\n\u003cp\u003eವಿಶ್ವೇಶ್ವರ ಭಟ್ ('ಮುನ್ನುಡಿ'ಯಿಂದ)\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47685908922627,"sku":"HB00005503224","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Abhiruchifp.jpg?v=1769489828"},{"product_id":"ಅಭಿರುಚಿ-copy","title":"ಸಂಸ್ಕೃತದ  ಮೂರು ಪ್ರಹಸನಗಳು","description":"\u003cp\u003eಸಂಸ್ಕೃತದ ರೂಪಕಸಾಹಿತ್ಯವು ಜಗತ್ತಿನ ಎಲ್ಲ ಭಾಷೆಗಳ ದೃಶ್ಯಕಾವ್ಯ ಪ್ರಪಂಚದಲ್ಲಿಯೇ ಅನನ್ಯ ಸ್ಥಾನವನ್ನು ಗಳಿಸಿದೆ. ಈ ಪ್ರಕಾರದಲ್ಲಿ ಪ್ರಹಸನವೆಂಬ ಪ್ರಭೇದಕ್ಕೆ ತನ್ನದೇ ಆದ ಮಹತ್ವವಿದೆ. ಸಕಲಜನರಿಗೂ ಇಷ್ಟವಾಗುವ ಹಾಸ್ಯರಸವೇ ಇಲ್ಲಿ ತಾಂಡವಿಸುವ ಕಾರಣ ಇದಕ್ಕಿರುವ ಪ್ರಹಸನವೆಂಬ ಹೆಸರು ಅನ್ವರ್ಥವೇ ಆಗಿದೆ. ಅಲ್ಲದೆ ಇಲ್ಲಿಯ ಸಾಮಾಜಿಕಮೌಲ್ಯವೂ ಮಿಗಿಲು.\u003c\/p\u003e\n\u003cp\u003eಇಂಥ ವಿಶಿಷ್ಟವಾದ ಸಾಹಿತ್ಯ ಪ್ರಕಾರವು ಕನ್ನಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದವಾಗಿ ಬಂದಿಲ್ಲ. ಈ ಕೊರತೆಯನ್ನು ಕೆಲಮಟ್ಟಿಗೆ ತೀರಿಸುವಂತೆ ಪ್ರಕೃತ ಕನ್ನಡಿಸಲ್ಪಟ್ಟ ಮೂರು ಸಂಸ್ಕೃತ ಪ್ರಹನನಗಳು ಗಮನಾರ್ಹವೆನಿಸಿವೆ. ಮಾತ್ರವಲ್ಲ, ಇವೆಲ್ಲವೂ ಮೊತ್ತಮೊದಲಬಾರಿಗೆ ಕನ್ನಡಕ್ಕೆ ಬರುತ್ತಿರುವ ಕಾರಣ ಈ ಪ್ರಕಲ್ಪಕ್ಕೆ ಐತಿಹಾಸಿಕ ಮಹತ್ತ್ವವೂ ಇದೆ. ಅಲ್ಲದೆ ಇವುಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮಹತ್ತ್ವವೂ ಗಣನೀಯ. ಇದಕ್ಕೆಲ್ಲ ಶಿಖರಪ್ರಾಯವಾಗಿ ಅನುವಾದಕರು ಬರೆದ ವಿಸ್ತ್ರತವೂ ತಲಸ್ಪರ್ಶಿಯೂ ಆದ ಪ್ರಸ್ತಾವನೆಯು ಸ್ವತಂತ್ರ ಸಂಶೋಧನಪ್ರಬಂಧದ ಒಳನೋಟಗಳನ್ನು ಹೊಂದಿದ್ದು ಭಾರತೀಯರಂಗಭೂಮಿಯ, ನಾಟ್ಯ-ನೃತ್ಯಕಲೆಗಳ ಗಂಭೀರಾಸಕ್ತರಿಗೂ ಬೋಧಪ್ರದವೆನಿಸಿದೆ. ಜೊತೆಗೆ ಈ ಅನುವಾದಗಳ ಭಾಷಾಸ್ವಾರಸ್ಯವೂ ಮನನೀಯ.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47708273836291,"sku":"HB00006014","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SamkrithadaMooruPrahasanagalu_FP.jpg?v=1770213981"},{"product_id":"vibhutipurusha-vidyaranya-biography-dr-r-shatavadhani-ganehs-kannada-book","title":"ವಿಭೂತಿಪುರುಷ ವಿದ್ಯಾರಣ್ಯ","description":"\u003cp\u003e\u003cb data-mce-fragment=\"1\"\u003eಡಾ.ಆರ್.ಗಣೇಶ್,\u003c\/b\u003e\u003cspan data-mce-fragment=\"1\"\u003e ಒಬ್ಬ ಅವಧಾನಿ. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ, ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.\u003c\/span\u003e\u003c\/p\u003e\n\u003cp\u003e\u003cspan\u003eಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಮೂರು ಕನ್ನಡ ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನಕ್ಕೂ ಸಿದ್ಧರಾಗುತ್ತಿದ್ದಾರೆ. ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಹೆಗ್ಗಳಿಕೆ ಇವರದ್ದು. ಸಂಸ್ಕೃತ ಹಾಗೂ ತೆಲುಗಿನಲ್ಲಿಯೂ ಸಹಾ ಶತಾವಧಾನಗಳನ್ನು ಪೂರೈಸಿರುವುದು ಇವರ ಪ್ರತಿಭೆಗೆ ಸಾಕ್ಷಿ; ಹಾಗೂ ಈ ರೀತಿಯ ಸಾಧನೆ ಮಾಡಿರುವ ಏಕೈಕ ಭಾರತೀಯ.\u003c\/span\u003e\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47877684199683,"sku":"HB00006823","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/VibhutipurushaVidyaranya.jpg?v=1774503882"},{"product_id":"belebaaluva-barahagalu-articles-shathavadhani-dr-r-ganesh-kannada-book","title":"ಬೆಲೆಬಾಳುವ ಬರಹಗಳು","description":"\u003cp\u003e\u003cem data-end=\"96\" data-start=\"77\"\u003eಬೆಲೆ ಬಾಳುವ ಬರಹಗಳು\u003c\/em\u003e ಎಂಬುದು ಪ್ರಸಿದ್ಧ ಕನ್ನಡ ಗ್ರಂಥಕಾರ \u003cstrong data-end=\"145\" data-start=\"128\"\u003eಡಿ.ವಿ.ಗುಂಡಪ್ಪ\u003c\/strong\u003e (Devanahalli Venkataramanaiah Gundappa), ಸಂಕ್ಷಿಪ್ತವಾಗಿ \u003cstrong data-end=\"223\" data-start=\"201\"\u003eಡಿ.ವಿ.ಜಿ. (D.V.G.)\u003c\/strong\u003e ಅವರ ಆಲೋಚಿತ ಹಾಗೂ ಜೀವನಾರ್ಥಕಾರಿ ಬರಹಗಳ ಸಂಕಲನ. ಈ ಕೃತಿ ಅವರ ಅತ್ಯುತ್ತಮ ಲೇಖನಗಳ ಆಯ್ದಸಂಕಲನವಾಗಿದ್ದು, ಶತಾವಧಾನಿ \u003cstrong data-end=\"335\" data-start=\"322\"\u003eಆರ್. ಗಣೇಶ\u003c\/strong\u003e ರವರು ಎಡಿಟರ್ ಆಗಿ ಸಂಗ್ರಹಿಸಿರುತ್ತಾರೆ.\u003c\/p\u003e\n\u003cp\u003eBelebaaluva Barahagalu is a curated collection of thoughtful and life-affirming essays by the renowned Kannada author D.V. Gundappa (Devanahalli Venkataramanaiah Gundappa), commonly known as D.V.G. This compilation brings together his finest writings, carefully selected and edited by Shathavadhani Dr. R. Ganesh. Published by Vasantha Prakashana, this work offers readers profound insights into philosophy, culture, and human values through the eloquent prose of one of Kannada literature's most respected voices. An essential read for those seeking meaningful perspectives on life and society.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47877949620483,"sku":"HB00006835","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BeleBaaluvaBarahagalu.jpg?v=1774512996"}],"url":"https:\/\/harivubooks.com\/collections\/shatavadhani-dr-r-ganesh.oembed?page=2","provider":"Harivu Books","version":"1.0","type":"link"}