{"title":"Self Transformation and Relationships","description":null,"products":[{"product_id":"atyuttama-sambandhagaligaagi-21-bhavanegalu-sef-transformation-and-relationships-tara-manjunath-kannada-book","title":"ಅತ್ಯುತ್ತಮ ಸಂಬಂಧಗಳಿಗಾಗಿ 21 ಭಾವನೆಗಳು","description":"\u003cp class=\"x_MsoNormal\"\u003e\u003cspan lang=\"KN\"\u003eಈ ಪುಸ್ತಕದಲ್ಲಿ ನೀವು ಏನನ್ನು ಕಲಿಯಬಹುದು ಏನನ್ನು ತಿಳಿಯಬಹುದು ನೋಡೋಣ...\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಹಲವಾರು ಬಾರಿ ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿರಬಹುದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಪುಸ್ತಕದಲ್ಲಿ ನಿಮಗೆ ಸಿಗಬಹುದು...\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_gmail-MsoListParagraphCxSpFirst\"\u003e\u003cspan\u003e·         \u003c\/span\u003e\u003cspan lang=\"KN\"\u003eಯಾಕೆ ಯಾರೂ ನನ್ನನ್ನು ಅರ್ಥ ಮಾಡಿಕೊಳ್ಳುವುದಿಲ್ಲ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_gmail-MsoListParagraphCxSpMiddle\"\u003e\u003cspan\u003e·         \u003c\/span\u003e\u003cspan lang=\"KN\"\u003eಯಾವಾಗಲೂ ನಾನೇ ಏಕೆ ಹೊಂದಾಣಿಕೆ ಮಾಡಿಕೊಳ್ಳಬೇಕು\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_gmail-MsoListParagraphCxSpMiddle\"\u003e\u003cspan\u003e·         \u003c\/span\u003e\u003cspan lang=\"KN\"\u003eನಾನು ಮಾತ್ರ ಏಕೆ ನೋವು ಅನುಭವಿಸುತ್ತಿದ್ದೇನೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_gmail-MsoListParagraphCxSpMiddle\"\u003e\u003cspan\u003e·         \u003c\/span\u003e\u003cspan lang=\"KN\"\u003eನಾನು ಇಷ್ಟು ಪ್ರೀತಿಸುತ್ತದ್ದಿರೂ ಏಕೆ ನೋವಾಗುತ್ತದೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_gmail-MsoListParagraphCxSpMiddle\"\u003e\u003cspan\u003e·         \u003c\/span\u003e\u003cspan lang=\"KN\"\u003eಜನರು ಏಕೆ ಬದಲಾಗುತ್ತಾರೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_gmail-MsoListParagraphCxSpLast\"\u003e\u003cspan\u003e·         \u003c\/span\u003e\u003cspan lang=\"KN\"\u003eನನ್ನ ಸ್ವಂತ ಮನೆಯಲ್ಲಿ ಏಕೆ ಶಾಂತಿ ಇಲ್ಲ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಆ ಉತ್ತರವನ್ನು ಸೂಕ್ಷ್ಮವಾಗಿ ಕಂಡುಕೊಳ್ಳುವ ಪ್ರಯತ್ನ ನಿಮ್ಮದೂ ಆಗಿರಬೇಕು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಈ ಪುಸ್ತಕವು ಎಲ್ಲಾ ಸಂಬಂಧಗಳು ಸುಲಭ ಎಂದು ಹೇಳಲು ಬಂದಿಲ್ಲ\u003c\/span\u003e\u003cspan\u003e; \u003c\/span\u003e\u003cspan lang=\"KN\"\u003eಸಂಬಂಧಗಳು ಸುಂದರವಾಗಿವೆ ಆದರೆ ಅವು ನಮ್ಮದೇ ಪ್ರತಿಬಿಂಬಗಳಾಗಿವೆ ಎಂಬುದನ್ನು ಅರ್ಥ ಮಾಡಿಸುತ್ತದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eನಮ್ಮ ಅಹಂಕಾರ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eತಾಳ್ಮೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪ್ರೌಢತೆ ಮತ್ತು ಆಂತರಿಕ ಶಕ್ತಿಯನ್ನು ಪರೀಕ್ಷಿಸುತ್ತವೆ.\u003c\/span\u003e\u003c\/p\u003e","brand":"Tara Manjunath","offers":[{"title":"Default Title","offer_id":49452549472515,"sku":"HB00007426","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AtyuttamaSambandhagaligaagi21Bhavanegalu.jpg?v=1786794381"}],"url":"https:\/\/harivubooks.com\/collections\/self-transformation-and-relationships.oembed","provider":"Harivu Books","version":"1.0","type":"link"}