{"title":"Science and Technology","description":"","products":[{"product_id":"jnyapakashaktiya-vruddhi-hege","title":"ಜ್ಞಾಪಕಶಕ್ತಿಯ ವೃದ್ಧಿ ಹೇಗೆ?","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020607721731,"sku":"HB00001828","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_e7423db3-7493-46dc-8cba-e693076fb7e5.jpg?v=1636356289"},{"product_id":"vaijnanika-manovrutti-belasikolluva-bage","title":"ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ","description":"\u003cp\u003e\u003c\/p\u003e","brand":"Abdul Rehman Pasha","offers":[{"title":"Default Title","offer_id":42020607918339,"sku":"HB00001825","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_dac5ff0d-1cdf-4f17-99bd-b87984906248.jpg?v=1636356295"},{"product_id":"vishwavikyaata-rasaayana-vijnaanigalu","title":"ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು","description":"\u003cp\u003e\u003c\/p\u003e","brand":"Dr. H. Ramachandra Swamy","offers":[{"title":"Default Title","offer_id":42020607983875,"sku":"HB00001824","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_a47e3d6e-899e-4843-8e63-992f88a056f5.jpg?v=1636356297"},{"product_id":"chandra-yaana","title":"ಚಂದ್ರಯಾನ","description":"\u003cp\u003e\u003c\/p\u003e","brand":"Shivaprasada T. R.","offers":[{"title":"Default Title","offer_id":42020608049411,"sku":"HB00001823","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_1f04bed4-3543-49bb-bff8-d2907b2d2615.jpg?v=1636356298"},{"product_id":"pratama-chikitse","title":"ಪ್ರಥಮ ಚಿಕಿತ್ಸೆ","description":"\u003cp\u003e\u003c\/p\u003e","brand":"Dr. M. Satyanarayana","offers":[{"title":"Default Title","offer_id":42020608278787,"sku":"HB00001820","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ffb8ec5a-e1e4-4799-9a44-812054d9031d.jpg?v=1636356304"},{"product_id":"manorogakke-chikitse-enu","title":"ಮನೋರೋಗಕ್ಕೆ ಚಿಕಿತ್ಸೆ ಏನು?","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020608344323,"sku":"HB00001819","price":35.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_88b66ea8-a011-4d60-88bf-b490d4a508ca.jpg?v=1636356305"},{"product_id":"lekka-bidisuva-bage-purva-siddhate","title":"ಲೆಕ್ಕ ಬಿಡಿಸುವ ಬಗೆ ಪೂರ್ವ ಸಿದ್ಧತೆ","description":"\u003cp\u003e\u003c\/p\u003e","brand":"Dr. A. O. Avala Murthy","offers":[{"title":"Default Title","offer_id":42020608606467,"sku":"HB00001815","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_e9fe51c7-c270-450d-8556-4502e1e2e463.jpg?v=1636356314"},{"product_id":"pakshigala-haaraata","title":"ಪಕ್ಷಿಗಳ ಹಾರಾಟ","description":"\u003cp\u003e\u003c\/p\u003e","brand":"G. Shrinivasa Murthy","offers":[{"title":"Default Title","offer_id":42020609097987,"sku":"HB00001809","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_75aa1db6-d307-4b11-8dd6-7b5e93eca937.jpg?v=1636356328"},{"product_id":"dehalokadalli-putta","title":"ದೇಹ ಲೋಕದಲ್ಲಿ ಪುಟ್ಟ","description":"","brand":"Dr. A. Subburao","offers":[{"title":"Default Title","offer_id":42020618961155,"sku":"HB00001683","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/dehalokadalliputta_0001.jpg?v=1636356558"},{"product_id":"ellinda-bantu-boost","title":"ಎಲ್ಲಿಂದ ಬಂತು ಬೂಸ್ಟ್?","description":"ಶಿಕ್ಷಕ, ಶಿಕ್ಷಣತಜ್ಞ, ಸಂಶೋಧಕ ಹಾಗೂ ಆಡಳಿತಗಾರ ಎಲ್. ಎಸ್. ಶ್ಯಾಮಸುಂದರ ಶರ್ಮ ಅವರು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ರಸಪ್ರಶ್ನೆ ಶರ್ಮ ಎಂದೇ ಪರಿಚಿತರಾಗಿರುವ ಇವರು ಮಕ್ಕಳಿಗಾಗಿ ಬರೆಯುವುದರಲ್ಲಿ ಹೆಚ್ಚಿನ ಒಲವು ಹೊಂದಿದ್ದಾರೆ. ಇವರ ಕೆಲವು ಬರಹಗಳು ಈಗಾಗಲೇ ಹೊರಬಂದಿವೆ. ಕಲೆ, ಸಂಗೀತ, ಸ್ಕೌಟಿಂಗ್, ಸಮಾಜ ಸೇವೆ ಇವರ ಆಸಕ್ತಿಯ ವಿಷಯಗಳು, ಮಾಗಡಿ ರಸ್ತೆಯ ಪ್ರಸಿದ್ಧ ಶ್ರೀವಾಣಿ ವಿಜ್ಞಾನ ವನದ ರೂವಾರಿ ಇವರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ಇಲ್ಲಿ ರಚಿಸಲಾಗಿದೆ. ರಂಜನೀಯವಾಗಿ ಲವಲವಿಕೆಯಿಂದ ಓದಿಸಿ ಕೊಂಡು ಹೋಗುವ ಆ ಬರಹಗಳಿಂದ ಮಕ್ಕಳು ತಮಗೇ ಅರಿವಾಗದಂತೆ ವೈಜ್ಞಾನಿಕ ವಿಷಯಗಳ ಪರಿಚಯ ಮಾಡಿ ಕೊಳ್ಳುತ್ತಾ ಹೋಗುತ್ತಾರೆ. ಮಕ್ಕಳು ನಡೆಸಬಹುದಾದ ಅನೇಕ ಚಟುವಟಿಕೆಗಳ ವಿವರ ಇಲ್ಲಿದೆ. ಇದರಿಂದ ಹೆಚ್ಚಿನ ವಿಚಾರಗಳನ್ನು ತಿಳಿಯಲು ಕುತೂಹಲ, ಆಸಕ್ತಿ ಬೆಳೆದು ಜ್ಜಾನ ವಿಕಾಸಕ್ಕಾಗಿ ಆಕರಗಳನ್ನು ಹುಡುಕಿಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇವರ ಇನ್ನೊಂದು ಕೃತಿ 'ಸುಣ್ಣದಿಂದ ಅಮೃತಶಿಲೆ'ಯಲ್ಲಿ ಭೌತವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲ ಕೆರಳಿಸುವ ಕತೆಗಳಿವೆ. ಇವುಗಳಲ್ಲಿ ನಿತ್ಯಜೀವನದಲ್ಲಿ ಕಂಡುಬರುವ ಕೌತುಕಗಳಿಗೆ ವಿವರಣೆ ಇದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ 'ಎಲ್ಲಿಂದ ಬಂತು ಬೂಸ್ಟ್‌'ನಲ್ಲಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲಕಾರಿ ಕತೆಗಳಿವೆ. ಇವುಗಳಲ್ಲಿ ವೈಜ್ಞಾನಿಕ ವಿವರಗಳ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಲು ಒತ್ತು ಕೊಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಬರಹಗಳು ಬರೀ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಸಹಾ ಇಷ್ಟವಾಗಬಲ್ಲವು\n\u003cdiv id=\"gtx-trans\" style=\"position: absolute; left: 513px; top: 218px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"L. S. Shyamasundar Sharma","offers":[{"title":"Default Title","offer_id":42020619223299,"sku":"HB00001679","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ellindabantuboost.jpg?v=1636356565"},{"product_id":"moola-vijnaana-bhinnavaagi-yochisi-bhaga-1-bhoutavijnaana-prof-d-r-baluragi-kannada-book","title":"ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!","description":"\u003cp data-path-to-node=\"0\"\u003eವಕರ್ನಾಟಕ ಪ್ರಕಾಶನ ಹೊರತಂದಿರುವ, ಪ್ರೊ. ಡಿ. ಆರ್. ಬಳೂರಗಿ ಅವರು ಬರೆದ \u003cb data-path-to-node=\"0\" data-index-in-node=\"62\"\u003e'ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!'\u003c\/b\u003e ಸರಣಿಯ ಮೊದಲ ಪುಸ್ತಕದ (ಭೌತವಿಜ್ಞಾನ) ಕಿರು ಪರಿಚಯ ಇಲ್ಲಿದೆ:\u003c\/p\u003e\n\u003ch2 data-path-to-node=\"1\"\u003eಪುಸ್ತಕದ ಪರಿಚಯ: ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ! (ಪುಸ್ತಕ ೧: ಭೌತವಿಜ್ಞಾನ)\u003c\/h2\u003e\n\u003cp data-path-to-node=\"2\"\u003eಈ ಪುಸ್ತಕವು ಕೇವಲ ಪಠ್ಯಪುಸ್ತಕದ ಮಾಹಿತಿಯನ್ನು ನೀಡುವುದಲ್ಲದೆ, ವಿಜ್ಞಾನವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವ ಪ್ರಯತ್ನ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಮತ್ತು ವಿಜ್ಞಾನ ಆಸಕ್ತರಲ್ಲಿ ಕುತೂಹಲ ಮೂಡಿಸಿ, ವಿಷಯಗಳನ್ನು ವಿಭಿನ್ನವಾಗಿ ವಿಶ್ಲೇಷಿಸುವಂತೆ ಪ್ರೇರೇಪಿಸುವುದು ಈ ಕೃತಿಯ ಮುಖ್ಯ ಉದ್ದೇಶ.\u003c\/p\u003e","brand":"Prof. D. R. Baluragi","offers":[{"title":"Default Title","offer_id":42020619976963,"sku":"HB00001670","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/moolavijnaanabhinnavaagiyochisi_0001.jpg?v=1636356580"},{"product_id":"jeevajagattina-koutukagalu-huttu-saavu","title":"ಜೀವಜಗತ್ತಿನ ಕೌತುಕಗಳು - ಹುಟ್ಟು ಸಾವು","description":"","brand":"Dr. N. S. Leela","offers":[{"title":"Default Title","offer_id":42020620271875,"sku":"HB00001666","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jeevajagattinakoutukagalu-huttusaavu_0001.jpg?v=1636356587"},{"product_id":"edipas-complex","title":"ಈಡಿಪಸ್ ಕಾಂಪ್ಲೆಕ್ಸ್","description":"..ಪ್ರೇಮ ನಮ್ಮ ದೈಹಿಕ, ಮಾನಸಿಕ, ನೈತಿಕ ವಿಕಾಸಕ್ಕೆ ಅವಶ್ಯಕವಾದ ಮೂಲ ಶಕ್ತಿ. ನಮ್ಮನ್ನು ಕಾಡುವ ದ್ವೇಷಾಸೂಯೆಗಳಿಗೆ, ವ್ಯಾದಿಗ್ರಸ್ತ ಭಾವನೆಗಳಿಗೆ ದುಷ್ಕರ್ಮಗಳಿಗೆ, ಆತ್ಮಹತ್ಯೆಯ ಅಭಿವೃತ್ತಿಗಳಿಗೆ, ಭಯಭೀತಿಗಳಿಗೆ, ಮನೋರೋಗಗಳಿಗೆ ಪ್ರೇಮವೇ ಏಕಮೇವ ಮದ್ದು, ಮಾನವನ ಔನ್ನತ್ಯಕ್ಕೆ, ನೈತಿಕ ವಿಕಾಸಕ್ಕೆ ಇರುವ ಒಂದೇ ಮಾರ್ಗ ಪ್ರೇಮದ್ದು. ಇಂದು ನಮ್ಮ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವ್ಯವಸ್ಥೆಗಳು ಜನರು ಪರಸ್ಪರ ಪ್ರೀತಿಸುವುದನ್ನು ಕಲಿಸುತ್ತಿಲ್ಲ; ಸಾಮಾಜಿಕ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಿಲ್ಲ; ಏನಾದರೊಂದು ಮಹತ್ತಾದುದನ್ನು ಸಾಧಿಸುವುದನ್ನು ಹೇಳಿಕೊಡುತ್ತಿಲ್ಲ; ಏನಾದರು ಹೆಮ್ಮೆಪಡುವಂತಹ ಕೆಲಸ ಮಾಡಲು ನಮಗೆ ಅವಕಾಶವೇ ಸಿಗುತ್ತಿಲ್ಲ. ಇಂದಿನ ದಿನಗಳಲ್ಲಿ ನಮ್ಮ ಆಸಕ್ತಿಯೆಲ್ಲಾ ಇರುವುದು ತಿನ್ನುವುದು, ಕುಡಿಯುವುದು, ಲೈಂಗಿಕತೆ ಇವುಗಳೆಡೆಗೆ ನಮ್ಮ ಶಾಲಾಕಾಲೇಜುಗಳು, ಬೀಜಗಣಿತದ ಜತೆಗೆ ಪ್ರೇಮಿಸುವುದನ್ನೂ, ರಸಾಯನ ಶಾಸ್ತ್ರದ ಜತೆಗೆ ಕೊಂಚ ರಸಗ್ರಹಣ ಪ್ರಜ್ಞೆಯನ್ನು ಕಲಿಸಿದರೆ ಈ ಭೂಮಿ ಹೆಚ್ಚು ವಾಸಯೋಗ್ಯವಾಗುವುದರಲ್ಲಿ ಸಂದೇಹವಿಲ್ಲ.","brand":"M. Basavanna","offers":[{"title":"Default Title","offer_id":42020620828931,"sku":"HB00001659","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/edipascomplex_0001.jpg?v=1636356602"},{"product_id":"corbon","title":"ಕಾರ್ಬನ್","description":"","brand":"Dr. Sarvottama Y. Ambekara","offers":[{"title":"Default Title","offer_id":42020626694403,"sku":"HB00001606","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/corbon.jpg?v=1636356713"},{"product_id":"nano-prapancha-1","title":"ನ್ಯಾನೊಪ್ರಪಂಚ","description":"","brand":"C. N. R. Rao","offers":[{"title":"Default Title","offer_id":42020626759939,"sku":"HB00001605","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nanoprapancha_0001.jpg?v=1636356716"},{"product_id":"kivudu-magu-mataadaballadu","title":"ಕಿವುಡು ಮಗು ಮಾತಾಡಬಲ್ಲದು","description":"","brand":"Dr. G. Purushottama","offers":[{"title":"Default Title","offer_id":42020627284227,"sku":"HB00001598","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kivudumagumataadaballadu_0001.jpg?v=1636356727"},{"product_id":"kyaata-shikshana-manovijnaanigalu","title":"ಖ್ಯಾತ ಶಿಕ್ಷಣ ಮನೋವಿಜ್ಞಾನಿಗಳು","description":"","brand":"Dr. Mahabaleshwara Rao","offers":[{"title":"Default Title","offer_id":42020627939587,"sku":"HB00001591","price":110.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kyaatashikshanamanovijnaanigalu_0001.jpg?v=1636356738"},{"product_id":"rasaayana-vijnaanada-saamaanya-tatvagalu","title":"ರಸಾಯನವಿಜ್ಞಾನದ ಸಾಮಾನ್ಯ ತತ್ವಗಳು","description":"","brand":"Prof. R. Venugopal","offers":[{"title":"Default Title","offer_id":42020628005123,"sku":"HB00001590","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/rasaayanavijnaanadasaamaanyatatvagalu_0001.jpg?v=1636356740"},{"product_id":"kalpavrukshada-jaadu-hididu-kannada-books","title":"ಕಲ್ಪವೃಕ್ಷದ ಜಾಡು ಹಿಡಿದು","description":"\u003cp\u003eಈ ಕೃತಿ ಒಂದು ವಿಶಿಷ್ಟ ರೀತಿಯ ಲೇಖನಗಳ ಸಂಗ್ರಹ. ಕಲ್ಪವೃಕ್ಷದ ಜಾಡು ಹಿಡಿದು ಹೊರಟಂತೆಯೇ, ರಾಮದೇವರ ಬೆಟ್ಟದಲ್ಲಿ ಕಾಗೆಗಳು ಏಕಿಲ್ಲ ಎಂಬುದನ್ನು ಶೋಧಿಸುವ ವೈಜ್ಞಾನಿಕ ಕುತೂಹಲ ಇಲ್ಲಿದೆ. ಇದರಲ್ಲಿ ಚಿಟ್ಟೆಗಳು ಮತ್ತು ಪಕ್ಷಿಗಳ ಕುರಿತು, ಮರ-ಗಿಡಗಳ ಕುರಿತು, ಪರಿಸರ ಮತ್ತು ಹವಾಮಾನ ಕುರಿತು, ಅಂತೆಯೇ ಸುನಾಮಿಯಂಥ ಪ್ರಕೃತಿ ವಿಕೋಪ ಕುರಿತು ಲೇಖನ ಗಳಿವೆ. ಇವು ನಮ್ಮ ಕಣ್ಣ ಮುಂದಿನ ಹಲವು ವಿದ್ಯಮಾನ ಗಳನ್ನು ವಿಜ್ಞಾನದ ಒರೆಗಲ್ಲಿಗೆ ಉಜ್ಜಿ ಒಪ್ಪಮಾಡಿದಂತೆ, ಓದುಗರನ್ನು ವಿಜ್ಞಾನದ ಅರಿವಿನ ಆಳಕ್ಕೆ ಒಯ್ಯುತ್ತವೆ. ಲೇಖನಗಳ ಜೊತೆಗೆ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಬೆಳೆದು ಬರುವ ನಿಟ್ಟಿನಲ್ಲಿ ಗಣನೀಯ ಕಾರ್ಯ ಮಾಡಿರುವ ಪ್ರೊ|| ಜೆ. ಆರ್. ಲಕ್ಷ್ಮಣರಾಯರ ಕುರಿತ ಲೇಖನ, ಹಾಗೂ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಇ. ಹನುಮಂತರಾವ್ ಅವರೊಂದಿಗೆ ಸಂದರ್ಶನವಿದೆ.\u003c\/p\u003e\n\u003cp\u003eಇದನ್ನು ರಚಿಸಿರುವ ಡಾ|| ಎಚ್. ಆರ್. ಕೃಷ್ಣಮೂರ್ತಿ ಪ್ರಸಾರ ಭಾರತಿಯಲ್ಲಿ ಉಪಮಹಾನಿರ್ದೆಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರ ವಿಜ್ಞಾನ ಪ್ರಸಾರದಲ್ಲಿ ತೊಡಗಿಕೊಂಡಿರುವ ಇವರು, ಚಾರಣದ ಮೂಲಕ ಪ್ರಕೃತಿಯನ್ನು ಪರಿಚಯ ಮಾಡಿಕೊಳ್ಳುವವರು. 'ಪರಿಸರ ಪ್ರಶಸ್ತಿ' ವಿಜೇತರು. ಇವರ 'ಜೈವಿಕ ವೈವಿಧ್ಯ' ನವಕರ್ನಾಟಕದಿಂದ ಪ್ರಕಟವಾಗಿದೆ. ಪರಿಸರ, ಪಕ್ಷಿಗಳು, ವೃಕ್ಷಗಳ ಕುರಿತ ಇವರ ಹಲವು ಪುಸ್ತಕಗಳು ಜನಪ್ರಿಯವಾಗಿವೆ.\u003c\/p\u003e\n\u003cp\u003e'ಸಂಕುಲ' ಸಂಸ್ಥೆ, ನಾಡಿನ ಮೂರು ಮಂದಿ ಖ್ಯಾತ ಪರಿಸರ ವಿಜ್ಞಾನ ಲೇಖಕರನ್ನು ಸನ್ಮಾನಿಸುತ್ತಿರು\u003c\/p\u003e","brand":"Dr. H. R. Krishnamurthy","offers":[{"title":"Default Title","offer_id":42020628136195,"sku":"HB00001588","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kalpavrukshadajaaduhididu_0001.jpg?v=1636356743"},{"product_id":"vijnana-prapancha-samshodhaneya-jagattu-non-fiction-kannada-book","title":"ವಿಜ್ಞಾನ ಪ್ರಪಂಚ - ಸಂಶೋಧನೆಯ ಜಗತ್ತು","description":"\u003cp\u003e\u003cspan\u003eಪ್ರಚಾರವೇ ಸಿಗದಿರುವ ಅನೇಕ ಸಂಶೋಧನೆಗಳಿವೆ. ಅವೂ ವೈಜ್ಞಾನಿಕ ಮುನ್ನಡೆಗೆ ಕಾರಣವಾಗಿವೆ. ಸದಾ ಸಂಶೋಧನ ನಿರತರಾಗಿರುವ ವಿಜ್ಞಾನಿಗಳು ಸಫಲತೆಯನ್ನು ನಿರೀಕ್ಷಿಸುವುದು ಸಹಜವೇ. ಆದರೆ ಅವರು ಎಷ್ಟೋ ಸಲ ಸೋಲು, ಹತಾಶೆಗಳನ್ನು ಅನುಭವಿಸಬೇಕಾಗುತ್ತದೆ. ಸಂಶೋಧನೆಯ ಮಾರ್ಗದಲ್ಲಿ ದುರಂತಗಳೂ ಸಂಭವಿಸುತ್ತವೆ. ಸಂಶೋಧನೆಯ ಜಗತ್ತಿನ ಅನೇಕ ರೋಚಕ ವಿಷಯಗಳನ್ನು ಶ್ರೀ ಕೈವಾರ ಗೋಪೀನಾಥ್ ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ\u003c\/span\u003e\u003c\/p\u003e","brand":"Kaivara Gopinatha","offers":[{"title":"Default Title","offer_id":42020630888707,"sku":"HB00001546","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/samshodhaneya-jagattu_0001sj.jpg?v=1636356819"},{"product_id":"katina-prashnegalu-smart-uttaragalu","title":"ಕಠಿಣ ಪ್ರಶ್ನೆಗಳು ಸ್ಮಾರ್ಟ್ ಉತ್ತರಗಳು","description":"\u003cp\u003e\u003c\/p\u003e","brand":"Rangaraj Chakravarthi","offers":[{"title":"Default Title","offer_id":42020635902211,"sku":"HB00001470","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3767.jpg?v=1636356950"},{"product_id":"neevu-balasuva-oushadigalu","title":"ನೀವು ಬಳಸುವ ಔಷಧಗಳು","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020636393731,"sku":"HB00001462","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3930.jpg?v=1636356963"},{"product_id":"naalegu-irali-neeru","title":"ನಾಳೆಗೂ ಇರಲಿ ನೀರು","description":"\u003cp\u003eಇಸ್ರೇಲಿನ ಭೇಟಿಗಳು ಅಗಾಧ ಅಚ್ಚರಿಯನ್ನೆ ಉಂಟು ಮಾಡಿವೆ ಲೇಖಕರಲ್ಲಿ. ಶೇ. 60ರಷ್ಟು ಮರುಭೂಮಿ. ನದಿ, ಜಲಾಶಯ, ಕೆರೆ, ಜಲಪಾತ, ನೀರಿನ ಪಸೆಯೇ ಇಲ್ಲದ ದೇಶ ಕೃಷಿಯಲ್ಲಿ ವಿಶ್ವಕ್ಕೆ ಆಗ್ರಗಣ್ಯ. ಬೆಂಗಳೂರಿನಲ್ಲಿ ಒಂದು ಗಂಟೆ ಬೀಳುವ ಮಳೆ, ಇಸ್ರೇಲಿನಲ್ಲಿ ಇಡೀ ವರ್ಷದಲ್ಲಿ ಬೀಳುವುದಿಲ್ಲ. ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನಲ್ಲಿ ಇಸ್ರೇಲ್ ತಂತ್ರಜ್ಞಾನ ಜಗತ್ತಿಗೆ ಮಾದರಿ. ಹನಿ ನೀರಿಗೆ ತತ್ವಾರವಾಗಿರುವ ದೇಶ, ಇಂದು ಕುಡಿಯುವ ನೀರನ್ನು ಪಕ್ಕದ ದೇಶಗಳಿಗೆ ರಫ್ತು ಮಾಡುತ್ತಿದೆ. ಸಾಕ್ಷಾತ್ ಭಗೀರಥನೇನಾದರೂ ಇಸ್ರೇಲಿನ ನೀರಿನ ಮಾದರಿಯನ್ನು ನೋಡಿದ್ದರೆ ಮೂರ್ಛೆ ಬೀಳುತ್ತಿದ್ದನೇನೋ? ಜಗತ್ತೇ ಮೂಗಿನ ಮೇಲೆ ಬೆರಳಿಡುವಂಥ ಸಾಧನೆಯದು. ಅಂಥ ಪವಾಡವನ್ನು ಆ ದೇಶ ಸಾಧಿಸಿದ್ದಾದರೂ ಹೇಗೆ? ಮರುಭೂಮಿಯಲ್ಲಿ ನೀರಿನ ಮರುಪೂರಣವಾದುದಾದರೂ ಹೇಗೆ? ಮನುಕುಲದ ಭವಿಷ್ಯ, ಜೀವಿ, ಜೀವಸೆಲೆಯಲ್ಲಿ ಪ್ರೀತಿ, ಆಸ್ಥೆಯಿರುವವರೆಲ್ಲ ಓದಲೇಬೇಕಾದ ಕೃತಿಯಿದು. ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಕಳಕಳಿ ಮೂಡಿಸುವ ಈ ಪುಸ್ತಕ, ನೀರಿನ ಕೊರತೆಗೆ ಒರತೆಯಾಗಿ ಸಾರ್ಥಕವೆನಿಸುತ್ತದೆ.\u003c\/p\u003e","brand":"Translated by Ragavendra Hegde","offers":[{"title":"Default Title","offer_id":42020638654723,"sku":"HB00001435","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3923.jpg?v=1636357007"},{"product_id":"sasya-sagga-scientific-novel-kannada-ganeshaiah","title":"ಸಸ್ಯ ಸಗ್ಗ","description":"\u003cp\u003e\"ಹಳೆ ಬೇರು, ಹೊಸ ಚಿಗುರು\", ಇದು ಹಳೆಯ ಗಾದೆಯಾದರೂ, ಎಂದೆಂಗಿಗೂ ಪ್ರಸ್ತುತವಾಗಿರುವಂತದ್ದು. ಪ್ರತಿಯೊಂದಕ್ಕು ಒಂದು ಐತಿಹ್ಯ ಅಥವಾ ಹಿನ್ನೆಲೆ ಇರುತ್ತದೆ. ಆ ಹಿನ್ನೆಲೆ ಅರಿತವನೆ, ಮುನ್ನೆಲೆಗೆ ಬಂದು ಹೊಸ ಇತಿಹಾಸ ಬರೆಯಲು ಸಾಧ್ಯವಾಗುತ್ತದೆ ಎನ್ನುವುದು ಕೆ.ಎನ್‌. ಗಣೇಶಯ್ಯ ಅವರ ಮಾತು. ಸ್ವತಃ ಸಸ್ಯವಿಜ್ಞಾನಿ ಆಗಿರುವ ಗಣೇಶಯ್ಯ ಅವರು, ಸಸ್ಯ ಸಂಶೋಧನೆಯಲ್ಲಿ ಕಂಡುಕೊಂಡ ಸೋಜಿಗಗಳ ವೃತಿ ಕಥಾನಕವೆ ಈ ಕಾದಂಬರಿ. ವಿದ್ಯಾರ್ಥಿಗಳಿಂದ ಹಿಡಿದು ಪುಸ್ತಕವನ್ನು ಓದುವ ಆಸಕ್ತಿ ಇರುವ ಪ್ರತಿ ವ್ಯಕ್ತಿಗೂ ಈ ಹೊತ್ತಿಗೆಯ ವಿಷಯ ರುಚಿಸುತ್ತದೆ. ಸಸ್ಯ ಸಂಕುಲದ ಬಗ್ಗೆ, ಅವುಗಳ ಪ್ರಪಂಚದಲ್ಲಿ ನಡೆಯುವ ತುಮುಲಗಳ ಬಗ್ಗೆ  ಕೆ.ಎನ್‌. ಗಣೇಶಯ್ಯ ಅವರು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ.\u003c\/p\u003e","brand":"Dr. K. N. Ganeshaiah","offers":[{"title":"Default Title","offer_id":42020642226435,"sku":"HB00001388","price":395.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4111.jpg?v=1636357081"},{"product_id":"vijnanadalli-moju","title":"ವಿಜ್ಞಾನದಲ್ಲಿ ಮೋಜು","description":"\u003cp\u003eನಮ್ಮ ಸುತ್ತಲಿನ ಹಲವು ಕಡೆ ಅಡಗಿರುವ ವಿಜ್ಞಾನದ ಅಚ್ಚರಿಯ ವಿಶಯಗಳ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Navakarnataka","offers":[{"title":"Default Title","offer_id":42020658348291,"sku":"HB00001254","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vijnaanadallimoju.jpg?v=1636357356"},{"product_id":"tyajya-vastugalinda-vijnana-atikegalu","title":"ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು","description":"\u003cp\u003eಕಸದ ಬುಟ್ಟಿಗೆ ಬಿಸಾಡುವ ವಸ್ತುಗಳನ್ನು ಬಳಸಿ ಮಕ್ಕಳಿಗಾಗಿ ಮನೆಯಲ್ಲೇ ಸರಳ ವಿಜ್ಞಾನ ಪ್ರಯೋಗಗಳು ಮತ್ತು ಆಟಿಕೆಗಳನ್ನು ಮಾಡುವುದು ಹೇಗೆಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Aravind Gupta, Translated by V. S. S. Shastri","offers":[{"title":"Default Title","offer_id":42020658774275,"sku":"HB00001247","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3874.jpg?v=1636357366"},{"product_id":"aryabhateeyam","title":"ಆರ್ಯಭಟೀಯಮ್","description":"\u003cp\u003eಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ ಮೇರುಕೃತಿ ಆರ್ಯಭಟೀಯಮ್ ಸಂಸ್ಕೃತ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ.\u003c\/p\u003e","brand":"Dr. S. Balachandra Rao","offers":[{"title":"Default Title","offer_id":42020658970883,"sku":"HB00001244","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/aaryabhatiam_0001.jpg?v=1636357371"},{"product_id":"bharateeya-ganita-khagola-vijnana","title":"ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ","description":"\u003cp\u003eಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡುಗೆ ಅಪಾರ.\u003c\/p\u003e\n\n\u003cp\u003eಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ, ಭಾಸ್ಕರಾಚಾರ್ಯರ ಕೊಡುಗೆ, ವೇದಿಕ್ ಮಾಥಮ್ಯಾಟಿಕ್ಸ್ ಇಂತಹ ಹತ್ತು ಹಲವು ಸ್ವಾರಸ್ಯಕರವೂ, ವಿಚಾರಪ್ರದವೂ ಆದ ಹಲವು ವಿಷಯಗಳ ಕುರಿತ ಮಾಹಿತಿ ಈ ಪುಸ್ತಕದಲ್ಲಿದೆ.\u003c\/p\u003e","brand":"Dr. S. Balachandra Rao","offers":[{"title":"Default Title","offer_id":42020659036419,"sku":"HB00001243","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3984.jpg?v=1636357373"},{"product_id":"gurutva-galileo-inda-einstein-varege","title":"ಗುರುತ್ವ","description":"\u003cp\u003eಖ್ಯಾತ ವಿಜ್ಞಾನಿಗಳಾದ ಗೆಲಿಲಿಯೋ, ನ್ಯೂಟನ್ ಮತ್ತು ಐನ್‌ಸ್ಟೈನ್ ಇವರುಗಳ ಕಾಲಘಟ್ಟಗಳಲ್ಲಿ ಗುರುತ್ವ ಮನುಷ್ಯನ ಅರಿವಿಗೆ ಬಂದ ರೀತಿ, ಅದರ ಸ್ವರೂಪ, ನಿಯಮಗಳು, ಪರಿಣಾಮಗಳು ಮುಂತಾದವುಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ.\u003c\/p\u003e","brand":"Dr. M. S. S. Murthy","offers":[{"title":"Default Title","offer_id":42020659724547,"sku":"HB00001237","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3883.jpg?v=1636357388"},{"product_id":"digital-camera-modi-click-maadi-nodi","title":"ಡಿಜಿಟಲ್ ಕ್ಯಾಮೆರಾ ಮೋಡಿ - ಕ್ಲಿಕ್ ಮಾಡಿ ನೋಡಿ!","description":"\u003cp\u003eಡಿಜಿಟಲ್ ಫೋಟೊಗ್ರಾಫಿ ಮತ್ತು ಡಿಜಿಟಲ್ ಕ್ಯಾಮೆರಾ ಬಗ್ಗೆ ಕನ್ನಡದಲ್ಲೇ ತಿಳಿಯಲು ಇರುವ ಪುಸ್ತಕ ಇದಾಗಿದೆ. ಸರಳ ನಿರೂಪಣೆಯ ಮೂಲಕ ಡಿಜಿಟಲ್ ಕ್ಯಾಮೆರಾ ಬಗ್ಗೆ ಕನ್ನಡದಲ್ಲೇ ತಿಳಿಸಿ ಕೊಡುವ ಪ್ರಯತ್ನ ಇಲ್ಲಿದೆ.\u003c\/p\u003e","brand":"T. G. Srinidhi","offers":[{"title":"Default Title","offer_id":42020666671363,"sku":"HB00001202","price":175.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3901.jpg?v=1636357476"},{"product_id":"computer-ge-paatha-heli","title":"ಕಂಪ್ಯೂಟರ್‌ಗೆ ಪಾಠ ಹೇಳಿ...","description":"\u003cp\u003eನಮ್ಮಿಂದ ಹೇಳಿಸಿಕೊಳ್ಳದೇ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡಲ್ಲ. ನಾವು ಹೇಳಿದ್ದನ್ನಷ್ಟೇ ಅದು ಮಾಡುತ್ತೆ, ಹಾಗಿದ್ದರೆ ನಮಗೇನು ಬೇಕು ಅನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ? ಸಾಫ್ಟ್‌ವೇರ್ ಆ ಕೆಲಸ ಮಾಡುತ್ತದೆ ಅಲ್ಲವೇ? ಆದರೆ \u003cspan data-mce-fragment=\"1\"\u003eಸಾಫ್ಟ್‌ವೇರ್ ಅನ್ನು\u003c\/span\u003e ಯಾರೋ ಬರೆಯಬೇಕಲ್ಲವೇ? ಹಾಗಿದ್ದರೆ \u003cspan data-mce-fragment=\"1\"\u003eಸಾಫ್ಟ್‌ವೇರ್ \u003c\/span\u003eಅಂದರೇನು? ಅಲ್ಗೋರಿದಂ, ಫ್ಲೋಚಾರ್ಟ್, ಪ್ರೋಗ್ರಾಮಿಂಗ್ ಹೀಗೆ ಕಂಪ್ಯೂಟರ್ ಜಗತ್ತಿನ ತಿಳವಳಿಕೆಯ ಪ್ರಾಥಮಿಕ ಅಂಶಗಳನ್ನು ಕನ್ನಡದಲ್ಲಿ ಪರಿಚಯಿಸುವ ಪ್ರಯತ್ನವನ್ನು ವಿಜ್ಞಾನದ ಯುವ ಬರಹಗಾರ ಟಿ.ಜಿ.ಶ್ರೀನಿಧಿ ಇಲ್ಲಿ ಮಾಡಿದ್ದಾರೆ.\u003c\/p\u003e","brand":"T. G. Srinidhi","offers":[{"title":"Default Title","offer_id":42020666736899,"sku":"HB00001201","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3764.jpg?v=1636357478"},{"product_id":"janasamaanyarige-entaha-vijanana-beku","title":"ಜನಸಾಮಾನ್ಯರಿಗೆ ಎಂಥ ವಿಜ್ಞಾನ ಬೇಕು?","description":"\u003cp\u003eನಿಜಕ್ಕೂ ಜನಸಾಮಾನ್ಯರಿಗೆ ಎಂಥ ವಿಜ್ಞಾನ ಬೇಕು? ವಿಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳು, ವೈಜ್ಞಾನಿಕ ಶಿಕ್ಷಣ ಮತ್ತು ಭಾಷಾ ಸಮಸ್ಯೆ, ವೈಜ್ಞಾನಿಕ ಸಂಶೋಧನೆಯ ಪ್ರಗತಿ, ವೈಜ್ಞಾನಿಕ ಮನೋಭಾವನೆ ಹೀಗೆ ಜನಸಾಮಾನ್ಯರಿಗೆ ವಿಜ್ಞಾನದ ಫಲವನ್ನು ತಲುಪಿಸುವ ಹಲವು ಉಪಯುಕ್ತ ಅಂಕಣಗಳು ಈ ಪುಸ್ತಕದಲ್ಲಿವೆ.\u003c\/p\u003e","brand":"Prof. J.R. Lakshmana Rao","offers":[{"title":"Default Title","offer_id":42020666802435,"sku":"HB00001200","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3868.jpg?v=1636357479"},{"product_id":"manaranjanegagi-1","title":"ಮನರಂಜನೆಗಾಗಿ ಭೌತಶಾಸ್ತ್ರ 1","description":"\u003cp\u003eರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಜರಡಿಯಲ್ಲಿ ನೀರು ಒಯ್ಯಬಹುದೇ? ಕುದಿಯುವ ನೀರಿನಲ್ಲಿ ಮಂಜು ಕರಗುವುದೇ? ತಪ್ಪು ತಕ್ಕಡಿಯಿಂದ ಸರಿಯಾದ ತೂಕ ಸಾಧ್ಯವೇ? ಕಾಗದದ ಪೆಟ್ಟಿಗೆಯಲ್ಲಿ ನೀರು ಕಾಯಿಸಬಹುದೇ? ಮಂಜಿನಿಂದ ಬೆಂಕಿ ಹೊತ್ತಿಸಲಾದಿತೇ?  ಇಂತಹ ನೂರಾರು ಸ್ವಾರಸ್ಯಕರ ಸಮಸ್ಯೆಗಳನ್ನು ಬಿಡಿಸಿ ತನ್ಮೂಲಕ ಮಕ್ಕಳಿಗೆ ಭೌತಶಾಸ್ತ್ರದ ಮೂಲ ನಿಯಮಗಳನ್ನು ತಿಳಿಯಪಡಿಸುವುದು, ಈ ನಿಯಮಗಳು ನಿಜಜೀವನದಲ್ಲಿ ಹೇಗೆ ಅನ್ವಯಗೊಂಡಿವೆ ಅನ್ನುವುದನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವುದು ಈ ಕೃತಿಯ ಆಶಯ. ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಗುರಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೆ.ಎಲ್.ಗೋಪಾಲಕೃಷ್ಣ ರಾವ್ ಅವರು ಅನುವಾದಿಸಿದ್ದಾರೆ. ಇದು ಕೃತಿಯ ಮೊದಲ ಭಾಗವಾಗಿದೆ.\u003c\/p\u003e","brand":"Translated by K. L. Gopalakrishna Rao","offers":[{"title":"Default Title","offer_id":42020669620483,"sku":"HB00001177","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3995.jpg?v=1636357535"},{"product_id":"e0-b2-85-e0-b2-a3-e0-b3-81-e0-b2-aa-e0-b2-b0-e0-b2-ae-e0-b2-be-e0-b2-a3-e0-b3-81-e0-b2-ae-e0-b2-a4-e0-b3-8d-e0-b2-a4-e0-b3-81-e0-b2-b8-e0-b2-82-e0-b2-af-e0-b3-81-e0-b2-95-e0-b3-8d-e0-b2-a4","title":"ಅಣು, ಪರಮಾಣು ಮತ್ತು ಸಂಯುಕ್ತಗಳು","description":"\u003cp\u003eಮನುಷ್ಯನ ದೇಹ ಅಣುವಿನಿಂದ ಮಾಡಲ್ಪಟ್ಟಿದೆ. ಮನುಕುಲ ವಿನಾಶಗೈಯ್ಯಬಹುದಾದ ಅಣು ಬಾಂಬ್ ಕೂಡ ಅಣುವಿನ ಅರಿಮೆಯನ್ನೇ ಆಧರಿಸಿದೆ. ಅಣು, ಪರಮಾಣು ಮತ್ತು ಸಂಯುಕ್ತಗಳು ಕನ್ನಡದಲ್ಲಿ ಅಣುವಿನ ಕುರಿತ ಅರಿಮೆಯನ್ನು ಸರಳವಾಗಿ ಮಕ್ಕಳಿಗೆ ತಿಳಿಸಿ ಕೊಡುವ ಪುಸ್ತಕ.\u003c\/p\u003e","brand":"Dr. H. Ramachandra Swamy","offers":[{"title":"Default Title","offer_id":42020670570755,"sku":"HB00001166","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/anu-paramaanu-mattu-samyuktagalu2.jpg?v=1636357556"},{"product_id":"61-sarala-76-manaseleva","title":"ನಮ್ಮ ನಿಸರ್ಗ - 61 ಸರಳ ಪ್ರಯೋಗಗಳು","description":"\u003cp\u003eಮಕ್ಕಳಿಗೆ ಆಟ ಅಚ್ಚುಮೆಚ್ಚು. ಆಟವಾಡುತ್ತಲೇ ವಿಜ್ಞಾನದ ಬಗ್ಗೆ, ನಿಸರ್ಗದ ಬಗ್ಗೆ ಹೇಳಿಕೊಡುವ ಈ ಎರಡು ಪುಸ್ತಕಗಳು ನಿಮ್ಮ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ, ನಿರ್ಸರ್ಗದ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಮೊಬೈಲ್, ಟಿವಿಗೆ ಅಂಟಿಕೊಂಡಿರುವ ಮಕ್ಕಳನ್ನು ಕ್ರಿಯಾಶೀಲವಾಗಿ ತೊಡಗಿಕೊಳ್ಳುವಂತೆ ಮಾಡುವ ಪ್ರಯೋಗಗಳು ಈ ಪುಸ್ತಕಗಳಲ್ಲಿವೆ. ಇಲ್ಲಿನ ಮನಸೆಳೆಯುವ ಬಣ್ಣದ ಚಿತ್ರಗಳು ಮಕ್ಕಳನ್ನು ಸೆಳೆಯುತ್ತವೆ.\u003c\/p\u003e","brand":"Dr. T R Anantharamu","offers":[{"title":"Default Title","offer_id":42020670669059,"sku":"HB00001165","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3944.jpg?v=1636357558"},{"product_id":"parisarada-kathe-illustrated-stories-k-p-poornachandra-tejaswi-kannada-book","title":"ಪರಿಸರದ ಕತೆ","description":"\u003cp\u003eನಮ್ಮ ಸುತ್ತಲಿನ ಪ್ರಕೃತಿ, ಕಾಡು, ಪ್ರಾಣಿ-ಪಕ್ಷಿಗಳು ಮತ್ತು ಕೀಟಗಳ ಜಗತ್ತು ಎಷ್ಟು ಅದ್ಭುತ ಮತ್ತು ರಹಸ್ಯಮಯ ಎಂಬುದನ್ನು ಕನ್ನಡಿಗರಿಗೆ ಅತ್ಯಂತ ಆಪ್ತವಾಗಿ ಪರಿಚಯಿಸಿದ ಹೆಮ್ಮೆಯ ಕೃತಿ \u003cb data-path-to-node=\"8\" data-index-in-node=\"152\"\u003e\"ಪರಿಸರದ ಕತೆ\"\u003c\/b\u003e. ಮಲೆನಾಡಿನ ದಟ್ಟ ಕಾಡಿನ ನಡುವೆ ಬದುಕಿದ ತೇಜಸ್ವಿಯವರು, ತಾವು ಕಂಡ, ಅನುಭವಿಸಿದ ಮತ್ತು ಸಂಶೋಧಿಸಿದ ಪರಿಸರದ ವಿಸ್ಮಯಗಳನ್ನು ಕಥೆಗಳ ರೂಪದಲ್ಲಿ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ತೇಜಸ್ವಿಯವರೇ ಸ್ವತಃ ಬಿಡಿಸಿರುವ ವಿಶಿಷ್ಟ ರೇಖಾಚಿತ್ರಗಳು (Illustrations) ಪ್ರತಿ ಕಥೆಗೂ ಜೀವ ತುಂಬಿ ಓದುಗರನ್ನು ನೇರವಾಗಿ ಮಲೆನಾಡಿನ ಮಡಿಲಿಗೆ ಕರೆದೊಯ್ಯುತ್ತವೆ.\u003c\/p\u003e","brand":"K. P. Poornachandra Tejaswi","offers":[{"title":"Default Title","offer_id":42020670832899,"sku":"HB00001163","price":129.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_20170504_185711.png?v=1636357563"},{"product_id":"aahara-parisara-mattu-aarogya","title":"ಆಹಾರ, ಪರಿಸರ ಮತ್ತು ಆರೋಗ್ಯ","description":"\u003cp\u003eಮಕ್ಕಳಿಗೆ ತಮ್ಮ ದೇಹದ ಕುರಿತು, ತಮ್ಮ ಪರಿಸರದ ಕುರಿತು, ತಮ್ಮ ಆಹಾರದ ಕುರಿತು ಬಹಳಷ್ಟು  ಉಪಯುಕ್ತ ಮಾಹಿತಿಯನ್ನು ಒದಗಿಸುವ ಈ ಹೊತ್ತಗೆ ಯುನೆಸ್ಕೊ ಶಾಲಾ ಶಿಕ್ಷಕರಿಗೆ ಹಾಗೂ ಮಕ್ಕಳ ತಂದೆತಾಯಿಯರಿಗಾಗಿ ಹೊರ ತಂದ ಮಾರ್ಗದರ್ಶಿ ಸೂತ್ರಗಳ ಕನ್ನಡ ಅನುವಾದವಾಗಿದೆ.\u003c\/p\u003e","brand":"Trifer Williams, Alison Moon, Margrett Williams","offers":[{"title":"Default Title","offer_id":42020672176387,"sku":"HB00001150","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ahaaraparisara-mattu-arogya123.jpg?v=1636357593"},{"product_id":"sasyagalu","title":"ಸಸ್ಯಗಳು","description":"\u003cp\u003eತಿಳಿಗನ್ನಡದಲ್ಲಿ ವಿಜ್ಞಾನದ ತಿಳುವಳಿಕೆ ಬಿತ್ತರಿಸುವ ಸರಣಿಯಲ್ಲಿ ಬಂದ ಪುಸ್ತಕಗಳಲ್ಲಿ ಒಂದು. ಮಕ್ಕಳಿಗೆ ಸುಲಭವಾಗಿ ವಿಜ್ಞಾನದ ವಿಷಯಗಳನ್ನು ಮನವರಿಕೆ ಮಾಡಲು ಅತ್ಯಂತ ಸಹಾಯಕ.\u003c\/p\u003e","brand":"Sumangala S. Mummigatti","offers":[{"title":"Default Title","offer_id":42020672405763,"sku":"HB00001147","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sasyagaLu.png?v=1636357599"},{"product_id":"neeru","title":"ನೀರು","description":"\u003cp\u003eತಿಳಿಗನ್ನಡದಲ್ಲಿ ವಿಜ್ಞಾನದ ತಿಳುವಳಿಕೆ ಬಿತ್ತರಿಸುವ ಸರಣಿಯಲ್ಲಿ ಬಂದ ಪುಸ್ತಕಗಳಲ್ಲಿ ಒಂದು. ಮಕ್ಕಳಿಗೆ ಸುಲಭವಾಗಿ ವಿಜ್ಞಾನದ ವಿಷಯಗಳನ್ನು ಮನವರಿಕೆ ಮಾಡಲು ಅತ್ಯಂತ ಸಹಾಯಕ.\u003c\/p\u003e","brand":"Dr. N. S. Leela","offers":[{"title":"Default Title","offer_id":42020672471299,"sku":"HB00001146","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3929.jpg?v=1636357600"},{"product_id":"gali-mattu-anilagalu","title":"ಗಾಳಿ ಮತ್ತು ಅನಿಲಗಳು","description":"\u003cp\u003eತಿಳಿಗನ್ನಡದಲ್ಲಿ ವಿಜ್ಞಾನದ ತಿಳುವಳಿಕೆ ಬಿತ್ತರಿಸುವ ಸರಣಿಯಲ್ಲಿ ಬಂದ ಪುಸ್ತಕಗಳಲ್ಲಿ ಒಂದು. ಮಕ್ಕಳಿಗೆ ಸುಲಭವಾಗಿ ವಿಜ್ಞಾನದ ವಿಷಯಗಳನ್ನು ಮನವರಿಕೆ ಮಾಡಲು ಅತ್ಯಂತ ಸಹಾಯಕ.\u003c\/p\u003e","brand":"Dr. H. Ramachandra Swamy","offers":[{"title":"Default Title","offer_id":42020672831747,"sku":"HB00001142","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/gaali-mattu-anilagalu_00012.jpg?v=1636357609"},{"product_id":"bhumiinda-baninatha","title":"ಭೂಮಿಯಿಂದ ಬಾನಿನತ್ತ","description":"\u003cp class=\"p1\"\u003eಬಾನಂಗಳ\u003cspan class=\"s1\"\u003e \u003c\/span\u003eವಿಜ್ಞಾನದ\u003cspan class=\"s1\"\u003e \u003c\/span\u003eಬಗ್ಗೆ\u003cspan class=\"s1\"\u003e \u003c\/span\u003eಕುತೂಹಲ\u003cspan class=\"s1\"\u003e \u003c\/span\u003eಹೊಂದಿರುವ\u003cspan class=\"s1\"\u003e \u003c\/span\u003eಎಲ್ಲರಿಗೂ\u003cspan class=\"s1\"\u003e \"\u003c\/span\u003eಭೂಮಿಯಿಂದ\u003cspan class=\"s1\"\u003e \u003c\/span\u003eಬಾನಿನತ್ತ\u003cspan class=\"s1\"\u003e\" \u003c\/span\u003eಪುಸ್ತಕ\u003cspan class=\"s1\"\u003e \u003c\/span\u003eಇಷ್ಟವಾಗುವುದರಲ್ಲಿ\u003cspan class=\"s1\"\u003e \u003c\/span\u003eಅನುಮಾನವಿಲ್ಲ\u003cspan class=\"s1\"\u003e. \u003c\/span\u003e\u003c\/p\u003e\n\u003cp class=\"p1\"\u003eಪಾಲಹಳ್ಳಿ\u003cspan class=\"s1\"\u003e \u003c\/span\u003eವಿಶ್ವನಾಥ್\u003cspan class=\"s1\"\u003e \u003c\/span\u003eಅಂತಾನೇ\u003cspan class=\"s1\"\u003e \u003c\/span\u003eಸಾಮಾನ್ಯವಾಗಿ\u003cspan class=\"s1\"\u003e \u003c\/span\u003eಗುರುತಿಸಲ್ಪಡುವ\u003cspan class=\"s1\"\u003e \u003c\/span\u003eಡಾ\u003cspan class=\"s1\"\u003e.\u003c\/span\u003eಪಿ\u003cspan class=\"s1\"\u003e.\u003c\/span\u003eಆರ್\u003cspan class=\"s1\"\u003e. \u003c\/span\u003eವಿಶ್ವನಾಥ್\u003cspan class=\"s1\"\u003e \u003c\/span\u003eಅವರು\u003cspan class=\"s1\"\u003e \u003c\/span\u003eಬಾನಂಗಳ\u003cspan class=\"s1\"\u003e \u003c\/span\u003eಕ್ಷೇತ್ರದಲ್ಲಿ\u003cspan class=\"s1\"\u003e \u003c\/span\u003eಹಲವಾರು\u003cspan class=\"s1\"\u003e \u003c\/span\u003eವರುಷಗಳಿಂದ\u003cspan class=\"s1\"\u003e \u003c\/span\u003eದುಡಿಯುತ್ತಾ\u003cspan class=\"s1\"\u003e \u003c\/span\u003eಬಂದಿದ್ದಾರೆ\u003cspan class=\"s1\"\u003e. \u003c\/span\u003eಅವರ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಅನುಭವ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕದ\u003cspan class=\"s1\"\u003e \u003c\/span\u003eಬರವಣಿಗೆಯಲ್ಲೂ\u003cspan class=\"s1\"\u003e \u003c\/span\u003eಕಾಣುತ್ತದೆ\u003cspan class=\"s1\"\u003e, \u003c\/span\u003eಓದುಗರನ್ನು\u003cspan class=\"s1\"\u003e \u003c\/span\u003eಹಿಡಿದಿಟ್ಟುಕೊಳ್ಳುತ್ತದೆ\u003cspan class=\"s1\"\u003e. \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕದಲ್ಲಿ\u003cspan class=\"s1\"\u003e \u003c\/span\u003eಸೂರ್ಯಮಂಡಲ\u003cspan class=\"s1\"\u003e, \u003c\/span\u003eಬೆಳಕು\u003cspan class=\"s1\"\u003e \u003c\/span\u003eಮತ್ತು\u003cspan class=\"s1\"\u003e \u003c\/span\u003eಕಣಗಳು\u003cspan class=\"s1\"\u003e, \u003c\/span\u003eನಕ್ಷತ್ರಗಳು\u003cspan class=\"s1\"\u003e, \u003c\/span\u003eಆಸ್ಫೋಟನೆಗಳು\u003cspan class=\"s1\"\u003e, \u003c\/span\u003eಅಂಧರು\u003cspan class=\"s1\"\u003e \u003c\/span\u003eಮತ್ತು\u003cspan class=\"s1\"\u003e \u003c\/span\u003eಆನೆ\u003cspan class=\"s1\"\u003e \u003c\/span\u003eಮತ್ತು\u003cspan class=\"s1\"\u003e \u003c\/span\u003eವಿಶ್ವ\u003cspan class=\"s1\"\u003e \u003c\/span\u003eಅನ್ನುವ\u003cspan class=\"s1\"\u003e \u003c\/span\u003eಮುಖ್ಯ\u003cspan class=\"s1\"\u003e 6 \u003c\/span\u003eಭಾಗಗಳು\u003cspan class=\"s1\"\u003e \u003c\/span\u003eಜತೆಗೆ\u003cspan class=\"s1\"\u003e \u003c\/span\u003eಸಾಮಾಜಿಕ\u003cspan class=\"s1\"\u003e \u003c\/span\u003eಖಗೋಳಶಾಸ್ತ್ರ\u003cspan class=\"s1\"\u003e \u003c\/span\u003eಎಂಬ\u003cspan class=\"s1\"\u003e, \u003c\/span\u003eನಮ್ಮ\u003cspan class=\"s1\"\u003e \u003c\/span\u003eಸಮಾಜದಲ್ಲಿ\u003cspan class=\"s1\"\u003e \u003c\/span\u003eಹೆಚ್ಚು\u003cspan class=\"s1\"\u003e \u003c\/span\u003eಗಮನಸೆಳೆಯುವ\u003cspan class=\"s1\"\u003e \u003c\/span\u003eವಿಷಯಗಳ\u003cspan class=\"s1\"\u003e \u003c\/span\u003eಸುತ್ತ\u003cspan class=\"s1\"\u003e \u003c\/span\u003eಬೆಳಕು\u003cspan class=\"s1\"\u003e ಚೆ\u003c\/span\u003eಲ್ಲುವ\u003cspan class=\"s1\"\u003e \u003c\/span\u003eಭಾಗವೂ\u003cspan class=\"s1\"\u003e \u003c\/span\u003eಇದೆ\u003cspan class=\"s1\"\u003e. \u003c\/span\u003eಪುಸ್ತಕದ\u003cspan class=\"s1\"\u003e \u003c\/span\u003eಕೊನೆಯ\u003cspan class=\"s1\"\u003e \u003c\/span\u003eಭಾಗದಲ್ಲಿ\u003cspan class=\"s1\"\u003e \u003c\/span\u003eಬಾನಂಗಳ\u003cspan class=\"s1\"\u003e \u003c\/span\u003eವಿಜ್ಞಾನದ\u003cspan class=\"s1\"\u003e \u003c\/span\u003eಪದಗಳು\u003cspan class=\"s1\"\u003e, \u003c\/span\u003eಆಕಾಶ\u003cspan class=\"s1\"\u003e \u003c\/span\u003eಕಾಯಗಳ\u003cspan class=\"s1\"\u003e \u003c\/span\u003eಅಂಕಿ\u003cspan class=\"s1\"\u003e-\u003c\/span\u003eಅಂಶಗಳನ್ನು\u003cspan class=\"s1\"\u003e \u003c\/span\u003eಚುಟುಕಾಗಿ\u003cspan class=\"s1\"\u003e \u003c\/span\u003eಕಟ್ಟಿಕೊಡಲಾಗಿದೆ\u003cspan class=\"s1\"\u003e.\u003c\/span\u003e\u003c\/p\u003e\n\u003cp class=\"p1\"\u003eಮೊದಲೆರಡು\u003cspan class=\"s1\"\u003e \u003c\/span\u003eಭಾಗಗಳಲ್ಲಿ\u003cspan class=\"s1\"\u003e \u003c\/span\u003eಬಾನಂಗಳ\u003cspan class=\"s1\"\u003e \u003c\/span\u003eವಿಜ್ಞಾನ\u003cspan class=\"s1\"\u003e \u003c\/span\u003eಬೆಳೆದು\u003cspan class=\"s1\"\u003e \u003c\/span\u003eಬಂದ\u003cspan class=\"s1\"\u003e \u003c\/span\u003eಹಂತಗಳನ್ನು\u003cspan class=\"s1\"\u003e \u003c\/span\u003eತುಂಬಾ\u003cspan class=\"s1\"\u003e \u003c\/span\u003eಸೊಗಸಾಗಿ\u003cspan class=\"s1\"\u003e \u003c\/span\u003eಡಾ\u003cspan class=\"s1\"\u003e.\u003c\/span\u003eವಿಶ್ವನಾಥ್\u003cspan class=\"s1\"\u003e \u003c\/span\u003eಅವರು\u003cspan class=\"s1\"\u003e \u003c\/span\u003eಓದುಗರ\u003cspan class=\"s1\"\u003e \u003c\/span\u003eಮುಂದಿಟ್ಟಿದ್ದಾರೆ\u003cspan class=\"s1\"\u003e. \u003c\/span\u003eಆದಿಮಾನವರು\u003cspan class=\"s1\"\u003e \u003c\/span\u003eಹೇಗೆ\u003cspan class=\"s1\"\u003e, \u003c\/span\u003eಯಾವ\u003cspan class=\"s1\"\u003e \u003c\/span\u003eಕಾರಣಕ್ಕೆ\u003cspan class=\"s1\"\u003e \u003c\/span\u003eಬಾನಿನತ್ತ\u003cspan class=\"s1\"\u003e \u003c\/span\u003eಕುತೂಹಲ\u003cspan class=\"s1\"\u003e \u003c\/span\u003eಬೆಳೆಸಿಕೊಂಡರು\u003cspan class=\"s1\"\u003e \u003c\/span\u003eಅನ್ನುವುದರಿಂದ\u003cspan class=\"s1\"\u003e \u003c\/span\u003eಹಿಡಿದು\u003cspan class=\"s1\"\u003e, \u003c\/span\u003eಅರಿಸ್ಟಾಟಲ್\u003cspan class=\"s1\"\u003e, \u003c\/span\u003eಕೋಪರ್ನಿಕಸ್\u003cspan class=\"s1\"\u003e, \u003c\/span\u003eಗೆಲಿಲಿಯೋ\u003cspan class=\"s1\"\u003e, \u003c\/span\u003eನ್ಯೂಟನ್\u003cspan class=\"s1\"\u003e, \u003c\/span\u003eಹರ್ಷಲ್\u003cspan class=\"s1\"\u003e, \u003c\/span\u003eಐನ್‌ಸ್ಟೈನ್\u003cspan class=\"s1\"\u003e \u003c\/span\u003eಮುಂತಾದವರು\u003cspan class=\"s1\"\u003e \u003c\/span\u003eಬಾನಂಗಳಕ್ಕೆ\u003cspan class=\"s1\"\u003e \u003c\/span\u003eನೀಡಿದ\u003cspan class=\"s1\"\u003e \u003c\/span\u003eಕೊಡುಗೆ\u003cspan class=\"s1\"\u003e, \u003c\/span\u003eಅವರು\u003cspan class=\"s1\"\u003e \u003c\/span\u003eಎದುರಿಸಿದ\u003cspan class=\"s1\"\u003e \u003c\/span\u003eಸವಾಲುಗಳ\u003cspan class=\"s1\"\u003e \u003c\/span\u003eಸುತ್ತ\u003cspan class=\"s1\"\u003e \u003c\/span\u003eಈ\u003cspan class=\"s1\"\u003e \u003c\/span\u003eಭಾಗಗಳಲ್ಲಿ\u003cspan class=\"s1\"\u003e \u003c\/span\u003eಅವರು\u003cspan class=\"s1\"\u003e \u003c\/span\u003eಮಾಹಿತಿ\u003cspan class=\"s1\"\u003e \u003c\/span\u003eಒದಗಿಸಿದ್ದಾರೆ\u003cspan class=\"s1\"\u003e. \"\u003c\/span\u003eನಕ್ಷತ್ರಗಳು\u003cspan class=\"s1\"\u003e\" \u003c\/span\u003eಭಾಗದಲ್ಲಿ\u003cspan class=\"s1\"\u003e \u003c\/span\u003eನಕ್ಷತ್ರಗಳ\u003cspan class=\"s1\"\u003e \u003c\/span\u003eದೂರ\u003cspan class=\"s1\"\u003e, \u003c\/span\u003eಅವುಗಳ\u003cspan class=\"s1\"\u003e \u003c\/span\u003eಹೊಳಪಿನ\u003cspan class=\"s1\"\u003e \u003c\/span\u003eಅಳತೆ\u003cspan class=\"s1\"\u003e, \u003c\/span\u003eಅವುಗಳಲ್ಲಿ\u003cspan class=\"s1\"\u003e \u003c\/span\u003eಉಂಟಾಗುವ\u003cspan class=\"s1\"\u003e \u003c\/span\u003eಶಕ್ತಿಯ\u003cspan class=\"s1\"\u003e \u003c\/span\u003eಮೂಲ\u003cspan class=\"s1\"\u003e \u003c\/span\u003eಮುಂತಾದ\u003cspan class=\"s1\"\u003e \u003c\/span\u003eವಿಷಯಗಳ\u003cspan class=\"s1\"\u003e \u003c\/span\u003eಬಗ್ಗೆ\u003cspan class=\"s1\"\u003e \u003c\/span\u003eಮಾಹಿತಿಯಿದೆ\u003cspan class=\"s1\"\u003e. \u003c\/span\u003eನಕ್ಷತ್ರಗಳ\u003cspan class=\"s1\"\u003e \u003c\/span\u003eಸಿಡಿತ\u003cspan class=\"s1\"\u003e, \u003c\/span\u003eಸೂಪರ್ನೋವಾ\u003cspan class=\"s1\"\u003e, \u003c\/span\u003eಗಾಮಾ\u003cspan class=\"s1\"\u003e \u003c\/span\u003eರೇ\u003cspan class=\"s1\"\u003e \u003c\/span\u003eಹೊಮ್ಮುವಿಕೆ\u003cspan class=\"s1\"\u003e \u003c\/span\u003eಕುರಿತಾಗಿ\u003cspan class=\"s1\"\u003e \u003c\/span\u003eಆಸ್ಫೋಟನೆಗಳು\u003cspan class=\"s1\"\u003e \u003c\/span\u003eಎಂಬ\u003cspan class=\"s1\"\u003e \u003c\/span\u003eಭಾಗದಲ್ಲಿ\u003cspan class=\"s1\"\u003e \u003c\/span\u003eತುಂಬಾ\u003cspan class=\"s1\"\u003e \u003c\/span\u003eನವಿರಾಗಿ\u003cspan class=\"s1\"\u003e \u003c\/span\u003eಬರೆಯಲಾಗಿದೆ\u003cspan class=\"s1\"\u003e. \u003c\/span\u003e\u003c\/p\u003e\n\u003cp class=\"p1\"\u003eವಿಶ್ವ\u003cspan class=\"s1\"\u003e \u003c\/span\u003eಅನ್ನುವ\u003cspan class=\"s1\"\u003e \u003c\/span\u003eಭಾಗದಲ್ಲಿ\u003cspan class=\"s1\"\u003e \u003c\/span\u003eವಿಶ್ವ\u003cspan class=\"s1\"\u003e \u003c\/span\u003eಯಾವಾಗ\u003cspan class=\"s1\"\u003e \u003c\/span\u003eಹುಟ್ಟಿತು\u003cspan class=\"s1\"\u003e, \u003c\/span\u003eಹೇಗೆ\u003cspan class=\"s1\"\u003e \u003c\/span\u003eಅದರ\u003cspan class=\"s1\"\u003e \u003c\/span\u003eವಯಸ್ಸನ್ನು\u003cspan class=\"s1\"\u003e \u003c\/span\u003eಲೆಕ್ಕ\u003cspan class=\"s1\"\u003e \u003c\/span\u003eಹಾಕಲಾಗಿದೆ\u003cspan class=\"s1\"\u003e, \u003c\/span\u003eವಿಶ್ವದ\u003cspan class=\"s1\"\u003e \u003c\/span\u003eಒಟ್ಟಾರೆ\u003cspan class=\"s1\"\u003e \u003c\/span\u003eತೂಕವೆಷ್ಟು\u003cspan class=\"s1\"\u003e, \u003c\/span\u003eವಿಶ್ವದಲ್ಲಿ\u003cspan class=\"s1\"\u003e \u003c\/span\u003eಕಾಣಿಸದ\u003cspan class=\"s1\"\u003e \u003c\/span\u003eಶಕ್ತಿ\u003cspan class=\"s1\"\u003e \u003c\/span\u003eಹೇಗೆ\u003cspan class=\"s1\"\u003e \u003c\/span\u003eವಿಜ್ಞಾನಿಗಳ\u003cspan class=\"s1\"\u003e \u003c\/span\u003eತಲೆಕೊರೆಯುತ್ತಿದೆ\u003cspan class=\"s1\"\u003e \u003c\/span\u003eಅನ್ನುವುದನ್ನು\u003cspan class=\"s1\"\u003e \u003c\/span\u003eಡಾ\u003cspan class=\"s1\"\u003e.\u003c\/span\u003eವಿಶ್ವನಾಥ್ ಅವರು\u003cspan class=\"s1\"\u003e \u003c\/span\u003eಓದಿಗೆ\u003cspan class=\"s1\"\u003e \u003c\/span\u003eಒದಗಿಸಿದ್ದಾರೆ\u003cspan class=\"s1\"\u003e. \u003c\/span\u003eಒಟ್ಟಾರೆ\u003cspan class=\"s1\"\u003e, \u003c\/span\u003eಈ\u003cspan class=\"s1\"\u003e \u003c\/span\u003eಪುಸ್ತಕ\u003cspan class=\"s1\"\u003e \u003c\/span\u003eಓದುಗರನ್ನು\u003cspan class=\"s1\"\u003e \u003c\/span\u003eತನ್ನತ್ತ\u003cspan class=\"s1\"\u003e \u003c\/span\u003eಸೆಳೆದುಕೊಂಡು\u003cspan class=\"s1\"\u003e \u003c\/span\u003eಬಾನಂಗಳದ\u003cspan class=\"s1\"\u003e \u003c\/span\u003eಜಗತ್ತಿಗೆ\u003cspan class=\"s1\"\u003e \u003c\/span\u003eಕರೆದುಕೊಂಡು\u003cspan class=\"s1\"\u003e \u003c\/span\u003eಹೋಗುತ್ತದೆ\u003cspan class=\"s1\"\u003e. \u003c\/span\u003e\u003c\/p\u003e\n\u003cp\u003e \u003c\/p\u003e","brand":"Dr. P. R. Vishwanath","offers":[{"title":"Default Title","offer_id":42020674371843,"sku":"HB00001141","price":190.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3986.jpg?v=1636357611"},{"product_id":"bala-mattu-chalane","title":"ಬಲ ಮತ್ತು ಚಲನೆ","description":"\u003cp\u003eತಿಳಿಗನ್ನಡದಲ್ಲಿ ವಿಜ್ಞಾನದ ತಿಳುವಳಿಕೆ ಬಿತ್ತರಿಸುವ ಸರಣಿಯಲ್ಲಿ ಬಂದ ಪುಸ್ತಕಗಳಲ್ಲಿ ಒಂದು. ಮಕ್ಕಳಿಗೆ ಸುಲಭವಾಗಿ ವಿಜ್ಞಾನದ ವಿಷಯಗಳನ್ನು ಮನವರಿಕೆ ಮಾಡಲು ಅತ್ಯಂತ ಸಹಾಯಕ.\u003c\/p\u003e","brand":"Prof. D. R. Baluragi","offers":[{"title":"Default Title","offer_id":42020674437379,"sku":"HB00001140","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bala-mattu-chalane_000122.jpg?v=1636357612"},{"product_id":"phalashruti-kannada-book","title":"ಫಲಶ್ರುತಿ","description":"ಡಾ. ಬಿ.ಜಿ.ಎಲ್. ಸ್ವಾಮಿ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಶ್ವವಿಖ್ಯಾತ ಸಸ್ಯತಜ್ಞರೂ ಹೆಸರಾಂತ ಲೇಖಕರೂ ಡಾ. ಬಿ.ಜಿ.ಎಲ್. ಸ್ವಾಮಿಯವರ ಸಸ್ಯಗಳನ್ನು ಕುರಿತ ಬರಹಗಳೆಂದರೆ ಮಾಹಿತಿಗಳನ್ನು ಒದಗಿಸುತ್ತಲೆ ಆಸಕ್ತಕರ ಓದನ್ನೂ ಒದಗಿಸುವುದು. ವಿಷಯವನ್ನು ಕುರಿತ ಅವರ ಪ್ರಖರ ಬುದ್ಧಿಮತ್ತೆಗೆ ಅವರೇ ಸಾಟಿ. ಜೊತೆಗೆ ವಿವಿಧ ಸಂಸ್ಕೃತಿಗಳನ್ನು ಗಿಡಮರಗಳೊಡನೆ ಜೋಡಿಸುವುದು, ಸಾಹಿತ್ಯದ ಕಂಪನ್ನು ಲೇಖನದೊಳಗೆ ತರುವುದು ಅವರಿಗೆ ಸರಾಗ, ಅವರ ಅಪಾರ ತಿಳಿವಳಿಕೆಯ ದ್ಯೋತಕ. ಪ್ರಸ್ತುತ ಕೃತಿಯಲ್ಲಿ ಸ್ವಾಮಿಯವರು ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಡಿ ಸೂರ್ಯಕಾಂತಿ, ಬೋಗನ್ ಎಲ್ಲಿಯ, ಲಾಂಟಾನಾ, ದಾಳಿಂಬೆ, ಕಿರುನೆಲ್ಲಿ, ತೆಂಗು, ಗೋರಿಕಾಯಿ, ಕುಸುಂಬೆ, ಜೀರಿಗೆ, ಹಾವುನಂಜಿನ ಗಿಡ, ಬಾದಾಮಿ, ಕಾಗದ ಹೂ, ತುಲಸಿ, ಹೀಗೆ ಅನೇಕ ಗಿಡಮರಗಳ ಪರಿಚಯ ಮಾಡಿಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಸಂತ ಪ್ರಕಾಶನ \n\u003cdiv id=\"gtx-trans\" style=\"position: absolute; left: 104px; top: 256px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. B. G. L. Swamy","offers":[{"title":"Default Title","offer_id":42103821500675,"sku":"HB00000908","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/phalashruti_1.jpg?v=1637846191"},{"product_id":"pradhyapakana-peetadalli-bglswamy","title":"ಪ್ರಾಧ್ಯಾಪಕನ ಪೀಠದಲ್ಲಿ","description":"ಹೆಸರಾಂತ ಸಸ್ಯ ವಿಜ್ಞಾನಿಗಳೂ ಬರಹಗಾರರೂ ಆಗಿದ್ದ ಡಾ. ಬಿ.ಜಿ.ಎಲ್. ಸ್ವಾಮಿಯವರ 'ಪ್ರಾಧ್ಯಾಪಕನ ಪೀಠದಲ್ಲಿ ಕೃತಿಯನ್ನು ಮತ್ತೆ ಓದುಗರ ಮುಂದೆ ಇರಿಸುತ್ತಿರುವ ಸಂತೋಷ ನಮ್ಮದು. ಹಿಂದೆ ದೊಡ್ಡ ಸಂಖ್ಯೆಯ ಓದುಗರು ಓದಿದ್ದ ಪುಸ್ತಕವಿದು. ಹೊಸ ಪೀಳಿಗೆಯ ಓದುಗರಿಗೂ ತಲಪಿಸಬೇಕೆನ್ನುವ ಅಭಿಲಾಷೆ ನಮ್ಮದು. ಹೀಗೆಯೇ ಡಾ. ಬಿ.ಜಿ.ಎಲ್. ಸ್ವಾಮಿಯವರ ಸರಿಸುಮಾರು ಎಲ್ಲ ಕೃತಿಗಳನ್ನೂ ಮತ್ತೆ ಪರಿಚಯಿಸುವ ಕಾಯಕದಲ್ಲಿ ಮಗ್ನರಾಗಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಕೃತಿಗಳನ್ನು ಪ್ರಕಟಿಸಲು ಅನುಮತಿ ನೀಡುತ್ತಿರುವ ಶ್ರೀಮತಿ ಗೀತಾ ನಾರಾಯಣ ಅವರಿಗೆ ನಮ್ಮ ಕೃತಜ್ಞತೆಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e– ವಸಂತ ಪ್ರಕಾಶನ","brand":"Dr. B. G. L. Swamy","offers":[{"title":"Default Title","offer_id":42107493810435,"sku":"HB00000899","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_2.jpg?v=1637906044"},{"product_id":"sasya-purana-bglswamy","title":"ಸಸ್ಯ ಪುರಾಣ","description":"ಹೆಸರಾಂತ ಸಸ್ಯ ವಿಜ್ಞಾನಿಯಾಗಿ, ಲೇಖಕರಾಗಿ, ಚಿತ್ರಕಾರರಾಗಿ, ಸಾಹಿತ್ಯದ ಆಳ ಓದುಗರಾಗಿ, ಸಂಗೀತ ಶಾಸ್ತ್ರವನ್ನರಿತವರಾಗಿ ಬಹುಮುಖ\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರತಿಭೆಯುಳ್ಳವರಾಗಿದ್ದರು ಡಾ. ಬಿ.ಜಿ.ಎಲ್. ಸ್ವಾಮಿ, ಅವರ ಲೇಖನಗಳ ಸಂಗ್ರಹಿತ ಕೃತಿಯಾದ 'ಸಸ್ಯ ಪುರಾಣ'ವನ್ನು ಮತ್ತೆ ಓದುಗರ ಕೈಯಲ್ಲಿರಿಸಲು ನಾವು ಸಂತೋಷಪಡುತ್ತಿದ್ದೇವೆ. ಪಂಪ, ಹರಿಹರ, ತಮಿಳು ಕವಿಗಳ ಕಾವ್ಯಗಳಲ್ಲಿ ಹಾಗೂ ಬಸವಣ್ಣನವರ ವಚನಗಳಲ್ಲಿ ಉಕ್ತವಾಗಿರುವ ಗಿಡ ಮರ ಬಳ್ಳಿ ಹೂಗಳನ್ನು ಪ್ರಸ್ತುತ ಕೃತಿಯು ಹೆಕ್ಕಿ ತೆಗೆದು ಅವುಗಳ ಅನನ್ಯತೆಯನ್ನು ವಿಶಿಷ್ಟವಾಗಿ ಗುರುತಿಸುತ್ತದೆ. ಶ್ರೀ ಸ್ವಾಮಿಯವರೇ ಸ್ವತಃ ರಚಿಸಿರುವ ರೇಖಾಚಿತ್ರಗಳೂ ಇರುವುದು ಮತ್ತೊಂದು ವಿಶೇಷವಾಗಿದೆ. ಸಸ್ಯಶಾಸ್ತ್ರದತ್ತ ಒಲವಿರುವವರಿಗೂ ಸಾಹಿತ್ಯಪ್ರಿಯರಿಗೂ ಗಿಡ ಮರ ಬಳ್ಳಿ ಹೂಗಳನ್ನು ಅರಿಯ ಬಯಸುವವರಿಗೂ ಬಹು ಪ್ರಿಯವಾಗುವ ಕೃತಿಯಾಗಿದೆ ಇದು.","brand":"Dr. B. G. L Swamy","offers":[{"title":"Default Title","offer_id":42107713388803,"sku":"HB00000891","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-26at10.43.40AM_8.jpg?v=1637911435"},{"product_id":"bharathiya-vigyanada-haadi-raamakrishna","title":"ಭಾರತೀಯ ವಿಜ್ಞಾನದ ಹಾದಿ","description":"","brand":"Dr. G. Ramakrishna","offers":[{"title":"Default Title","offer_id":42113440776451,"sku":"HB00000780","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.35PM.jpg?v=1638001169"},{"product_id":"deha-kriyeya-sojigagalu-vasantha","title":"ದೇಹ ಕ್ರಿಯೆಯ ಸೋಜಿಗಗಳು","description":"\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹಮ್ಮೆಯಿದ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವ ಪ್ರಶ್ನೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.\u003cbr\u003e\u003cbr\u003eವಿಜ್ಞಾನ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ನಾವು ನಮ್ಮ ಜನರಿಗೆ ವೈಜ್ಞಾನಿಕ ಮನೋಭಾವ ಮತ್ತು ತಿಳುವಳಿಕೆಯನ್ನು ನೀಡುವಲ್ಲಿ ಸೋತಿದ್ದೇವೆ. ನಮ್ಮ ದೇಹದ ಕುರಿತಂತೆಯೇ ನಮಗೆ ಅರಿವಿಲ್ಲ. ನಮ್ಮ ದೇಹದಲ್ಲಿರುವ ಎಲ್ಲ ಅಂಗಗಳ ಕುರಿತ ಹಾಗೇ ಹಲವಾರು ಮೂಢನಂಬಿಕೆಗಳಿವೆ. ದೇಹದ ಎಡಭಾಗದ ಬಗ್ಗೆ ಇರುವ ಜನಸಾಮಾನ್ಯರ ನಂಬಿಕೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇಂತಹ ಹೊತ್ತಿನಲ್ಲಿ ದೇಹ ಸಮ್ಮಂದಿ ನಂಬಿಕೆಗಳನ್ನು ವಿಜ್ಞಾನದ ಒರೆಗಲ್ಲಿಗೆ ಹಚ್ಚಬೇಕು. ದೇಹದ ನಾನಾ ಅಂಗಗಳ ಕುರಿತು ವೈಜ್ಞಾನಿಕ ಅರಿವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಸರಳವಾದ ಭಾಷೆಯಲ್ಲಿ ಹೇಳಬೇಕಾಗುತ್ತದೆ. ಡಾ. ವಸಂತ ಕುಲಕರ್ಣಿಯವರು ನಮ್ಮ ದೇಹದೊಳಗಿನ ಅಂಗಾಂಗಗಳ ಅದ್ಭುತ ಲೋಕದ ಬಗ್ಗೆ ಸರಳವಾಗಿ ಪರಿಚಯಿಸಿರುವರು. ಹೃದಯ ಮೆದುಳುಗಳ ಬಗ್ಗೆ ಭಾವನಾತ್ಮಕ ನಂಬಿಕೆಗಳಿವೆ. ವೈಜ್ಞಾನಿಕವಾಗಿ ಅವುಗಳ ಪರಿಚಯವೇ ಇಲ್ಲ. ವೈಜ್ಞಾನಿಕ ಅರಿವನ್ನು ಆದರದೇ ಪರಿಭಾಷೆಯಲ್ಲಿ ಸರಳವಾಗಿ ಬರೆಯುವುದರ ಮೂಲಕ ಈ ಅದ್ಭುತ ಲೋಕದ ಪರಿಚಯ ಮಾಡಿಸಿದ ಡಾ. ವಸಂತ ಕುಲಕರ್ಣಿಯವರಿಗೆ ಅಭಿನಂದನೆಗಳು.\u003cbr\u003e\u003c\/p\u003e\n\u003cp\u003eಡಾ. ಮಲ್ಲಿಕಾ ಎಸ್. ಘಂಟಿ\u003c\/p\u003e","brand":"Dr. Vasanth A. Kulakarna","offers":[{"title":"Default Title","offer_id":42113629978883,"sku":"HB00000763","price":30.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at1.08.44PM.jpg?v=1638007324"},{"product_id":"hakki-pukka-guide-about-birds-k-p-poornachandra-tejaswi-kannada-book","title":"ಹಕ್ಕಿ ಪುಕ್ಕ","description":"ಹಕ್ಕಿ ಪುಕ್ಕ' ಒಂದು ಪಕ್ಷಿ ವೀಕ್ಷಕರ ಕೈಪಿಡಿ, ಈ ಪುಸ್ತಕದಲ್ಲಿ ವಿವರಿಸಿರುವ ಬಹಳಷ್ಟು ಹಕ್ಕಿಗಳನ್ನು ನೀವಲ್ಲ ನೋಡಿರುತ್ತೀರಿ. ಆದರೆ ಅದನ್ನು ನೋಡಿದನಂತರ ಯಾವುದೆಂದು ಪುಸ್ತಕ ತೆರೆದು ನೋಡಿ ಗುರುತು ಹಚ್ಚದಿದ್ದರೆ ಅವು ಶಾಶ್ವತವಾಗಿ ಪ್ರತಿಬಾರಿಯೂ ನಿಮಗೆ ಅಪರಿಚಿತ ಹಕ್ಕಿಯಾಗೇ ಕಾಣಿಸಿಕೊಳ್ಳುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡದಲ್ಲಿ ಹಕ್ಕಿಗಳ ಬಗ್ಗೆ ವರ್ಣಚಿತ್ರದ ಕೈಪಿಡಿಯೊಂದನ್ನು ನಮಗೆ ಸ್ವಾತಂತ್ರ ಬಂದ ಐವತ್ತು ವರ್ಷಗಳ ತರುವಾಯ ತರುತ್ತಿರುವುದು ಸಂತೋಷದ ಮತ್ತು ವಿವಾದದ ವಿಷಯ. ಕನ್ನಡ ಓದುಗರು ಸಂತೋಷದಿಂದ ಈ ಪುಸ್ತಕವನ್ನು ಸ್ವಾಗತಿಸುತ್ತಾರೆಂದು ಹಾರೈಸುತ್ತೇವೆ.","brand":"K. P. Poornachandra Tejaswi","offers":[{"title":"1st Edition","offer_id":48340591870211,"sku":"HB00000747","price":510.0,"currency_code":"INR","in_stock":true},{"title":"2nd Edition","offer_id":48340592689411,"sku":null,"price":576.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HakkiPukka.jpg?v=1779089610"},{"product_id":"netnoota-sawanna-enterprises","title":"ನೆಟ್ ನೋಟ","description":"ವಿಜ್ಞಾನಲೋಕವನ್ನು ಬಗೆಗಣ್ಣಿನಲ್ಲಿ ನೋಡಿ ಓದುಗರಲ್ಲಿ ಬೆರಗು ಹುಟ್ಟಿಸಿದ ಮೋಡಿಗಾರ ಸುಧೀಂದ್ರ ಪಾಲ್ಗೊಡೇರಿ, ಜನಸಾಮಾನ್ಯರ ಎದೆಯೊಳಕ್ಕೆ ಹನಿಹನಿಯಾಗಿ ನೇರವಾಗಿ ಜಿನುಗುವ ಭಾಷೆ, ಪುಟಪುಟಗಳಲ್ಲೂ ಪುಟಿಯುವ ಶಬ್ದಲಾಲಿತ್ಯ, ಸಮಕಾಲೀನ ವಿಜ್ಞಾನ ತಂತ್ರಜ್ಞಾನಗಳತ್ತ ನೆಟ್ಟ ನೋಟ, ಸಂಶೋಧನೆಗಳಿಗೆ ಕಥೆಯ ಹಂದರ ತೊಡಿಸಿ ಓದನ್ನು ಸುಭಗಗೊಳಿಸಿದ ಲೇಖಕ. ಎಲ್ಲ ಮಾಧ್ಯಮಗಳೂ ಅವರ ಇರುವನ್ನು, ಬರುವನ್ನು, ಬರಹವನ್ನು ನಿರೀಕ್ಷಿಸುತ್ತಿದ್ದವು. ಅವರ ಯೋಚನಾಲಹರಿಯ ಬೀಸು, ವಿಸ್ತಾರ ಎರಡೂ ಹೈಜಂಪ್, ಲಾಂಗ್‌ಜಂಪ್‌ಗೆ ಹಾತೊರೆಯುತ್ತಿದ್ದವು.\u003cbr data-mce-fragment=\"1\"\u003e\u003cbr data-mce-fragment=\"1\"\u003eಕನ್ನಡ ಸಾಹಿತ್ಯದ ಬಹುರೂಪಿ ಗುಣವನ್ನು ವಿಜ್ಞಾನ ಸಾಹಿತ್ಯಕ್ಕೆ ಯುಕ್ತವಾಗಿ ಬಳಸಿಕೊಂಡ ಜಾಣೆ ಅವರದು. ಬರಹದಲ್ಲಿ ವಚನಗಳ ಸಾಲು ಇಣುಕಿದವು-ದಾಸರ ಕೀರ್ತನೆಗಳು ಕುಣಿದವು. ಕನ್ನಡ ಕವಿಗಳ ಪ್ರಸಿದ್ಧ ಸಾಲುಗಳು ಮಿಂಚಿದವು, ಸಿನಿಮಾ ಹಾಡುಗಳಿಗೂ ಪ್ರವೇಶ ಕಲ್ಪಿಸಿದರು. ಆದರೆ ಎಲ್ಲೂ ಅದು ವಿಜ್ಞಾನಕ್ಕೆ ಕೃತಕ ಎನ್ನಿಸಲಿಲ್ಲ, ಅಲಂಕಾರದ ಮಾತಾಗಲಿಲ್ಲ, ಬದಲು ಲೇಖನದ ಸೊಗಡನ್ನು ಹೆಚ್ಚಿಸಿದವು. ಅವರ ಲೇಖನಗಳ ರೇಂಜ್ ನ್ಯಾನೋ ತಂತ್ರಜ್ಞಾನದಿಂದ ಹಿಡಿದು ಜೇನ್ ಎಡಿಟಿಂಗ್‌ವರೆಗೆ, ಸೊಳ್ಳೆಯಿಂದ ಹಿಡಿದು ಯುದ್ಧ ವಿಮಾನಗಳವರೆಗೆ-ಅವರು ಸ್ಪರ್ಶಿಸದ ವಿಜ್ಞಾನ ವಿಷಯಗಳೇ ಅಲ್ಲ, ವಿಜ್ಞಾನವನ್ನು ವಜ್ರದೇಹಿ ಎಂಬ ಆರೋಪದಿಂದ ಮುಕ್ತಗೊಳಿಸಿ, ಅದರ ವಿಶ್ವಯದ ಬಾಗಿಲನ್ನು ತೆರೆದರು.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ಆರ್.ಡಿ.ಓ. ಸಂಸ್ಥೆಯಲ್ಲಿ ಸುಧೀಂದ್ರ ಮಾಡಿದ್ದು ಸಂಶೋಧನೆ, ವಿಜ್ಞಾನ ಸಾಹಿತ್ಯದಲ್ಲಿ ಬರವಣಿಗೆಯ ನಿಗೂಢ ಆಯಾಮಗಳ ಶೋಧನೆ. ಇದರಿಂದ ಲಾಭವಾದದ್ದು ಕನ್ನಡ ಓದುಗರಿಗೆ ಕಳೆದ ನಾಲ್ಕು ದಶಕಗಳಿಂದ ಅವರು ಬರೆದ ವಿಜ್ಞಾನ ಲೇಖನಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದರೆ ಅದೇ ವಿಜ್ಞಾನದ ವಿಶ್ವಕೋಶ ಸಂಪುಟಗಳಾಗಬಹುದು, ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿಯ ಸೆಲೆಯಾಗಬಹುದು. ಈ ಪ್ರಕಟಣೆ ಆ ನಿಟ್ಟಿನ ಮೊದಲ ಹೆಜ್ಜೆ,\u003cbr data-mce-fragment=\"1\"\u003e\u003cbr data-mce-fragment=\"1\"\u003e-ಟಿ.ಆರ್. ಅನಂತರಾಮು","brand":"Sudhindra Haldodderi","offers":[{"title":"Default Title","offer_id":42115930161411,"sku":"HB00000688","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-28at3.15.02PM.jpg?v=1638093044"},{"product_id":"science-technology-competitive-series","title":"ವಿಜ್ಞಾನ ಮತ್ತು ತಂತ್ರಜ್ಞಾನ","description":"1991 ರಿಂದ 2020ರ ವರೆಗಿನ KAS, FDA, SDA, PSI, PC, ಮತ್ತು Group C ಸ್ಪರ್ಧತ್ಮಕ ಪರೀಕ್ಷೆಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಕ್ಕೆ ಸಂಬಂಧಿಸಿದ 101 ಪ್ರಶ್ನೆಪತ್ರಿಕೆಗಳ ಬಹುಆಯ್ಕೆ ಪ್ರಶ್ನೋತ್ತರಗಳ ಕೈಪಿಡಿ.","brand":"Sapna Book House","offers":[{"title":"Default Title","offer_id":42118939902211,"sku":"HB00000588","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_f3360f44-5b46-48b0-81b3-27ccfce6c65d.jpg?v=1664624272"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/312defe08ca40ca8efb93828a369e694.png?v=1654504368","url":"https:\/\/harivubooks.com\/collections\/science-and-technology-books-kannada.oembed?page=8","provider":"Harivu Books","version":"1.0","type":"link"}