{"title":"Navakarnataka Publications","description":"","products":[{"product_id":"vishwavikyaata-rasaayana-vijnaanigalu","title":"ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು","description":"\u003cp\u003e\u003c\/p\u003e","brand":"Dr. H. Ramachandra Swamy","offers":[{"title":"Default Title","offer_id":42020607983875,"sku":"HB00001824","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_a47e3d6e-899e-4843-8e63-992f88a056f5.jpg?v=1636356297"},{"product_id":"moola-vijnaana-bhinnavaagi-yochisi-bhaga-1-bhoutavijnaana-prof-d-r-baluragi-kannada-book","title":"ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!","description":"\u003cp data-path-to-node=\"0\"\u003eವಕರ್ನಾಟಕ ಪ್ರಕಾಶನ ಹೊರತಂದಿರುವ, ಪ್ರೊ. ಡಿ. ಆರ್. ಬಳೂರಗಿ ಅವರು ಬರೆದ \u003cb data-path-to-node=\"0\" data-index-in-node=\"62\"\u003e'ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ!'\u003c\/b\u003e ಸರಣಿಯ ಮೊದಲ ಪುಸ್ತಕದ (ಭೌತವಿಜ್ಞಾನ) ಕಿರು ಪರಿಚಯ ಇಲ್ಲಿದೆ:\u003c\/p\u003e\n\u003ch2 data-path-to-node=\"1\"\u003eಪುಸ್ತಕದ ಪರಿಚಯ: ಮೂಲ ವಿಜ್ಞಾನ ಭಿನ್ನವಾಗಿ ಯೋಚಿಸಿ! (ಪುಸ್ತಕ ೧: ಭೌತವಿಜ್ಞಾನ)\u003c\/h2\u003e\n\u003cp data-path-to-node=\"2\"\u003eಈ ಪುಸ್ತಕವು ಕೇವಲ ಪಠ್ಯಪುಸ್ತಕದ ಮಾಹಿತಿಯನ್ನು ನೀಡುವುದಲ್ಲದೆ, ವಿಜ್ಞಾನವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುವ ಪ್ರಯತ್ನ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ಮತ್ತು ವಿಜ್ಞಾನ ಆಸಕ್ತರಲ್ಲಿ ಕುತೂಹಲ ಮೂಡಿಸಿ, ವಿಷಯಗಳನ್ನು ವಿಭಿನ್ನವಾಗಿ ವಿಶ್ಲೇಷಿಸುವಂತೆ ಪ್ರೇರೇಪಿಸುವುದು ಈ ಕೃತಿಯ ಮುಖ್ಯ ಉದ್ದೇಶ.\u003c\/p\u003e","brand":"Prof. D. R. Baluragi","offers":[{"title":"Default Title","offer_id":42020619976963,"sku":"HB00001670","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/moolavijnaanabhinnavaagiyochisi_0001.jpg?v=1636356580"},{"product_id":"jeevajagattina-koutukagalu-huttu-saavu","title":"ಜೀವಜಗತ್ತಿನ ಕೌತುಕಗಳು - ಹುಟ್ಟು ಸಾವು","description":"","brand":"Dr. N. S. Leela","offers":[{"title":"Default Title","offer_id":42020620271875,"sku":"HB00001666","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jeevajagattinakoutukagalu-huttusaavu_0001.jpg?v=1636356587"},{"product_id":"manushya-jaati-taanonde-valam","title":"ಮನುಷ್ಯ ಜಾತಿ ತಾನೊಂದೆ ವಲಂ","description":"","brand":"Navakarnataka","offers":[{"title":"Default Title","offer_id":42020625383683,"sku":"HB00001615","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/manushyajaatitaanondevalam_0001.jpg?v=1636356692"},{"product_id":"peruvina-pavitra-kaniveyalli-kannada-travelogue","title":"ಪೆರುವಿನ ಪವಿತ್ರ ಕಣಿವೆಯಲ್ಲಿ","description":"ನೇಮಿಚಂದ್ರ ಅವರು ಬರೆದಿರುವ ವಿಶೇಷ ಪ್ರವಾಸ ಕಥನ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.","brand":"Nemichandra","offers":[{"title":"Default Title","offer_id":42020625678595,"sku":"HB00001612","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/peruvinapavithrakaniveyalli_0001.jpg?v=1636356700"},{"product_id":"yordhan-pyremas-jordaan-egypt-pravaasa-katana","title":"ಯೋರ‍್ದಾನ್ ಪಿರೆಮಸ್ - ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ","description":"\u003cp\u003e “ರಂಜನೆಯ, ಜ್ಞಾನಾರ್ಜನೆಯ, ಅನುಭವಗಳ ಗಣಿಯಾದ ಲೋಕ ಸಂಚಾರದ ಪ್ರಥಮನೆಂದರೆ, ನಾರದನೇ ಇರಬೇಕು. ದಾರಿಯನ್ನು ಇಂದಿಗೂ ಅನುಸರಿಸುವವರೇ ಆಗಿದ್ದೇವೆ. ನಾರದ ಭೂಮಾರ್ಗ, ಗಗನಮಾರ್ಗ, ನೀರು ದಾರಿಗಳಲ್ಲಿ ಸಂಚರಿಸಿದಂತೆ, ನಾವೂ ಅದೇ ಮಾರ್ಗಗಳಲ್ಲಿ ಪ್ರವಾಸ ಮಾಡುತ್ತೇವೆ. ಆದರೆ ಹಾಲ್ಗಡಲಿನ ಸಂಚಾರದ ವಿಷಯಕ್ಕೆ ಬಂದರೆ, ಅವನದು ನಾಲ್ಕನೇ ಮಾರ್ಗ”. ಈ ಮಾತುಗಳು ಈ ಕೃತಿಯ ಲೇಖಕರದ್ದು.\u003c\/p\u003e\n\u003cp\u003eಇವರು ಇತ್ತೀಚೆಗೆ ಕೈಗೊಂಡ ಈಜಿಪ್ಟ್ ಪ್ರವಾಸ ಕಥನದ ಬಗ್ಗೆ ಇಲ್ಲಿ ಓದಬಹುದು. ಈ ಕೃತಿಯ ವಿಶೇಷವೆಂದರೆ ವೈಯಕ್ತಿಕ ಪ್ರವರಗಳನ್ನು ಬದಿಗಿಟ್ಟು ಸಂದರ್ಶಿಸಿದ ಸ್ಥಳಗಳ ಚಾರಿತ್ರಿಕ ಮಹತ್ವಗಳನ್ನು ಹೇಳಲಾಗಿದೆ. ಜಗತ್ತಿನ ಹಲವು ರೀತಿ ನೀತಿಗಳು ನಮಗಿಲ್ಲಿ ತಿಳಿಯುತ್ತವೆ. ನೈಲ್ ನದಿಯ ಅಗಾಧತೆ ಮುಂದೆ ಮೂಕ ವಿಸ್ಮಿತರಾಗುತ್ತೇವೆ. ತಾಯಿ ತನ್ನ ಸಂತಾನಕ್ಕೆ ಎಲ್ಲ ವಯಸ್ಸಿನಲ್ಲೂ ಪ್ರೀತಿಪಾತ್ರಳಾದಂತೆ, ಜೀವಸೃಷ್ಟಿಯ ಈ ನೆಲವು ಆಶ್ರಯಿಸಿದ ಎಲ್ಲವುದರ ಪ್ರೀತಿಗೂ ಪಾತ್ರವಾಗಿದೆ. ಇದರಲ್ಲಿ ಸಂಚರಿಸುವುದೇ ಒಂದು ಮಹಾನುಭವ, ರೋಮಾಂಚನ, ಈ ಅನುಭವ ಪ್ರತಿಯೊಂದು ಪ್ರವಾಸವನ್ನು ಹೊಸತೆಂಬಂತೆ ಮಾಡುತ್ತದೆ. ಈ ಹೊಸತಿಗಾಗಿ ಹಂಬಲಿಸುವ ಮನಸ್ಸುಗಳು ಪ್ರವಾಸಕ್ಕಾಗಿ ಅನುಕೂಲ ಮಾಡಿಕೊಳ್ಳುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರಾಣಿಗಳೂ ಸಂಚಾರ ಪ್ರಿಯವೆಂಬುದು ತಿಳಿಯುತ್ತದೆ.\u003c\/p\u003e","brand":"Mallikarjuna D. J","offers":[{"title":"Default Title","offer_id":42020625744131,"sku":"HB00001611","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/yordhaanpiremas_0001.jpg?v=1636356702"},{"product_id":"karaantara-kadambariyalli-dudime","title":"ಕಾರಂತರ ಕಾದಂಬರಿಗಳಲ್ಲಿ 'ದುಡಿ'ಮೆ","description":"","brand":"K. Satyanarayana","offers":[{"title":"Default Title","offer_id":42020625875203,"sku":"HB00001610","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaarantarakaadambariyallidudime_0001.jpg?v=1636356706"},{"product_id":"tuluvara-mulataana-aadi-aalade-parampare-mattu-parivartane","title":"ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ","description":"","brand":"Dr. Indira Heggade","offers":[{"title":"Default Title","offer_id":42020626497795,"sku":"HB00001609","price":475.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/tuluvaramulataanaaadiaalade_0001.jpg?v=1636356708"},{"product_id":"nano-prapancha-1","title":"ನ್ಯಾನೊಪ್ರಪಂಚ","description":"","brand":"C. N. R. Rao","offers":[{"title":"Default Title","offer_id":42020626759939,"sku":"HB00001605","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nanoprapancha_0001.jpg?v=1636356716"},{"product_id":"maanavanirmita-adbhutagalu","title":"ವಿಶ್ವವಿಖ್ಯಾತ ಮಾನವನಿರ್ಮಿತ ಅದ್ಭುತಗಳು","description":"\u003cp\u003e\u003c\/p\u003e","brand":"Paranjyothi","offers":[{"title":"Default Title","offer_id":42020635410691,"sku":"HB00001475","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4018.jpg?v=1636356943"},{"product_id":"ramayana-mahabharata-mattu-dharma","title":"ರಾಮಾಯಣ, ಮಹಾಭಾರತ ಮತ್ತು ಧರ್ಮ","description":"\u003cp\u003eಇರಾವತಿ ಕರ್ವೆಯವರ ವಿವೇಚನೆಯು ಅತ್ಯಂತ ಮಹತ್ವದ್ದೂ, ಮೌಲಿಕವೂ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಶೇಷವಾಗಿ ಭೀಷ್ಮ, ಕರ್ಣ ಮತ್ತು ಕೃಷ್ಣ ಇವರ ಜೀವನವನ್ನು ಅನಾವರಣಗೊಳಿಸಿದ ರೀತಿಯು ಆಲೋಚನಾಕ್ರಮಕ್ಕೆ ಹೊಸ ದಿಕ್ಕು ನೀಡುವಂತಹದು. ಭಾಸನ ಕಾಲದಿಂದಲೂ ಕರ್ಣ ನಾಯಕನಾಗಿದ್ದಾನೆ. ದುರದೃಷ್ಟದ ಪ್ರತಿನಿಧಿಯೆಂದು, ದುರಂತಕಥೆಯ ಧೀರೋದಾತ್ತ ನಾಯಕನೆಂದು ಕರ್ಣನನ್ನು ಭಾಸನಿಂದ ಇಂದಿನವರೆಗೆ ಹಲವು ಲಲಿತ ಲೇಖಕರು ನೋಡಿದ್ದಾರೆ. ರಾಮಾಯಣ -ಮಹಾಭಾರತದ ಕಥೆ, ಪಾತ್ರ, ಸನ್ನಿವೇಶಗಳನ್ನು ಚಿಂತನೆಗೆ ಒಳಪಡಿಸಿ ಅದರ ಬಗ್ಗೆ ವ್ಯಾಖ್ಯಾನ ಬರೆದಿದ್ದಾರೆ. ಈ ಬರವಣಿಗೆಗೆ ಸಮಾಜಶಾಸ್ತ್ರೀಯ ನೆಲೆಯಿರುವುದರಿಂದ ಮಹತ್ವದ್ದೆನಿಸಿದೆ. ಧರ್ಮದ ಬಗೆಗೆ ಬೇರೆ ನೆಲೆಯಲ್ಲಿ ಚರ್ಚಿಸಿದ ಲೇಖನವೂ ಇದೆ. ಪ್ರಶ್ನೆಗಳನ್ನು ಹುಟ್ಟುಹಾಕಿ, ಆಳವಾದ ಚಿಂತನೆಗೆ ಒಡ್ಡುವಷ್ಟು ಪೂರಕವಾಗಿದೆ.\u003c\/p\u003e","brand":"Chandrakantha Pokale","offers":[{"title":"Default Title","offer_id":42020635607299,"sku":"HB00001474","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ramayana_mahabharatamattudharma_0001.jpg?v=1636356945"},{"product_id":"solembudu-alpavirama","title":"ಸೋಲೆಂಬುದು ಅಲ್ಪವಿರಾಮ","description":"\u003cp\u003eಬದುಕು ಪ್ರೀತಿಯ ಈ ಸಂಕಲನ ಹೇಳುತ್ತದೆ : ಸೋಲೆಂಬುದು ಏನಿದ್ದರೂ ಅಲ್ಪವಿರಾಮವಷ್ಟೆ. ಬದುಕು ಕಾದಿದೆ ಸೋಲಿನಾಚೆಗೂ, ನೂರು ಬಣ್ಣಗಳಲ್ಲಿ ಎಂದು. ನಮ್ಮ ಬದುಕಿನ ನಿಘಂಟಿನಿಂದ 'ಸೋಲು' ಪದವನ್ನು ಹೊರಗೆ ಎಸೆಯೋಣ. ಯಾವುದೂ ಸೋಲಲ್ಲ, ಎಲ್ಲವೂ ಸವಾಲು. ಬದುಕು ನೆಲ ಕಚ್ಚಿದಾಗ ಮೇಲೆತ್ತಲು ಪ್ರೇರಣೆ ಬೇಡವಾ? ಅನೇಕ ಬಾರಿ ಸೋಲು ಕಂಡ ನಂತರ, ಮುಂದಿನ ದಾರಿ ಕಾಣುವುದಿಲ್ಲ. ಎಂಥಾ ಅಂಧಕಾರ ತುಂಬಿದ್ದಾಗಲೂ ಬೆಳಕು ಹುಡುಕಿ ಗೆಲುವು ಕಂಡವರ ಬದುಕು, ಶಕ್ತಿ ತಂದುಕೊಡುತ್ತದೆ. ಅವುಗಳನ್ನು ಓದುವುದರಿಂದ, ಆ ಬದುಕಿನಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದರಿಂದ ನಮ್ಮೊಳಗಿನ ಅಂತಃಶಕ್ತಿ ಜಾಗೃತವಾಗುತ್ತದೆ ಮತ್ತು ಮುಂದಿನ ಸಾಧನೆಗೆ ಪ್ರೇರಣೆಯಾಗುತ್ತದೆ.\u003c\/p\u003e","brand":"Nemichandra","offers":[{"title":"Default Title","offer_id":42020643307779,"sku":"HB00001374","price":325.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/solembudu-alpavirama.jpg?v=1636357104"},{"product_id":"baduku-badalisabahudu","title":"ಬದುಕು ಬದಲಿಸಬಹುದು","description":"\u003cp\u003eಬದುಕು ಮುಗಿಯದ ಪಯಣ, ಅಲ್ಲಿ ಸೋಲಿಗಿಂತ ಗೆಲುವು ಮುಖ್ಯ ಎನ್ನುವುದೇ ನೇಮಿಚಂದ್ರ ಅವರು ಬರೆದ ಈ ಕೃತಿಯ ಮುಖ್ಯ ತಾತ್ಪರ್ಯ.\u003cbr\u003e\u003c\/p\u003e\n\u003cp\u003eಈ ಸಂಕಲನದ ಒಂದೊಂದೇ ಲೇಖನ ಓದುತ್ತ ಹೋದಂತೆ ಬದುಕಿನ ಹಲವು ಮುಖಗಳ ಪರಿಚಯವಾಗುತ್ತದೆ. ನೋವು ನಲಿವಿನ, ನಿಟ್ಟುಸಿರಿನ ತುಣುಕುಗಳು ಸೇರಿಯೇ ಈ ಬದುಕು ನಡೆಯುತ್ತದೆ ಎಂಬುದನ್ನು, ಸೋಲನ್ನು, ನೋವನ್ನು, ನಿರಾಶೆಯನ್ನು ಕೆಲವೊಮ್ಮೆ ತನ್ನ ತಪ್ಪಿಲ್ಲದಿದ್ದರೂ ಒದಗಿಬರುವ ಅಪಮಾನವನ್ನು ಹೇಗೆ ಎದುರಿಸಬೇಕೆಂಬುದನ್ನು, ಮುಗ್ಗರಿಸಿ ಬಿದ್ದರೂ ಎದ್ದು ಕೊಡವಿ ನಡೆಯುವ ತಾಕತ್ತನ್ನು, ಸತ್ತು ಮುಗಿಸದೆ ಇದ್ದು ಬದುಕುವ ದಿಟ್ಟತನವನ್ನೂ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲವನ್ನು ಓದುಗರ ತಲೆಗೂ ಹೋಗಿಸುವ ಲೇಖನಗಳಿವು.\u003c\/p\u003e\n\u003cp\u003e \u003c\/p\u003e","brand":"Nemichandra","offers":[{"title":"Default Title","offer_id":42020643766531,"sku":"HB00001368","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3966.jpg?v=1636357114"},{"product_id":"vimana-vijnana","title":"ವಿಮಾನ ವಿಜ್ಞಾನ","description":"\u003cp\u003eಬಾನಿನಲ್ಲಿ ಹಕ್ಕಿಯಂತೆ ಹಾರಾಡುವ ವಿಮಾನಗಳು ಮನುಶ್ಯರಿಗೆ ಹಲವು ರೀತಿಯಲ್ಲಿ ಉಪಯೋಗಿಯಾಗಿವೆ. ವಿಮಾನಗಳ ಹಾರಾಟದ ಮೂಲಭೂತ ಅಂಶಗಳು, ವಿಮಾನದ ನಿರ್ದಿಷ್ಟ ರಚನಾ ವಿನ್ಯಾಸ, ಅದು ಏರಿಳಿಯುವ ಹಾಗೂ ಗಾಳಿಯಲ್ಲಿ ತೇಲುತ್ತಾ ಸಾಗುವ ಮತ್ತು ವಾತಾವರಣದ ಪ್ರಕೃತಿ ಸಹಜವಾದ ವೈವಿಧ್ಯಮಯ ವ್ಯತ್ಯಾಸ - ಇವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸರಿಯಾದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ.\u003c\/p\u003e\n\n\u003cp\u003eವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು ಅತ್ಯಂತ ಸೂಕ್ತವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಮನನವಾಗುವಂತೆ ತಿಳಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷ.\u003c\/p\u003e","brand":"G. Srinivasmurthy","offers":[{"title":"Default Title","offer_id":42020658741507,"sku":"HB00001248","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vimana-vijnana.jpg?v=1636357365"},{"product_id":"tyajya-vastugalinda-vijnana-atikegalu","title":"ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು","description":"\u003cp\u003eಕಸದ ಬುಟ್ಟಿಗೆ ಬಿಸಾಡುವ ವಸ್ತುಗಳನ್ನು ಬಳಸಿ ಮಕ್ಕಳಿಗಾಗಿ ಮನೆಯಲ್ಲೇ ಸರಳ ವಿಜ್ಞಾನ ಪ್ರಯೋಗಗಳು ಮತ್ತು ಆಟಿಕೆಗಳನ್ನು ಮಾಡುವುದು ಹೇಗೆಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Aravind Gupta, Translated by V. S. S. Shastri","offers":[{"title":"Default Title","offer_id":42020658774275,"sku":"HB00001247","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3874.jpg?v=1636357366"},{"product_id":"shikshanadalli-manovijnana","title":"ಶಿಕ್ಷಣದಲ್ಲಿ ಮನೋವಿಜ್ಞಾನ","description":"\u003cp\u003eವ್ಯಕ್ತಿಯ ಬೌದ್ಧಿಕ, ಮನೋವೈಜ್ಞಾನಿಕ, ಭಾವನಾತ್ಮಕ, ನೈತಿಕ ಹಾಗೂ ಸಾಮಾಜಿಕ ವಿಕಾಸವು ಬೋಧನೆ ಮತ್ತು ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಶೈಕ್ಷಣಿಕ ಮನೋವಿಜ್ಞಾನವು ಬೇರೆ ಬೇರೆ ವಯೋಮಾನದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಆಸಕ್ತಿ ತಳೆದು, ಕಲಿಕೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತದೆ.  ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರು ತಮ್ಮ ಅಧ್ಯಯನ, ಬೋಧನೆ ಹಾಗೂ ಅನುಭವಗಳ ಆಧಾರದ ಮೇಲೆ ರಚಿಸಿರುವ ಬೆಲೆಯುಳ್ಳ ಹೊತ್ತಗೆ ಇದಾಗಿದೆ. \u003cb class=\"\"\u003e\u003cbr class=\"\"\u003e\u003c\/b\u003e\u003c\/p\u003e","brand":"Dr. Mahabaleshwara Rao","offers":[{"title":"Default Title","offer_id":42020667687171,"sku":"HB00001191","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4092.jpg?v=1636357499"},{"product_id":"nava-karnataka-adilatha-padakosha","title":"ಆಡಳಿತ ಪದಕೋಶ ಕನ್ನಡ - ಇಂಗ್ಲಿಷ್ - ಕನ್ನಡ","description":"\u003cp\u003eಆಡಳಿತವೆಲ್ಲ ಕನ್ನಡದಲ್ಲೇ ಅನ್ನುತ್ತದೆ ಸರ್ಕಾರ. ಅದು ಕನ್ನಡಿಗರ ಆಶಯವೂ ಹೌದು. ಆದರೆ ಅದಕ್ಕೆ ಬೇಕಾದ ಪದಸಂಪತ್ತು ನಮ್ಮಲ್ಲಿದೆಯೇ? ಸರ್ಕಾರ ಬಳಸುವ ಅನೇಕ ಇಂಗ್ಲಿಷ್ ಮತ್ತು ಕನ್ನಡದ ಆಡಳಿತ ಪದಗಳು ಇಂದಿಗೂ ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಅದನ್ನು ಪರಿಹರಿಸುವ ಪ್ರಯತ್ನವೇ ಈ ಪುಸ್ತಕ. 370 ಇಲಾಖೆಗಳು ಹಾಗೂ 644ಕ್ಕೂ ಹೆಚ್ಚಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿನಿಯಮಗಳ ಅಧ್ಯಯನವನ್ನು ಬಳಸಿ ಈ ಪುಸ್ತಕ ಬರೆಯಲಾಗಿದೆ. ಅನುವಾದಕರಿಗೆ, ವಿದ್ಯಾರ್ಥಿಗಳಿಗೆ, ಕನ್ನಡ ಕಲಿಯುವವರಿಗೆ, ಸರ್ಕಾರದ ಜೊತೆ ಒಡನಾಡುವ ಉದ್ದಿಮೆದಾರರಿಗೆ, ಆಡಳಿತಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರಿಗೆ ಹೀಗೆ ಹಲವರಿಗೆ ಈ ಪುಸ್ತಕ ಉಪಯೋಗಕ್ಕೆ ಬರಲಿದೆ.\u003c\/p\u003e","brand":"M. Abdul Rehman Pasha, S. Nagaveni","offers":[{"title":"Default Title","offer_id":42020667752707,"sku":"HB00001190","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3950.jpg?v=1636357500"},{"product_id":"manaranjanegagi-1","title":"ಮನರಂಜನೆಗಾಗಿ ಭೌತಶಾಸ್ತ್ರ 1","description":"\u003cp\u003eರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಜರಡಿಯಲ್ಲಿ ನೀರು ಒಯ್ಯಬಹುದೇ? ಕುದಿಯುವ ನೀರಿನಲ್ಲಿ ಮಂಜು ಕರಗುವುದೇ? ತಪ್ಪು ತಕ್ಕಡಿಯಿಂದ ಸರಿಯಾದ ತೂಕ ಸಾಧ್ಯವೇ? ಕಾಗದದ ಪೆಟ್ಟಿಗೆಯಲ್ಲಿ ನೀರು ಕಾಯಿಸಬಹುದೇ? ಮಂಜಿನಿಂದ ಬೆಂಕಿ ಹೊತ್ತಿಸಲಾದಿತೇ?  ಇಂತಹ ನೂರಾರು ಸ್ವಾರಸ್ಯಕರ ಸಮಸ್ಯೆಗಳನ್ನು ಬಿಡಿಸಿ ತನ್ಮೂಲಕ ಮಕ್ಕಳಿಗೆ ಭೌತಶಾಸ್ತ್ರದ ಮೂಲ ನಿಯಮಗಳನ್ನು ತಿಳಿಯಪಡಿಸುವುದು, ಈ ನಿಯಮಗಳು ನಿಜಜೀವನದಲ್ಲಿ ಹೇಗೆ ಅನ್ವಯಗೊಂಡಿವೆ ಅನ್ನುವುದನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವುದು ಈ ಕೃತಿಯ ಆಶಯ. ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಗುರಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೆ.ಎಲ್.ಗೋಪಾಲಕೃಷ್ಣ ರಾವ್ ಅವರು ಅನುವಾದಿಸಿದ್ದಾರೆ. ಇದು ಕೃತಿಯ ಮೊದಲ ಭಾಗವಾಗಿದೆ.\u003c\/p\u003e","brand":"Translated by K. L. Gopalakrishna Rao","offers":[{"title":"Default Title","offer_id":42020669620483,"sku":"HB00001177","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3995.jpg?v=1636357535"},{"product_id":"karnatakada-sankshipta-itihaasa-education-dr-suryanath-kamath-kannada-book","title":"ಕರ್ನಾಟಕದ ಸಂಕ್ಷಿಪ್ತ ಇತಿಹಾಸ","description":"\u003cp\u003eಕರ್ನಾಟಕದ ಇತಿಹಾಸವನ್ನು ಆಧುನಿಕ ಇತಿಹಾಸದ ಹಿಂದಿನಿಂದ ಇಂದಿನವರೆಗೆ ಕಟ್ಟಿಕೊಟ್ಟ ಬಹು ಜನಪ್ರಿಯ ಪುಸ್ತಕಗಳಲ್ಲಿ ಒಂದಾಗಿರುವ \"ಕರ್ನಾಟಕದ ಸಂಕ್ಷಿಪ್ತ ಇತಿಹಾಸ\"ವನ್ನು ನಾಡಿನ ಖ್ಯಾತ ಇತಿಹಾಸ ತಜ್ಞರಲ್ಲಿ ಒಬ್ಬರಾಗಿದ್ದ ಸೂರ್ಯನಾಥ ಕಾಮತ್ ಅವರು ಬರೆದಿದ್ದಾರೆ.\u003c\/p\u003e","brand":"Dr. Suryanath Kamath","offers":[{"title":"Default Title","offer_id":42020678107395,"sku":"HB00001110","price":275.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KarnatakadaSankshiptaItihasa.jpg?v=1776587191"},{"product_id":"karnataka-ekikarana-itihaasa","title":"ಕರ್ನಾಟಕ ಏಕೀಕರಣ ಇತಿಹಾಸ","description":"\u003cp\u003e೧೯೫೬ಕ್ಕೆ ಮೊದಲು ಭಾರತದ ಭೂಪಟದಲ್ಲಿ “ಕರ್ನಾಟಕ” ಹೆಸರಿನ ರಾಜ್ಯವೇ ಇರಲಿಲ್ಲ. ಮಾಯವಾಗಿದ್ದ ಅದು, ಮೂಡಿ ಬರಲು ನಡೆಸಿದ ಹೋರಾಟ, ಅದರ ಹಿಂದಿರುವ ಸೋಲು-ಗೆಲುವುಗಳ ಕತೆ ಈ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಕರ್ನಾಟಕದ ಏಕೀಕರಣಕ್ಕೆ ನೂರು ವರುಶಗಳ ಕಾಲ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದುಕೊಂಡದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಗೆ ಕನ್ನಡಿಗರ ಮನೆಮನೆಯಲ್ಲಿರಬೇಕಾದದ್ದು. ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸ ಸೃಷ್ಟಿಸಲಾರ ಅನ್ನುವ ಮಾತಿದೆ. ಸಮರ್ಥ ಕರ್ನಾಟಕ ತಲೆ ಎತ್ತಲು ನಾವು ನಮ್ಮ ಇತಿಹಾಸ ತಿಳಿಯಬೇಕಿದೆ. ಈ ಐತಿಹಾಸಿಕ ಕೃತಿ ಆ ಪ್ರಯತ್ನ ಮಾಡಿದೆ.\u003c\/p\u003e","brand":"Dr. H. S. Gopala Rao","offers":[{"title":"Default Title","offer_id":42020679745795,"sku":"HB00001093","price":590.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/22.jpg?v=1636357719"},{"product_id":"koneya-jigita-shivamurthy-navakarnataka","title":"ಕೊನೆಯ ಜಿಗಿತ","description":"ಕೊನೆಯ ಜಿಗಿತ\u003cbr data-mce-fragment=\"1\"\u003e\u003cbr data-mce-fragment=\"1\"\u003eಹಿಂದಿ ಲೇಖಕ ಶಿವಮೂರ್ತಿಯವರು ಬರೆದಿರುವ 'ಕೊನೆಯ ಜಿಗಿತ' ಕಾದಂಬರಿ ರೈತರ ಸಾವಿನ ಹೆಜ್ಜೆಯ ಹಿಂದಿರುವ ನೋವನ್ನು ಉತ್ತೇಕ್ಷೆಯಿಲ್ಲದಂತೆ ಎಲ್ಲರ ಸೂಕ್ಷ್ಮಗಳಿಗೆ ತಾಗುವಂತೆ ಚಿತ್ರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನನ್ನನ್ನು ಅತ್ಯಂತ ಗಾಢವಾಗಿ ಕಾಡಿದ ಕಾದಂಬರಿಗಳಲ್ಲಿ ಕೊನೆಯ ಜಿಗಿತ' ಅತಿ ಮುಖ್ಯವಾದದ್ದು\u003cbr data-mce-fragment=\"1\"\u003e\u003cbr data-mce-fragment=\"1\"\u003eದೈಹಿಕವಾಗಿ ಅತಿ ಶಕ್ತಿವಂತನಾದ, ಎಲ್ಲರನ್ನೂ ಸೋಲಿಸಿ ಪದಕಗಳನ್ನು ಗೆದ್ದು ತಂದ ಪೈಲವಾನ ಎಂಬ ರೈತ ಪ್ರತಿ ಹೆಜ್ಜೆಯಲ್ಲೂ ನಲುಗುತ್ತಲೇ ಹೋಗುವ ರೋಚಕ ಕಥೆ ಇದು. ಪೈಲವಾನ ತನ್ನ ಬದುಕಿನ ಮಡಕೆಯ ನೂರು ತೂತುಗಳನ್ನು ಮುಚ್ಚುವ ವ್ಯರ್ಥ ಸಾಹಸ ಮಾಡುತ್ತಾ ಕೊನೆಗೆ ಬದುಕಿನ ಆರ್ಥಿಕ ಸವಾಲುಗಳನ್ನು ಎದುರಿಸಲು ಶಕ್ತಿಯಿಲ್ಲದೆ ಸಾವನ್ನಪ್ಪುವ ಕಥೆ 'ಕೊನೆಯ ಜಿಗಿತದ್ದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದು ಪೈಲವಾನನೊಬ್ಬನ ಕಥೆಯಲ್ಲ, ಇಡಿಯ ಭಾರತದ ಗ್ರಾಮ ಜಗತ್ತು ಎದುರಿಸುತ್ತಿರುವ ಆತಂಕಗಳ ಚಿತ್ರಣ. ಒಂದು ವೈಯಕ್ತಿಕ ಸಾವು ಸಾಮೂಹಿಕವಾಗುತ್ತಿರುವಂತೆಯೇ ಅದು ತನ್ನ ಸೂಕ್ಷ್ಮವನ್ನು ಕಳೆದು ಕೊಂಡು ಸಾರ್ವಜನಿಕ ಸುದ್ದಿಯ ರೂಪ ಪಡೆಯುತ್ತದೆ. ಆದರೆ ಶಿವಮೂರ್ತಿಯವರ 'ಕೊನೆಯ ಜಿಗಿತ' ಕಾದಂಬರಿ ವೈಯಕ್ತಿಕ ಸೂಕ್ಷ್ಮವನ್ನು ಕಳೆದುಕೊಳ್ಳದೆ ಗ್ರಾಮ ಭಾರತದ ನೋವಿನಲ್ಲಿ ನಮ್ಮ ಹೃದಯವನ್ನು ಅತ್ಯಂತ ಸಮರ್ಥವಾಗಿ ಮುಟ್ಟುತ್ತದೆ. ನಮ್ಮೆದೆಯಲ್ಲಿ ರೋಷದ ಕಿಡಿಯನ್ನು ಹೊತ್ತಿಸುತ್ತದೆ. ಗಾರ್ಕಿಯ ಕಥೆಗಳನ್ನು ಅನೇಕ ಕಡೆ ನೆನಪಿಸುವ ಶಕ್ತಿ ಈ 'ಕೊನೆಯ ಜಿಗಿತ'ಕ್ಕಿದೆ. ವಿಪರ್ಯಾಸವೆಂದರೆ ಗಾರ್ಕಿಯ ದಿನಗಳಲ್ಲಿ ಹೋರಾಟ ಹುಟ್ಟುತ್ತಿತ್ತು. ಹೋರಾಟ ಚಟುವಟಿಕೆ | ಗಳೆಲ್ಲವೂ ಸತ್ತು ನಿಂತಿರುವ ಇಂದಿನ ಸ್ಥಿತಿಯಲ್ಲಿ ಇಂಥ ಮಹತ್ತರವಾದ ಕಾದಂಬರಿಯನ್ನು ಶಿವಮೂರ್ತಿಯವರು ಬರೆದು ನಮ್ಮೆಲ್ಲರಲ್ಲೂ ಒಂದು ಬಗೆಯ ಅಸಹಾಯಕ ಉದ್ವಿಗ್ನತೆಯನ್ನು ಹುಟ್ಟಿಸುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e– ಟಿ. ಎನ್. ಸೀತಾರಾಮ್ ಖ್ಯಾತ ಕಲಾವಿದ, ನಿರ್ದೇಶಕ","brand":"Shivamurthy","offers":[{"title":"Default Title","offer_id":42132344930563,"sku":"HB00000317","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/17c46ec1-dfb7-4781-b343-862b7609ae6a.jpg?v=1638440184"},{"product_id":"vidhyarthi-chandrashekhar-navakarnataka","title":"ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ","description":"ವಿದ್ಯಾರ್ಥಿ ಮಿತ್ರರೇ, ನಿಮ್ಮ ಅಭ್ಯಾಸಕ್ಕೆ ಅಡಚಣೆಯಾಗಿರುವ ಸಮಸ್ಯೆಗಳು ಯಾವುವು? ಅವು ಅಧ್ಯಯನಕ್ಕೆ ಸಂಬಂಧಿಸಿದುವೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಪರೀಕ್ಷೆಯ ಭಯವೆ?\u003cbr data-mce-fragment=\"1\"\u003eಕೌಟುಂಬಿಕ ಸಮಸ್ಯೆಗಳೆ? ಸಹಪಾಠಿಗಳೊಂದಿಗಿನ ಭಿನ್ನಾಭಿಪ್ರಾಯಗಳೆ? ಅವನ್ನು ನೀವು ಗುರುತಿಸಿದ್ದೀರಾ? ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೀರಾ? ನಿಮ್ಮಲ್ಲಿರುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ಸಲಹೆಗಳು, ಉಪಾಯಗಳು ಈ ಕೃತಿಯಲ್ಲಿವೆ. ಓದಿ ನೋಡಿ.","brand":"Dr. C. R. Chandrashekar","offers":[{"title":"Default Title","offer_id":42132363608323,"sku":"HB00000316","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/37d0fe7e-0377-4ebe-85be-542e62aeafd3.jpg?v=1638440555"},{"product_id":"manoroga-nimma-nambike-estu-sari-estu-tappu","title":"ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?","description":"ನಂಬಿಕೆ ನಮ್ಮ ಜೀವನದ ಅಡಿಗಲ್ಲು. ನಮ್ಮ ಮನಸ್ಸು ಹಲವಾರು ನಂಬಿಕೆಗಳ ಆಗರ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನೋರೋಗಗಳ\u003cbr data-mce-fragment=\"1\"\u003e\u003cbr data-mce-fragment=\"1\"\u003eಬಗ್ಗೆ ಇರುವ ನಂಬಿಕೆಗಳು ನೂರೆಂಟು, ಅಜ್ಞಾನ, ತಿಳಿವಳಿಕೆಯ ಅಭಾವ, ಊಹಾಪೋಹ, ಕಾಕತಾಳೀಯ ಘಟನೆಗಳ ಆಧಾರದ ಮೇಲೆ ಹುಟ್ಟಿ, ಉಳಿದು ಬೆಳೆದ ನಂಬಿಕೆಗಳು ಅರ್ಥಹೀನ, ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು ; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕು. ಮನೋರೋಗಗಳ ಬಗ್ಗೆ ನಮ್ಮ ನಂಬಿಕೆಗಳು ಹೆಚ್ಚು ವೈಜ್ಞಾನಿಕವಾದಷ್ಟು ಹೆಚ್ಚು ವಾಸ್ತವಿಕವಾದಷ್ಟು ಈ ರೋಗಗಳ ವಿರುದ್ಧ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಮಾನಸಿಕ ಆರೋಗ್ಯ ಪಾಲನೆ, ವರ್ಧನೆಗೆ ದಾರಿಯಾಗುತ್ತದೆ.","brand":"Dr. C. R. Chandrashekar","offers":[{"title":"Default Title","offer_id":42132367245571,"sku":"HB00000315","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/7f78349b-223c-4279-86ce-9124c5a702ae.jpg?v=1638440680"},{"product_id":"namma-parisara-shivarama-rai","title":"ನಮ್ಮ ಪರಿಸರ","description":"ಮನುಷ್ಯರಲ್ಲದೆ ಇನ್ನಿತರ ಸಾವಿರಾರು ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳು ಜೀವಿಸುತ್ತಿರುವ ನಮ್ಮ ಪರಿಸರ ತ್ವರಿತ ಗತಿಯಲ್ಲಿ ಬದಲಾವಣೆಗೆ ಒಳಪಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಹೆಚ್ಚುತ್ತಿರುವ ಜನಸಂಖ್ಯೆಯೇ ಅಲ್ಲದೆ, ತಿಳಿದೋ ಅಥವಾ ತಿಳಿಯದೆಯೋ, ಅಭಿವೃದ್ಧಿಯ ಹೆಸರಿನಲ್ಲಿ, ಹೆಚ್ಚಿನ ಸಂದರ್ಭ ಗಳಲ್ಲಿ ಲಾಭದಾಶೆಯಿಂದ, ಪರಿಸರಕ್ಕೆ ಭಾರಿ ಹಾನಿ ಉಂಟು ಮಾಡುತ್ತಿರುವುದೇ ಆಗಿದೆ. ಇದು ತಿಳಿಯದ ವಿಷಯವೇನಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪರಿಸರದ ಅವನತಿ ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಒಂದು ಅಚಾತುರ್ಯ. ಪ್ರತಿಯೊಂದು ಜೀವಿಯೂ ಸಾವಿರಾರು ವರ್ಷಗಳ ವಿಕಸನದಿಂದ ಬೆಳೆದುಬಂದಿರುವ ಪರಿಸರ ಪದ್ಧತಿಯ ಅವಿಭಾಜ್ಯ ಅಂಗ. ಪ್ರತಿಯೊಂದು ಜೀವಿಗೂ ನಮ್ಮ ಜೊತೆಗೂಡಿ ಬಾಳುವ ಹಕ್ಕಿದೆ. ಅವುಗಳ ಅಸ್ತಿತ್ವ ನಮ್ಮ ಬದುಕಿಗೂ ಅವಶ್ಯವಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ|| ಪಿ. ಶಿವರಾಮ ರೈ ಅವರು ಇಲ್ಲಿ ಪರಿಸರದ ಬಗ್ಗೆ ತಿಳಿದುಕೊಳ್ಳಬೇಕಾದ ಹಲವು ವಿಷಯಗಳ ಕುರಿತು ವಿವರಿಸಿದ್ದಾರೆ. ಇವರ ಜೀವಾಧಾರ ಮಣ್ಣು, ಕೃಷಿಕರ ಸಂಗಾತಿ, ಮನೆಯ ಅಂದ ಕೈತೋಟ, ಕೀಟಗಳು, ಅಜ್ಜನ ಮೀಸೆ ಮತ್ತು ಇಲಿಗಳ ಪರಿಚಯ ನಿಮಗುಂಟೇ? ನವಕರ್ನಾಟಕದಿಂದ ಪ್ರಕಟವಾಗಿವೆ. ಮುಂತಾದ ಪುಸ್ತಕಗಳು\u003cbr data-mce-fragment=\"1\"\u003e\u003cbr data-mce-fragment=\"1\"\u003eಅಕ್ಷರ ಕಿರಣ ಮಾಲೆಯಲ್ಲಿ ಸಹ ಇವರ ಪುಸ್ತಕಗಳು ಪ್ರಕಟವಾಗಿವೆ.","brand":"Dr. P. Shivarama Rai","offers":[{"title":"Default Title","offer_id":42132406468867,"sku":"HB00000312","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/10e4d98b-df0d-463c-9c62-05f409f256c7.jpg?v=1638441377"},{"product_id":"how-to-cultivate-handwriting-skill-kannada","title":"ಲೇಖನ ಕಲೆಯನ್ನು ವೃದ್ಧಿಪಡಿಸಿಕೊಳ್ಳುವುದು ಹೇಗೆ?","description":"ಪರಸ್ಪರ ಕ್ಷೇಮ ಸಮಾಚಾರ ವಿನಿಮಯದ ಪತ್ರ ಬರೆಯುವುದರಿಂದ ಹಿಡಿದು, ಲೇಖನ, ಕಥೆ, ಕವಿತೆ, ಕಾದಂಬರಿ – ಹೀಗೆ ಬೇರೆ-ಬೇರೆ ಪ್ರಕಾರದ ಬರವಣಿಗೆ ಒಂದು ಕ್ರಿಯಾಶೀಲ ಕಲೆ. ಇದು ಅನಾಯಾಸವಾಗಿ ಸಿದ್ಧಿಸುವಂಥದ್ದಲ್ಲ. ಇದರಲ್ಲಿ ಯಶಸ್ಸು ಗಳಿಸಲು ಈ ಬಗ್ಗೆ ಹೆಚ್ಚು ತಿಳಿವಳಿಕೆ ಹಾಗೂ ಸತತ ಅಭ್ಯಾಸ ಅಗತ್ಯವಾಗುತ್ತದೆ.\u003cbr\u003e","brand":"Y. G. Muralidhara","offers":[{"title":"Default Title","offer_id":42132412432643,"sku":"HB00000311","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.26PM.jpg?v=1638441520"},{"product_id":"sukha-sampada-hegde-navakarnataka","title":"ಸುಖ ಸಂಪದ","description":"ಪ್ರೊ|| ಬೆಳ್ಳೆ ಮೋನಪ್ಪ ಹೆಗ್ಡೆಯವರು ವೈದ್ಯಕೀಯ ವೃತ್ತಿಯಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು, ತರಬೇತಿಯನ್ನು, ದೇಶ-ವಿದೇಶಗಳಲ್ಲಿ ಪಡೆದಿರುವ ಹೃದಯತಜ್ಞ. ಹಾರ್ವಡ್್ರ ವೈದ್ಯಕೀಯ ಕಾಲೇಜಿನ ಪ್ರಸಿದ್ಧ ಹೃದಯತಜ್ಞ, ನೊಬೆಲ್ ಪ್ರಶಸ್ತಿ ವಿಜೇತ ಪ್ರೊ| ಬರ್ನಾರ್ಡ್ ಟೌನ್ ಅವರೊಡನೆಯೂ ಕೆಲಕಾಲ ಕೆಲಸ ಮಾಡಿದ ಅನುಭವ ಇವರದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರೊ| ಹೆಗ್ಡೆಯವರು ಓರ್ವ ಅತ್ಯುತ್ತಮ ಪ್ರಾಧ್ಯಾಪಕ, ನಿಷ್ಠ ಸಂಶೋಧಕ, ಲಂಡನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಬ್ರಿಟನ್ನಿನ ರಾಯಲ್ ಕಾಲೇಜಿನ ಪ್ರಥಮ ಭಾರತೀಯ ಪರೀಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ ಪೊ|| ಹೆಗ್ಡೆಯವರ ಅಂತಾರಾಷ್ಟ್ರೀಯ ಮಾನ್ಯತೆಗೆ ಹಿಡಿದ ಕನ್ನಡಿ, ಇವರು ಭಾರತೀಯ ವೈದ್ಯ ಸಂಘದಿಂದ\u003cbr data-mce-fragment=\"1\"\u003e\u003cbr data-mce-fragment=\"1\"\u003eಕೊಡಲ್ಪಡುವ ಪ್ರತಿಷ್ಠಿತ “ಪ್ರಖ್ಯಾತ ವೈದ್ಯ ಪ್ರಶಸ್ತಿ ಪುರಸ್ಕೃತರು. ಆರೋಗ್ಯ ಮತ್ತು ಭಾಷಣ ಕಲೆಯ ಬಗ್ಗೆ ಇವರು ಬರೆದಿರುವ ಅನೇಕ ಪುಸ್ತಕಗಳು ಜನಪ್ರಿಯವಾಗಿವೆ. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಇವರ ಪ್ರಮುಖ 'ಹವ್ಯಾಸ'. ಸಮುದಾಯದ ಆರೋಗ್ಯ ಪ್ರವರ್ಧನೆಗೆ ಇವರು ನೀಡುತ್ತಿರುವ ಕಾಣಿಕೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಸ್ತುತ್ಯರ್ಹವಾದದ್ದು. “ಅವರೊಬ್ಬ ಹೃದಯವಂತ ಹೃದಯತಜ್ಞ'' ಎಂದು ಸುಪ್ರಸಿದ್ಧ ನ್ಯಾಯಶಾಸ್ತ್ರಜ್ಞ ಶ್ರೀ ನಾನಿ ಪಾಲ್ಟಿವಾಲಾರವರು ಇವರ ಉದಾತ್ತ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಿದ್ದಾರೆ. ಡಾ|| ಬಿ. ಎಂ. ಹೆಗ್ಡೆ ಅವರು ಹಲವು ವರ್ಷಗಳ ಕಾಲ ಮಂಗಳೂರಿನ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಉನ್ನತ ಹುದ್ದೆಯಲ್ಲಿ ದುಡಿದು, ಮಣಿಪಾಲದ ಪ್ರತಿಷ್ಠಿತ 'ಮಾಹೆ' ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ನಿವೃತ್ತರಾಗಿದ್ದಾರೆ. ಪೊ|| ಹೆಗ್ಡೆ ಅವರು ಬರೆದ 'How to Maintain Good Health' ಎಂಬ ಜನಪ್ರಿಯ ಕೃತಿಯನ್ನು ಉಡುಪಿಯ ಡಾ|| ಟಿ. ಎಂ. ಎ. ಪೈ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮಹಾಬಲೇಶ್ವರ ರಾವ್ ಅನುವಾದಿಸಿದ್ದಾರೆ.","brand":"Dr. B. M. Hegde","offers":[{"title":"Default Title","offer_id":42132421443843,"sku":"HB00000310","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/a83f56e0-9c86-4333-84d2-58c37f7b60c8.jpg?v=1638441725"},{"product_id":"saamanya-rogalakshanagalu-chandrashekhar-navakarnataka","title":"ಸಾಮಾನ್ಯ ರೋಗಲಕ್ಷಣಗಳು ಪರಿಹಾರವೇನು?","description":"ಜ್ವರ, ಕೆಮ್ಮು, ವಾಂತಿ, ಭೇದಿ, ತಲೆನೋವು, ತಲೆಸುತ್ತು, ಎದೆ ನೋವು, ಹೊಟ್ಟೆನೋವು ಪದೇ ಪದೇ ಮೂತ್ರ, ಮಲಬದ್ಧತೆ, ನಿದ್ರಾಭಂಗ, ರಕ್ತಕೊರೆ, ಹುಚ್ಚು ಆತ್ಮಹತ್ಯೆ, ಪ್ರಜ್ಞೆ ತಪ್ಪುವುದು, ಲಕ್ಷ ಈ ರೋಗಲಕ್ಷಣಗಳ ಉಗಮ, ಅರ್ಥವೇನು ಇವುಗಳಿಗೆ ಮನೆಯಲ್ಲೇ ಮಾಡಬಹುದಾದ ಪ್ರಥಮ ಸಹಾಯವೇನು ? ಈ ರೋಗ ಲಕ್ಷಣಗಳ ಮೂಲವಾದ\u003cbr data-mce-fragment=\"1\"\u003e\u003cbr data-mce-fragment=\"1\"\u003eರೋಗ ಸ್ಥಿತಿಗಳನ್ನು ತಡೆಗಟ್ಟಲು ಸಾಧ್ಯವೇ? ಇವೆಲ್ಲವನ್ನು ತಿಳಿಯಲು ಈ ಪುಸ್ತಕ ಓದಿ. ಇನ್ನಕ ತಡ, ಪ್ರಾರಂಭಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.","brand":"Dr. C. R. Chandrashekar","offers":[{"title":"Default Title","offer_id":42132441268483,"sku":"HB00000308","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bbd3507a-2e04-4dfb-bf2b-b929e684c0c4.jpg?v=1638442244"},{"product_id":"need-for-cosmetics-health-kannada-navakarnataka","title":"ಸೌಂದರ್ಯವರ್ಧಕಗಳು ಏಕೆ ಬೇಕು!","description":"ಶರೀರ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಹಿಳೆಯರು, ಸಹಜವಾಗಿಯೇ ಸೌಂದರ್ಯವರ್ಧಕಗಳ ಜಾಹೀರಾತುಗಳಿಗೆ ಮರುಳಾಗುತ್ತಾರೆ. ಆದರೆ, ಜಾಹೀರಾತುಗಳಲ್ಲಿ ತೋರಿಸುವಂತೆ ಒಂದೇ ಕ್ಷಣದಲ್ಲಿ ಮುಖದ ಸೌಂದರ್ಯ ಪ್ರಜ್ವಲಿಸುವಂತೆ ಮಾಡುವ ಅನೇಕ ಕೃತಕ ಅಲಂಕಾರ ಸಾಮಗ್ರಿಗಳು ಸುರಕ್ಷಿತವಲ್ಲ ಎಂಬುದನ್ನೂ ನೆನಪಿನಲ್ಲಿಟ್ಟುಗೊಳ್ಳಬೇಕಾಗುತ್ತದೆ.","brand":"Dr. Vasundhra Bhoopathi","offers":[{"title":"Default Title","offer_id":42132446085379,"sku":"HB00000307","price":45.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.30PM.jpg?v=1638442266"},{"product_id":"vaividhyamaya-oota-food-tasty-recipes-rice","title":"ವೈವಿಧ್ಯಮಯ ಊಟ","description":"ದಕ್ಷಿಣ ಭಾರತದಲ್ಲಿ ಈಗ ಅನ್ನ ಪ್ರಧಾನ ಆಹಾರ. ರಾಗಿ, ಜೋಳ, ಗೋಧಿ ಇತ್ಯಾದಿ ಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುವವರು ಸಹ ಒಂದು ಮುಷ್ಟಿ ಸಾರನ್ನದ ರುಚಿ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ಬಿಸಿಬೇಳೆ ಹುಳಿಯನ್ನ, ಪೊಂಗಲ್, ಅವರೆಕಾಳು ಬಾತ್, ವಾಂಗೀಬಾತ್, ಪಲಾವ್- ಹೀಗೆ ಬಾಯಲ್ಲಿ ನೀರೂರಿಸುವಂಥ ತಿನಿಸುಗಳಿಗೆ ಅನ್ನವೇ ಆಧಾರ. ವಿವಿಧ ತರಕಾರಿಗಳ ಹುಳಿ, ಕೂಟು, ಸಾಗು, ಗೊಜ್ಜು ಮುಂತಾದವುಗಳ ಜೊತೆಗೆ ಪುಡಿಗಳೂ ಸೇರಿದರೆ ಅನ್ನದ ರುಚಿ ಹೆಚ್ಚುತ್ತದೆ.","brand":"Dr. M. P. Vaidehi","offers":[{"title":"Default Title","offer_id":42132507263235,"sku":"HB00000305","price":35.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.32PM.jpg?v=1638443288"},{"product_id":"manaranjaneya-kathegalu-navakarnataka","title":"ಮನರಂಜನೆಯ ಕಥೆಗಳು","description":"ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳು","brand":"Navakarnataka","offers":[{"title":"Default Title","offer_id":42132559429891,"sku":"HB00000302","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/f1bbe23b-171a-4bd5-b0e9-416dd7805eb0.jpg?v=1638444081"},{"product_id":"kathe-heluva-samaya-navakarnataka","title":"ಕಥೆ ಹೇಳುವ ಸಮಯ","description":"ಪೌರ್ವಾತ್ಯ ಮತ್ತು ಪಾಶ್ಚಾತ್ಯ ದೇಶಗಳ ಮಕ್ಕಳ ಜನಪದ ಕಥೆಗಳು","brand":"Beedre Manjunath","offers":[{"title":"Default Title","offer_id":42132560838915,"sku":"HB00000301","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4967853c-69b5-4752-b47c-bad7064384e4.jpg?v=1638444183"},{"product_id":"buddha-helida-kathe-navakarnataka","title":"ಬುದ್ಧ ಹೇಳಿದ ಕಥೆ","description":"","brand":"S. Malathi","offers":[{"title":"Default Title","offer_id":42132578435331,"sku":"HB00000300","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/b4178ae6-18fb-4788-88ad-56d1ae9ae3cf.jpg?v=1638444635"},{"product_id":"coping-with-old-age-advice","title":"ವೃದ್ಧಾಪ್ಯವನ್ನು ನಿಭಾಯಿಸುವುದು ಹೇಗೆ ?","description":"ಮುಪ್ಪು ನೈಸರ್ಗಿಕವಾದುದು. ಕೊನೆ ಘಟ್ಟದಲ್ಲಿ ವೃದ್ಧರ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಜೀವನಪೂರ್ತಿ ದುಡಿದು ಹೈರಾಣಾದ ಮನಸ್ಸು ಒಂದಿಷ್ಟು ನೆಮ್ಮದಿ ಅರಸುವ ಕಾಲವದು. ಅವರ ಪರಾವಲಂಬನೆ, ಅಭದ್ರತೆ, ಜಿಗುಪ್ಪ, ಬೇಸರ ಮತ್ತು ಕಾಡುವ ರೋಗಗಳಿಂದ 'ಬೇಗ, ಸಾವು ಬರಬಾರದೆ' ಎಂದು ಹಲುಬುತ್ತಾರೆ. ಇಂತಹ ಸಮಯದಲ್ಲಿ ಮನೆಯವರ, ಬಂಧುಗಳ ಪ್ರೀತಿ - ಆಸರೆ - ಆರೈಕೆ ಮುಖ್ಯ. ಆದರೆ ಇಂದಿನ ಆಧುನಿಕ ಜಗತ್ತು ವೃದ್ಧರನ್ನು ಕಡೆಗಣಿಸುತ್ತಿದೆ. ಈ ನಿಟ್ಟಿನಲ್ಲಿ ವೃ\u003cspan data-mce-fragment=\"1\"\u003eದ್ಧಾ\u003c\/span\u003eಪ್ಯವನ್ನು ಸಹ್ಯವಾಗಿಸಿಕೊಂಡು ಜೀವನದ ಅಂತ್ಯ ಕಾಲವನ್ನು ಸುಖಮಯವಾಗಿಸಿಕೊಳ್ಳುವಲ್ಲಿ ಈ ಕೃತಿ ಅತ್ಯುವಯುಕ್ತ.","brand":"Dr. K. R. Sridhar","offers":[{"title":"Default Title","offer_id":42132580270339,"sku":"HB00000299","price":55.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.34PM_1.jpg?v=1638444491"},{"product_id":"facing-exams-successfully-kannada-navakarnataka","title":"ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ?","description":"ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಪೆಡಂಭೂತದಂತೆ. ವರ್ಷವಿಡೀ ಓದಿದ, ಗ್ರಹಿಸಿದ ವಿಷಯಗಳನ್ನು ಮೂರು ಗಂಟೆಗಳಲ್ಲಿ ನೆನಪಿನಿಂದ ಹೆಕ್ಕಿ ತೆಗೆಯಬೇಕಲ್ಲವೇ ! ಹಾಗಾಗಿ ಭಯ, ಆತಂಕ ಸಹಜ. ಜೊತೆಗೆ ಶಿಕ್ಷಕರ ಹೆತ್ತವರ ಒತ್ತಡ ಎಲ್ಲಾ ಸೇರಿ ಅವರ ಮನಸ್ಸು ಖಿನ್ನವಾಗುತ್ತದೆ. ಓದಿನ ಏಕಾಗ್ರತೆ ಕಡಿಮೆಯಾಗುತ್ತದೆ. 'ಯಾಕಾದ್ರೂ ಬಂತಪ್ಪ ಈ ಪರೀಕ್ಷೆ' ಎನ್ನುವ ಚಡಪಡಿಕೆ ಶುರುವಾಗುತ್ತದೆ. ಈ ಸಮಯದಲ್ಲಿ ಹೆತ್ತವರ, ಶಿಕ್ಷಕರ ಪಾತ್ರ ಅವರಿಗೆ ಪ್ರೋತ್ಸಾಹದಾಯಕವಾಗಿರಬೇಕು. ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಮುರುಟಿ ಹೋಗಬಹುದು.\u003cbr\u003eವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ ? ಇಲ್ಲಿವೆ ನೋಡಿ ಸರಳ - ಸುಲಭ ಉಪಾಯಗಳು.\u003cbr\u003e","brand":"Aravind Chokkadi","offers":[{"title":"Default Title","offer_id":42132584857859,"sku":"HB00000298","price":65.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.35PM.jpg?v=1638444631"},{"product_id":"aatanka-khinnate-manoroga-chandrashekhar-navakarnataka","title":"ಆತಂಕ, ಖಿನ್ನತೆ ಮತ್ತು ಮನೋರೋಗ","description":"ವೈದ್ಯಕೀಯ ತಪಾಸಣೆಗಳೆಲ್ಲ ನಾರ್ಮಲ್ ಆಗಿದ್ದರೂ ನಿಮಗೆ ತಲೆನೋವು, ಸುಸ್ತು, ನಿಶ್ಯಕ್ತಿ, ತಲೆಸುತ್ತು ಇತ್ಯಾದಿ ರೋಗಲಕ್ಷಣಗಳಿವೆಯೆ? ವಿನಾಕಾರಣ ಬೇಸರ, ದುಃಖ, ನಿರಾಸಕ್ತಿ, ನಿರಾಶೆ ಅಸಹಾಯಕತೆಗಳಿವೆಯೇ? ಹಸಿವು, ನಿದ್ರೆ, ಲೈಂಗಿಕ ಕ್ರಿಯೆಯಲ್ಲಿ ಏರುಪೇರುಗಳಾಗುತ್ತಿದೆಯೇ? ನಿಮ್ಮ ಮಾನಸಿಕ ಸಾಮರ್ಥ್ಯ ತಗ್ಗುತ್ತಿದೆಯೇ? ಬದುಕಿನಲ್ಲಿ ಅರ್ಥವಿಲ್ಲ, ಸಾಯಬೇಕು ಎನಿಸುತ್ತಿದೆಯೇ? ಬೇಡದ, ಅರ್ಥವಿಲ್ಲದ ಆಲೋಚನೆ, ಅನುಮಾನ, ವಿಚಾರಗಳು ಮನಸ್ಸಿನೊಳಕ್ಕೆ ಬರುತ್ತಿವೆಯೇ? ಕೈ ತೊಳೆಯಬೇಕು, ಕ್ಲೀನ್ ಮಾಡಬೇಕು, ಮುಟ್ಟಬೇಕು, ಚೆಕ್ ಮಾಡಬೇಕು ಎಂದು ಅದುಮಿಡಲಾಗದ ಬಯಕೆ ಕಾಡುತ್ತಿದೆಯೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮಗೆ ಖಿನ್ನತೆಯೋ, ಗೀಳು ಮನೋರೋಗವೋ ಇರಬೇಕು. ಇವೆರಡೂ ಹತೋಟಿಗೆ ಬರುವಂತಹ ಮಾನಸಿಕ ಕಾಯಿಲೆಗಳು, ಈ ಪುಸ್ತಕ ಓದಿ, ಮನೋವೈದ್ಯರನ್ನು ಕಾಣಿರಿ.","brand":"Dr. C. R. Chandrashekar","offers":[{"title":"Default Title","offer_id":42132602421507,"sku":"HB00000297","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4c9c510e-9dee-43d8-a81c-fd1bf3489415_f9244654-166d-40ef-9366-a8b7179fb84c.jpg?v=1638445048"},{"product_id":"children-mental-health-problems-kannada","title":"ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು","description":"ನಿಮ್ಮ ಮಗು ಶಾಲೆಯಲ್ಲಿ ಹಿಂದುಳಿಯುತಿದೆಯೇ? ಒಂದು ವಿಷಯದಲ್ಲಿ ಚೆನ್ನಾಗಿ ಕಲಿಯುತ್ತಾ, ಮತ್ತೊಂದು ವಿಷಯದಲ್ಲಿ ಸರಿಯಾಗಿ ಕಲಿಯುತ್ತಿಲ್ಲವೇ? ಶಾಲೆಗೆ ಹೋಗಲು ಭಯ ಪಡುತ್ತದೆಯೇ? ಆಗಾಗ್ಗೆ ಸುಳ್ಳು ಹೇಳುವುದು, ಪರರ ವಸ್ತುಗಳನ್ನು ತೆಗೆದುಕೊಳ್ಳುವುದು, ಇತರ ಮಕ್ಕಳಿಗೆ ತೊಂದರೆ ಕೊಡುವುದು ಮಾಡುತ್ತದೆಯೇ? ನಿಮ್ಮ ಮಗುವಿನ ಬಗ್ಗೆ ಶಿಕ್ಷಕರು, ಸಹಪಾಠಿ ಮಕ್ಕಳು ದೂರು ತಂದಿದ್ದಾರೆಯೇ? ಆಗ ಏನು ಮಾಡುವುದೆಂದು ನಿಮಗೆ ತೋಚುತ್ತಿಲ್ಲವೇ? ಮಾರ್ಗದರ್ಶನಕ್ಕಾಗಿ ಈ ಕಿರು ಪುಸ್ತಕವನ್ನು ಓದಿ ನಿಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ವರ್ತಿಸಲು ನೆರವಾಗಿ.\u003cbr\u003e","brand":"Dr. C. R. Chandrashekar","offers":[{"title":"Default Title","offer_id":42132607697155,"sku":"HB00000296","price":55.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.35PM_1.jpg?v=1638445320"},{"product_id":"belaku-gayatri-murthy-navakarnataka","title":"ಬೆಳಕು","description":"ಬೆಳಕು ನಮಗೆ ಏಕೆ ಬೇಕು ? ಬೆಳಕಿನ ಮೂಲಗಳು ಯಾವುವು ? ಮೇಲಿನ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸುತ್ತ ಈ ಪುಸ್ತಕ ಬೆಳಕಿನ ಅದ್ಭುತ ಲೋಕವನ್ನೇ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಬೆಳಕಿನ ಕುರಿತ ಹಲವು ವಿಷಯಗಳನ್ನು ಇಲ್ಲಿ ಚಿತ್ರಗಳ ಸಹಿತ ವಿವರಿಸಲಾಗಿದೆ. ಬೆಳಕಿನ ವಿಷಯವಂತೂ ಮುಗಿಯದಷ್ಟು ಅಪಾರವಾಗಿದೆ. ತಿಳಿದುಕೊಂಡಷ್ಟೂ\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಕ್ಕಿ, ಆತನ ಗೆಳೆಯ ಆನಂದ ಇಬ್ಬರಿಗೂ ವಿಜ್ಞಾನದ ವಿಷಯದಲ್ಲಿ ಆಸಕ್ತಿ. ಹೆಚ್ಚು ತಿಳಿದುಕೊಳ್ಳುವ ಹಂಬಲ. ಅದು ಹೇಗೆ ? ಇದು ಏಕೆ ? ಅಮ್ಮನಿಗೆ ಪ್ರಶ್ನೆಗಳ ಸುರಿಮಳೆ, ಅಮ್ಮನಿಗೋ ಕೈ ತುಂಬಾ ಕೆಲಸ. ಆದರೆ ಬಿಡುವಾದ ಕೂಡಲೇ ಮಕ್ಕಳಿಗೆ ಪ್ರಯೋಗದಲ್ಲಿ ಸಹಾಯ ಮಾಡಲು ತಯಾರು.\u003cbr data-mce-fragment=\"1\"\u003e\u003cbr data-mce-fragment=\"1\"\u003eನೀವೂ ನೋಡುತ್ತ, ಆಡುತ್ತ ವಿಜ್ಞಾನ ಕಲಿಯಬಹುದು. ಈ ಪುಸ್ತಕದ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿ ಭೌತಶಾಸ್ತ್ರದ\u003cbr data-mce-fragment=\"1\"\u003e\u003cbr data-mce-fragment=\"1\"\u003eನಿವೃತ್ತ ಅಧ್ಯಾಪಕಿ. ಹಲವು ಕೃತಿಗಳ ಮೂಲಕ ಪರಿಚಿತರಾಗಿದ್ದಾರೆ. ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡುವಾಗ ಸಾಕಷ್ಟು ಸರಳ ಭಾಷೆಯಲ್ಲಿ, ಅವರಿಗೆ ಅರ್ಥವಾಗುವಂತೆ ವಿವರಿಸುವುದು ಇವರ ವೈಶಿಷ್ಟ್ಯ, ಪ್ರಸ್ತುತ 'ನೋಡುತ್ತ ಆಡುತ್ತ ಕಲಿಯೋಣ ಮಾಲೆಯಲ್ಲಿ 'ನೀರು', 'ಗಾಳಿ', 'ಶಾಖ' ಮತ್ತು 'ಶಬ್ದಲೋಕ' ಮುಂತಾದ ಇವರ ಪುಸ್ತಕಗಳು ಪ್ರಕಟವಾಗಿವೆ.","brand":"Gayathri Murthy","offers":[{"title":"Default Title","offer_id":42132622639363,"sku":"HB00000295","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/f01882d1-2ef6-4ad3-b07c-46a8614675e5.jpg?v=1638445465"},{"product_id":"shakha-gayatri-murthy-navakaranataka","title":"ಶಾಖ","description":"ಸೂರ್ಯ ಇಲ್ಲದಿದ್ದರೆ ಏನಾಗುತ್ತಿತ್ತು?\u003cbr data-mce-fragment=\"1\"\u003e\u003cbr data-mce-fragment=\"1\"\u003eಮೇಲಿನ ಪ್ರಶ್ನೆಯನ್ನು ಉತ್ತರಿಸುತ್ತ, ಸೂರ್ಯನಿಂದ ಶಾಖ, ಶಾಖದಿಂದ ವಸ್ತುಗಳು ಹಿಗ್ಗುತ್ತವೆ, ಮಂಜುಗಡ್ಡೆ ಏಕೆ ತೇಲುತ್ತವೆ ? ಬಿಸಿ ಪದಾರ್ಥ ಮುಟ್ಟಿದರೆ ಕೈ ಬಿಸಿ ಏಕಾಗಬೇಕು ? ಉಷ್ಣತೆ ಎಂದರೇನು ? ಇತ್ಯಾದಿ, ಶಾಖಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಈ ಪುಸ್ತಕದಲ್ಲಿ ಚಿತ್ರಗಳ ಸಹಿತ ವಿವರಣೆ ನೀಡಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜ್ಞಾನದ ವಿಷಯದಲ್ಲಿ ವಿಕ್ಕಿಗೆ ಆಸಕ್ತಿ. ಆತನ ಜತೆಗೆ ಶ್ವೇತಾ, ರಶ್ಮಿಯರೂ ಸೇರಿದರು. ಅದು ಹೇಗೆ ? ಇದು ಏಕೆ ? ಅಮ್ಮನಿಗೆ ಪ್ರಶ್ನೆಗಳ ಸುರಿಮಳೆ, ಅಮ್ಮನಿಗೋ ಕೈ ತುಂಬಾ ಕೆಲಸ. ಆದರೆ ಬಿಡುವಾದ ಕೂಡಲೇ ಮಕ್ಕಳಿಗೆ ಪ್ರಯೋಗದಲ್ಲಿ ಸಹಾಯ ಮಾಡಲು ತಯಾರು. ನೀವೂ ನೋಡುತ್ತ, ಆಡುತ್ತ ವಿಜ್ಞಾನ ಕಲಿಯಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕದ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿ ಭೌತಶಾಸ್ತ್ರದ ನಿವೃತ್ತ ಅಧ್ಯಾಪಕಿ. ಹಲವು ಕೃತಿಗಳ ಮೂಲಕ ಪರಿಚಿತರಾಗಿದ್ದಾರೆ. ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡುವಾಗ ಸಾಕಷ್ಟು ಸರಳ ಭಾಷೆಯಲ್ಲಿ, ಅವರಿಗೆ ಅರ್ಥವಾಗುವಂತೆ ವಿವರಿಸುವುದು ಇವರ ವೈಶಿಷ್ಟ್ಯ. ಪ್ರಸ್ತುತ 'ನೋಡುತ್ತ ಆಡುತ್ತ ಕಲಿಯೋಣ ಬಾ ಮಾಲೆಯಲ್ಲಿ 'ನೀರು', 'ಗಾಳಿ', 'ಬೆಳಕು' ಮತ್ತು 'ಶಬ್ದಲೋಕ' ಮುಂತಾದ ಇವರ ಪುಸ್ತಕಗಳು ಪ್ರಕಟವಾಗಿವೆ.","brand":"Gayathri Murthy","offers":[{"title":"Default Title","offer_id":42132623524099,"sku":"HB00000294","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/39351a82-3ec3-4ee2-b5e5-bb2aee437c9e.jpg?v=1638445613"},{"product_id":"hulia-benneri-someshwara-navakarnataka","title":"ಹುಲಿಯ ಬೆನ್ನೇರಿ","description":"ಒತ್ತಡ ಮತ್ತು ನಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲು ಜೀವಜಗತ್ತಿನ ಕಾನೂನುಗಳ ಸ್ಕೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಈ ಕಾನೂನುಗಳನ್ನು ಯಾರೂ ಬರೆದಿಟ್ಟಿಲ್ಲ. ಇವು ಅಲಿಖಿತ ಕಾನೂನುಗಳು.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮಗೆ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಶರೀರದ ಅಂಗಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು, ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು, ಒತ್ತಡ ನಿರ್ವಹಣೆಯ ಒಳನೋಟವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಇದನ್ನು ರಚಿಸಿರುವ ಡಾ|| ನಾ. ಸೋಮೇಶ್ವರ ಅವರು ವೈದ್ಯರು ಮತ್ತು ಖ್ಯಾತ ಲೇಖಕರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಕೃತಿಗಳು ಪ್ರಕಟವಾಗಿದೆ. ವ್ಯಕ್ತಿ ವಿಕಸನ ಮಾಲೆಯಲ್ಲಿ ಇವರ 'ಹುಲಿಯ ಜೊತೆ ಜೊತೆಯಲಿ...' ಮತ್ತು 'ನಮ್ಮ ಆಹಾರ ಹೇಗಿರಬೇಕು ?' ಎಂಬ ಕೃತಿಗಳು ಪ್ರಕಟವಾಗಿವೆ.","brand":"Dr. N. Someshwara","offers":[{"title":"Default Title","offer_id":42132687945987,"sku":"HB00000293","price":45.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/91e97d10-3baa-4c81-90d3-331fa9ea7345.jpg?v=1638446058"},{"product_id":"root-vegetables-cooking-food-navakarnataka","title":"ಗೆಡ್ಡೆ ತರಕಾರಿಗಳು","description":"ನಮ್ಮ ಶರೀರಕ್ಕೆ ಬೇಕಾಗುವ ಪೌಷ್ಟಿಕಾಂಶ ಒದಗಿಸುವ ತರಕಾರಿಗಳ ಬಗ್ಗೆ ಒಂದು ಪುಸ್ತಕ.","brand":"Dr. P Narayanaswamy, Dr. L. Vasantha","offers":[{"title":"Default Title","offer_id":42132691648771,"sku":"HB00000292","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.53PM.jpg?v=1638446142"},{"product_id":"namma-aahara-hegirabeku-somashekhar-navakarnataka","title":"ನಮ್ಮ ಆಹಾರ ಹೇಗಿರಬೇಕು?","description":"ಇಂದಿನ ಗಡಿಬಿಡಿ, ಆತಂಕ ವ್ಯಾಯಾಮವಿಲ್ಲದ ಜೀವನ ವಿಧಾನ ಮನುಷ್ಯನನ್ನು ಹಲವು ರೋಗಗಳಿಂದ ಬಳಲುವಂತೆ ಮಾಡಿವೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಕಲಬೆರಕೆ ಆಹಾರ ಪದಾರ್ಥ ಇತ್ಯಾದಿಗಳಿಂದ ಆಹಾರ ವಿಷವಾಗುತ್ತಿದೆ. ಈ ದಿಸೆಯಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು, ಎಷ್ಟು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಸಾಮಾನ್ಯ ಪರಿಜ್ಞಾನ ಪ್ರತಿಯೊಬ್ಬನಿಗೂ ಅವಶ್ಯಕ. ಸಿಕ್ಕಿದ್ದನ್ನು ಮುಕ್ಕಿ, ಸಿಕ್ಕಿದ್ದನ್ನು ಕುಡಿದರೆ ಆರೋಗ್ಯವೂ ಹಾಳು, ನೆಮ್ಮದಿಯೂ ಹಾಳು. ಹಿತಮಿತವಾದ ಆಹಾರ ಸೇವನೆ, ಉಪ್ಪು - ಹುಳಿ - ಸಿಹಿ - ಖಾರಗಳ ಸರಿಯಾದ ಬಳಕೆ, ಪ್ರತಿ ಸೇವನೆಯ ನಡುವೆ ಇರಬೇಕಾದ ವಿರಾಮ, ಮಾಂಸಾಹಾರ-ಸಸ್ಯಾಹಾರಗಳಲ್ಲಿ ಯಾವುದು ಉಚಿತ, ಯಾವ ವಯಸ್ಸಿಗರು ಎಂತಹ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡು ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯ ವೃದ್ಧಿಸುತ್ತದೆ, ಜೀವನ ಉಲ್ಲಸಿತವಾಗುತ್ತದೆ. ಈ ದಿಸೆಯಲ್ಲಿ ಈ ಕೃತಿ ಮಾರ್ಗದರ್ಶಕವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವೃತ್ತಿಯಿಂದ ವೈದ್ಯರಾದ ಡಾ|| ನಾ. ಸೋಮೇಶ್ವರ ಅವರು ಜನಾರೋಗ್ಯದ ಬಗ್ಗೆ ತೀವ್ರ ಕಾಳಜಿಯುಳ್ಳವರು. ಉತ್ತಮ ಬರಹಗಾರರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ.","brand":"Dr. N. Someshwara","offers":[{"title":"Default Title","offer_id":42132693549315,"sku":"HB00000291","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3cc3e554-c985-421e-965c-fe9a1b69a03a.jpg?v=1638446248"},{"product_id":"plant-vegetables-cooking-food-navakarnataka","title":"ಗಿಡ ತರಕಾರಿಗಳು","description":"ನಮ್ಮ ಶರೀರಕ್ಕೆ ಬೇಕಾಗುವ ಪೌಷ್ಟಿಕಾಂಶ ಒದಗಿಸುವ ಗಿಡಗಳ-ತರಕಾರಿಗಳ ಬಗ್ಗೆ ಒಂದು ಪುಸ್ತಕ.","brand":"Navakarnataka","offers":[{"title":"Default Title","offer_id":42132720976131,"sku":"HB00000290","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.53PM_1.jpg?v=1638446445"},{"product_id":"vraddara-manassu-heegeke-chandrashekhar","title":"ವೃದ್ಧರ ಮನಸ್ಸು ಹೀಗೇಕೆ?","description":"ವೃದ್ಧರ ಮನಸ್ಸು ಹೀಗೇಕೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ಗೌರವ, ಪ್ರೀತ್ಯಾದರಗಳು ಇಂದು ಎಲ್ಲೋ ಕಳೆದುಹೋಗುತ್ತಿವೆ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬ ಭಾವನೆ ಬರುವಂತೆ ನಾವು ವರ್ತಿಸುವುದು ನಮಗೆ ಶೋಭೆಯಲ್ಲ. ವೃದ್ಧಾಪ್ಯದಲ್ಲಿನ ಮಾನಸಿ ಸ್ಥಿತಿ, ಕುಗ್ಗಿಹೋದ ಆತ್ಮವಿಶ್ವಾಸ, ಕೀಳರಿಮೆ ಅವರನ್ನು ಇನ್ನಷ್ಟು ಹಿಂಡಿ ಮನಸ್ಸನ್ನು ಘಾಸಿ ಗೊಳಿಸುತ್ತವೆ. ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳು ಇಲ್ಲಿವೆ. ಅವರ ಸ್ಥಾನ ವೃದ್ಧಾಶ್ರಮಗಳಲ್ಲಿ ಅಲ್ಲ; ಅವರು ಕುಟುಂಬದ ಹಿರಿಯರು, ಇದೇ ಮನೆಗಾಗಿ ದುಡಿದವರು, ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಇಂಥ ಪುಸ್ತಕವನ್ನು ನೀವು ಓದಲೇಬೇಕು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಿದವರು ಡಾ|| ಸಿ. ಆರ್. ಚಂದ್ರಶೇಖರ್, ಇವರು ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.","brand":"Dr. C. R. Chandrashekar","offers":[{"title":"Default Title","offer_id":42132729233667,"sku":"HB00000289","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/06e41e1b-1bd5-44c4-b923-4b1f3df622e3.jpg?v=1638446443"},{"product_id":"mental-problems-adolescents-kannada","title":"ಹದಿಹರೆಯ ಮಾನಸಿಕ ಸಮಸ್ಯೆಗಳು","description":"ಹದಿಹರೆಯ ಬಾಳಿನ ರಸ ಸಮಯ. ಆಸೆ ಆದರ್ಶಗಳ ನಡುವೆ, ಕಲ್ಪನೆಯ ವಾಸ್ತವಿಕತೆಗಳ ಮಧ್ಯೆ ತನ್ನತನದ ಹುಡುಕಾಟ. ಕಲಿಕೆಯ ಬೆನ್ನು ಹತ್ತಿ ಉದ್ಯೋಗದ ಅನ್ವೇಷಣೆ, ಮೈಮನಗಳಲ್ಲಿ ಲೈಂಗಿಕತೆ ಅನುಪಮ ಅನುಭವಗಳ ಒರತೆ. ಅತ್ತ ಬಾಲ್ಯದ ಮುಗ್ಧತೆ ಇಲ್ಲ ಇತ್ತ ವಯಸ್ಸಿನ ಪ್ರೌಢತೆ ಇಲ್ಲ. ನಡುವೆ ಎಲ್ಲೋ ತ್ರಿಶಂಕು ಸ್ಥಿತಿ. ಮನದ ತುಂಬ ಗೊಂದಲದ ಆಂದೋಲನ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.","brand":"Dr. C. R. Chandrashekar","offers":[{"title":"Default Title","offer_id":42132784382211,"sku":"HB00000288","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.55PM.jpg?v=1638446816"},{"product_id":"shalamakkala-kivimaatu-navakarnataka","title":"ಶಾಲ ಮಕ್ಕಳ ಪೋಷಕರಿಗೆ ಕಿವಿಮಾತು","description":"ತಮ್ಮ ಮಕ್ಕಳು ಇತರರಿಗಿಂತ ಹೆಚ್ಚು ಜಾಣರೆನಿಸಿಕೊಳ್ಳ ಬೇಕು, ಒಳ್ಳೆಯ ವಿದ್ಯಾವಂತರಾಗಬೇಕು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ, ಕೀರ್ತಿವಂತರಾಗಿ ಬಾಳಬೇಕು ಎಂದು ಹೆತ್ತವರು ಅಪೇಕ್ಷಿಸುವುದು ಸಹಜ. ಹೀಗೆ ತಮ್ಮ ಮಕ್ಕಳ ಒಳಿತನ್ನು ಬಯಸುವ ಅತ್ಯುತ್ಸಾಹದಲ್ಲಿ ಮಕ್ಕಳಿಗೂ ಅವರದೇ ಆದ ಒಲವು ಮತ್ತು ಆಶಯಗಳು ಇರುತ್ತವೆ ಎಂಬ ಸೂಕ್ಷ್ಮ ವಿಚಾರವನ್ನೇ ಮರೆತುಬಿಡುತ್ತಾರೆ. ಹೆತ್ತವರು ಹೇಳಿದ್ದನ್ನು ಮಕ್ಕಳು ಅನುಸರಿಸಬೇಕು ಎಂಬ ಕೆಟ್ಟ ಹಟಕ್ಕೆ ಬಿದ್ದು ಮಕ್ಕಳ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸುತ್ತಾರೆ. ಈ ಒತ್ತಡ ಅವರ ವ್ಯಕ್ತಿತ್ವದ ಮೇಲೆ ಹಾನಿಕಾರಕ ಪರಿಣಾಮ ಉಂಟುಮಾಡುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶಾಲಾ ಮಕ್ಕಳ ಪೋಷಕರು ತಮ್ಮ ಮಕ್ಕಳ ನಡವಳಿಕೆಗಳನ್ನು, ಒಲವನ್ನು ಅರಿತುಕೊಂಡು, ಹೆತ್ತವರೆಂಬ ಕಾರಣಕ್ಕೆ ಅವರ ಮೇಲೆ ಮಾನಸಿಕ ಒತ್ತಡ ಹಾಕದೆ, ಮಕ್ಕಳ ವ್ಯಕ್ತಿತ್ವ ಅರಳುವಂತೆ ಮಾಡಲು ಹೇಗೆ ಸಹಾಯಕರಾಗ ಬಹುದು ಎಂಬುದನ್ನು ತಿಳಿಸಿಕೊಡುವ ಈ ಕೃತಿಯನ್ನು ಶ್ರೀಮತಿ ಶಾಂತಾ ನಾಗರಾಜ್ ರಚಿಸಿದ್ದಾರೆ. ಶಿಕ್ಷಕಿಯಾಗಿ ಅನುಭವ ಇರುವ ಇವರ ಹಲವು ಕೃತಿಗಳು ಪ್ರಕಟವಾಗಿವೆ. ಅಂಕಣಕಾರ್ತಿಯಾಗಿ, ಆಪ್ತ ಸಮಾಲೋಚಕರಾಗಿ, ರಂಗ ತರಬೇತಿದಾರರಾಗಿ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮಾಲೆಯಲ್ಲಿ ಇವರ 'ನೀವು ಯಶಸ್ವೀ ಗೃಹಿಣಿಯೆ?' ಎಂಬ ಕೃತಿ ಸಹ ಪ್ರಕಟವಾಗಿ ಹಲವು ಮುದ್ರಣಗಳನ್ನು ಕಂಡಿದೆ.","brand":"Shantha Nagraj","offers":[{"title":"Default Title","offer_id":42132787626243,"sku":"HB00000287","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/345248db-09c3-458c-bf67-7bc84c9158de.jpg?v=1638446825"},{"product_id":"namma-mane-tirumalamma-navakarnataka","title":"ನಮ್ಮ ಮನೆ","description":"ಪ್ರಾಣಿ ಪಕ್ಷಿಗಳ ಮತ್ತು ಮನುಷ್ಯನ ವಾಸಸ್ಥಳಗಳ ಪರಿಚಯ ಮಕ್ಕಳಿಗೆ ಮಾಡಿಕೊಡುತ್ತದೆ 'ನಮ್ಮ ಮನೆ'. ಇದರಲ್ಲಿ ಆಯಾ ಪ್ರಾಣಿ ಪಕ್ಷಿಗಳ ಪುಟ್ಟ ಪರಿಚಯದೊಂದಿಗೆ, ಅವುಗಳ ರೇಖಾಚಿತ್ರಗಳಿವೆ. ಮಕ್ಕಳು ಆ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೆ, ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟ ದಲ್ಲಿರುವ ಚಿತ್ರಗಳನ್ನು ಅನುಕರಿಸಿ ಅವುಗಳಿಗೆ ಬಣ್ಣ ತುಂಬಿಸ ಬಹುದು. ಈ ಪುಸ್ತಕ ಕೊಳ್ಳುವಾಗ ಮಕ್ಕಳಿಗೆ ಬಣ್ಣದ ಪೆನ್ಸಿಲು ಗಳನ್ನೂ ಕೊಡಿಸಿ, ಅವರ ಚಟುವಟಿಕೆಯನ್ನು ಗಮನಿಸಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶ್ರೀಮತಿ ಬಿ. ಕೆ. ತಿರುಮಲಮ್ಮನವರು ರಚಿಸಿರುವ ಈ ಪುಸ್ತಕ ಮಕ್ಕಳಿಗೆ ಅತ್ಯಂತ ಉಪಯುಕ್ತ.","brand":"B. K. Tirumalamma","offers":[{"title":"Default Title","offer_id":42132835008771,"sku":"HB00000286","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/95852984-99fa-4cf8-8d29-43fd333f82d1.jpg?v=1638447197"},{"product_id":"kanda-ooduveya-tirumalamma-navakarnataka","title":"ಕಂದಾ ಓದುವೆಯಾ? ಭಾಗ-1","description":"","brand":"B. K. Tirumalamma","offers":[{"title":"Default Title","offer_id":42132839497987,"sku":"HB00000285","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1b6f6d87-d434-4ece-9ae3-c9d99cdbbc7b.jpg?v=1638447660"},{"product_id":"body-protection-for-children-kannada","title":"ನಮ್ಮ ಶರೀರ ಅದರ ರಕ್ಷಣೆ","description":"ಸೃಷ್ಟಿಯ ಅದ್ಭುತಗಳಲ್ಲೊಂದು ನಮ್ಮ ಶರೀರ. ನಾವು ಎಚ್ಚರವಾಗಿರುವಾಗಲೂ ನಿದ್ರಿಸುತ್ತಿರುವಾಗಲೂ ತನ್ನ ಕೆಲಸ ನಿರ್ವಹಿಸುವ ಹೃದಯ ಒಂದು ಅಚ್ಚರಿ ಹುಟ್ಟಿಸುವ ಯಂತ್ರ. ಶ್ವಾಸಕೋಶ, ಮಿದುಳು, ಕಣ್ಣು, ಮೂಗು, ಕಿವಿ, ಜಠರ, ಮೂಳೆ, ರಕ್ತನಾಳಗಳು, ನರಮಂಡಲ, - ಹೀಗೆ ಒಂದೊಂದು ನಿರ್ದಿಷ್ಟ ಕಾರ್ಯ ನಿರ್ವಹಿಸುವ ಪ್ರತಿಯೊಂದು ಅಂಗ ಎಷ್ಟು ಅದ್ಭುತ ರೀತಿಯಲ್ಲಿ ಸೃಷ್ಟಿಯಾಗಿದೆ ಎಂಬುದು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ.","brand":"Dr. C. R. Chandrashekar","offers":[{"title":"Default Title","offer_id":42132860961027,"sku":"HB00000284","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.54PM.jpg?v=1638447593"},{"product_id":"kanda-oduveya-bhaga-navakarnataka","title":"ಕಂದಾ ಓದುವೆಯಾ? ಭಾಗ-2","description":"","brand":"B. K. Tirumalamma","offers":[{"title":"Default Title","offer_id":42132874789123,"sku":"HB00000283","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/b3f5cf5b-3ace-4f0f-9f8a-9723d0ce921f_dfb08e0c-62a6-4420-b340-93cbb980bd0f.jpg?v=1638447489"},{"product_id":"vssshastry-navakarnataka","title":"ಒರಿಗಾಮಿ ಮೂಲಕ ಗಣಿತ","description":"ಕಾಗದ ಮಡಿಕಿಗಳಲ್ಲಿ ಪಠ್ಯಪುಸ್ತಕದ ಗಣಿತವನ್ನು ಮೊದಲಿಗೆ ಪರಿಚಯಿಸಿದವರು ತಂದನಂ ಸುಂದರರಾಯರು. ಇವರ ಪುಸ್ತಕ ಪ್ರಕಟವಾದದ್ದು 1895ರಲ್ಲಿ, ಅಂದಿನಿಂದ ಇಂದಿನವರೆಗೆ ಕಾಗದ ಮಡಿಸುವ ಕಲೆ (ಓರಿಗಾಮಿ)ಗೂ ಗಣಿತಕ್ಕೂ ಸಂಬಂಧ ಬೆಳೆಯುತ್ತಲೇ ಇದೆ. ನಮ್ಮ ದೇಶದಲ್ಲೂ ಸಹಾ ಬದಲಾದ ಪಠ್ಯಕ್ರಮಕ್ಕೆ ಒರಿಗಾಮಿ ಮಾದರಿಗಳನ್ನು ಪರಿಚಯಿಸುವ ಪ್ರಯತ್ನಗಳು ಆಗಿದ್ದರೂ ಸಂಪೂರ್ಣವಾಗಿ 11ನೇ ತರಗತಿಯವರೆಗಿನ ಗಣಿತ ಪರಿಕಲ್ಪನೆಗಳನ್ನು ಆಧರಿಸಿದ ಪುಸ್ತಕ ಇದೊಂದೇ ಆಗಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಗಣಿತದಲ್ಲಿ ಮತ್ತು ಒರಿಗಾಮಿಯಲ್ಲಿ ಆಸಕ್ತಿ ಉಳ್ಳವರಿಗೆಲ್ಲ ಈ ಕೃತಿ ಬಹಳ ಉಪಯುಕ್ತವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಲೇಖಕರಾದ ಎ.ಎಸ್.ಎಸ್. ಶಾಸ್ತ್ರಿಯವರು ಗಣಿತದ ಕುಶಲಕರ್ಮಿಗಳು, ಒರಿಗಾಮಿ-ಗಣಿತದ ಸಂಬಂಧದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ಇವರೂ ಒಬ್ಬರು. ಒಂಗಾಮಿಯ ವಿಷಯದಲ್ಲಿ ಸುಮಾರು 700 ತರಬೇತಿಗಳನ್ನು ದೇಶದಾದ್ಯಂತ ನೀಡಿರುವ ಇವರು ಉತ್ತಮ ವಿಜ್ಞಾನ ಸಂವಹನಕಾರರೂ ಹೌದು, ಗಣಿತದಲ್ಲಿ ವಿಶೇಷವೆನಿಸಬಹುದಾದ ಕತೆ, ಕವನ ಮತ್ತು ಕಾರ್ಟೂನುಗಳನ್ನು ಬರೆಯುತ್ತಿರುವ ಶಾಸ್ತ್ರಿಯವರು ಒಬ್ಬ ನಿವೃತ್ತ ಬ್ಯಾಂಕ್ ಉದ್ಯೋಗಿ, ನೆಚ್ಚಿನ ಹವ್ಯಾಸ ಓದು, ಚಿತ್ರ ಬರೆಯುವುದರಲ್ಲಿ, ಪಳೆಯುಳಿಕೆಗಳ ಸಂಗ್ರಹದಲ್ಲಿ, ಗೊಂಬೆಯಾಟದಲ್ಲಿ, ಆಕಾಶದ ಅದ್ಭುತಗಳನ್ನು ಹುಡುಕುವಲ್ಲಿ, ಶಾಸನಗಳ ಅಧ್ಯಯನದಲ್ಲಿ, ವಿಜ್ಞಾನ ಕೃತಿಗಳ ವಿಮರ್ಶೆಯಲ್ಲಿ, ಜಂತರ್‌ ಮಂತರ್‌ಗಳ ಅಧ್ಯಯನದಲ್ಲಿ, ವಿಜ್ಞಾನ ಅಥವಾ ಗಣಿತದ ಆಟಿಕೆಗಳ ತಯಾರಿಕೆಯಲ್ಲಿ ಅಥವಾ ಕಿಂಗಮಿ) (ಕಾಗದ ಕತ್ತರಿಸಿ, ಆಕೃತಿಗಳನ್ನು ರಚಿಸುವ ಕಲೆ)ಯಲ್ಲಿ ತೊಡಗಿರುತ್ತಾರೆ. 2009ರಲ್ಲಿ ಇವರ ಓರಿಗಾಮಿ ಕಲೆಯನ್ನು ಜಪಾನೀಯರು ಬಹುವಾಗಿ ಮೆಚ್ಚಿ 'ಜಪಾನ್ ಹಬ್ಬ'ದಲ್ಲಿ ಸನ್ಮಾನಿಸಿದ್ದಾರೆ. 2010ರಲ್ಲಿ ಡಾಯಿಷ್ ಬ್ಯಾಂಕ್‌ನಲ್ಲಿ ಇವರು ರೂಪಿಸಿದ ಒರಿಗಾಮಿ ರಾಕೆಟ್ ವಿನ್ಯಾಸ ಅಮ್ಮಾ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ಅಲ್ಲದೆ, 2011ರಲ್ಲಿ ಕರ್ನಾಟಕ ವಿಷನ್ ಗ್ರೂಪ್‌ನಿಂದ ವಿಜ್ಞಾನ ಸಂವಹನಕಾರ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ. 'Origami-Fun and Mathematics', 'ವಿಜ್ಞಾನ ವಾಹ್ಮಯ', 'ಆಹಾ ಎಷ್ಟೊಂದು ಚಟುವಟಿಕೆಗಳು , 'ಅಂಕಿ ಸಂಖ್ಯೆಗಳನ್ನು ಹೇಗೆ ಅರಿತರು', ' 1x1= +1 ಹೇಗೆ?', 'ಥೇಲೀಸ್' ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ.","brand":"V. S. S. Shastri","offers":[{"title":"Default Title","offer_id":42132977058051,"sku":"HB00000281","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/a3d1236b-99b9-4ed3-a292-aaf6b47ee474.jpg?v=1638448152"}],"url":"https:\/\/harivubooks.com\/collections\/navakarnataka-publications.oembed?page=7","provider":"Harivu Books","version":"1.0","type":"link"}