{"title":"N. Narasimhaiah","description":"","products":[{"product_id":"avaneke-kaleyaada-detective-novel-n-narasimhaiah-kannada-book","title":"ಅವನೇಕೆ ಕೊಲೆಯಾದ","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":46116034281731,"sku":"HB00005023","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvanekeKoleyaada.jpg?v=1731064543"},{"product_id":"avane-aparadhi-detective-novel-n-narasimhaiah-kannada-book","title":"ಅವನೇ ಅಪರಾಧಿ","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":46116051386627,"sku":"HB00005024","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AvaneAparadhi.jpg?v=1731066660"},{"product_id":"pishachiya-sedu-detective-novel-n-narasimhaiah-kannada-book","title":"ಪಿಶಾಚಿಯ ಸೇಡು","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":46211044081923,"sku":"HB00005047","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PishachiyaSedu.jpg?v=1733741048"},{"product_id":"devva-maadida-kole-detective-novel-n-narasimhahaih-kannada-book","title":"ದೆವ್ವ ಮಾಡಿದ ಕೊಲೆ?","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":46211256615171,"sku":"HB00005048","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/DevvaMadidaKole.jpg?v=1733745718"},{"product_id":"maya-ramani-detective-novel-n-narasimhaiah-kannada-book","title":"ಮಾಯಾ ರಮಣಿ","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":47000513184003,"sku":"HB00005295","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MayaRamani.jpg?v=1752217631"},{"product_id":"kannillada-hennu-n-narasimhaiah-thriller-kannada-book","title":"ಕಣ್ಣಿಲ್ಲದ ಹೆಣ್ಣು","description":"\u003cp\u003eಪುಸ್ತಕ ಸಂಸ್ಕೃತಿಗೆ ಮತ್ತೊಂದು ಹೆಸರು ನನ್ನ ಬುಕ್ ಹೌಸ್, ಇದರ ಕರ್ಣಧಾರತ್ನವನ್ನು ಮೊದಲಿಗೆ ಕೈಗೆ ತೆಗೆದುಕೊಂಡು ರೂಪಿಸಿ, ಅಭಿವೃದ್ಧಿಪಡಿಸಿ, ಲೋಕೋತ್ತರಕ್ಕೆ ಏರಿಸಿದವರು ಸುರೇಶ್ ಸಿ. ಷಾ. ಅವರ ಪರಂಪರೆಯನ್ನು ಮುಂದುವರೆಸುತ್ತಿರುವವರು ಅವರ ಮಕ್ಕಳು ಮತ್ತು ಮೊಮ್ಮಕ್ಕಳು. ಕನ್ನಡ ಲೇಖಕರ, ವಿದ್ವಾಂಸರ, ಕವಿಗಳ, ನಾಟಕಕಾರರ, ಸಂಶೋಧಕರ ಆಡುಂಬೊಲ ಸಪ್ನ ಬುಕ್ ಹೌಸ್ ಎಂದರೆ ತಪ್ಪಾಗಲಾರದು. ಇದು 'ಪುಸ್ತಕ ಕಾತಿ'ಯೆಂದು ಕರೆದಿರುವುದು ಅನ್ವರ್ಥಕವಾದುದು. ಇಲ್ಲಿ ಪುಸ್ತಕಗಳು ಹೃದಯ ತೆರೆದು ಮಾತಾಡುತ್ತದೆ. ಅವು ಬಂದವರನ್ನು ಸ್ವಾಗತಿಸುತ್ತದೆ. ಪ್ರಕಾಶನೋದ್ಯಮದ ಆಧುನೀಕರಣದ ವಿವಿಧ ಮಜಲುಗಳನ್ನು ಇಲ್ಲಿ ಕಾಣಬಹುದು.\u003c\/p\u003e\n\u003cp\u003eಕನ್ನಡ ಪುಸ್ತಕಗಳ ಪ್ರಕಟನೆಗೆ ನೂತನ ಇತಿಹಾಸವನ್ನು ನಿರ್ಮಿಸಿದ ಕೀರ್ತಿ ಸಪ್ನ ಬುಕ್ ಹೌಸ್ಗೆ ಸಲ್ಲುತ್ತದೆ. ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ಹೊಸ ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿರುತ್ತವೆ. ಕರ್ಣಾಟಕದ ಪುಸ್ತಕ ಸಂಸ್ಕೃತಿಯ ಚರಿತ್ರೆಯಲ್ಲಿ ಇದೊಂದು ಸಪ್ನ ಬುಕ್ ಹೌಸ್ಗೆ ಸಲ್ಲುತ್ತದೆ. ಕನ್ನಡದ ಎಲ್ಲಾ ಪ್ರಾಕಾರಕ್ಕೆ ಸೇರಿದ ಪುಸ್ತಕಗಳು ಅಧ್ಯಾಯವನ್ನು ರೂಪಿಸಿದ ಕೀರ್ತಿ 'ಇಲ್ಲಿ ಪ್ರಕಟಗೊಳ್ಳುತ್ತವೆ. ಇಂಥ ಪ್ರಕಟನೆಯಲ್ಲಿ ಹಳಬರು ಇರುವಂತೆ, ಹೊಸಬರೂ ಇರುತ್ತಾರೆ. ಇದು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕ್ರಮ! ಕನ್ನಡ ಪುಸ್ತಕ ಸಂಸ್ಕೃತಿಯನ್ನು ಆದ್ಯತನಗೊಳಿಸುವ ವಿಶಿಷ್ಟ ಕ್ರಮವೂ ಇದಾಗಿದೆ. ಇಂಥದೊಂದು ನೂತನ ಕಲ್ಪನೆಯ ಫಲವಾಗಿ ನಿಮ್ಮ ಕೈಯಲ್ಲಿ ಪುಸ್ತಕಗಳಿವೆ. ಇವು ನಮ್ಮ ಬದುಕಿಗೆ ಜೀವಸತ್ವವನ್ನೂ ಬುದ್ದಿಗೆ ನೂತನ ಪ್ರಕಲ್ಪವನ್ನೂ ಹೃದಯಕ್ಕೆ ಸಾಂತ್ವನವನ್ನೂ ನೀಡುತ್ತವೆ. ಇಂಥ ವಿಶಿಷ್ಟ ರೀತಿಯ ಸಹಸ್ರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಪ್ನ ಬುಕ್ ಹೌಸ್ಗೆ ಷಷ್ಟಿನಮನ!\u003c\/p\u003e\n\u003cp\u003eಪ್ರೊ. ಮಲ್ಲೇಪುರಂ ಜಿ.ವೆಂಕಟೇಶ\u003c\/p\u003e\n\u003cp\u003eವಿಶ್ರಾಂತ ಕುಲಪತಿಗಳು\u003c\/p\u003e\n\u003cp\u003eಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ\u003c\/p\u003e","brand":"N. Narasimhaiah","offers":[{"title":"Default Title","offer_id":47592514257155,"sku":"HB0000550117","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-02at11.51.37AM_d4f5dedc-b92d-49a2-942f-0cbe39839dea.jpg?v=1767336567"},{"product_id":"avali-jawali-n-narasimhaiah-thriller-kannada-book","title":"ಅವಳಿ-ಜವಳಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592515043587,"sku":"HB0000550118","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/avali_jawali_fp.jpg?v=1767422581"},{"product_id":"mayavi-marjala-n-narasimhaiah-thriller-kannada-book","title":"ಮಾಯಾವಿ ಮಾರ್ಜಾಲ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592519500035,"sku":"HB0000550119","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/mayavi_maraala_fp.jpg?v=1767422638"},{"product_id":"kattalalli-kaamini-n-narasimhaiah-thriller-kannada-book","title":"ಕತ್ತಲಲ್ಲಿ ಕಾಮಿನಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592525627651,"sku":"HB0000550121","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kattalalli_kaamini_fp.jpg?v=1767423505"},{"product_id":"bharamappana-bhoota-n-narasimhaiah-thriller-kannada-book","title":"ಭರಮಪ್ಪನ ಭೂತ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592537030915,"sku":"HB0000550123","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/bharamappana_bhoota_fp.jpg?v=1767423376"},{"product_id":"kollade-bidalaare-n-narasimhaiah-thriller-kannada-book","title":"ಕೊಲ್ಲದೇ ಬಿಡಲಾರೆ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592541257987,"sku":"HB0000550124","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/kollade_bidalaare_fp.jpg?v=1767423327"},{"product_id":"entu-koleya-bhanta-n-narasimhaiah-thriller-kannada-book","title":"ಎಂಟು ಕೊಲೆಯ ಭಂಟ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592543584515,"sku":"HB0000550125","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/entu_koleya_bhanta_fp.jpg?v=1767423284"},{"product_id":"rangamahal-rahasya-n-narasimhaiah-thriller-kannada-book","title":"ರಂಗಮಹಲ್ ರಹಸ್ಯ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47592601157891,"sku":"HB0000550126","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/rangamahal_rahasya_fp.jpg?v=1767423245"},{"product_id":"kaavi-totta-khadeema-n-narasimhaiah-thriller","title":"ಕಾವಿ ತೊಟ್ಟ ಖದೀಮ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47593366913283,"sku":"HB0000550128","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-02at3.50.58PM.jpg?v=1767419689"},{"product_id":"udugoreya-ungura-n-narasimhaiah-thriller-kannada-book","title":"ಉಡುಗೊರೆಯ ಉಂಗುರ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47593403908355,"sku":"HB0000550130","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/udugoreya_ungura_fp.jpg?v=1767423060"},{"product_id":"devva-helida-kathe-n-narasimhaiah-thriller","title":"ದೆವ್ವ ಹೇಳಿದ ಕಥೆ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47593407512835,"sku":"HB0000550133","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/devva_helida_kathe_fp.jpg?v=1767423017"},{"product_id":"bayankara-bhavani-thriller-n-narasimhaiah-kannada-book","title":"ಭಯಂಕರ ಭವಾನಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47907196207363,"sku":"HB00006965","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BayankaraBhavani_ef625bfb-b1eb-4c53-84c5-fc678c848910.jpg?v=1775296560"},{"product_id":"smashana-bhyragi-thriller-n-narasimhaiah-kannada-book","title":"ಸ್ಮಶಾನ ಭೈರಾಗಿ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":47907202171139,"sku":"HB00006966","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SmashanaBhyraagi.jpg?v=1775296637"},{"product_id":"mohini-vilasa-thriller-n-narasimhaiah-kannada-book","title":"ಮೊಹಿನಿ ವಿಲಾಸ","description":"\u003cp\u003eಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನ೦ಟಿಸಿದ. ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ. ಅದೂ ಅಕ್ಷರ ಸೌಲಭ್ಯವಂಚಿತ ದಲಿತ ಕುಟುಂಬದಿಂದ ಬಂದಿರುವ, ಇತ್ತೀಚೆಗಷ್ಟೆ ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿರುವ, ಇಷ್ಟೆಲ್ಲಾ ಸಾಧನೆ ಗೈದೂ ಬಡತನವನ್ನು ಹಾಸಿ ಹೊದ್ದು ಎಲೆಮರೆಕಾಯಿಯಂತೆ ಬದುಕುತ್ತಿರುವ ಕನ್ನಡ ಸಾಹಿತ್ಯ ಲೋಕದ ಅದ್ವಿತೀಯ ಕಾದಂಬರಿಕಾರರು ನಮ್ಮೆಲ್ಲರ ಪ್ರೀತಿಯ ಎನ್. ನರಸಿಂಹಯ್ಯ\u003c\/p\u003e\n\u003cp\u003e೬೦-೭೦ರ ದಶಕಗಳಲ್ಲಿ ತಿಂಗಳಿಗೊಂದೆರಡರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅತ್ಯದ್ಭುತ ಬರಹಗಾರರಿವರು, ಬಡಕುಟುಂಬಗಳ ನಮ್ಮಂಥವರು ನಮ್ಮ ನಮ್ಮ ಕಷ್ಟಕಾರ್ಪಣ್ಯಗಳನ್ನು ಮರೆಯಲು ಅನುವು ಮಾಡಿಕೊಟ್ಟಿದ್ದೇ ಇವರ ಅಸಂಖ್ಯಾತ ಕಾದಂಬರಿಗಳು ನಮ್ಮಲ್ಲಿ ವಾಚನಾಭಿರುಚಿಯನ್ನು ಬೆಳೆಸಿದ, ಬೇರೆ ಬೇರೆ ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಪ್ರಥಮ ಸೋಪಾನ ಶ್ರೇಯಸ್ಸು ನಿಸ್ಸಂದೇಹ ವಾಗಿ ಇವರಿಗೇ ಸಲ್ಲಬೇಕು. ಇವರ ಕಾದಂಬರಿಗಳ ಪುರುಷೋತ್ತಮ. ಮಧುಸೂಧನ ರಂಥ ಪತ್ತೇದಾರರು ಆ ಕಾಲದ ಸಾಮಾನ್ಯ ಓದುಗರಿಗೆ ಮಾದರಿಯಾಗಿದ್ದರು, ಆದರ್ಶವಾಗಿದ್ದರು, ಕಾರಣ ಇವರ ಎಲ್ಲ ಕಾದಂಬರಿಗಳು ಸರಳ, ಸುಂದರ, ಒಮ್ಮೆ ಓದಲೆತ್ತಿಕೊಂಡರೆ ಕೆಳಗಿಡಲಿಕ್ಕಾಗದಷ್ಟು ಕುತೂಹಲಕಾರಿಯಾದವುಗಳು, ಅಹಂಕಾರ ಬದಿಗೊತ್ತಿ ಓದಿದವರಿಗೆ ಇವು ಕೊಡುವ ಡ್ರಿಲ್ಲು, ಅನುಭವ ಅನನ್ಯ ರೀತಿಯದು. ಖಂಡಿತ ಈ ಕಾದಂಬರಿಗಳಿಗೆ ಪುಸ್ತಕ ಪ್ರೀತಿಗೆ ಪುನರ್ಜನ್ಮ ನೀಡುವಂಥ ಅಗಾಧ ತಾಕತ್ತಿದೆ. ಹರಕತ್ತುಗಳ ನಡುವೆ ತಮ್ಮ ವೃದ್ಯಾಪ್ಯವನ್ನು ಕಳೆಯುತ್ತಿರುವ ನರಸಿಂಹಯ್ಯನವರಲ್ಲಿ ಆರ್ಥಿಕ ಉತ್ಸಾಹ ತುಂಬಲಿಕ್ಕೆಂದೇ ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಸಪ್ನ ಬುಕ್ ಹೌಸ್ ಈ ಕಾದಂಬರಿಗಳನ್ನು ಪ್ರಕಟಿಸುತ್ತಿದೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ನರಸಿಂಹಯ್ಯನವರಲ್ಲಿ ಜೀವನೋತ್ಸಾಹವನ್ನು ತುಂಬುವ ಪುಣ್ಯಕಾರ್ಯ ಮಾಡಬೇಕಿದೆ.\u003c\/p\u003e\n\u003cp\u003e-ಕುಂವೀ \u003c\/p\u003e","brand":"N. Narasimhaiah","offers":[{"title":"Default Title","offer_id":47917125665027,"sku":"HB00006999","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/MohiniVilasa_516d7aea-439d-4fd0-845c-b0dbe4e8680e.webp?v=1775548479"},{"product_id":"pattedara-madhusudana-thriller-n-narasimhaiah-kannada-book","title":"ಪತ್ತೇದಾರ ಮಧುಸೂದನ","description":"\u003cp\u003eಪತ್ತೇದಾರಿ ಕಾದಂಬರಿಯ ಮೂಲಕ ಒಂದು ಕಾಲಕ್ಕೆ ಕನ್ನಡದ ಓದಿನ ಗೀಳನ್ನು ಹೊಸ ಓದುಗರಿಗೆ ಅಂಟಿಸಿದ ಕನ್ನಡದ ಕಾದಂಬರಿ ಲೋಕದ ಭೀಷ್ಮ ಎಂ. ನರಸಿಂಹಯ್ಯನವರು. 500ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಕನ್ನಡದ ಓದುಗರಿಗೆ ಕೊಟ್ಟಿರುವ ಇವರು ಆರ್ಥಿಕವಾಗಿ ಅಷ್ಟು ಸಬಲರಲ್ಲದಿದ್ದರೂ ಸಾವಿರಾರು ಓದುಗರನ್ನು ಆಕರ್ಷಿಸಿದ ಅಪರೂಪದ ಪ್ರತಿಭೆ.\u003c\/p\u003e\n\u003cp\u003eನಾಲ್ಕನೇ ತರಗತಿಯವರೆಗೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ ಇವರು ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಕೀರ್ತಿ ಇವರದು. ತಮ್ಮ ಕಾದಂಬರಿ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾಗಿ, ಎಲೆಮರೆಯ ಕಾಯಿಯಂತೆ ಓದುಗರನ್ನು ಸ್ವಾಗತಿಸಿದ ಇವರು ಕನ್ನಡ ಸಾಹಿತ್ಯ ಲೋಕದ ಅದ್ವೀತಿಯ ಕಾದಂಬರಿಕಾರರು.\u003c\/p\u003e\n\u003cp\u003e60-70ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಗಳನ್ನು ಬರೆದು ಬದುಕಿದ ಅದ್ಭುತ ಬರಹಗಾರರಿವರು. ಸಾಮಾನ್ಯರಲ್ಲಿ ವಾಚನಾಭಿರುಚಿಯನ್ನು ಬೆಳೆಸಿ, ಕ್ಲಾಸಿಕ್ ಕೃತಿಗಳ ಕಡೆ ವಾಲುವಂತೆ ಮಾಡಿದ ಪ್ರಥಮ ಶ್ರೇಯಸ್ಸು ಇವರಿಗೇ ಸಲ್ಲುತ್ತದೆ. ಇವರ ಕಾದಂಬರಿಗಳ ಇಲ್ಲು, ಮುಂದೇನಾಗಬಹುದು ಎಂಬ ಕುತೂಹಲ ಎಂತವರನ್ನು ಓದುವಂತೆ ಮಾಡುತ್ತದೆ. ಈ ಕಾಲದಲ್ಲೂ ಇವರ ಕಾದಂಬರಿಗಳು ಮರುಮುದ್ರಣವನ್ನು ಕಾಣುತ್ತಿರುವುದು ಇವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ. ರ್ಎ. ನರಸಿಂಹಯ್ಯನವರ ಶತಮಾನೋತ್ಸವದ ನೆನಪಿನಲ್ಲಿ ಮರುಮುದ್ರಣಗೊಳ್ಳುತ್ತಿರುವ ಈ ಶತಮಾನೋತ್ಸವ ಮಾಲಿಕೆಯ ಹತ್ತು ಕಾದಂಬರಿಗಳು ಜನಮೆಚ್ಚುಗೆಯನ್ನು ಪಡೆದ ಪತ್ತೇದಾರಿ ಕಾದಂಬರಿಗಳಾಗಿವೆ. ಕಾದಂಬರಿ ಪ್ರಿಯರು ಇವುಗಳನ್ನು ಖರೀದಿಸಿ ಓದುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಿದಂತೆ. ನೆನಪು ಅಮರ ...\u003c\/p\u003e","brand":"N. Narasimhaiah","offers":[{"title":"Default Title","offer_id":48099391865091,"sku":"HB00007100","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PattedaraMadhusudana.jpg?v=1778493563"}],"url":"https:\/\/harivubooks.com\/collections\/n-narasimhaiah-kannada-books.oembed","provider":"Harivu Books","version":"1.0","type":"link"}