{"title":"motivation","description":null,"products":[{"product_id":"nitya-chaitanyakke-sarala-sutragalu-self-help-shwetha-bhide-kannada-book","title":"ನಿತ್ಯ ಚೈತನ್ಯಕ್ಕೆ ಸರಳ ಸೂತ್ರಗಳು","description":"\u003cp class=\"x_MsoNormal\"\u003e\u003cspan lang=\"KN\" data-olk-copy-source=\"MessageBody\"\u003eನನಗ್ಯಾಕೆ ಯಾವಾಗಲೂ ಸುಸ್ತಾಗುತ್ತದೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eನಾನ್ಯಾಕೆ ಹೀಗೆ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಅವರಂತೆ ನಾನ್ಯಾಕೆ ಫಿಟ್ ಇಲ್ಲ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಎನ್ನುವ ಅನೇಕ ಪ್ರಶ್ನೆಗಳನ್ನು ನೀವೂ ಕೇಳಿಕೊಳ್ಳುತ್ತಿದ್ದೆರಾ\u003c\/span\u003e\u003cspan\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇಂದು ಮಾಡಬೇಕಾದ ಕೆಲಸವನ್ನು ಇವತ್ತು ಬೇಡ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಾಳೆ ಮಾಡೋಣ ಎಂದು ಮುಂದೆ ಹಾಕುವುದು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಣ್ಣ ಕೆಲಸ\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಮಾಡಿ ಮುಗಿಸಿದ ಕೂಡಲೇ “ಸಾಕಪ್ಪ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸುಸ್ತು” ಎನ್ನುವ ದಣಿವಿನ ಅನುಭವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅವರಂತೆ ನಾನೂ ಇರಲು ಏನು ಮಾಡಬೇಕು ಎನ್ನುವ ಕುತೂಹಲ ಎಲ್ಲವೂ ನಿಮ್ಮನ್ನು ಕಾಡುತ್ತದ್ದಿರೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆದರೆ ನನ್ನನ್ನು ನಾನು ಹೇಗೆ ಇನ್ನಷ್ಟು ಸರಿ ಮಾಡಿಕೊಳ್ಳಲಿ ಎನ್ನುವ ತವಕ ನಿಮಗಿದೆಯೇ\u003c\/span\u003e\u003cspan\u003e? \u003c\/span\u003e\u003cspan lang=\"KN\"\u003eಇಲ್ಲಿರುವುದು ನಿಮಗೆ ಗೊತ್ತಿದೆ ಎನ್ನಬಹುದಾದ ಅತಿ ಸರಳ ವಿಷಯಗಳು. ಇವುಗಳನ್ನು ಸೂತ್ರದಂತೆ ನಿತ್ಯವೂ ಅಭ್ಯಾಸ ಮಾಡಿದರೆ ಸಾಕು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಿಮ್ಮಲ್ಲಿ ಖಂಡಿತ ಉತ್ತಮ ಬದಲಾವಣೆಗಳಾಗುತ್ತವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಈ ಪುಸ್ತಕ ನಿಮಗೆ “ಸರಿಯಾದ ಆಯ್ಕೆ”.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಸದಾ ಉಲ್ಲಾಸ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಉತ್ಸಾಹದಿಂದಿರಲು ಇದು ಸರಳ ಮಾರ್ಗದರ್ಶಿ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eನಿಮ್ಮದೇ ಬೆಸ್ಟ್ ವರ್ಷನ್ ನೀವಾಗಲು ಆಲ್ ದಿ ಬೆಸ್ಟ್ !\u003c\/span\u003e\u003c\/p\u003e","brand":"Shwetha Bhide","offers":[{"title":"Default Title","offer_id":49333816099075,"sku":"HB00007362","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NityaChaitanyakkeSaralaSutragalu.jpg?v=1785130935"}],"url":"https:\/\/harivubooks.com\/collections\/motivation.oembed","provider":"Harivu Books","version":"1.0","type":"link"}