{"title":"life style","description":null,"products":[{"product_id":"gen-z-self-help-satyesh-n-bellur-kannada-book","title":"ಜೆನ್ Z","description":"\u003cp class=\"x_MsoNormal\"\u003e\u003cspan lang=\"KN\"\u003eಇವರು ಡಿಜಿಟಲ್ ಯುಗದಲ್ಲಿ ಜನಿಸಿದವರು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇವರಿಗೆ ವಿಭಿನ್ನವಾದ ತಮ್ಮದೇ ಆದ ಜೀವನಶೈಲಿ ಇದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇವರಿಗೆ ಅನನ್ಯವಾದ ತಮ್ಮದೇ ಆದ ಸವಾಲುಗಳಿವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇವರಿಗೆ ವೃತ್ತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪವೃತ್ತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಮಾಜ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಂಬಂಧ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪೀತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಭಕ್ತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಗುರಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಯಶಸ್ಸು ಮುಂತಾದವುಗಳ ಕುರಿತಾಗಿ ತಮ್ಮದೇ ಆದ ವೈಯಕ್ತಿಕವಾದ ನಿಲುವುಗಳಿವೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇವೆಲ್ಲವುಗಳ ಹಿನ್ನೆಲೆಯಲ್ಲಿ ಇವರಿಗೆ ಮಾರ್ಗದರ್ಶಿಯಾಗಬಲ್ಲ ಕೃತಿ ಇದು.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e“ಜೆನ್\u003cspan\u003e \u003c\/span\u003e\u003c\/span\u003e\u003cspan\u003eZ \u003c\/span\u003e\u003cspan lang=\"KN\"\u003eಅಂದರೆ ಇಷ್ಟೇ!” ಎಂದು ಮೂದಲಿಸುವ ಮುನ್ನ ಸಮಾಜ ಅವರನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಹಾದಿಯಲ್ಲಿ ಬೆಳಕು ಚೆಲ್ಲುವ ಕೃತಿಯೂ ಇದಾಗಿದೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan\u003eThis book is for both Gen Z and society at large.\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇಂದಿನ ಜೆನ್\u003cspan\u003e \u003c\/span\u003e\u003c\/span\u003e\u003cspan\u003eZ, \u003c\/span\u003e\u003cspan lang=\"KN\"\u003eನಾಡಿನ ಭವಿಷ್ಯ. ನಾಳೆಯ ಬದುಕು. ತಮ್ಮ ಆರೋಗ್ಯ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮನೋಬಲ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಯಶಸ್ಸು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಆನಂದ ಎಲ್ಲವನ್ನೂ ಸದೃಢವಾಗಿಟ್ಟುಕೊಂಡು ಜೀವನದಲ್ಲಿ ಅಪರಿಮಿತವಾದ ಯಶಸ್ಸನ್ನು ಕಾಣಬೇಕಾಗಿರುವುದು\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅವರದೇ ಹೊಣೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003eಅವರ ಸಾಧನ ಪಥದಲ್ಲಿ ಈ ಕೃತಿ ಖಂಡಿತವಾಗಿಯೂ ದಾರಿದೀಪವಾಗಬಲ್ಲದು.\u003c\/span\u003e\u003c\/p\u003e","brand":"Satyesh N. Bellur","offers":[{"title":"Default Title","offer_id":49447427932419,"sku":"HB00007423","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/GenZ.jpg?v=1786708754"}],"url":"https:\/\/harivubooks.com\/collections\/life-style.oembed","provider":"Harivu Books","version":"1.0","type":"link"}