{"title":"Kailasam","description":"","products":[{"product_id":"polee-kitty-kannda-play-book","title":"ಪೋಲೀ ಕಿಟ್ಟಿ","description":"ಈ ಭೂಮೀಲಿ ವಾಸಿಸೋಕೆ ನಾವು ದೇವರಿಗೆ ಕೊಡಬೇಕಾದ ಬಾಡಿಗೆ ಅಂದ್ರೆ ನಂ ಸುತ್‌ಮುತ್ತೂ ಇರೋ ಜನರಿಗೆ ಉಪಯೋಗ್ವಾಗಿರೋದೇ !\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರಕಾಶಕರು - ಅಂಕಿತ ಪುಸ್ತಕ","brand":"Kailasam","offers":[{"title":"Default Title","offer_id":42127356231939,"sku":"HB00000394","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_00a1f909-c555-42ea-8705-1165bedb0230.jpg?v=1638352522"},{"product_id":"soole-kannada-play-book","title":"ಸೂಳೆ - ನಾಟಕ","description":"\u003cp data-mce-fragment=\"1\"\u003eಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು\u003cspan data-mce-fragment=\"1\"\u003e \u003c\/span\u003e\u003cstrong data-mce-fragment=\"1\"\u003e'ಕರ್ನಾಟಕ ಪ್ರಹಸನ ಪಿತಾಮಹ'\u003c\/strong\u003e\u003cspan data-mce-fragment=\"1\"\u003e \u003c\/span\u003eಎಂದು ಕರೆಯುತ್ತಾರೆ.\u003c\/p\u003e\n\u003cp data-mce-fragment=\"1\"\u003eನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಅವರು ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು.\u003c\/p\u003e\n\u003cp data-mce-fragment=\"1\"\u003eತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ, ಅದಕ್ಕಾಗಿಯೆ 'ಕನ್ನಡಕ್ಕೊಬ್ಬನೇ ಕೈಲಾಸಂ'.\u003c\/p\u003e\n\u003cp data-mce-fragment=\"1\"\u003eಪ್ರಕಾಶಕರು - ಅಂಕಿತ\u003c\/p\u003e","brand":"Kailasam","offers":[{"title":"Default Title","offer_id":42127522791683,"sku":"HB00000386","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/soole_1.jpg?v=1638355139"},{"product_id":"taaleekattokulinee-kannada-play-book","title":"ತಾಳೀಕಟ್ಟೋಕ್ಕೂಲೀನೇ ?","description":"ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಅವರು ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು.\u003cbr data-mce-fragment=\"1\"\u003e\u003cbr data-mce-fragment=\"1\"\u003eತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ, ಅದಕ್ಕಾಗಿಯೆ 'ಕನ್ನಡಕ್ಕೊಬ್ಬನೇ ಕೈಲಾಸಂ'.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಕಾಶಕರು - ಅಂಕಿತ ಪುಸ್ತಕ","brand":"Kailasam","offers":[{"title":"Default Title","offer_id":42127543238915,"sku":"HB00000383","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/taaleekattokuleene_1.jpg?v=1638355753"},{"product_id":"kailasam-kathegalu-tavarekere-short-stories-kannada-book","title":"ಕೈಲಾಸಂ ಕಥೆಗಳು - ತಾವರೆಕೆರೆ","description":"\u003cp\u003eಕನ್ನಡದ ಪ್ರಹಸನ ಪಿತಾಮಹ, 'ಕನ್ನಡದ ಕಂದ' ಎಂದೇ ಖ್ಯಾತರಾದ \u003cb data-path-to-node=\"3\" data-index-in-node=\"65\"\u003eಟಿ.ಪಿ. ಕೈಲಾಸಂ\u003c\/b\u003e ಅವರ ವಿಶಿಷ್ಟ ಶೈಲಿಯ ಕಥೆಗಳ ಸಂಕಲನವಿದು. \"ತಾವರೆಕೆರೆ\" ಎಂಬುದು ಕೈಲಾಸಂ ಅವರ ಅತ್ಯಂತ ಜನಪ್ರಿಯ ಮತ್ತು ಹೃದಯಸ್ಪರ್ಶಿ ಕಥೆಗಳಲ್ಲಿ ಒಂದು. ಈ ಪುಸ್ತಕವು ಅಂದಿನ ಕಾಲದ ಮೈಸೂರು ಪ್ರಾಂತ್ಯದ ಜೀವನ ಶೈಲಿ, ಮಧ್ಯಮ ವರ್ಗದ ಜನರ ಬದುಕು ಮತ್ತು ಸಮಾಜದಲ್ಲಿನ ವಿಡಂಬನೆಗಳನ್ನು ಅತ್ಯಂತ ಮಾರ್ಮಿಕವಾಗಿ ಚಿತ್ರಿಸುತ್ತದೆ.\u003c\/p\u003e","brand":"Kailasam","offers":[{"title":"Default Title","offer_id":47882934944003,"sku":"HB00006882","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-28at12.43.27PM.jpg?v=1774682236"}],"url":"https:\/\/harivubooks.com\/collections\/kailasam-kannada-books.oembed","provider":"Harivu Books","version":"1.0","type":"link"}