{"title":"Hematha Sahithya","description":"","products":[{"product_id":"hoysaleshwara-vishnuvardhana","title":"ಹೊಯ್ಸಳೇಶ್ವರ ವಿಷ್ಣುವರ್ಧನ","description":"","brand":"Ta. Ra. Su.","offers":[{"title":"Default Title","offer_id":42020624531715,"sku":"HB00001627","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/hoysaleshwaravishnuvardhana.jpg?v=1636356669"},{"product_id":"chikaveera-rajendra-history-kannada-books","title":"ಚಿಕವೀರ ರಾಜೇಂದ್ರ","description":"\u003cp\u003eಮಾಸ್ತಿ ವೆಂಕಟೇಶ ಅಯ್ಯಂಗಾರರು ಈ ಕೃತಿಯಲ್ಲಿ ಜನಮಾನಸದ ಆಗಿನ ಸ್ಥಿತಿಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಕೊಡಗಿನ ರಾಜಮನೆತನ ಅವರ ಬದುಕು, ವೈಭವ, ಗತ್ತು ಎಲ್ಲ ಒಳಗೊಂಡ ಒಂದು ಶ್ರೀಮಂತ ಬರಹ ಈ ಪುಸ್ತಕ.\u003c\/p\u003e\n\u003cp\u003e \u003c\/p\u003e","brand":"Srinivasa","offers":[{"title":"Default Title","offer_id":42020645961987,"sku":"HB00001342","price":1000.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/chik.jpg?v=1777896766"},{"product_id":"kambaniya-kuyilu","title":"ಕಂಬನಿಯ ಕುಯಿಲು","description":"\u003cp\u003eಚಿತ್ರದುರ್ಗದ ಇತಿಹಾಸವನ್ನು ವಸ್ತುವನ್ನಾಗಿಟ್ಟುಕೊಂಡು ರಚಿತವಾಗಿರುವ ತ. ರಾ.ಸು ಅವರ ಕಾದಂಬರಿಗಳಲ್ಲಿ ಕಂಬನಿಯ ಕುಯಿಲು ಮೊದಲನೆಯದ್ದು. ಕಾದಂಬರಿಯಲ್ಲಿ ಪಾಳೇಗಾರರ ಆಳ್ವಿಕೆಯ ಕಾಲದ ಭವ್ಯಚಿತ್ರಣವಿದೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42020646158595,"sku":"HB00001339","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3766.jpg?v=1636357158"},{"product_id":"raktaratri","title":"ರಕ್ತರಾತ್ರಿ","description":"\u003cp\u003eಇದು “ಕಂಬನಿಯ ಕುಯಿಲು” ಕೃತಿಯ ಮುಂದುವರಿದ ಭಾಗ. ಲಿಂಗಣ್ಣನಾಯಕರ ಕಣ್ಣಿನ ಎದುರೇ, ಸಿಂಹಾಸನದ ಮೇಲೆ ಕುಳಿತ ಓಬಣ್ಣನಾಯಕನ ಪಾದಕ್ಕೆ, ಶರಣಾಗತಿಯ ಸೂಚನೆಯೆಂದು ತನ್ನ ಕತ್ತಿಯನ್ನು ಒಪ್ಪಿಸಲು ಬಂದ ದಳವಾಯಿ ಮುದ್ದಣ್ಣ ಅದೇ ಕತ್ತಿಯಿಂದ, ನಾಯಕನ ತಲೆ ಕತ್ತರಿಸಿ ಹತ್ಯೆಗೈಯುತ್ತಾನೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42020646224131,"sku":"HB00001338","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4050.jpg?v=1636357159"},{"product_id":"kasturi-kankana","title":"ಕಸ್ತೂರಿ ಕಂಕಣ","description":"\u003cp\u003eತರೀಕೆರೆಯ ಕುತಂತ್ರಿ ವಕೀಲ ವೆಂಕಪ್ಪಯ್ಯನ ಚಿತ್ರಣ, ಕಸ್ತೂರಿರಂಗಪ್ಪನ ಕಾಲದ ದುರ್ಗದ ಚಿತ್ರಣ, ದುರ್ಗವನ್ನು ರಕ್ಷಿಸುವುದಕ್ಕೆ ಹಿರಿಯೂರಿನ ಕೆಂಚಣ್ಣ ನಾಯಕನ ನಡೆಗಳು, ಅವನ ಬಂಟ ವೆಂಕಟನಾಯಕನ ಸ್ವಾಮಿನಿಷ್ಠೆ, ಯುದ್ಧದ ಸನ್ನಿವೇಶಗಳು, ಎಲ್ಲವೂ ಎಂದಿನಂತೆ ಚೆನ್ನಾಗಿ ಬಂದಿದೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42020646289667,"sku":"HB00001337","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/08_b6b7fa20-2a5c-4a56-8a50-84191d8bdea5.jpg?v=1636357161"},{"product_id":"vijayotsava","title":"ವಿಜಯೋತ್ಸವ","description":"\u003cp\u003eಯುದ್ಧ ಇನ್ಮುಂದೆ ಬೇಡ ಎಂದು ಭರಮಣ್ಣನಾಯಕ ಯೋಚನೆಯಲ್ಲಿರುವಾಗಲೇ ಸಿರಿಯಾದ ಖಾಸಿಂಖಾನನಿಂದ ಪತ್ರವೊಂದು ಬರುತ್ತದೆ. ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂಬ ಧಾಟಿಯಲ್ಲಿ. ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42020646355203,"sku":"HB00001336","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4075.jpg?v=1636357163"},{"product_id":"rajyadaha","title":"ರಾಜ್ಯದಾಹ","description":"\u003cp\u003e\u003c\/p\u003e","brand":"Ta. Ra. Su.","offers":[{"title":"Default Title","offer_id":42020646519043,"sku":"HB00001335","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4056.jpg?v=1636357165"},{"product_id":"tirugubaana","title":"ತಿರುಗುಬಾಣ","description":"","brand":"Ta. Ra. Su.","offers":[{"title":"Default Title","offer_id":42020646584579,"sku":"HB00001334","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3903.jpg?v=1636357167"},{"product_id":"hosahagalu","title":"ಹೊಸಹಗಲು","description":"\u003cp\u003eಹೊಸಹಗಲು\u003c\/p\u003e","brand":"Ta. Ra. Su","offers":[{"title":"Default Title","offer_id":42020646748419,"sku":"HB00001332","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4163.jpg?v=1636357170"},{"product_id":"vijayanagara-samrajya-1","title":"ವಿಜಯನಗರ ಸಾಮ್ರಾಜ್ಯ ಸಂಪುಟ-೧","description":"\u003cp\u003eಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಮೊದಲ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.\u003c\/p\u003e","brand":"Aa. Na. Kru.","offers":[{"title":"Default Title","offer_id":42020646846723,"sku":"HB00001330","price":600.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4073.jpg?v=1636357172"},{"product_id":"durgastamana","title":"ದುರ್ಗಾಸ್ತಮಾನ","description":"\u003cp\u003eಕನ್ನಡ ಕಾದಂಬರಿ ಲೋಕದ ಮೇರು ಪ್ರತಿಭೆ ತರಾಸು ಅವರು ಚಿತ್ರದುರ್ಗದ ಮದಕರಿನಾಯಕನ ಕತೆಯನ್ನು ಕಾದಂಬರಿ ರೂಪದಲ್ಲಿ ಕನ್ನಡಿಗರ ಮುಂದಿಟ್ಟ ಪುಸ್ತಕವೇ ದುರ್ಗಾಸ್ತಮಾನ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಕೃತಿ ದುರ್ಗದ ಇತಿಹಾಸ ತಿಳಿಯುವ ಕುತೂಹಲ ಉಳ್ಳವರಿಗಾಗಿ.\u003c\/p\u003e","brand":"Ta. Ra. Su.","offers":[{"title":"Default Title","offer_id":42020667883779,"sku":"HB00001188","price":650.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/durgastamana.png?v=1636357504"},{"product_id":"saahitya-ratna-gaajinamane-kannada-book-aa-na-kru","title":"ಸಾಹಿತ್ಯ ರತ್ನ | ಗಾಜಿನಮನೆ","description":"","brand":"Aa. Na. Kru.","offers":[{"title":"Default Title","offer_id":42089800696067,"sku":"HB00001052","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at11.27.01AM.jpg?v=1637648609"},{"product_id":"hennujanma-streemukha-ratnadeepa","title":"ಹೆಣ್ಣು ಜನ್ಮ | ಸ್ತ್ರೀಮುಖ ವ್ಯಾಘ್ರ | ರತ್ನದೀಪ","description":"","brand":"Aa. Na. Kru.","offers":[{"title":"Default Title","offer_id":42090027876611,"sku":"HB00001050","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at12.24.47PM.jpg?v=1637651002"},{"product_id":"ಗೃಹ-ಲಕ್ಷ್ಮಿ","title":"ಗೃಹಲಕ್ಷ್ಮಿ | ರುಕ್ಮಿಣಿ | ತಾಯಿಮಕ್ಕಳು","description":"\u003cp data-mce-fragment=\"1\"\u003eಮೂರು ಕಾದಂಬರಿಗಳ ಸಂಯುಕ್ತ ಸಂಪುಟ.\u003c\/p\u003e","brand":"Aa. Na. Kru.","offers":[{"title":"Default Title","offer_id":42090182738179,"sku":"HB00001047","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at12.47.33PM.jpg?v=1637652220"},{"product_id":"kalavida-abhimaani-bhuvana-moohini","title":"ಕಲಾವಿದ | ಅಭಿಮಾನ | ಭುವನ ಮೋಹಿನಿ","description":"\u003cp data-mce-fragment=\"1\"\u003eಮೂರು ಕಾದಂಬರಿಗಳ ಸಂಯುಕ್ತ ಸಂಪುಟ.\u003c\/p\u003e","brand":"Aa. Na. Kru.","offers":[{"title":"Default Title","offer_id":42090262331651,"sku":"HB00001044","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.01.15PM.jpg?v=1637653088"},{"product_id":"paapiya-nele-anna-tangi-aadhari","title":"ಪಾಪಿಯ ನೆಲೆ । ಅಣ್ಣ-ತಂಗಿ । ಈ ದಾರಿ-ಆ ದಾರಿ","description":"\u003cp data-mce-fragment=\"1\"\u003eಮೂರು ಕಾದಂಬರಿಗಳ ಸಂಯುಕ್ತ ಸಂಪುಟ.\u003c\/p\u003e","brand":"Aa. Na. Kru.","offers":[{"title":"Default Title","offer_id":42090328293635,"sku":"HB00001042","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.13.30PM.jpg?v=1637653919"},{"product_id":"tulasidala","title":"ತುಳಸೀದಳ","description":"","brand":"Yandamori Veerndranath, Translated by Vamshi","offers":[{"title":"Default Title","offer_id":42090384720131,"sku":"HB00001040","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.25.59PM_1.jpg?v=1637654605"},{"product_id":"ಗಾಳಿಮಾತು-ಪಾರಿಜಾತ-ಮತ್ತು-ಮದಾಂ-ಬಾವರಿ","title":"ಗಾಳಿಮಾತು | ಪಾರಿಜಾತ | ಮದಾಂ ಬಾವರಿ","description":"\u003cp\u003eತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸಿಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಪರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನ್ನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.\u003c\/p\u003e\n\u003cp\u003eಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.\u003c\/p\u003e","brand":"Ta. Ra. Su.","offers":[{"title":"Default Title","offer_id":42090517987587,"sku":"HB00001039","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.39.44PM.jpg?v=1637655595"},{"product_id":"kankanabala-krishnarao-kannada-novel","title":"ಕಂಕಣಬಲ","description":"","brand":"Aa. Na. Kru.","offers":[{"title":"Default Title","offer_id":42090556850435,"sku":"HB00001038","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.51.32PM.jpg?v=1637655995"},{"product_id":"huliyuguru-krishnarao-kannada","title":"ಹುಲಿಯುಗುರು","description":"","brand":"Aa. Na. Kru.","offers":[{"title":"Default Title","offer_id":42090600956163,"sku":"HB00001037","price":320.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at1.57.59PM_2.jpg?v=1637662277"},{"product_id":"panjarada-gini-krishna-rao","title":"ಪಂಜರದ ಗಿಣಿ","description":"ಅ. ನ. ಕೃರವರು ಬರೆದಿರುವ ಕಾದಂಬರಿ.","brand":"Aa. Na. Kru.","offers":[{"title":"Default Title","offer_id":42090643849475,"sku":"HB00001036","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.44.26PM.jpg?v=1637662538"},{"product_id":"hengurulu-krishnarao-kannada-novel","title":"ಹೆಂಗರುಳು","description":"\u003cp\u003eಹೆಂಗರುಳು\u003c\/p\u003e","brand":"Aa. Na. Kru.","offers":[{"title":"Default Title","offer_id":42090689986819,"sku":"HB00001035","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.13.00PM.jpg?v=1637657303"},{"product_id":"sanje-gattalu-krishnarao-kannada-novel","title":"ಸಂಜೆಗತ್ತಲು","description":"","brand":"Aa. Na. Kru.","offers":[{"title":"Default Title","offer_id":42090729996547,"sku":"HB00001034","price":225.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.19.04PM.jpg?v=1637657632"},{"product_id":"amrutamanthana-krishnarao-kannada-novel","title":"ಅಮೃತಮಂಥನ","description":"","brand":"Aa. Na. Kru.","offers":[{"title":"Default Title","offer_id":42090924474627,"sku":"HB00001033","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.56.19PM.jpg?v=1637659839"},{"product_id":"shani-santana-krishnarao","title":"ಶನಿ ಸಂತಾನ","description":"","brand":"Aa. Na. Kru.","offers":[{"title":"Default Title","offer_id":42090944561411,"sku":"HB00001032","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.56.19PM_1.jpg?v=1637660095"},{"product_id":"nagna-satya-kannada","title":"ನಗ್ನಸತ್ಯ","description":"","brand":"Aa. Na. Kru.","offers":[{"title":"Default Title","offer_id":42090974249219,"sku":"HB00001031","price":180.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at2.56.19PM_2.jpg?v=1637660378"},{"product_id":"aparanji-kalankini-kabbinada-kaage","title":"ಅಪರಂಜಿ | ಕಳಂಕಿನಿ | ಕಬ್ಬಿಣದ ಕಾಗೆ","description":"ಮೂರು ಕಾದಂಬರಿಗಳ ಸಂಯುಕ್ತ ಸಂಪುಟ.","brand":"Aa. Na. Kru.","offers":[{"title":"Default Title","offer_id":42091048141059,"sku":"HB00001030","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.26PM.jpg?v=1637661169"},{"product_id":"kaamini-kaanchana-kanchana-ganga","title":"ಕಾಮಿನಿ ಕಾಂಚನ | ಕಾಂಚನ ಗಂಗಾ","description":"","brand":"Aa. Na. Kru.","offers":[{"title":"Default Title","offer_id":42091076485379,"sku":"HB00001029","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.26PM_1.jpg?v=1637661529"},{"product_id":"kulaputra-krishna-rao-kannada-novel","title":"ಕುಲಪುತ್ರ","description":"","brand":"Aa. Na. Kru.","offers":[{"title":"Default Title","offer_id":42091099226371,"sku":"HB00001027","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.27PM.jpg?v=1637661806"},{"product_id":"kaagadada-hoo-garuda-machche","title":"ಕಾಗದದ ಹೂ | ಗರುಡಮಚ್ಚೆ | ಏಣಾಕ್ಷಿ","description":"\u003cp data-mce-fragment=\"1\"\u003eಮೂರು ಕಾದಂಬರಿಗಳ ಸಂಯುಕ್ತ ಸಂಪುಟ.\u003c\/p\u003e","brand":"Aa. Na. Kru.","offers":[{"title":"Default Title","offer_id":42091131011331,"sku":"HB00001026","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.27PM_1.jpg?v=1637662225"},{"product_id":"pankaja-heegadaru-badukona-parivarthana","title":"ಪಂಕಜ | ಹೇಗಾದರೂ ಬದುಕೋಣ | ಪರಿವರ್ತನೆ","description":"","brand":"Aa. Na. Kru.","offers":[{"title":"Default Title","offer_id":42091209097475,"sku":"HB00001023","price":280.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.27PM_2.jpg?v=1637663059"},{"product_id":"bhoomitaayi-chiranjeeviimudimallige","title":"ಭೂಮಿತಾಯಿ | ಚಿರಂಜೀವಿ | ಮುಡಿ ಮಲ್ಲಿಗೆ","description":"ಅ. ನ. ಕೃ.ರವರು ಬರೆದಿರುವ ಮೂರು ಕಾದಂಬರಿಗಳ ಸಂಯುಕ್ತ ಸಂಪುಟ.","brand":"Aa. Na. Kru.","offers":[{"title":"Default Title","offer_id":42091230200067,"sku":"HB00001022","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at3.15.27PM_3.jpg?v=1637663505"},{"product_id":"margadarshi-bhagyashilpi-mattu-belakina-beedi","title":"ಮಾರ್ಗದರ್ಶಿ | ಭಾಗ್ಯಶಿಲ್ಪಿ | ಬೆಳಕಿನ ಬೀದಿ","description":"","brand":"Ta. Ra. Su.","offers":[{"title":"Default Title","offer_id":42091364417795,"sku":"HB00001019","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.28PM_4.jpg?v=1637665102"},{"product_id":"ಪಂಜರದ-ಪಕ್ಷಿ","title":"ಪಂಜರದ ಪಕ್ಷಿ","description":"","brand":"Ta. Ra. Su.","offers":[{"title":"Default Title","offer_id":42091402985731,"sku":"HB00001017","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.28PM_3.jpg?v=1637665514"},{"product_id":"shilpashree-ta-ra-su-kannaad-book","title":"ಶಿಲ್ಪಶ್ರೀ","description":"\u003cp\u003eಆಧುನಿಕ ಕನ್ನಡ ಸಾಹಿತ್ಯ ಕಂಡ ಗದ್ಯ ಶಿಲ್ಪಿ ತ.ರಾ.ಸು. ಅವರ ಭಾಷೆಯಲ್ಲಿ ತಾರುಣ್ಯದ ಹರಿತವಿದೆ, ಶೈಲಿಯಲ್ಲಿ ಜೇನಿನ ಸಿಹಿತನವಿದೆ, ಸಮಕಾಲೀನ ಪ್ರಜ್ಞೆ, ಸಂಸ್ಕೃತಿಯ ಪ್ರೇಮವಿದೆ. ಅವರ ಬರೆಹಗಳಲ್ಲಿ ಜಾನಪದೀಯ ಸೊಗಡಿದೆ. ಇತಿಹಾಸವನ್ನು ವೈಭವೀಕರಿಸುವ ಜಾಳ್ಮೆಯಿದೆ. ಗದ್ಯವನ್ನು ಕಾವ್ಯದೆತ್ತರ-ಕ್ಕೊಯ್ಯುವ ಅಸಾಮಾನ್ಯ ಪ್ರತಿಭೆಯಿದೆ. ಅವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಾಲಖಂಡದ ಯಾವುದೇ ಕೃತಿ ಬರೆಯಲಿ ಅದರಲ್ಲಿ ಅವರು ಬದುಕನ್ನು ಇಡಿಯಾಗಿ, ಸಮಗ್ರವಾಗಿ ನೋಡುವುದನ್ನು ಕಾಣುತ್ತೇವೆ. ಅವರು ರಚಿಸಿದ ಪಾತ್ರಗಳು ಗಾಳಿಯಲ್ಲಿ ಹಾರಾಡುವ ತರಗೆಲೆಗಳಲ್ಲ. ಈ ಭುವಿಯಲ್ಲಿ ಬದುಕಿದ ಜೀವಂತ ವೃತ್ತಾಂತಗಳು. ಈ ನೆಲದ ನಕ್ಷತ್ರಗಳು.\u003c\/p\u003e\n\u003cp\u003eಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು. ಈ ಮಾಲಿಕೆಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.\u003c\/p\u003e\n\u003cp\u003eಐತಿಹಾಸಿಕ ವಸ್ತುವನ್ನು ಚರಿತ್ರೆ ಮತ್ತು ಕಲ್ಪನೆಯ ಎರಕದಲ್ಲಿ ಸಜೀವಗೊಳಿಸುವ ಅವರ ಕಲೆಗಾರಿಕೆ ಕಾದಂಬರಿಯ ಜೀವಧ್ವನಿ. ಅದು ಈ ರಸಾನುಭವಿಯ ಭಾವಧ್ವನಿಯೂ ಹೌದು.\u003c\/p\u003e","brand":"Ta. Ra. Su.","offers":[{"title":"Default Title","offer_id":42091429200131,"sku":"HB00001016","price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.28PM_2.jpg?v=1637665814"},{"product_id":"aakasmika-aparadhi-parinama","title":"ಆಕಸ್ಮಿಕ | ಅಪರಾಧಿ | ಪರಿಣಾಮ","description":"ತರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು, ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕ ಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನ್ನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಓದುಗರ ಮನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ, ಮತ್ತೆ ಮತ್ತೆ ರೋಮಾಂಚನಗೊಆಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.","brand":"Ta. Ra. Su.","offers":[{"title":"Default Title","offer_id":42091484020995,"sku":"HB00001014","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.28PM.jpg?v=1637667002"},{"product_id":"hoobatti-sailakshmi-n","title":"ಹೂಬತ್ತಿ","description":"","brand":"Sailakshmi. N.","offers":[{"title":"Default Title","offer_id":42091501519107,"sku":"HB00001012","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.27PM_3.jpg?v=1637667873"},{"product_id":"hamsageete-tarasu","title":"ಹಂಸಗೀತೆ","description":"\u003cp\u003eತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸಿಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ. ಅಂತಃಕರಣ ಉಕ್ಕಿಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ಸಿಡಿಲಿನಂತಹ ಭಾವಗಳು, ಪಾರಿಜಾತ ನಿರೂಪಣೆ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ४०. ಇವರ ದೃಶ್ಯ ವರ್ಣನೆಗಳನ್ನು ಓದುತ್ತಿದ್ದರೆ ನಾಟಕಶಾಲೆಯಲ್ಲಿ ಕುಳಿತು ದೃಶ್ಯ ವೀಕ್ಷಿಸುತ್ತಿದ್ದೇವೆಯೋ ಎನಿಸುತ್ತದೆ. ಒಬ್ಬರ ಧ್ವನಿಯ ಶಕ್ತಿಯು ಮೈ ಜುಮ್ಮೆನಿಸಿದರೆ, ಇನ್ನೊಬ್ಬರ ಮನದ ಮೆಲು ನಿಟ್ಟುಸಿರು ಕೇಳಿಸುತ್ತದೆ. ಮಗದೊಬ್ಬರ ಕಣ್ಣಂಚಿನಲ್ಲಿ ಅಂತಃಕರಣದ ಆಳದಿಂದ ಹೊರತುಳುಕುವ ಕಂಬನಿ ಕಾಣುತ್ತದೆ.\u003c\/p\u003e\n\u003cp\u003eಓದುಗರ ಸಂಪೂರ್ಣವಾಗಿ ಮನವನ್ನು ವಶಪಡಿಸಿಕೊಳ್ಳಬಲ್ಲ, ಅಂತಃಕರಣವನ್ನು ತಾಕಬಲ್ಲ ಮತ್ತೆ ಮತ್ತೆ ರೋಮಾಂಚನಗೊಳಿಸಬಲ್ಲ ಕಥೆಗಳನ್ನು ತ.ರಾ.ಸು. ತುಂಬ ಸಮರ್ಥವಾಗಿ ಹೇಳಿದ್ದಾರೆನ್ನುವುದಕ್ಕೆ ಇವರ ಅನೇಕ ಕಾದಂಬರಿಗಳು ಮತ್ತೆ ಮತ್ತೆ ಮುದ್ರಣಗೊಂಡು ಚಲನಚಿತ್ರವಾಗಿರುವುದೇ ಸಾಕ್ಷಿಯಾಗಿದೆ.\u003cbr\u003e\u003c\/p\u003e","brand":"Ta. Ra. Su.","offers":[{"title":"Default Title","offer_id":42091527667971,"sku":"HB00001011","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.27PM_2.jpg?v=1637668234"},{"product_id":"belaku-tanda-baalaka-tarasubbarao","title":"ಬೆಳಕು ತಂದ ಬಾಲಕ","description":"\u003cp\u003eಬೆಳಕು ತಂದ ಬಾಲಕ ಭಾರತೀಯ ಉಪನಿಷತ್ ಸಾಹಿತ್ಯದಲ್ಲಿ ಅತ್ಯಂತ ಪ್ರಖ್ಯಾತವಾದ ಕಠೋಪನಿಷತ್ತಿನಲ್ಲಿ ಬರುವ ನಚಿಕೇತೋಪಾಖ್ಯಾನವನ್ನು ಮೂಲವಾಗಿಟ್ಟುಕೊಂಡು ರಚಿತವಾದ ಕಾದಂಬರಿ.\u003c\/p\u003e\n\u003cp\u003e\u003cbr data-mce-fragment=\"1\"\u003e\u003cbr\u003e\u003c\/p\u003e","brand":"Ta. Ra. Su.","offers":[{"title":"Default Title","offer_id":42091547623683,"sku":"HB00001010","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.27PM_1.jpg?v=1637669026"},{"product_id":"naagara-haavu-tarasubbarao","title":"ನಾಗರ ಹಾವು","description":"","brand":"Ta. Ra. Su.","offers":[{"title":"Default Title","offer_id":42091620106499,"sku":"HB00001009","price":425.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.27PM.jpg?v=1637669527"},{"product_id":"anando-brahma-kannada-novel","title":"ಆನಂದೋ ಬ್ರಹ್ಮ","description":"\u003cp\u003e'ಆನಂದೋಬ್ರಹ್ಮ'-ಶ್ರೀ ಯಂಡಮೂರಿಯವರೇ ಹೇಳಿಕೊಂಡಂತೆ ಅವರ ಅಪೂರ್ವ ಸೃಷ್ಟಿ-ಅವರ ದೃಷ್ಟಿಯಲ್ಲಿ ಮೇರು ಕೃತಿ. ಈ ಕಾದಂಬರಿ ಒಂದಾದ ಮೇಲೊಂದರಂತೆ ಅನತಿ ಕಾಲದಲ್ಲಿ ಪುನರ್ಮುದ್ರಣಗೊಂಡುದೇ ಜನಪ್ರಿಯತೆಯ ಜ್ವಲಂತ ಸಾಕ್ಷಿ.\u003c\/p\u003e\n\u003cp\u003e-ಪ್ರಕಾಶಕರು - ಹೇಮಂತ ಸಾಹಿತ್ಯ\u003c\/p\u003e\n\u003cp\u003e \u003c\/p\u003e","brand":"Vamshi","offers":[{"title":"Default Title","offer_id":42195299336451,"sku":"HB00000038","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/anandibrahma_1.jpg?v=1639205228"},{"product_id":"paniyamma-kannada-novel","title":"ಫಣಿಯಮ್ಮ","description":"\u003cp\u003eವಿಧವೆಯೊಬ್ಬಳ ಬದುಕು ಹಾಗೂ ಸಮಾಜ ಆಕೆಯನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಎಂ.ಕೆ. ಇಂದಿರಾ ಅವರು ಈ ಕಾದಂಬರಿಯಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.\u003c\/p\u003e\n\u003cp\u003eಕತೆಯ ನಾಯಕಿ ಫಣಿಯಮ್ಮ ಮಲೆನಾಡಿನ ಒಂದು ಹಳ್ಳಿಗೆ ಸೇರಿದವಳು. ಆಕೆಗೆ ಎಂಟರ ಹರೆಯದಲ್ಲೇ ಮದುವೆಯಾಗುತ್ತದೆ. ಹಾವು ಕಚ್ಚಿ ಗಂಡ ತೀರಿಕೊಂಡು, ಆಕೆಗೆ ವಿಧವೆ ಪಟ್ಟ ಸಿಗುವಾಗ ಬರೀ ಒಂಬತ್ತರ ಹರೆಯ. ಈಕೆ ಬದುಕಿದ್ದು 108 ವರ್ಷ. ಅಕ್ಕ, ತಂಗಿ, ಅಣ್ಣ ಹೀಗೆ ಅವರಿವರ ಮಕ್ಕಳನ್ನು, ಮೊಮ್ಮಕ್ಕಳನ್ನು ಸಲಹಿ, ಇನ್ನೊಬ್ಬರ ಕಷ್ಟಗಳನ್ನು ಪರಿಹರಿಸುತ್ತಾ, ಕಡೆಯ ಉಸಿರಿನವರೆಗೂ ಬಿಳಿ ಸೀರೆ ತೊಟ್ಟು ಬದುಕಿದ ಜೀವ. ಸಮಾಜದ ಕಟ್ಟಲೆಗಳಿಗೆ ತಲೆಬಾಗಿ, ತನ್ನದಲ್ಲದ ತಪ್ಪಿಗೆ ಒಂಟಿ ಬದುಕಿನ ಶಿಕ್ಷೆ ಅನುಭವಿಸಿದ ಹೆಂಗಸಿನ ಒಳಮನಸ್ಸಿನ ತಳಮಳ ಹೇಗಿದ್ದೀತು?\u003c\/p\u003e\n\u003cp\u003e \u003c\/p\u003e\n\u003cdiv id=\"gtx-trans\" style=\"position: absolute; left: 326px; top: 179.156px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"M. K. Indira","offers":[{"title":"Default Title","offer_id":42241843429635,"sku":"HB00001978","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/paniyamma.jpg?v=1640242788"},{"product_id":"hennina-aakaandshe-kannada-novel","title":"ಹೆಣ್ಣಿನ ಆಕಾಂಕ್ಷೆ -ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243327885571,"sku":"HB00001976","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/henninaaakaankshe_1.jpg?v=1640259355"},{"product_id":"manomandira-kannada-novel","title":"ಮನೋಮಂದಿರ - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243331096835,"sku":"HB00001975","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/manomandira_1.jpg?v=1640259437"},{"product_id":"kaladarshi-kannada-novel","title":"ಕಲಾದರ್ಶಿ - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243356557571,"sku":"HB00001974","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kalaadarshi_1.jpg?v=1640259676"},{"product_id":"doctor-kannada-novel","title":"ಡಾಕ್ಟರ್ - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243381002499,"sku":"HB00001973","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/doctor_1.jpg?v=1640259922"},{"product_id":"kanya-kumariyarige-kannada-novel","title":"ಕನ್ಯಾ ಕುಮಾರಿಯರಿಗೆ - ಕಾದಂಬರಿ","description":"\u003cp\u003e\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e\u003c\/p\u003e","brand":"M. K. Indira","offers":[{"title":"Default Title","offer_id":42243407249667,"sku":"HB00001972","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kanyakumariyarige_1.jpg?v=1640260180"},{"product_id":"jaatikettavalu-kannada-novel","title":"ಜಾತಿಕೆಟ್ಟವಳು - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243450241283,"sku":"HB00001970","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/jaatikettavaliu_1.jpg?v=1640260739"},{"product_id":"gejjepooje-kannada-novel","title":"ಗೆಜ್ಜೆಪೂಜೆ - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243531079939,"sku":"HB00001969","price":175.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/gejjepooje_1.jpg?v=1640261693"},{"product_id":"ambarada-apsare-kannada-novel","title":"ಅಂಬರದ ಅಪ್ಸರೆ - ಕಾದಂಬರಿ","description":"\u003cspan data-mce-fragment=\"1\"\u003eಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಳ್ಳಿ \u003c\/span\u003e\u003cspan data-mce-fragment=\"1\"\u003eಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೂಯಿಸಳ,\u003c\/span\u003e\u003cspan data-mce-fragment=\"1\"\u003e ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ \"ತುಂಗಭದ್ರ\".\"ತುಂಗಭದ್ರೆ\"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿ \u003c\/span\u003e\u003cspan data-mce-fragment=\"1\"\u003eಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ \"ಗೆಜ್ಜೆಪೂಜೆ\", \"ಸದಾನಂದ\", \"ನವರತ್ನ\".....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. \"ಬಿಂದು\" ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ\" ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.\"ನಮನ\"\u003c\/span\u003e","brand":"M. K. Indira","offers":[{"title":"Default Title","offer_id":42243572990211,"sku":"HB00001968","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ambaradaapsare_1.jpg?v=1640262628"}],"url":"https:\/\/harivubooks.com\/collections\/hematha-sahithya.oembed?page=4","provider":"Harivu Books","version":"1.0","type":"link"}