{"title":"DVK Murthy Prakashana","description":"","products":[{"product_id":"karnataka-samskruti-sameekshe","title":"ಕರ್ಣಾಟಕ ಸಂಸ್ಕೃತಿ ಸಮೀಕ್ಷೆ","description":"\u003cp\u003eಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಈ ಕೃತಿ ಈಗ ಹನ್ನೊಂದನೇ ಮುದ್ರಣ ಕಂಡಿದ್ದು, ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕರ್ಣಾಟಕದ ಇತಿಹಾಸದ ತಿಳಿವಿಗೆ ಈ ಹೊತ್ತಗೆ ಸಹಕಾರಿಯಾಗಿದೆ.\u003c\/p\u003e","brand":"Dr. H. Tipperudra Swamy","offers":[{"title":"Default Title","offer_id":42020679123203,"sku":"HB00001100","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Karnataka-Samskruti-Sameekshe-Front.jpg?v=1636357704"},{"product_id":"dinakkondu-kate-kannada-kids-book","title":"ದಿನಕ್ಕೊಂದು ಕಥೆ ಅಶ್ವಯುಜ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42397792796931,"sku":"HB00002164","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_162395a0-ef05-4fb6-a6f4-6839c2bf76b5.jpg?v=1643361761"},{"product_id":"halagannada-shabdhaartha-kosha-kannada-book","title":"ಹಳಗನ್ನಡ ಶಬ್ದಾರ್ಥ ಕೋಶ","description":"ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥಕೋಶದೊಡನೆ ವಿದ್ವತ್ಪೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ಕನ್ನಡ ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.\u003cbr data-mce-fragment=\"1\"\u003e\u003cbr\u003e","brand":"N. Basavaradhya","offers":[{"title":"Default Title","offer_id":42455825678595,"sku":"HB00002219","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_595ebcb6-38d9-4a64-9f44-458c87e14359.jpg?v=1644573524"},{"product_id":"devaru-kannada-book","title":"ದೇವರು","description":"\u003cp\u003eಇವನು ದೇವರನ್ನು ನಂಬದಿದ್ದರೆ ಬಿಡಲಿ; ತನ್ನ ಅಪನಂಬಿಕೆಯನ್ನು ಊರಿಗೆಲ್ಲ ಹಂಚಬೇಕೆ?' ಎಂಬ ಟೀಕೆಯನ್ನು ಕೇಳಿದ್ದೇನೆ. ನನಗೆ ದೇವರಲ್ಲಿ ನಂಬಿಕೆಯಿಲ್ಲವೆಂಬ ಮಾತು ನನ್ನ “ಸಂಜೆಗಣ್ಣಿನ ಹಿನ್ನೋಟ'ದಲ್ಲಿ ಬಂದಿದೆ; ಸ್ನೇಹಿತರು ಪ್ರಶ್ನೆ ಹಾಕಿದಾಗ (ನಾನು ಮುಂದೊಡಗಿಯಲ್ಲ!) ನನ್ನ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದೇನೆ ಇದೆಲ್ಲ ನಿಜ. ದೇವರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ, ಅವನ ಮಹಿಮೆಯನ್ನು ಹೊಗಳುವ, ಭಾಷಣ ಲೇಖನಗಳು ಸರ್ವಸಾಮಾನ್ಯವಾದ್ದರಿಂದ ಅವು news (ವಿಶೇಷ ಸಮಾಚಾರ) ಆಗುವುದಿಲ್ಲ ; ನಂಬಿಕೆಯಿಲ್ಲ ಎನ್ನುವುದು news ಆಗಿ ಪ್ರಚಾರ ಎನ್ನಿಸಿಕೊಳ್ಳುತ್ತದೆ; ಇದು ಸ್ವಾಭಾವಿಕ. ಸಂದರ್ಭ ಬಂದಾಗ ನಾನು ದೇವರ ವಿಷಯದಲ್ಲಿ ನನ್ನ ಅಭಿಪ್ರಾಯ ಹೇಳಿದ್ದೂ ಅಷ್ಟೇ ಸ್ವಾಭಾವಿಕ. ನನಗೆ ಪ್ರಚಾರ ಮಾಡುವ ಚಪಲವೂ ಇಲ್ಲ; ನನ್ನ ನಿಲುವನ್ನು ಬಚ್ಚಿಡುವ ಹಿಂಜರಿಕೆಯೂ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಪುಸ್ತಕದ ಕರ್ತೃ- ಎ ಎನ್ ಮೂರ್ತಿರಾವ್\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ. ವಿ. ಕೆ. ಮೂರ್ತಿ ಪ್ರಕಾಶನ. ಮೈಸೂರು\u003c\/p\u003e","brand":"A. N. Murthy Rao","offers":[{"title":"Default Title","offer_id":42455969661187,"sku":"HB00002220","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6e837903-fa18-40eb-b5e2-d292927fb8b7.jpg?v=1644574096"},{"product_id":"taayi-magu-kannada-book","title":"ತಾಯಿ - ಮಗು","description":"\u003cspan data-mce-fragment=\"1\"\u003eಈ ಪುಸ್ತಕವು ತಾಯಿಯ ಆರೋಗ್ಯ ಮತ್ತು ಮಗುವಿನ ಪೋಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸುತ್ತದೆ.\u003c\/span\u003e","brand":"Dr. Anupama Niranjan","offers":[{"title":"Default Title","offer_id":42456148672771,"sku":"HB00002221","price":210.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_fbddce73-ff82-417b-94b2-e3187314dac3.jpg?v=1644575330"},{"product_id":"namma-gaadegalu-kannada-book","title":"ನಮ್ಮ ಗಾದೆಗಳು","description":"\"\u003cstrong\u003eನಮ್ಮ ಗಾದೆಗಳು\u003c\/strong\u003e\" ಇದರಲ್ಲಿ ಎರಡು ಸಾವಿರದ ಇನ್ನೂರು ಗಾದೆಗಳಿದ್ದು, ಅವು ಸಂಗ್ರಹದ ಸ್ವರೂಪದಲ್ಲಿ ಪ್ರಾದೇಶಿಕವಾಗಿವೆ. ಗಾದೆಗಳನ್ನು ಕುರಿತ ಅತ್ಯಂತ ಉಪಯುಕ್ತವಾದ, ಸುದೀರ್ಘ ಪ್ರಸ್ತಾವನ ಹಾಗೂ ಅರ್ಥಕೋಶಗಳು ಈ ಸಂಗ್ರಹದ ಬೆಲೆಯನ್ನು ಹೆಚ್ಚಿಸಿವೆ. ಇಲ್ಲಿನ ಬಹುಪಾಲು ಗಾದೆಗಳು ಮೊದಲ ಬಾರಿಗೆ ಪ್ರಕಟವಾಗುತ್ತಿವೆ.\u003cbr\u003e","brand":"Dr. Ragou","offers":[{"title":"Default Title","offer_id":42456183668995,"sku":"HB00002222","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nammagaadegalu_1.jpg?v=1644577062"},{"product_id":"namma-ogatugalu-kannada-book","title":"ನಮ್ಮ ಒಗಟುಗಳು","description":"ಕನ್ನಡದ ಸುಪ್ರಸಿದ್ದ ಸಾವಿರಾರು ಒಗಟುಗಳು.","brand":"Dr. Ragou","offers":[{"title":"Default Title","offer_id":42456282300675,"sku":"HB00002223","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9447f048-201f-48d6-a73e-58babab2fe48.jpg?v=1644577923"},{"product_id":"shishu-vaidya-deepike-kannada-book","title":"ಶಿಶುವೈದ್ಯ ದೀಪಿಕೆ","description":"ಮಕ್ಕಳ ಆರೋಗ್ಯವನ್ನು ಕಾಪಾಡುವುದಕ್ಕೆ ಹೆತ್ತವರಿಗೆ ಉಪಯೋಗವಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಈ ಕೃತಿಯ ಲೇಖಕರು ಡಾ. ಅನುಪಮಾ ನಿರಂಜನ.","brand":"Dr. Anupama Niranjan","offers":[{"title":"Default Title","offer_id":42456322539779,"sku":"HB00002225","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f345a843-ce83-47b8-b73c-438e144aba15.jpg?v=1644580182"},{"product_id":"higiddaru-kuvempu-kannada-book","title":"ಹೀಗಿದ್ದರು ಕುವೆಂಪು","description":"\u003cp\u003eಹಲವು ಮೂಲಗಳಿಂದ ಸಂಗ್ರಹಿಸಿದ ಪಶು-ಪಕ್ಷಿ-ಮಾನವರಿಗೆ ಸಂಬಂಧಿಸಿದ ಕಥೆಗಳ ಸಂಗ್ರಹ 'ಹಿರಿಯರು ಹೇಳಿದ ಕೆಲವು ಕಥೆಗಳು'. ಇಲ್ಲಿರುವ ಕಥೆಗಳಲ್ಲಿ ನೀತಿ ಇದೆ ಮಾರ್ಗದರ್ಶನವಿದೆ, ರಂಜನೆ ಇದೆ. ಬುದ್ಧಿವಂತಿಕೆಯಿಂದ ಸಂದರ್ಭದ ಸದುಪಯೋಗ ಪಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು 'ಜಾಣತನ ಹಾಗೂ ಅದ್ಭುತ ಸಾಧನೆ” ಕಥೆಯಲ್ಲಿ ನಿರೂಪಿಸಲಾಗಿದೆ. ತಾವೇ ಅತಿಬುದ್ಧಿವಂತರೆಂದು ತಿಳಿದುಕೊಂಡು ಬೇರೆಯವರಿಗೆ ಮೋಸ ಮಾಡುತ್ತಿದ್ದವರು ಪಾಠ ಕಲಿತ ಕಥೆ 'ಮೂವರು ಮೋಸಗಾರ ಸೋದರರು'. ಮಗನೇ ತಂದೆಯ ಕಣ್ತೆರೆಸಿದ ಕಥೆ 'ಗೋರಿಗಳು'. ಒಂದು ಅವಮಾನದ ಮಾತು ಬದುಕನ್ನೇ ಹೇಗೆ ಬದಲಿಸಬಹುದೆಂಬುದನ್ನು 'ಕಹಿನುಡಿ' ಕಥೆ ವಿವರಿಸುತ್ತದೆ. ಆಹಾರದ ಆಸೆಗಾಗಿ ದಾರಿ ತಪ್ಪಿದುದರ ಪರಿಣಾಮವನ್ನು 'ದುರಾಸೆಯ ಕಾಗೆ'ಯಲ್ಲಿ ಕಾಣಬಹುದು. ಸಾಮರ್ಥ್ಯವನ್ನು ಅರಿಯದ ಅಹಂಕಾರದಿಂದಾಗುವ ಅನರ್ಥವನ್ನು 'ನರಿಯ ಅಹಂಕಾರ' ತೋರಿಸುತ್ತದೆ. ಹೀಗೆ ಇಲ್ಲಿರುವ ಪ್ರತಿಯೊಂದು ಕಥೆ ರಂಜನೆಯೊಂದಿಗೆ ನೀತಿಬೋಧಕವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr data-mce-fragment=\"1\"\u003e\u003cbr\u003e\u003c\/p\u003e\n\u003cdiv id=\"gtx-trans\" style=\"position: absolute; left: 146px; top: 175.938px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Prabhushankara","offers":[{"title":"Default Title","offer_id":42460382855427,"sku":"HB00002230","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f1faa333-f005-447d-baf7-ab29af55c3c4.jpg?v=1644673832"},{"product_id":"panchangada-moolabhoota-amshagalu","title":"ಪಂಚಾಂಗದ ಮೂಲಭೂತ ಅಂಶಗಳು","description":"ನರಸಿಂಹರಾವ್, 1948 ರಲ್ಲಿ ಹೊಳೇನರಸೀಪುರದಲ್ಲಿ ಜನಿಸಿದವರು. 1968 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಅವರು ಉತ್ಪಾದನಾ ಕ್ಷೇತ್ರ (ಕಾರ್ಖಾನೆ) ದಲ್ಲಿಯೂ, ವಿದ್ಯಾ ಕ್ಷೇತ್ರದಲ್ಲಿಯೂ ವಹಿವಾಟು ವ್ಯವಸ್ಥಾಪನಾ ಕುಶಲತೆ ಪಡೆದಿದ್ದಾರೆ. ಈಗ ಮಹಾವಿದ್ಯಾಲಯ (ಕಾಲೇಜು)ಗಳು, ಗುಣಮಟ್ಟದ ಗರಿಷ್ಠ ಸ್ಥಾನವನ್ನು ಮುಟ್ಟಿ, ಅದನ್ನು ಉಳಿಸಿಕೊಂಡುಬರಲು ಬೇಕಾಗುವ ವ್ಯವಸ್ಥೆಯನ್ನು ಮಾಡಲು ಸಹಾಯ ಮಾಡುತ್ತಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವರು ಆಕಸ್ಮಿಕವಾಗಿ ಪಂಚಾಂಗಕರ್ತರಾದರು. 1997ರ ಮಧ್ಯದಲ್ಲಿ, ಅವರು ಪಂಚಾಂಗದಲ್ಲಿ ತಮಗೆ ಕಂಡ ವೈಚಿತ್ರಗಳ ಬಗ್ಗೆ ಮದ್ರಾಸಿನಲ್ಲಿರುವ ತಮ್ಮ ಕುಟುಂಬ ಪುರೋಹಿತರಾದ ಭಷ್ಠ ಪದ್ಮನಾಭಾಚಾರ್ಯರಲ್ಲಿ ವಿಚಾರಿಸಿದರು. ಅವರೋ ತಾವೇ 1968 ರಿಂದ ಪಂಚಾಂಗಕರ್ತರು. ಅವರ ಪಂಚಾಂಗವು ತಮಿಳಿನಲ್ಲಿ “ತಂಜಾವೂರ್ ಪಂಚಾಂಗಂ” ಎಂಬ ಹೆಸರಿನಲ್ಲಿ 1867-68 ನಿಂದ ಪ್ರಕಟವಾಗುತ್ತಿವೆ. ಆಚಾರ್ಯರು, ನರಸಿಂಹರಾವಿಗೆ ಉತ್ತರವಾಗಿ ಪಂಚಾಂಗ ಗುಣಿಸುವುದನ್ನೇ ಹೇಳಿಕೊಟ್ಟು, 1998-99 ಬಹುಧಾನ್ಯ ಸಂವತ್ಸರದಿಂದ, ಪಂಚಾಂಗವನ್ನು ತಯಾರಿಸಲು ಬಿಟ್ಟುಕೊಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e2004-05 ತಾರಣ ಸಂವತ್ಸರದಿಂದ ಇಂಗ್ಲಿಷಿನಲ್ಲಿ “ಪಂಚಾಂಗಂ ಇನ್ ಇಂಗ್ಲಿಷ್\" ಮತ್ತು 2007-08 ಸರ್ವಜಿತ್ ಸಂವತ್ತರದಿಂದ ಕನ್ನಡದಲ್ಲಿ “ಮಾಧ್ಯ ಪಂಚಾಂಗ” ಎಂಬ ಶೀರ್ಷಿಕೆಗಳಲ್ಲಿ ಕ್ಯಾಲೆಂಡರ್ ರೂಪದಲ್ಲಿಯೂ ಪಂಚಾಂಗವನ್ನು ಪ್ರಕಟಿಸುತ್ತಿದ್ದಾರೆ. ಉಪಯೋಗಿಸುವವರು ಸುಲಭವಾಗಿ ವಿಷಯವನ್ನು ನೋಡಿ ಗ್ರಹಿಸಲಿಕ್ಕಾಗುವುದೇ ಅವರ ಪಂಚಾಂಗಗಳ ವಿಶೇಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಸ್ತಕವನ್ನು ಸಾಮಾನ್ಯ ಜನರಿಗೆ ಪಂಚಾಂಗದಲ್ಲಿನ ಅಂಶಗಳ ಪರಿಚಯಕ್ಕಾಗಿ ಬರೆಯಲಾಗಿದೆ. ಪಂಚಾಂಗದಲ್ಲಿ ಕಂಡುಬರುವ ಕುತೂಹಲಕಾರಿ ವೈಚಿತ್ರಗಳ (ಉದಾಹರಣೆಗೆ: ಒಂದು ದಿನದಲ್ಲಿ ಎರಡು ತಿಥಿ ಬರುವುದು, ಎರಡು ದಿನಗಳಲ್ಲಿ ಒಂದೇ ತಿಥಿ ಇರುವುದು, ಇತ್ಯಾದಿ) ಕಾರಣಗಳನ್ನು ವಿಶದವಾಗಿ ತಿಳಿಸಿದ್ದಾರೆ.\n\u003cdiv id=\"gtx-trans\" style=\"position: absolute; left: 488px; top: 85px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"S. Narasimha Rao","offers":[{"title":"Default Title","offer_id":42460408480003,"sku":"HB00002231","price":40.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9aeddaf7-d754-48d7-b2df-b782a98a15cd.jpg?v=1644675473"},{"product_id":"dinakkondu-kathe-vaishaka-samputa","title":"ದಿನಕ್ಕೊಂದು ಕಥೆ - ವೈಶಾಖ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463537627395,"sku":"HB00002232","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_67011ba4-3fed-4503-b78f-e88b96fe6109.jpg?v=1644748126"},{"product_id":"dinakkondu-kathe-aashada-samputa","title":"ದಿನಕ್ಕೊಂದು ಕಥೆ - ಆಷಾಢ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463543951619,"sku":"HB00002233","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_f259c591-8b27-41df-af56-3c421cc91fa0.jpg?v=1644748588"},{"product_id":"dinakkondu-kathe-shravana-samputa","title":"ದಿನಕ್ಕೊಂದು ಕಥೆ - ಶ್ರಾವಣ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463552143619,"sku":"HB00002234","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_289d623e-b347-443c-a1ce-21dc953391d4.jpg?v=1644748823"},{"product_id":"dinakkondu-kathe-badrapada-samputa","title":"ದಿನಕ್ಕೊಂದು ಕಥೆ - ಭಾದ್ರಪದ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463556075779,"sku":"HB00002235","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_336c07a1-dbc1-4f1e-bf40-3c18dd06b81d.jpg?v=1644749026"},{"product_id":"dinakondu-kate-jeshta-samputa","title":"ದಿನಕ್ಕೊಂದು ಕಥೆ - ಜೇಷ್ಠ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463558795523,"sku":"HB00002236","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_95e33c93-1386-4f09-8ac4-0708f34c3818.jpg?v=1644749298"},{"product_id":"dinakondu-kate-kartika-samputa","title":"ದಿನಕ್ಕೊಂದು ಕಥೆ - ಕಾರ್ತಿಕ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463584616707,"sku":"HB00002237","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bd86ab5d-6be5-4eae-b9d2-a633a7e897ee.jpg?v=1644750473"},{"product_id":"dinakkondu-kathe-chaitra-samputa","title":"ದಿನಕ್ಕೊಂದು ಕಥೆ - ಚೈತ್ರ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463591235843,"sku":"HB00002238","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_9ad8aef5-36bb-4cd4-962c-b64272e64d2f.jpg?v=1644750682"},{"product_id":"dinakkondu-kathe-pushya-samput","title":"ದಿನಕ್ಕೊಂದು ಕಥೆ - ಪುಷ್ಯ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463594545411,"sku":"HB00002239","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_bf8b3683-9ec8-493e-b83c-3b8e13ea5ad7.jpg?v=1644750879"},{"product_id":"dinakkondu-kathe-phalguna-samputa","title":"ದಿನಕ್ಕೊಂದು ಕಥೆ - ಫಾಲ್ಗುಣ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463611781379,"sku":"HB00002240","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1498afa9-d696-4d53-b18a-36d92e5bf55e.jpg?v=1644751189"},{"product_id":"dinakkondu-kathe-maagha-samputa","title":"ದಿನಕ್ಕೊಂದು ಕಥೆ - ಮಾಘ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463621611779,"sku":"HB00002241","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3f8af804-fe04-44ea-9623-270cda13d52d.jpg?v=1644751560"},{"product_id":"dinakkondu-kathe-margashira-samputa","title":"ದಿನಕ್ಕೊಂದು ಕಥೆ - ಮಾರ್ಗಶಿರ ಸಂಪುಟ","description":"ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವ ಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ. \n\u003cdiv id=\"gtx-trans\" style=\"position: absolute; left: 548px; top: 142px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Anupama Niranjan","offers":[{"title":"Default Title","offer_id":42463624167683,"sku":"HB00002242","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6a8075b7-75c1-4094-aaf6-4df8ab6d079a.jpg?v=1644751741"},{"product_id":"kanakadasara-ramadhaanya-charitre-kannada-book","title":"ಕನಕದಾಸರ ರಾಮಧಾನ್ಯಚರಿತ್ರೆ","description":"ರಾಮಧಾನ್ಯ ಚರಿತ್ರೆ • ಇದೊಂದು ಸುಂದರವಾದ ಮತ್ತು ಕಾಂತಿಯುತವಾದ ವಿಡಂಬನ ಮಹಾಕಾವ್ಯ ಬಿಂಕಗುಳಿಗಳ ಮದಾಂಧರ ಮತ್ತು ಪಟ್ಟ ಭದ್ರ ಹಿತಾಸಕ್ತರ ಮೂಗು ಕೆತ್ತಿ, ಅವರ ಓರೆಕೋರೆಗಳನ್ನು ತಿದ್ದ ಬೇಕೆಂಬುದೇ ಕವಿಯ ಪ್ರತಿಜ್ಞೆಯಾಗಿದೆ; ಜೊತೆಗೆ ಈ ಓರೆ ಕೋರೆಗಳು ಸಾಮಾನ್ಯರಿಗೆ ಗ್ರಹಿಕೆಯಾಗಿ ಅವರು ಎಚ್ಚೆತ್ತುಕೊಳ್ಳಬೇಕೆಂಬುದು ಅವನ ಆಶಯವಾಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅವನ ವಿಡಂಬನೆಯಲ್ಲಿ ಕಹಿಯಿದೆ ವಿಷವಿಲ್ಲ, ಮೊನಚಿ\u003cspan data-mce-fragment=\"1\"\u003eದೆ\u003c\/span\u003e ನೋವಿಲ್ಲ, ಹಠವಿದೆ ದ್ವೇಷವಿಲ್ಲ, ಕಾವಿದೆ ತಾಪವಿಲ್ಲ, ಕೋಪವಿದೆ ವೈರವಿಲ್ಲ, ಚುರುಕಿ\u003cspan data-mce-fragment=\"1\"\u003eದೆ\u003c\/span\u003e ಉರಿಯಿಲ್ಲ; ಕರ್ತವ್ಯ ಪ್ರಜ್ಞೆ, ಸತ್ಯನಿಷ್ಠೆ,\u003cbr data-mce-fragment=\"1\"\u003eಲೋಕಕಾರುಣ್ಯ, ನೈತಿಕಶ್ರದ್ಧೆ, ಮೇಲಾಗಿ ಸತ್ಯಾಗ್ರಹ-ಇವು ಈ ವಿಡಂಬನೆಯ ಹಿಂದಿರುವ ಮೂಲ ಭೂತವಾದ ಪ್ರೇರಕ ಪ್ರವೃತ್ತಿಗಳು.\u003cbr data-mce-fragment=\"1\"\u003eಈ ಕೃತಿಯಲ್ಲಿ ಜಾತೀಯತೆಯ ಅಸಮಾನತೆಯ ಹಾಗೂ ಸಾಮಾಜಿಕ ಖಂಡನೆಯಿದೆ. \u003cbr data-mce-fragment=\"1\"\u003e\u003cbr data-mce-fragment=\"1\"\u003e-ದೇಜಗೌ\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ. ವಿ. ಕೆ. ಮೂರ್ತಿ : ಪ್ರಕಾಶನ : ಮೈಸೂರು 4","brand":"Dr. D. Javaregowda","offers":[{"title":"Default Title","offer_id":42469326455043,"sku":"HB00002246","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kanakadasararamadhaanyacharitre_1.jpg?v=1644824846"},{"product_id":"shabdhamanidarpanam-kannada-book","title":"ಶಬ್ದಮಣಿದರ್ಪಣಂ","description":"ಪ್ರಸಿದ್ಧ ಕವಿಗಳೂ ಪಂಡಿತರೂ ಆಗಿದ್ದವರ ಮನೆತನದಲ್ಲಿ ಹುಟ್ಟಿದವನು ಕೇಶಿರಾಜ. ಇವರ ನಡುವೆ ಬೆಳೆದು ಕಲಿತು ಕೇಶಿರಾಜನು ಕವಿಯೂ ಪಂಡಿತನೂ ಆದನು. ಅವನ ಸಹೃದಯತೆಯೂ ಅಭಿರುಚಿಯೂ ಅವನು ಕೊಟ್ಟಿರುವ ಪ್ರಯೋಗಗಳಲ್ಲಿ ಚೆನ್ನಾಗಿ ಮೈಗೊಂಡಿವೆ. ಇವು ಅವನ ಭಾವುಕತನವನ್ನೂ ರುಚಿಸಂಸ್ಕಾರದ ಉನ್ನತಿಯನ್ನೂ ತೋರಿಸುತ್ತವೆ. ಇಂಥ ಪ್ರಯೋಗಗಳು ವ್ಯಾಕರಣದ ಅಭ್ಯಾಸಕ್ಕೂ ರಸದ ಲೇಪವನ್ನು ಬಳಿಯುತ್ತವೆ. ಈ ಕವಿಮನಕ್ಕಿಂತ ಕೇಶಿರಾಜನ ಶಾಸ್ತ್ರಿಮನ ಹೆಚ್ಚು ಪ್ರಶಂಸನೀಯ. ನಿರಾಧಾರವಾಗಿ ಏನನ್ನೂ ಹೇಳದೆ ಪ್ರಯೋಗ ಬಲವನ್ನು ಅವಲಂಬಿಸಿರುವ ಶಾಸ್ತ್ರಪ್ರಜ್ಞೆ ಪ್ರಾಮಾಣಿಕತೆಗಳು, ಸಂದೇಹ ಬಂದಲ್ಲಿ ಹಾಗೆಂದು ಒಪ್ಪುವುದು, ವಿಷಯವನ್ನು ನಿರ್ಣಾಯಕವಾಗಿ ಹೇಳಲಾಗದಿದ್ದಾಗ ತೋರುವ ತಾಟಸ್ಥ್ಯ, ತನಗೆ ಒಪ್ಪಿಗೆಯಲ್ಲದಿರುವುದನ್ನು ಕಂಠೋಕ್ತವಾಗಿ ನಿಷೇಧಿಸುವುದು, ಗುಣದೋಷಗಳೆರಡಕ್ಕೂ ಒಬ್ಬನೇ ಕವಿಯ ಪ್ರಯೋಗಗಳನ್ನು ಕೊಡುವುದರಲ್ಲಿ ಕಾಣಿಸಿರುವ ನಿಷ್ಪಕ್ಷಪಾತ ದೃಷ್ಟಿ, ಆತ್ಮವಂಚನೆ ಪರ\u003cspan data-mce-fragment=\"1\"\u003eವಂಚನೆ\u003c\/span\u003e ಅಭಾವ ಇವೆಲ್ಲ ಕೇಶಿರಾಜನ ವೈಜ್ಞಾನಿಕ ಮನೋಧರ್ಮವನ್ನು ತೋರಿಸುತ್ತವೆ. ಆದ್ದರಿಂದ 'ಶಬ್ದಮಣಿದರ್ಪಣಂ' ಕಾವ್ಯವೂ ಹೌದು, ಶಾಸ್ತ್ರವೂ ಹೌದು, ಕಾವ್ಯ ಲೇಪವನ್ನು ಪಡೆದಿರುವ ಶಾಸ್ತ್ರವೆಂದರೂ ಸರಿಯೇ. ಕೇಶಿರಾಜನ ಮನಃ ಕ್ರೀಡೆ ಅದರಲ್ಲಿ ರಮ್ಯವಾಗಿ ರೂಪುಗೊಂಡಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e–ಡಿ. ಎಲ್. ನರಸಿಂಹಾಚಾರ್\u003cbr data-mce-fragment=\"1\"\u003e\u003cbr data-mce-fragment=\"1\"\u003e(ಪ್ರಸ್ತಾವನೆಯಿಂದ)\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು\n\u003cdiv id=\"gtx-trans\" style=\"position: absolute; left: 312px; top: 256px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. D. L. Narasimhachar","offers":[{"title":"Default Title","offer_id":42469374820611,"sku":"HB00002247","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3fccf8a3-9802-465f-84b8-c1349e6e1db9.jpg?v=1644825650"},{"product_id":"mai-manasina-arogya-kannada-book","title":"ಮೈಮನಸ್ಸಿನ ಆರೋಗ್ಯದೀಪ","description":"ಈಗ ನಮ್ಮ ಸಮಾಜದಲ್ಲಿ ಆರೋಗ್ಯವಂತರಿಗಿಂತ ಅನಾರೋಗ್ಯವಂತರೇ ಹೆಚ್ಚಾಗುತ್ತಿದ್ದಾರೆ. ಪ್ರತಿಯೊಂದು ಮನೆಯಲ್ಲಿ, ಒಂದಲ್ಲ ಒಂದು ಅಸ್ವಸ್ಥತೆ ಇರುತ್ತದೆ. ಅದು ಡಯಾಬಿಟಿಸ್, ಬಿಪಿ, ಅಸ್ತಮಾ, ಕೀಲುನೋವು, ಪದೇಪದೇ ಬರುವ ಮೈಗ್ರೇನ್ ತಲೆನೋವು, ಅಸಿಡಿಟಿ, ಅಲ್ಸರ್, ಖಿನ್ನತೆ, ಆತಂಕದ ಮನೋಬೇನೆ, ಅನೀಮಿಯಾ, ಥೈರಾಯಿಡ್ ಕೊರತೆ ಇತ್ಯಾದಿ ಇತ್ಯಾದಿ. ಈ ಕಾಯಿಲೆಗಳು ಬಂದಾಗ ನಾವು ಚಿಂತಿತರಾಗುತ್ತೇವೆ. ನಮಗೇಕೆ ಕಾಯಿಲೆ ಬಂತು ಎಂದು ಬೇಸರಪಟ್ಟು ಕೊಳ್ಳುತ್ತೇವೆ. ನೂರಕ್ಕೆ ೮೦ರಷ್ಟು ರೋಗಗಳನ್ನು ನಾವೇ ಸಂಪಾದಿಸುತ್ತೇವೆ. ಅನಾರೋಗ್ಯಕರ ಜೀವನಶೈಲಿಯಿಂದ ಹಾಗೂ ಮಾನಸಿಕ ಒತ್ತಡದಿಂದ ಹೆಚ್ಚಿನ ಕಾಯಿಲೆಗಳು ಬರುತ್ತವೆ ಎಂಬುದು ಈಗ ಸ್ಪಷ್ಟವಾಗಿ ನಿರೂಪಿತವಾಗಿದೆ. ಮನಸ್ಸು ಪ್ರಶಾಂತವಾಗಿದ್ದರೆ ಆರೋಗ್ಯ, ಮನಸು ಪ್ರಕ್ಷುಬ್ಧವಾಗಿದ್ದರೆ ಅನಾರೋಗ್ಯ, ಮಾನಸಿಕ ಆರೋಗ್ಯ, ವ್ಯಕ್ತಿಯ ಆರೋಗ್ಯಕ್ಕೆ ಬುನಾದಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eನಮ್ಮ ಪ್ರಾಥಮಿಕ ಕೆಲಸಗಳಾದ ಹಸಿವು, ನಿದ್ರೆಯ ಬಗ್ಗೆ, ಭಾವನೆಗಳಾದ ದುಃಖ, ಭಯ, ಕೋಪ, ಮತ್ಸರಗಳ ಬಗ್ಗೆ, ವಿವಿಧ ಮಾನಸಿಕ ಕಾಯಿಲೆಗಳ ವಿಚಾರವಾಗಿ, ಮಕ್ಕಳು, ಮಹಿಳೆಯರು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ, ಕಾಯಿಲೆಗಳ ಕಾರಣಗಳು, ತಪಾಸಣೆಯ ಮಹತ್ವ, ಟಾನಿಕ್, ನೋವಿನ ಮಾತ್ರೆಗಳ ಬಗ್ಗೆ, ಅಪರಾಧಪ್ರವೃತ್ತಿ, ಸಲಿಂಗ ಕಾಮ, ಆಲ್ಕೋಹಾಲ್ ಸೇವನೆಯ ಬಗ್ಗೆ, ಮನಸ್ಸಿನ ಪ್ರಸನ್ನತೆಯಬಗ್ಗೆ ಲೇಖನಗಳಿದ್ದು ನಿಮ್ಮ ಅರಿವನ್ನು ಹೆಚ್ಚಿಸಲಿವೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ಎ.ಕೆ. ಮೂರ್ತಿ ಪ್ರಕಾಶನ ಮೈಸೂರು\n\u003cdiv id=\"gtx-trans\" style=\"position: absolute; left: 361px; top: 294px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. C. R. Chandrashekar","offers":[{"title":"Default Title","offer_id":42470471860483,"sku":"HB00002248","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_cdb5a89f-819a-41f5-bfe0-a78b99520b26.jpg?v=1644836079"},{"product_id":"shabar-kannada-book","title":"ಶಬರಿ","description":"\u003cp\u003eರಾಮಾಯಣದಲ್ಲಿ ಮೂಡಿಬರುವ ಶಬರಿಯ ಚಿತ್ರಕ್ಕೂ, ನಮ್ಮಲ್ಲಿ ರೂಢವಾಗಿರುವ ಆಕೆಯ ಚಿತ್ರಕ್ಕೂ ವ್ಯತ್ಯಾಸವಿದೆ. ರಾಮಾಯಣದ ಶಬರಿ ನಾವು ಭಾವಿಸಿರುವಷ್ಟು ಮುಗ್ಧಭಕ್ತೆಯಲ್ಲ ; ಯೋಗವಿದ್ಯಾ ಪ್ರೌಢ, ಸಿದ್ಧರ ಶಿಷ್ಯ, ಸ್ವತಃಸಿದ್ದೆ. ಎರಡು ಕಲ್ಪನೆಗಳಿಗೂ ಸಮಾನಾಂಶವಾಗಿರುವುದು ಆಕೆಗೆ ರಾಮನಲ್ಲಿದ್ದ ಅಸಾಧಾರಣವಾದ ಪ್ರೀತಿ ಗೌರವ, ಮತ್ತು ಅವಳ ಅತಿಥಿಸತ್ಕಾರನಿಷ್ಠೆ. ನನ್ನ ಈ ರೂಪಕ ದಲ್ಲಿ ಈ ಎರಡು ಭೂಮಿಕೆಗಳ ಸಮ್ಮಿಶ್ರಣವಿದೆ.\u003c\/p\u003e\n\u003cp\u003e-ಪು. ತಿ. ನ.\u003c\/p\u003e","brand":"Pu. Ti. Na.","offers":[{"title":"Default Title","offer_id":42470563676419,"sku":"HB00002249","price":15.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/shabari_1.jpg?v=1644836717"},{"product_id":"vaddaaradhane-kannada-book","title":"ವಡ್ಡಾರಾಧನೆ","description":"\u003cp\u003eಈ ಮೂಲದಲ್ಲಿರುವ ಕಥೆಗಳು ಒಂದೊಂದೇ ಗಾಹೆಯಲ್ಲಿ ನಿರೂಪಿತವಾಗಿದೆ. ಅವು ಅತಿ ಸಂಕ್ಷಿಪ್ತವಾಗಿದೆ ; ಕಥೆಗಳ ಯಾವ ವಿವರಗಳೂ ಅಲ್ಲಿ ದೊರೆಯುವುದಿಲ್ಲ. ಹರಿಷೇಣನೂ ಕೋಗಳಿಯ ಶಿವಕೋಟಿಯೂ ಈ ಕ\u003cspan data-mce-fragment=\"1\"\u003eಥೆ\u003c\/span\u003eಗಳನ್ನು ಸವಿಸ್ತರವಾಗಿಯೂ ಸಾಲಂಕಾರವಾಗಿಯೂ ನಿರೂಪಿಸಿದ್ದಾರೆ. ಹ\u003cspan data-mce-fragment=\"1\"\u003eಷೇಣ\u003c\/span\u003eನಿಗಿಂತ ಶಿವಕೋಟಿಯು ಹೆಚ್ಚು ವಿವರಗಳನ್ನು ಕೊಡುತ್ತಾನೆ. ಹರಿಷೇಣನು 'ಅಭಿನಂದನಮುನಿ ಕಥಾನಕ'ವನ್ನು ಅತಿ ಸಂಗ್ರಹವಾಗಿ ೮ ಶ್ಲೋಕಗಳಲ್ಲಿ ಯಾವ ವರ್ಣನೆಗೂ ಹೋಗದ ಸುದ್ದಿಯನ್ನು ತಿಳಿಸುವ ವರದಿಗಾರನಂತೆ ಹೇಳಿದ್ದಾನ. ಇದೇ ಕ\u003cspan data-mce-fragment=\"1\"\u003eಥೆ\u003c\/span\u003e 'ವಡ್ಡಾರಾಧನೆ'ಯಲ್ಲಿ “ಮಹೇಂದ್ರದತ್ತಾಚಾರುಅರ್ ಮೊದಲಾದ ಅಯ್ನೂರ್ವರ್ ರಿಸಿಯರ್ಕಳ \u003cspan data-mce-fragment=\"1\"\u003eಕ\u003c\/span\u003e\u003cspan data-mce-fragment=\"1\"\u003eಥೆ\u003c\/span\u003e\" ಎಂಬ ಹೆಸರಿನಿಂದ ಸಪರಿಕರವಾಗಿ, ಸರಸವಾಗಿ, ಕುತೂಹಲಕಾರಕವಾಗಿ ಹೃದ್ಯವಾದ ಗದ್ಯದಲ್ಲಿ ಐದು ಪುಟಗಳಲ್ಲಿ ನಿರೂಪಿತವಾಗಿದೆ. ಆದ್ದರಿಂದ ಈ ಇಬ್ಬರು ಕವಿಗಳು ತಮಗೆ ಸಿಕ್ಕ ಮೂಲ ಸಾಮಗ್ರಿಯನ್ನು ತಮಗೆ ಇಷ್ಟ ಬಂದ ಹಾಗೆ ಬಳಸಿಕೊಂಡಿದ್ದಾರೆಂದು ಭಾವಿಸ ಬಹುದು. ಇವರಿಬ್ಬರಿಗೆ ಸಮಾನ ಮೂಲವೊಂದು ಇದ್ದಿತೆಂದೂ ಅದು 'ಭಗವತೀ ಆರಾಧನಾ' ಗ್ರಂಥಕ್ಕೆ ಇದ್ದಿರಬಹುದಾದ ಯಾವುದೋ ಪ್ರಾಕೃತ ವ್ಯಾಖ್ಯಾನವೆಂದೂ ಡಾ. ಆ. ನೇ. ಉಪಾಧ್ಯೆಯವರು ಕೆಲವು ಆಧಾರಗಳ ಮೇಲೆ ಊಹಿಸಿದ್ದಾರೆ. ಇದು ಅತ್ಯಂತ ಸಂಭವನೀಯವೆಂದೂ ಪರಿಗ್ರಾಹೃಯೋಗ್ಯವೆಂದೂ ತೋರುತ್ತದೆ. ಈ ಮೂಲದಲ್ಲಿ ಒಂದೊಂದು ಗಾಹೆಯಲ್ಲೇ ಸೂಚಿತವಾಗಿದ್ದ ಕಥೆಗಳನ್ನು ವ್ಯಾಖ್ಯಾನ ದಲ್ಲಿ ವಿಸ್ತರಿಸಿ ನಿರೂಪಣೆ ಮಾಡಿದ್ದಿತೆಂದು ಹೇಳಬಹುದು. ಈ ವಿಶ್ವತ ಕಥೆಗಳನ್ನು ಕವಿಯ ದೃಷ್ಟಿಯಿಂದ ಹರಿಷೇಣನೂ ಶಿವಕೋಟಿಯೂ ನೋಡಿ ಅವುಗಳ ನಿರೂಪಣೆಯಲ್ಲಿ ತಮ್ಮ ಕೌಶಲ್ಯವನ್ನೂ ಪ್ರತಿಭೆಯನ್ನೂ ಪ್ರಕಾಶಪಡಿಸಿರುವರೆಂದು ತಿಳಿಯ ಬಹುದು. 'ವಡ್ಡಾರಾಧನೆ'ಯ ನಿರೂಪಣೆ, ಸಂನಿವೇಶ ನಿರ್ಮಾಣ, ಪಾತ್ರರಚನೆ, ರಸಾವಿಷ್ಕರಣ, ಗದ್ಯದ ರಮಣೀಯತ, ವಾಕ್ಯಗಳ ವೈವಿಧ್ಯ, ಧ್ವನಿ-ಇವೆಲ್ಲ ಹರಿಷೇಣನ ಕೃತಿಯಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದಲ್ಲೂ ಗುಣದಲ್ಲೂ 'ವಡ್ಡಾರಾಧನೆ'ಯಲ್ಲಿ ಇವೆಯೆಂದು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ತೋಲನಾತ್ಮಕ ದೃಷ್ಟಿಯಿಂದಲೇ ಈ ಕೃತಿಯ ಮೌಲ್ಯವಿಚಾರ ನಡೆಯಬೇಕಾಗಿದೆ.\u003c\/p\u003e\n\u003cp\u003e– ಡಿ ಎಲ್. ನರಸಿಂಹಾಚಾರ್\u003cbr data-mce-fragment=\"1\"\u003e\u003cbr data-mce-fragment=\"1\"\u003eಡಿ.ವಿ.ಕೆ. ಮೂರ್ತಿ ಪ್ರಕಾಶನ :: ಮೈಸೂರು\u003c\/p\u003e","brand":"Dr. D. L. Narasimhachar","offers":[{"title":"Default Title","offer_id":42470748586243,"sku":"HB00002252","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5a32b639-7b13-4631-830b-ffa2425beab6.jpg?v=1644843449"},{"product_id":"halagannada-nighantu-kannada-book","title":"ಹಳಗನ್ನಡ ನಿಘಂಟು","description":"\u003cp\u003eನಂಜುಂಡಾರಾಧ್ಯ ಬಸವಾರಾಧ್ಯ\u003c\/p\u003e\n\u003cp\u003eಶ್ರೀಯುತರು ಅನೇಕ ಅಪ್ರಕಟಿತ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಪರಿಶೋಧಿತ ಸಂಸ್ಕರಣಗಳನ್ನು ಬೆಳಕಿಗೆ ತಂದಿದ್ದಾರೆ: 'ಚಂದ್ರಹಾಸನ ಕಥೆ', 'ಚೇರಮಕಾವ್ಯಂ' 'ಉದ್ಭಟದೇವ ಚರಿತೆ', 'ಶತಕ ಸಾಂಗತ್ಯಗಳು' ಇತ್ಯಾದಿ,\u003cbr\u003eರಾಘವಾಂಕನ 'ಹರಿಶ್ಚಂದ್ರ ಕಾವ್ಯ'ವನ್ನು ವಿದ್ವತ್ತೂರ್ಣ ಪೀಠಿಕೆ ಶಬ್ದಕೋಶ ಗಳೊಂದಿಗೆ ಸಂಪಾದಿಸಿದ್ದಾರೆ.\u003cbr\u003eಆಚಾರ್ಯ ಡಿ.ಎಲ್.ಎನ್, ಅವರ ಶಿಷ್ಯರೂ ನಿಕಟ ವರ್ತಿಗಳೂ ಆಗಿದ್ದು ಅವರ ಆತ್ಮೀಯ ಮಾರ್ಗದರ್ಶನ ಪಡೆದುಕೊಂಡ ಶ್ರೀಯುತರ ಸಂಪಾದನ ಕಾರ್ಯದಲ್ಲಿ ಪ್ರಬುದ್ಧ ಪಾಂಡಿತ್ಯವನ್ನು ಕಾಣಬಹುದಾಗಿದೆ. ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥ ಕೋಶದೊಡನೆ ವಿದ್ವತ್ತೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.\u003c\/p\u003e","brand":"N. Basavaradhya","offers":[{"title":"Default Title","offer_id":42473308913923,"sku":"HB00002253","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_28ac0f38-5f8e-4793-afc2-47834f15ee4c.jpg?v=1644903522"},{"product_id":"dinakkondu-kate-12-samputagalu-kannada-book","title":"ದಿನಕ್ಕೊಂದು ಕಥೆ - 12 ಸಂಪುಟಗಳು","description":"\u003cp\u003eದಿನಕ್ಕೊಂದು ಕಥೆ - 12 ಸಂಪುಟಗಳು: ೩೬೫ ಕಥೆಗಳು. ‘ದಿನಕ್ಕೊಂದು ಕಥೆ’ ಎಂಬ ಕಥಾಮಾಲಿಕೆ ಶಿಶುಸಾಹಿತ್ಯಕ್ಕೆ ಅನುಪಮಾ ಅವರ ಅನುಪಮ ಕೊಡುಗೆಯಾಗಿದೆ. ದಿನಕ್ಕೊಂದು ಕಥೆ ಕನ್ನಡದಲ್ಲಿ ಪುರಾಣ ಕಥೆಗಳನ್ನು, ಇತರ ದೇಶಗಳ ಕಥೆಗಳನ್ನು, ಜಾನಪದ ಕಥೆಗಳನ್ನು ಒಟ್ಟುಗೂಡಿಸಿ ಸರಳವಾಗಿ ಹೆಣೆಯಲಾದ ಸಂಪುಟಗಳ ಮಾಲಿಕೆ. ವರ್ಷವಿಡೀ ದಿನಕ್ಕೊಂದು ಕಥೆಯಂತೆ ಓದಿಕೊಂಡು ಹೋಗಬಲ್ಲಂತೆ 365 ಕಥೆಗಳಿವೆ.\u003c\/p\u003e\n\u003cp\u003eವೃತ್ತಿಯಲ್ಲಿ ವೈದ್ಯರಾದ ಅನುಪಮಾ ಅವರು, ಕನ್ನಡ ಕಾದಂಬರಿ ಕ್ಷೇತ್ರವು ತನ್ನ ಆಳ ಅಗಲಗಳನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತಿರುವ ಸಂಧರ್ಭದಲ್ಲಿ ಆ ಕ್ಷೇತ್ರಕ್ಕೆ ಕಾಲಿಟ್ಟರು. ಒಬ್ಬ ಒಳ್ಳೆಯ ವೈದ್ಯರಾಗುವುದರ ಜೊತೆಗೆ ಗಟ್ಟಿ ಸಾಹಿತಿಯಾಗಿ ಬೆಳೆದುನಿಂತರು. ಕುಳಕುಂದ ಶಿವರಾಯರೆಂದೇ ಚಿರಪರಿಚಿತರಾಗಿದ್ದ ನಿರಂಜನ ಅವರೊಂದಿಗೆ ನಡೆದ ವಿವಾಹ, ಅವರಿಗೆ ಲೇಖಕಿಯಾಗಿ ತಮ್ಮ ಗುರಿಯನ್ನು ಸಾಧಿಸುವಲ್ಲಿ ಮತ್ತಷ್ಟು ಸಹಕಾರಿಯಾಯಿತು. ಡಾ.ಅನುಪಮಾ ನಿರಂಜನ ಅವರು ಬುದ್ದಿವಿಕಾಸಕ್ಕೆ ಪ್ರೇರಕವಾಗಬಲ್ಲ ವಿಚಾರ ಸಾಹಿತ್ಯದ ಜೊತೆಗೆ ವೈದ್ಯಕೀಯ ಗ್ರಂಥಗಳನ್ನು ಸಹ ರಚಿಸಿದರು.\u003c\/p\u003e","brand":"Anupama Niranjan","offers":[{"title":"Default Title","offer_id":42528043991299,"sku":"","price":895.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a1802c4d-cab5-4bca-bd21-baa8c3f2afbc.jpg?v=1646136190"},{"product_id":"kannada-chandassu-articles-venkatachala-shastry-kannada-book","title":"ಕನ್ನಡ ಛಂದಸ್ಸು","description":"\u003cp\u003eವಿ. ವೆಂಕಟಾಚಲ ಶಾಸ್ತ್ರಿಗಳು ಒಬ್ಬ ಮಹತ್ವದ ಕನ್ನಡ ಸಾಹಿತ್ಯ ಪ್ರಕಾರದ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಉತ್ಕೃಷ್ಟ ಸಂಪಾದಕರಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ. ವೆಂಕಟಾಚಲ ಶಾಸ್ತ್ರಿಗಳು, ೨೬ ಆಗಸ್ಟ್, ೧೯೩೩ ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು.\u003c\/p\u003e","brand":"T. V. Venkatachala Shastry","offers":[{"title":"Default Title","offer_id":44185824592131,"sku":"HB00004292","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/1_7_40fa952d-0bb6-44c2-8c8b-30c4f4f4efd0.jpg?v=1693040974"}],"url":"https:\/\/harivubooks.com\/collections\/dvk-murthy-prakashana.oembed","provider":"Harivu Books","version":"1.0","type":"link"}