{"title":"Dr. C.R. Chandrashekhar","description":"","products":[{"product_id":"jnyapakashaktiya-vruddhi-hege","title":"ಜ್ಞಾಪಕಶಕ್ತಿಯ ವೃದ್ಧಿ ಹೇಗೆ?","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020607721731,"sku":"HB00001828","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_e7423db3-7493-46dc-8cba-e693076fb7e5.jpg?v=1636356289"},{"product_id":"manorogakke-chikitse-enu","title":"ಮನೋರೋಗಕ್ಕೆ ಚಿಕಿತ್ಸೆ ಏನು?","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020608344323,"sku":"HB00001819","price":35.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_88b66ea8-a011-4d60-88bf-b490d4a508ca.jpg?v=1636356305"},{"product_id":"vruddhara-manasu-heegeke","title":"ವೃದ್ಧರ ಮನಸ್ಸು ಹೀಗೇಕೆ?","description":"","brand":"Dr. C. R. Chandrashekar","offers":[{"title":"Default Title","offer_id":42020627218691,"sku":"HB00001599","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vruddharamanassuhigeke_0001.jpg?v=1636356725"},{"product_id":"neevu-balasuva-oushadigalu","title":"ನೀವು ಬಳಸುವ ಔಷಧಗಳು","description":"\u003cp\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020636393731,"sku":"HB00001462","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3930.jpg?v=1636356963"},{"product_id":"namma-sharira-200-prashnegalu","title":"ನಮ್ಮ ಶರೀರ 200 ಪ್ರಶ್ನೆಗಳು","description":"\u003cp\u003eದೇಹವೇ ದೇಗುಲ. ನಮ್ಮ ಶರೀರವನ್ನು ನಾವು ಸರಿಯಾಗಿ ಅರಿತರೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ನಾಡಿನ ಖ್ಯಾತ ವೈದ್ಯರೂ, ಮನಶಾಸ್ತ್ರಜ್ಞರೂ ಆದ ಡಾ.ಸಿ.ಆರ್.ಚಂದ್ರಶೇಖರ್ ಅವರು ಇನ್ನೂರು ಪ್ರಶ್ನೆಗಳ ಮೂಲಕ ನಮ್ಮ ಶರೀರವನ್ನು ನಮಗೆ ಅರ್ಥ ಮಾಡಿಸುವ ಕೆಲಸ ಇಲ್ಲಿ ಮಾಡಿದ್ದಾರೆ. \u003cb class=\"\"\u003e\u003cbr class=\"\"\u003e\u003c\/b\u003e\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42020667556099,"sku":"HB00001193","price":115.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/200.jpg?v=1636357496"},{"product_id":"manassu-halavu-chintanegalu-prasaranga","title":"ಮನಸ್ಸು ಹಲವು ಚಿಂತನೆಗಳು","description":"ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದಷ್ಟು ಇದೆಯೆಂಬ ಹೆಮ್ಮೆ ಇದೆ. ವಿನಯದಿಂದ ಕನ್ನಡ ವಿಶ್ವದ್ಯಾಲಯವು ಅದನ್ನು ಮುಂದುವರಿಸಿಕೊಂಡು ಹೋಗಿದೆ. ವಿಜ್ಞಾನದಂತಹ ವಿಷಯಗಳನ್ನು ಸರಳವಾದ ಕನ್ನಡ ಭಾಷೆಯ ಮೂಲಕ ಸಾಮಾನ್ಯನಿಗೆ ತಲುಪಿಸುವಲ್ಲಿ ಪ್ರಾಸಾರಾಂಗ ಗೆದ್ದಿದೆ. ವಿಜ್ಞಾನದ ಕಣ್ಣಿಗೆ ದೇಹದ ಹೊರಗಿನ, ಒಳಗಿನ ಲೋಕವೆಲ್ಲ ತೆರೆದುಕೊಂಡಿದೆ. ಓದುಗರು ತಮ್ಮ ಮಾನಸಿಕ ಆರೋಗ್ಯಕ್ಕೆ ಬೇಕಾದ ಸಂಗತಿಗಳನ್ನು ಇದರಿಂದ ಪಡೆಯುವುದರ ಮೇಲೆ ಈ ಕೃತಿಯ ಸಾರ್ಥಕತೆಯಿದೆ.","brand":"Dr. C. R. Chandrashekar","offers":[{"title":"Default Title","offer_id":42113393557763,"sku":"HB00000786","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at12.42.04PM.jpg?v=1637999676"},{"product_id":"vyaddhapyakke-siddaragona-chandrashekhar","title":"ವೃದ್ಧಾಪ್ಯಕ್ಕೆ ಸಿದ್ಧರಾಗೋಣ","description":"ವೃದ್ಧಾಪ್ಯ ಒಡ್ಡುವ ಎಲ್ಲಾ ಸಮಸ್ಯೆಗಳನ್ನೂ ಎದುರಿಸಲು ಯಾವ ಬಗೆಯ ಸಿದ್ಧತೆ, ಮುಂಜಾಗ್ರತಾ ಕ್ರಮಗಳನ್ನು ಎಷ್ಟು ವರ್ಷಗಳ ಮುಂಚೆ ಈ ಸಿದ್ಧತೆ ಪ್ರಾರಂಭವಾಗಬೇಕು. ವೃದ್ಧರಾದ ಮೇಲೆ ನಮ್ಮ ಜೀವನ ಶೈಲಿ ಹೇಗಿದ್ದರೆ ಚೆನ್ನ, ವೃದ್ಧಾಪ್ಯದಲ್ಲಿ ನಾವು ನೆಮ್ಮದಿ ಸಮಾಧಾನದಿಂದ ಇರುವುದು ಸಾಧ್ಯವೇ? ಹೇಗೆ? ಈ ಎಲ್ಲಾ ವಿಷಯಗಳನ್ನು ಈ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ. ಬನ್ನಿ, ವೃದ್ಧಾಪ್ಯಕ್ಕೆ ನಾವು ಸಿದ್ಧರಾಗೋಣ. ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರುವುದನ್ನು ಕಲಿಯೋಣ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಡಾ. ಸಿ.ಆರ್‌. ಚಂದ್ರಶೇಖರ್‌","brand":"Dr. C. R. Chandrashekar","offers":[{"title":"Default Title","offer_id":42122198384899,"sku":"HB00000496","price":75.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/596d723b-c110-4cb0-b78c-c16cc4abf6d0.jpg?v=1638258918"},{"product_id":"comeout-ofmental-health-chandrashekhar","title":"ಮಾನಸಿಕ ಒತ್ತಡದಿಂದ ಹೊರಬನ್ನಿ","description":"ನಿರ್ಗತಿಕರಿಂದ ಹಿಡಿದು, ಆಗರ್ಭ ಶ್ರೀಮಂತರನ್ನು, ಎಲ್.ಕೆ.ಜಿ. ಮಕ್ಕಳಿಂದ ಹಿಡಿದು, ಪಿಎಚ್.ಡಿ. ಮಾಡುವ ವಿದ್ಯಾರ್ಥಿಗಳವರೆಗೆ, ತೊಟ್ಟಿಲ ಕೂಸಿನಿಂದ ಹಿಡಿದು, ನಡೆಯಲಾಗದ ವೃದ್ಧರವರೆಗೆ, ವ್ಯಾಪಾರಿ, ಕೃಷಿಕನಿಂದ ಹಿಡಿದು, ವಿಜ್ಞಾನಿ ಮಂತ್ರಿಗಳವರೆಗೆ ಮಾನಸಿಕ ಒತ್ತಡದ (ಸೈಸ್) ದುಷ್ಪರಿಣಾಮಗಳನ್ನು ಕಾಣಬಹುದು. ಇದರಿಂದ ಹೊರಬರುವ ವಿಧಾನಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಓದುಗರು ಒತ್ತಡದ ಉಡ-ಹಿಡಿತದಿಂದ ಹೊರಬಂದು, ಆರೋಗ್ಯವಂತರಾಗಿ ಸಮರ್ಥರಾಗಿ ಬದುಕಲು ಈ ಪುಸ್ತಕ ನೆರವಾಗಲಿ ಎಂದು ಹಾರೈಸುತ್ತೇನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಡಾ. ಸಿ. ಆರ್. ಚಂದ್ರಶೇಖರ್‌","brand":"Dr. C. R. Chandrashekar","offers":[{"title":"Default Title","offer_id":42122303176963,"sku":"HB00000491","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2f9c88e6-6b28-47e9-99b1-b31ca2cca745.jpg?v=1638263169"},{"product_id":"nimmanemmaddige-samyama-neeve-javabdhari","title":"ನಿಮ್ಮ ನೆಮ್ಮದಿಗೆ ಸರಳತೆ-ಸಂಯಮ-ಸೌಜನ್ಯತೆಗೆ ನೀವೇ ಮಾದರಿಯಾಗಿ","description":"ನಮಗೇನು ಬೇಕು, ಏನು ಬೇಡ?\u003cbr\u003e\u003cbr\u003eನಮ್ಮ ಅಗತ್ಯಗಳು-ಅವಶ್ಯಕತೆಗಳು ಯಾವುವು, ಅವು ಎಷ್ಟು ಪ್ರಮಾಣ ದಲ್ಲಿದ್ದರೆ ಸುಖ ನೆಮ್ಮದಿ?\u003cbr\u003e\u003cbr\u003eಸರಳತ-ಸಂಯಮ ಎಂದರೇನು?\u003cbr\u003e\u003cbr\u003e-ಭೋಗ ಭಾಗ್ಯಗಳಿಂದ ಸಂತೋಷಪಡುವುದು ಸಹಜ -ಸರಳತೆಯಿಂದ ಸಂತೋಷಪಡಲು ಸಾಧ್ಯವೇ?\u003cbr\u003e\u003cbr\u003e-ಸಂಯಮವನ್ನು ಸಾಧಿಸುವುದು ಹೇಗೆ?\u003cbr\u003e\u003cbr\u003e-ಸಂಯಮದ ಸಾಧಕ-ಬಾಧಕಗಳಾವುವು?\u003cbr\u003e\u003cbr\u003eಆಡಂಬರ, ವೈಭವ ನಮಗೆ ಬೇಡವೇ?\u003cbr\u003e\u003cbr\u003eಸೌಜನ್ಯತೆ ಏಕೆ ಮತ್ತು ಹೇಗೆ?\u003cbr\u003e\u003cbr\u003eಮಾನಸಿಕ ಒತ್ತಡದ ಪರಿಣಾಮಗಳು ಯಾವುವು?\u003cbr\u003e\u003cbr\u003eಶಿಸ್ತು ಸಂಯಮ ಇಲ್ಲದ್ದರಿಂದ, ನೆಮ್ಮದಿ ಸಮಾಧಾನದ ಆಧಾವದಿಂದ, ಒತ್ತಡದ ದೆಸೆಯಿಂದ ಬರುವ ಮನೋದೈಹಿಕ ರೋಗಗಳಾವುವು?\u003cbr\u003e\u003cbr\u003eಅವುಗಳ ನಿವಾರಣೆ ಸಾಧ್ಯವೇ?\u003cbr\u003e\u003cbr\u003eಈ ಎಲ್ಲಾ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ, ಓದಿ. ನಿಮಗೆ ನೀವ ಮಾದರಿಯಾಗಿ, ಇತರರಿಗೆ ಮುಖ್ಯವಾಗಿ ನಿಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡಿ","brand":"Dr. C. R. Chandrashekar","offers":[{"title":"1st Edition","offer_id":48099525820675,"sku":"HB00000490","price":70.0,"currency_code":"INR","in_stock":true},{"title":"2nd Edition","offer_id":48099527852291,"sku":"HB00007105","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4b01edeb-b723-466b-a806-ee6f57b3a61c.jpg?v=1638263341"},{"product_id":"vidhyarthi-jeevanavannu-heege-nibhaayisabeku","title":"ವಿದ್ಯಾರ್ಥಿ ಜೀವನದ ಒತ್ತಡಗಳನ್ನು  ಹೇಗೆ ನಿಭಾಯಿಸಬೇಕು?","description":"ಅತೀವ ಸ್ಪರ್ಧೆ ಇರುವ ಪ್ರಸಕ್ತ ಕಾಲದಲ್ಲಿ ಬಹುತೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹಿಂದೆಂದಿಗಿಂತಲೂ ಹೆಚ್ಚಿನ 'ಮಾನಸಿಕ ಒತ್ತಡ'ಕ್ಕೆ ಒಳಗಾಗುತ್ತಿದ್ದಾರೆ. ಒತ್ತಡದಿಂದ ಅವರ ಉಲ್ಲಾಸ, ಉತ್ಸಾಹ, ನಿರ್ವಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಸ್ಪರ್ಧೆಯಲ್ಲಿ ಹಿಂದುಳಿಯುವ ಆತಂಕ, ಅವಮಾನ ಅವರನ್ನು ಆವರಿಸಿಕೊಂಡಿದೆ. ಜೀವನ್ಮುಖಿಯಾಗಬೇಕಾದ ವಯಸ್ಸಿನಲ್ಲಿ ಅವರು ಜೀವನ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪರಸ್ಪರ ಸ್ನೇಹ ಪ್ರೀತಿ ವಾತ್ಸಲ್ಯಗಳನ್ನು ಹೇಗೆ ಬೆಳೆಸಿಕೊಳ್ಳಬೇಕೆಂದು ಲೇಖಕರು ಹಲವು ಉಪಯುಕ್ತ ಸಲಹೆಗಳನ್ನು ಕೃತಿಯಲ್ಲಿ ನೀಡಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಎಲ್ಲಾ ಒತ್ತಡಗಳನ್ನು ವಿದ್ಯಾರ್ಥಿಗಳು ಹೇಗೆ ನಿಭಾಯಿಸಬೇಕು? ಪಾಲಕರ-ಶಿಕ್ಷಕರ ಇತರರ ಮಾರ್ಗದರ್ಶನ ಪಡೆಯುವುದು ಹೇಗೆ? ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಪಾಲಕರು, ಶಿಕ್ಷಕರಿಗೆ ಕೈಪಿಡಿ.","brand":"Dr. C. R. Chandrashekar","offers":[{"title":"Default Title","offer_id":42122318315779,"sku":"HB00000487","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/9f189fee-12bc-4569-9a63-aa7e0f4c367f.jpg?v=1638263618"},{"product_id":"bhaya-irabeke-irabarade-chandrashekar","title":"ಭಯ ಇರಬೇಕೇ? ಇರಬಾರದೇ?","description":"","brand":"Dr. C. R. Chandrashekar","offers":[{"title":"Default Title","offer_id":42122327687427,"sku":"HB00000486","price":75.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/906c7543-dabb-476a-8d26-40fe50be0509.jpg?v=1638263955"},{"product_id":"arthpoorna-baduku-sapna-chandrashekhar","title":"ಅರ್ಥಪೂರ್ಣ ಬದುಕು ಸುಖ-ಸಂತೋಷ ಬೇಕೇ? ದುಃಖ-ದುಮ್ಮಾನ ಬೇಡವೇ?","description":"ಹುಟ್ಟಿದವರು ಸಾವು ಬರುವವರೆಗೆ ಬದುಕಲೇ ಬೇಕು. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ನಡುವೆ ಬದುಕು ಒಂದು ವಾಸ್ತವ (Life is a reality) ಪ್ರಾಥಮಿಕ ಅಗತ್ಯಗಳಾದ ಆಹಾರ-ನಿದ್ರೆ-ಮೈಥುನಗಳನ್ನು ಪೂರೈಸಿಕೊಳ್ಳುವುದು ಬದುಕು. ಮದುವೆಯಾಗಿ ಮಕ್ಕಳನ್ನು ಪಡೆದು ಅವರನ್ನು ಪಾಲಿಸಿ ಪೋಷಿಸಿ-ವಿದ್ಯೆಕೊಟ್ಟು ಅವರು ಸ್ವಾವಲಂಬಿಗಳನ್ನಾಗಿ ಮಾಡುವುದು ಬದುಕು. ಜೀವನದ ಇತರ ಅಗತ್ಯಗಳಾದ ಸಂಬಂಧಗಳ ನಿರ್ವಹಣೆ, ಸ್ಥಾನಮಾನ, ಅಧಿಕಾರ- ಸಂಪತ್ತಿನ ಗಳಿಕೆ ಕುಟುಂಬ ಮತ್ತು ಸಾಮಾಜಿಕ ಪಾತ್ರಗಳ ನಿರ್ವಹಣೆ, ಬದುಕಿಗೆ ಒಂದು ಅಥವಾ ಹೆಚ್ಚಿನ ಗುರಿಗಳನ್ನಿಟ್ಟುಕೊಂಡು ಅವನ್ನು ಸಾಧಿಸುವುದೂ ಬದುಕಿನ ಭಾಗಗಳೇ, ಬದುಕು ಅರ್ಥಪೂರ್ಣವಾಗಲು ಇಷ್ಟು ಸಾಕೆ? ಏಕೆ ಬದುಕು? ಬದುಕಿನ ಗುರಿ ಸುಖ ಪಡುವುದೇ ಸುಖ ಎಂದರೇನು? ಯಾವ ಯಾವ ಚಟುವಟಿಕೆಯಿಂದ ನಮಗೆ ಸುಖಾನುಭವವಾಗುತ್ತದೆ? ಬದುಕಿನಲ್ಲಿ ಬೇಡವೆಂದರೂ ಬರುವ ಕಷ್ಟ ಕೋಟಲೆಗಳು, ಸೋಲು, ನಿರಾಶೆಗಳು, ಲಾಭ ನಷ್ಟಗಳು, ಸಂಬಂಧಗಳಲ್ಲಿನ ಏರುಪೇರುಗಳು ರೋಗರುಜಿನಗಳು ತರುವ ದುಃಖ ದುಮ್ಮಾನ ಒತ್ತಡಗಳನ್ನು ನಿಭಾಯಿಸುವ ಪರಿಹೇಗೆ? ಕಷ್ಟನಷ್ಟ ನೋವುಗಳ ಸಮ್ಮುಖದಲ್ಲೂ 'ಸುಖ'ವಾಗಿರಲು ಸಾಧ್ಯವೇ, ಸುಖ ದೈಹಿಕ ರೂಪದ್ದೇ ಮಾನಸಿಕ ರೂಪದ್ದೇ, ಸುಖ-ದುಃಖಗಳು ನಮ್ಮ ಕರ್ಮಫಲವೇ, ಇತರರ ಕೊಡುಗೆಗಳೇ, ದೇವರು, ಅತಿಮಾನವ ಶಕ್ತಿ, ಪೂರ್ವಜನ್ಮದ ಕರ್ಮಗಳು ಗ್ರಹಗತಿಗಳು, ಅದೃಷ್ಟ-ದುರಾದೃಷ್ಟಗಳ ಕೊಡುಗೆಯೇ? ಬದುಕು ಅರ್ಥಪೂರ್ಣವಾಗಲು ಸುಖ-ದುಃಖಗಳ ಕೊಡುಗೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ. ಓಡಿ ನೋಡಿ, ಸುಖ ಚಂದ, ದುಃಖದ ನಂತರ ಬರುವ ಸುಖ ಮತ್ತೂ ಚಂದ, ಸದಾ ಸುಖ ಬೇಕೇ. ಎರಡು ಸುಖಗಳ ಮಧ್ಯೆ ಒಂದು ದುಃಖ; ಎರಡು ದುಃಖಗಳ ನಡುವೆ ಒಂದು ಸುಖವಿದ್ದರೆ ಬದುಕು ಹೆಚ್ಚು ಅರ್ಥಪೂರ್ಣ ಅಲ್ಲವೇ.","brand":"Dr. C. R. Chandrashekar","offers":[{"title":"Default Title","offer_id":42122341515523,"sku":"HB00000485","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/6bc02546-a1d0-45f4-a41c-f3a99f3ff317.jpg?v=1638264452"},{"product_id":"vidhyarthi-rank-galisabeke-chandrashekhar","title":"ವಿದ್ಯಾರ್ಥಿ ರ್‍ಯಾಂಕ್ ಗಳಿಸಬೇಕೇ? ಜ್ಞಾನ-ಕೌಶಲಗಳನ್ನು ಸಂಪಾದಿಸಬೇಕೇ?","description":"ಬ್ಯಾಂಕ್ ಮುಖ್ಯವಲ್ಲ, ಓದಿದಷ್ಟೂ ವಿಷಯವನ್ನು ಸರಿಯಾದ ಪ್ರಮಾಣದಲ್ಲಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬಹುಮುಖ್ಯ. ದೈನಂದಿನ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮನನ ಮಾಡಿಕೊಂಡ ವಿಷಯಗಳನ್ನು ಪರೀಕ್ಷೆಯಲ್ಲಿ ಅಚ್ಚಳಿಸುವ ಅವನ ಸಾಮರ್ಥ್ಯ ನಿಜಕ್ಕೂ ಮೆಚ್ಚಬೇಕು.\u003cbr\u003e\u003cbr\u003eಈ ಹೊತ್ತಿನಲ್ಲಿ ಇಂತಹದ್ದೊಂದು ಕೈಪಿಡಿಯನ್ನು ಸಾಮಾನ್ಯ ಓದುಗರಿಗೂ ಹಾಗೂ ತಂದೆ-ತಾಯಿಯರಿಗೂ ಕೊಟ್ಟಿರುವ ಲೇಖಕರು ಅಭಿನಂದನಾರ್ಹರು.","brand":"Dr. C. R. Chandrashekar","offers":[{"title":"Default Title","offer_id":42122364977411,"sku":"HB00000484","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/71f4a594-3ed9-41ac-b60a-99a3a01fa566.jpg?v=1638265484"},{"product_id":"makkalige-kalisi-jeevanada-kaushalagalu","title":"ಮಕ್ಕಳಿಗೆ ಕಲಿಸಿ ಜೀವನ ಕೌಶಲಗಳು","description":"ನಿಮ್ಮ ಮಗ ಅಥವಾ ಮಗಳು ಇಪ್ಪತ್ತನೇ ವಯಸ್ಸಿಗೆ ಬಂದಾಗ ಅವರು ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ, ಪ್ರಬುದ್ಧರಾಗಬೇಕು. ಸ್ವಾವಲಂಬಿಗಳಾಗಿ ಬದುಕಬೇಕು. ಆರೋಗ್ಯವಾಗಿರಬೇಕು. ಕಾಯಿಲೆಗಳು ಬರದಂತೆ ಮುಂಜಾಗ್ರತೆ ವಹಿಸಬೇಕು. ಮನೆಯವರೊಂದಿಗೆ ಮತ್ತು ಹೊರಗಿನವರೊಂದಿಗೆ ಹೊಂದಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಬದುಕಬೇಕು. ಕಷ್ಟನಷ್ಟ ಸೋಲು ಅವಮಾನಗಳಾದಾಗ ಸ್ಥಿತಪ್ರಜ್ಞತೆಯಿಂದ ಅವನ್ನು ನಿಭಾಯಿಸಬೇಕು. ಮೂಢನಂಬಿಕೆ-ಕಂದಾಚಾರಗಳನ್ನು ಬಿಟ್ಟು, ಸದಾಚಾರಸಂಪನ್ನರಾಗಿರಬೇಕು. ವಾಸ್ತವಿಕ ಪ್ರಜ್ಞೆಯನ್ನು ಹೊಂದಿರಬೇಕು. ವೈಜ್ಞಾನಿಕ ಮನೋಭಾವ ಉಳ್ಳವರಾಗಿರಬೇಕು. ಸಮಸ್ಯೆಗಳು ಎದುರಾದಾಗ, ಪರಿಹಾರೋಪಾಯಗಳನ್ನು ಕಂಡುಹಿಡಿದು ಮುನ್ನಡೆಯಬೇಕು. ಒಳ್ಳೆಯ ನಡೆ-ನುಡಿಗಳನ್ನು ಹೊಂದಿ, ತಮ್ಮ ಸೌಜನ್ಯತೆ-ಗುಣ ವಿಶೇಷಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು. ತಮ್ಮ ಯೋಗ್ಯತೆಗೆ ತಕ್ಕಂತಹ ಸ್ಥಾನಮಾನ ಗೌರವಗಳನ್ನು ಸಂಪಾದಿಸಬೇಕು. ನೈತಿಕ ಮೌಲ್ಯಗಳ ಪಾಲಕರಾಗಬೇಕು. ಸದ್ಗುಣಿಗಳಾಗಿರಬೇಕು. ಸೂಕ್ತ ಗುರಿಗಳನ್ನು ಆಯ್ದುಕೊಂಡು, ಸಕ್ರಮ ಮಾರ್ಗದಲ್ಲಿ ಅವನ್ನು ತಲುಪಬೇಕು, ಸಾಧಕರಾಗಬೇಕು. ಇವಕ್ಕೆ ಬೇಕಾದ ಜ್ಞಾನ-ಕೌಶಲಗಳನ್ನು ಅವರು ಸಂಪಾದಿಸುವಂತೆ ಶಿಕ್ಷಕರೂ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮವಾಗಿ ಜೀವನ ನಡೆಸುವ ವಿಧಾನವನ್ನು ತಿಳಿಸುವ ಉಪಯುಕ್ತ ಮಾಹಿತಿಯನ್ನು ಹೆಸರಾಂತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್‌ರವರು ರಚಿಸಿರುವ ಈ ಪುಸ್ತಕ ನೆರವಾಗಬಹುದು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಪ್ರಕಾಶಕರು","brand":"Dr. C. R. Chandrashekar","offers":[{"title":"Default Title","offer_id":42122381263107,"sku":"HB00000479","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/0effa5e8-0cfc-4a4c-8099-1d2e018e2ef5.jpg?v=1638266148"},{"product_id":"manochanchalate-chandrashekhar-sapna","title":"ಮನೋ ಚಂಚಲತೆ ಏಕೆ? ಮಾನಸಿಕ ದೃಢತೆ ಹೇಗೆ?","description":"ಹರಿಯುವುದು ಸಹಜ ಗುಣ. ಸುಡುವುದು ಬೆಂಕಿಗೆ ನೈಸರ್ಗಿಕ ಗುಣ. ಚಲಿಸುವುದು ಗಾಳಿಯ ಲಕ್ಷಣ. ಹಾಗೆಯೇ ಚಂಚಲತೆಯು ಮನಸ್ಸಿನ ಸಹಜ ಮತ್ತು ನೈಸರ್ಗಿಕ ಲಕ್ಷಣ, ಪ್ರತಿ ಸೆಕೆಂಡಿಗೆ 15,000 ಮಾಹಿತಿ ಮಿದುಳು-ಮನಸ್ಸಿಗೆ ಬರುತ್ತವೆ. ಪ್ರತಿಕ್ಷಣ ಕಣ್ಣು ಕಿವಿ ಮೂಗು ನಾಲಿಗೆ ಮತ್ತು ಚರ್ಮಕ್ಕೆ ಸಂವೇದನೆಗಳುಂಟಾಗುತ್ತವೆ. ಅವುಗಳೇನು? ಅವುಗಳ ಅರ್ಥವೇನು? ಅವುಗಳಲ್ಲಿ ಯಾವುದು ಅಪಾಯಕಾರಿ ಹಾನಿಕಾರಿ, ಯಾವುದು ಹಿತ ಮತ್ತು ಅನುಕೂಲಕಾರಿ ಎಂದು ತಿಳಿಯಬೇಕು. ಕ್ರಿಯೆ ಪ್ರತಿಕ್ರಿಯೆಯನ್ನೂ ತತ್‌ಕ್ಷಣ ನಿರ್ಧರಿಸಬೇಕು. ಹೀಗಾಗಿ ಮನಸ್ಸು ಚಂಚಲತೆಯನ್ನೇ ರೂಢಿಸಿಕೊಳ್ಳುತ್ತದೆ. ಒಂದು ವಿಷಯದಲ್ಲಿ ಏಕಾಗ್ರತೆಯನ್ನು ಸಾಧಿಸಲು ಹೋದರೆ, ಉಳಿದ ವಿಚಾರಗಳ ಗತಿ ಏನಾಗಬೇಕು. ಅಪಾಯಕಾರಿ ಪ್ರಚೋದನೆಗಳನ್ನು ಗುರುತಿಸದಿದ್ದರೆ, ಮಾನ ಪ್ರಾಣಕ್ಕೆ ಕುತ್ತಲ್ಲವೇ. ಹೀಗಾಗಿ ಮನಸ್ಸಿನ ಏಕಾಗ್ರತೆಯನ್ನು ವಿಶೇಷ ಶ್ರಮದಿಂದ ಉಳಿಸಿಕೊಳ್ಳಬೇಕು. ಚಂಚಲತೆಯೇ ಅದಕ್ಕೆ ಹೆಚ್ಚು ಸಹಜ, ಚಂಚಲತೆಗೆ ಲಗಾಮು ಹಾಕುವುದು ಒಂದು ಕೌಶಲ,","brand":"Dr. C. R. Chandrashekar","offers":[{"title":"Default Title","offer_id":42122392568067,"sku":"HB00000477","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/d9ada237-eeb2-49f5-a970-91d8e858c6f9.jpg?v=1638266633"},{"product_id":"aapta-samalochaneya-nija-prakaranagalu","title":"ಆಪ್ತ-ಸಮಾಲೋಚನೆ ನಿಜ ಪ್ರಕರಣಗಳು","description":"ಸಮಾಧಾನ ಕೇಂದ್ರಕ್ಕೆ ಸಲಹೆ-ಚಿಕಿತ್ಸೆಗಾಗಿ ಬಂದಂತವರ ನೈಜ ಪ್ರಕರಣಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ವ್ಯಕ್ತಿಗಳ ಚಿತ್ರ ವಿಚಿತ್ರ ಸಮಸ್ಯೆಗಳ ಅನಾವರಣವಾಗಿದೆ. ಈ ಪುರಾಣಗಳನ್ನು ಓದುವುದರಿಂದ, ನಮ್ಮ ಬದುಕಿನ ಅನುಭವ ವಿಸ್ತಾರಗೊಳ್ಳುವುದರಲ್ಲಿ ಸಂದೇಹವಿಲ್ಲ. ಈ ಬಗೆಯ ಸಮಸ್ಯೆಗಳಿಗೆ ನೀವೇ ಪರಿಹಾರ ಮಾರ್ಗವನ್ನು ಸೂಚಿಸುವ ಸಾಮರ್ಥ್ಯ ಬರುತ್ತದೆ ಅಥವಾ ಎಲ್ಲಿಗೆ-ಯಾರ ಬಳಿಗೆ ಹೋಗಬೇಕೆನ್ನುವ ತಿಳುವಳಿಕೆಯನ್ನು ನೀಡಬಲ್ಲಿರಿ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಡಾ| ಸಿ. ಆರ್. ಚಂದ್ರಶೇಖರ್‌\u003cbr data-mce-fragment=\"1\"\u003e","brand":"Dr. C. R. Chandrashekar","offers":[{"title":"Default Title","offer_id":42122404200707,"sku":"HB00000474","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_13b393e0-04c5-4aae-9e5d-4418c86dc1b0.jpg?v=1642842066"},{"product_id":"sukhi-kutumba-nimmadaagali","title":"ಸುಖೀ ಕುಟುಂಬ ನಿಮ್ಮದಾಗಲಿ","description":"ಆರ್ಥಿಕ ಭದ್ರತೆ ಹಾಗೂ ವ್ಯವಹಾರದ ತಿಳಿವಳಿಕೆ ಎರಡೂ ಇರುವ ಪ್ರಕಾಶಕರು ಸಾಕಷ್ಟಿಲ್ಲದಿರುವ ಸಂದರ್ಭದಲ್ಲಿ, ಸಪ್ನ ಬುಕ್ ಹೌಸ್ ಸಾಹಿತ್ಯದ ವಿವಿಧ ಪ್ರಕಾರದ ಗ್ರಂಥಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯದ ಸಾಧ್ಯವಿರುವ ಬೆಳವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ. ಒಳ್ಳೆಯ ಕೃತಿಗಳನ್ನು ದೊಡ್ಡ ಮೊತ್ತದಲ್ಲಿ ಪ್ರಕಟ ಮಾಡುತ್ತಿರುವುದಲ್ಲದೆ ಅವುಗಳ ಮಾರಾಟ ಹಾಗೂ ವಿತರಣೆ ಯ ವ್ಯವಸ್ಥೆಯೂ ಆಗುವಂತೆ ಅದು ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಬೆಂಗಳೂರಿಗಷ್ಟೇ ಸೀಮಿತವಾಗದೆ, ಸಮಗ್ರ ಕರ್ನಾಟಕದ ದೃಷ್ಟಿಯಿಂದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಹಾಗೂ ಕೊಯಮತ್ತೂರುಗಳಲ್ಲಿಯೂ ಸಪ್ನ ಬುಕ್ ಹೌಸ್ ತನ್ನದೇ ಆದ ಪುಸ್ತಕ ಭಂಡಾರಗಳನ್ನು ಪ್ರತಿಷ್ಠಾಪಿಸಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾರತದ ದೊಡ್ಡ ಪುಸ್ತಕ ಭಂಡಾರವೆನಿಸಿದ ಸಪ್ನ ಬುಕ್ ಹೌಸ್‌ನಲ್ಲಿ ಸ್ವಂತ ಪ್ರಕಟಣೆಗಳಂತೆಯೇ ಉಳಿದ ಮಹತ್ವದ ಲೇಖಕರ ಕೃತಿಗಳೂ ಲಭ್ಯ ಕರ್ನಾಟಕ ರಾಜ್ಯೋತ್ಸವವನ್ನಂತೂ ಕನ್ನಡ ಪುಸ್ತಕೋತ್ಸವವನ್ನಾಗಿ, ಕರ್ನಾಟಕದ ಎಲ್ಲ ಭಾಗಗಳ ಬಹುಸಂಖ್ಯೆಯ ಲೇಖಕರ ಕೃತಿಗಳನ್ನು ಅಂದು ಬಿಡುಗಡೆಗೊಳಿಸುತ್ತ ಆಯಾ ಲೇಖಕರ ಸನ್ಮಾನ ಸಮಾರಂಭ ಏರ್ಪಡಿಸುವದೂ ಸತ್ಸಂಪ್ರದಾಯವಾಗಿ ಕನ್ನಡ ರಾಜ್ಯೋತ್ಸವವನ್ನು ಚಿರಸ್ಮರಣೀಯ\u003cbr data-mce-fragment=\"1\"\u003e\u003cbr data-mce-fragment=\"1\"\u003eಕಾರ್ಯಕ್ರಮವನ್ನಾಗಿಸುತ್ತದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹೀಗೆ ಲೇಖಕ-ಪ್ರಕಾರಕ-ಓದುಗರ ನಡುವೆ ನಿಕಟ ಸಂಪರ್ಕವನ್ನುಂಟು ಮಾಡುವ ಉದ್ದೇಶವೂ ಇದರಲ್ಲಿ ಅಡಕವಾಗಿವೆ. ಇದರಿಂದ ಪುಸ್ತಕಗಳಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿ, ಪುಸ್ತಕೋದ್ಯಮವನ್ನು ಒಂದು ನಾಡಿನ ಪ್ರಗತಿಶೀಲತೆಯ ಪ್ರತೀಕವಾಗಿಸಿ, ಅನೇಕ ಮಾಧ್ಯಮಗಳ ಮಧ್ಯದಲ್ಲಿಯೂ ಪುಸ್ತಕಗಳು ಗೆಲ್ಲುವಂತೆ ಶ್ರಮಿಸುತ್ತಿರುವ ಸಪ್ನ ಬುಕ್ ಹೌಸ್‌ ಪ್ರಯತ್ನ ಸ್ವಾಗತಾರ್ಹ.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಚೆನ್ನವೀರ ಕಣವಿ","brand":"Dr. C. R. Chandrashekar","offers":[{"title":"Default Title","offer_id":42122412294403,"sku":"HB00000471","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/edde0d18-d6f1-4f63-b2f9-b54d3c63c47b.jpg?v=1638267288"},{"product_id":"manasa-loka-chandrashekhar-sapna","title":"ಮಾನಸ ಲೋಕ","description":"ಪ್ರಖ್ಯಾತ ಮನೋವೈದ್ಯರಾದ ಡಾ| ಸಿ.ಆರ್.ಚಂದ್ರಶೇಖರ್ ಅವರು ತಮ್ಮ ಅನುಭವಗಳನ್ನು ಹಾಗೂ ಅಧ್ಯಯನದ ಜ್ಞಾನವನ್ನು ಪುಸ್ತಕ ರೂಪದಲ್ಲಿ ಜನಸಾಮಾನ್ಯರಿಗೆ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯ. ಡಾ| ಸಿ.ಆರ್.ಚಂದ್ರಶೇಖರ್‌ರವರು ವೈದ್ಯಲೋಕದ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಹಳಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತಂದಿದ್ದಾರೆ. ಇಂತಹ ಅನುಭವಿ ವೈದ್ಯರೊಬ್ಬರು ಪ್ರಸ್ತುತ ನಿಮ್ಮ ಕೈಯಲ್ಲಿರುವ ಅಪರೂಪದ ಕೃತಿಯನ್ನು ಈಗ ನಿಮಗೆ ಕೊಡುತ್ತಿದ್ದಾರೆ. ಇದರ ಅರಿವಿನ ಮೂಲಕ ತಾವು ಸಹ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಬಗೆಯನ್ನು ಅರಿಯಬಹುದಾಗಿದೆ. ಇವರಿಂದ ಸ್ವಲ್ಪಮಟ್ಟಿನ ಬದಲಾವಣೆಗಳನ್ನಾದರೂ ಕಂಡುಕೊಳ್ಳಬಹುದಾಗಿದೆ.","brand":"Dr. C. R. Chandrashekar","offers":[{"title":"Default Title","offer_id":42122422976771,"sku":"HB00000470","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_dacaed9d-9633-4e8f-aa1b-08281545c0be.jpg?v=1643461830"},{"product_id":"counselling-chandrashekhar-sapna","title":"ಕೌನ್ಸೆಲಿಂಗ್ ಏನು, ಯಾರಿಗೆ? ಮಾಡುವುದು ಹೇಗೆ?","description":"ಪ್ರಖ್ಯಾತ ಮನೋವೈದ್ಯರಾದ ಡಾ| ಸಿ.ಆರ್.ಚಂದ್ರಶೇಖರ್ ಅವರು ತಮ್ಮ ಅನುಭವಗಳನ್ನು ಹಾಗೂ ಅಧ್ಯಯನದ ಜ್ಞಾನವನ್ನು ಪುಸ್ತಕ ರೂಪದಲ್ಲಿ ಜನಸಾಮಾನ್ಯರಿಗೆ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯ. ಡಾ| ಸಿ.ಆರ್.ಚಂದ್ರಶೇಖರ್‌ರವರು ವೈದ್ಯಲೋಕದ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಹಳಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತಂದಿದ್ದಾರೆ. ಇಂತಹ ಅನುಭವಿ ವೈದ್ಯರೊಬ್ಬರು ಪ್ರಸ್ತುತ ನಿಮ್ಮ ಕೈಯಲ್ಲಿರುವ ಅಪರೂಪದ ಕೃತಿಯನ್ನು ಈಗ ನಿಮಗೆ ಕೊಡುತ್ತಿದ್ದಾರೆ. ಇದರ ಅರಿವಿನ ಮೂಲಕ ತಾವು ಸಹ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಬಗೆಯನ್ನು ಅರಿಯಬಹುದಾಗಿದೆ. ಇವರಿಂದ ಸ್ವಲ್ಪಮಟ್ಟಿನ ಬದಲಾವಣೆಗಳನ್ನಾದರೂ ಕಂಡುಕೊಳ್ಳಬಹುದಾಗಿದೆ.","brand":"Dr. C. R. Chandrashekar","offers":[{"title":"Default Title","offer_id":42122435232003,"sku":"HB00000469","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/0b963a79-42f7-4b6c-823c-c145c52457f8.jpg?v=1638267743"},{"product_id":"makkala-yogakshema-chandrashekhar-sapna","title":"ಮಕ್ಕಳ ಯೋಗಕ್ಷೇಮ","description":"ಹುಟ್ಟಿದ ಪ್ರತಿಯೊಂದು ಮಗು\u003cbr\u003e\u003cbr\u003e• ಬದುಕಬೇಕು, ಸದೃಢವಾಗಿ ಬೆಳೆಯಬೇಕು • ರೋಗ ರುಜಿನಗಳಿಗೆ ತುತ್ತಾಗಬಾರದು\u003cbr\u003e\u003cbr\u003e• ವಿದ್ಯಾವಂತನಾ(ಳಾ)ಗಬೇಕು • ಬುದ್ಧಿವಂತನಾಗಬೇಕು.\u003cbr\u003e\u003cbr\u003e• ದೈಹಿಕವಾಗಿ-ಮಾನಸಿಕವಾಗಿ ಆರೋಗ್ಯವಂತನಾಗಬೇಕು. • ವಯಸ್ಸಿಗೆ ಬಂದಮೇಲೆ, ಉದ್ಯೋಗ ಮಾಡಬೇಕು\u003cbr\u003e\u003cbr\u003e• ಸಚ್ಚಾರಿತ್ರ್ಯ ಉಳ್ಳವನಾಗಿರಬೇಕು. ಅಕ್ರಮ,\u003cbr\u003e\u003cbr\u003eಅನ್ಯಾಯ ಮಾಡಬಾರದು.\u003cbr\u003e\u003cbr\u003e• ಸ್ವಾವಲಂಬಿಯಾಗಿ - ಸ್ವಾಭಿಮಾನಿಯಾಗಿರಬೇಕು.\u003cbr\u003e\u003cbr\u003e• ಸಜ್ಜನನಾಗಿ, ಊರಿಗೆ ಉಪಕಾರಿಯಾಗಬೇಕು.\u003cbr\u003e\u003cbr\u003e• ದೀನ-ದುರ್ಬಲರಿಗೆ ಆಸರೆಯಾಗಬೇಕು • ಸಮಾಜ ಮೆಚ್ಚುವ ಹಾಗೆ ಇರಬೇಕು\u003cbr\u003e\u003cbr\u003e• ಇದು ಎಲ್ಲ ತಂದೆ-ತಾಯಿ ಪಾಲಕ ಪೋಷಕರ ಆಶಯ ಮತ್ತು ನಿರೀಕ್ಷೆ\u003cbr\u003e\u003cbr\u003eಮಕ್ಕಳನ್ನು ಬೆಳೆಸುವುದು ಅರಳಿಸುವುದು\u003cbr\u003e\u003cbr\u003eಒಂದು ಕಲೆ - ಕೌಶಲ, • ಜೀವನ ಶೈಲಿಯ ಮೇಲೆ ಅಗಾಧ ಪರಿಣಾಮ\u003cbr\u003e\u003cbr\u003eಬೀರುತ್ತಿರುವ ಮಾಧ್ಯಮಗಳ ನಿಯಂತ್ರಣ ಹೇಗೆ?\u003cbr\u003e\u003cbr\u003eಈ ಎಲ್ಲವುಗಳ ಬಗ್ಗೆ ಮಾಹಿತಿಯನ್ನು ಖ್ಯಾತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ. ನಿಮ್ಮ ಮಕ್ಕಳ ಯೋಗ ಕ್ಷೇಮ ನಿಮ್ಮ ಕೈಯಲ್ಲಿದೆ. ಅವರ ಯಶಸ್ಸು, ಸಾಧನೆಗಳಲ್ಲಿ ನಿಮ್ಮ ಪಾಲೂ ಇದೆ ಎಂಬುದನ್ನು ಮರೆಯಬೇಡಿ.\u003cbr\u003e\u003cbr\u003eಪ್ರಕಾಶಕರು","brand":"Dr. C. R. Chandrashekar","offers":[{"title":"Default Title","offer_id":42122444538115,"sku":"HB00000468","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3e637e68-215b-4773-9a14-4f29c7f9c894.jpg?v=1638267957"},{"product_id":"women-guide-kannada-sapna","title":"ಮಹಿಳೆಯರ ಮನೋವ್ಯಾಕುಲತೆ","description":"ಹೆಣ್ಣುಮಕ್ಕಳ ಮನದಿಚ್ಛೆಗಳ ಅರಿವು, ಸಮಸ್ಯೆಗಳ ಚರ್ಚೆ, ಸಮಾಲೋಚನೆ ಮತ್ತು ತಕ್ಕ ಸೂಕ್ತ ಪರಿಹಾರಗಳು.","brand":"Dr. C. R. Chandrashekar","offers":[{"title":"Default Title","offer_id":42122448404739,"sku":"HB00000466","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at3.42.28PM.jpg?v=1638268036"},{"product_id":"psychology-guide-kannada-sapna","title":"ಯಾರಿಗಾದರೂ ಬರುವ ಮನೋವ್ಯಾಧಿ ಖಿನ್ನತೆ ರೋಗ","description":"ಯಾರಿಗಾದರು ಕಾಡಬಹುದಾದ ಮನೋವ್ಯಾಧಿಗಳ, ಖಿನತೆ ರೋಗದ ಸಮಸ್ಯೆಗಳ ಚರ್ಚೆ, ಸಮಾಲೋಚನೆ ಮತ್ತು ತಕ್ಕ ಸೂಕ್ತ ಪರಿಹಾರಗಳು.","brand":"Dr. C. R. Chandrashekar","offers":[{"title":"Default Title","offer_id":42122472227075,"sku":"HB00000464","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at3.43.13PM.jpg?v=1638268440"},{"product_id":"madhura-milana-chandrashekhar-sapna","title":"ಮಧುರ ಮಿಲನ","description":"ಪುಸ್ತಕ ಓದಲು ಹವ್ಯಾಸವಿರುವ ಇಂದಿನ ಪುಸ್ತಕಪ್ರಿಯರಿಗೆ ಅವರವರ ಅಭಿರುಚಿಗೆ ತಕ್ಕಂತೆ ಸರಳ ಹಾಗೂ ಉತ್ತಮ ಶೈಲಿಯಲ್ಲಿ ಹತ್ತಿರವಾಗುತ್ತಿರುವ ಲೇಖಕರಲ್ಲಿ ಡಾ ಸಿ.ಆರ್‌.ಚಂದ್ರಶೇಖರ್‌ರವರು ಪ್ರಮುಖರು. ಶ್ರೀಯುತರಿಂದ ಇಂದಿನ ಜನಜೀವನ ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳನ್ನು ತಮ್ಮದೇ ಆದ ಶೈಲಿಯ ಮೂಲಕ ಪರಿಚಯಿಸುತ್ತಿರುವ CRC ಅವರು ಪ್ರಖ್ಯಾತ ಮನೋವೈದ್ಯರು. ಅವರ ಆಳವಾದ ಅಧ್ಯಯನದ ಅನುಭವದ ಮೂಲಕ ಓದುಗರಿಗೆ ಆಕರ್ಷಣೀಯ ರೀತಿಯಲ್ಲಿ ಬರವಣಿಗೆಯ ಮೂಲಕ ಹತ್ತಿರವಾಗಿರುವುದು ಅವರ ಜನಪ್ರಿಯತೆಗೆ ಜ್ವಲಂತ ಸಾಕ್ಷಿ.","brand":"Dr. C. R. Chandrashekar","offers":[{"title":"Default Title","offer_id":42122480353539,"sku":"HB00000463","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4820fe5b-c0bf-432f-b9f2-90365853bee3.jpg?v=1638268577"},{"product_id":"psychology-guide-kannada-chandrashekha-sapna","title":"ಸೋರುತಿಹುದು ಮನದ ಮಾಳಿಗೆ","description":"ಮನುಷ್ಯನಿಗೆ ಕಾಡುವ ಮನೋವ್ಯಾಧಿಗಳ ಮತ್ತು ಅದರ ಸಮಸ್ಯೆಗಳ ಚರ್ಚೆ, ಸಮಾಲೋಚನೆ ಮತ್ತು ತಕ್ಕ ಸೂಕ್ತ ಪರಿಹಾರಗಳು.","brand":"Dr. C. R. Chandrashekar","offers":[{"title":"Default Title","offer_id":42122490446083,"sku":"HB00000462","price":85.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at3.42.42PM.jpg?v=1638268762"},{"product_id":"manassigenu-kaayile-parihaaravenu-sapna","title":"ಮನಸ್ಸಿಗೇಕೆ ಕಾಯಿಲೆ? ಪರಿಹಾರವೇನು?","description":"ಮಾನಸಿಕ ಕಾಯಿಲೆಗಳು ಮಿದುಳಿನ ಕಾರ್ಯಶೀಲತೆಯ ಏರುಪೇರಿನಿಂದ ಬರುತ್ತವೆ. ಸ್ವಲ್ಪ ಮಟ್ಟಿಗೆ ಅನುವಂಶಿಯತೆ, ಬಹುಮಟ್ಟಿಗೆ ಮನೋಕೇಶ, ಒತ್ತಡ, ಅಹಿತಕಾರೀ ಪರಿಸರ ಹೆಚ್ಚಿನ ಮಾನಸಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬಹುತೇಕ ಮಾನಸಿಕ ಕಾಯಿಲೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆ ಇದೆ. ಔಷಧಿಗಳು, ವಿದ್ಯುತ್ ಕಂಪನ ಚಿಕಿತ್ಸೆ ಆಪ್ತಸಲಹೆ, ನಡವಳಿಕ ಚಿಕಿತ್ಸೆ ಯೋಗ, ಪ್ರಾಣಾಯಾಮ, ಧ್ಯಾನ, ಸಂಗೀತಗಳು ಮಾನಸಿಕ ರೋಗಗಳನ್ನು ಗುಣ ಮಾಡಬಲ್ಲವು.\u003cbr\u003e\u003cbr\u003eಪ್ರಸ್ತುತ ನಿಮ್ಮ ಕೈಯಲ್ಲಿರುವ ಈ ಕೃತಿಯಲ್ಲಿ ಹಲವಾರು ಉಪಯುಕ್ತ ಸಲಹೆಗಳನ್ನು ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ಅವರು ಭಟ್ಟಿ ಇಳಿಸಿದ್ದಾರೆ. ಈ ಕೃತಿಯ ಪ್ರಯೋಜನ ಪಡೆದಲ್ಲಿ ಲೇಖಕರ ಶ್ರಮ ಸಾರ್ಥಕ.","brand":"Dr. C. R. Chandrashekar","offers":[{"title":"Default Title","offer_id":42122495951107,"sku":"HB00000461","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/b7315233-0f95-48d1-86e7-012138fa613d.jpg?v=1638268883"},{"product_id":"manorogigala-aaraike-heege-chandrashekhar","title":"ಮನೋರೋಗಿಗಳ ಆರೈಕೆ ಹೇಗೆ?","description":"","brand":"Dr. C. R. Chandrashekar","offers":[{"title":"Default Title","offer_id":42122503815427,"sku":"HB00000459","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/9eab5c05-3dd7-4f4e-9fd9-2526372cab3a.jpg?v=1638269102"},{"product_id":"happiness-guide-kannada-sapna","title":"ಸುಖವಾಗಿರುವುದು ಹೇಗೆ?","description":"ಮನುಷ್ಯನ ಸುಖ ಜೀವನದ ದಾರಿಗಳ ಪಾಠ, ಮತ್ತು ಅನುಭವಗಳು ಹೂರಣ","brand":"Dr. C. R. Chandrashekar","offers":[{"title":"Default Title","offer_id":42122504110339,"sku":"HB00000458","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-30at3.42.32PM.jpg?v=1638269170"},{"product_id":"40-60-vayassu-prakshubdha-manassu-kannada-book","title":"40-60ರ ವಯಸ್ಸು ಪ್ರಕ್ಷುಬ್ಧ ಮನಸ್ಸು","description":"\u003cp\u003eಪ್ರಖ್ಯಾತ ಮನೋವೈದ್ಯರಾದ ಡಾ|| ಸಿ.ಆರ್.ಚಂದ್ರಶೇಖರ್ ಅವರು ತಮ್ಮ ಅನುಭವಗಳನ್ನು ಹಾಗೂ ಅಧ್ಯಯನದ ಜ್ಞಾನವನ್ನು ಪುಸ್ತಕ ರೂಪದಲ್ಲಿ ಜನಸಾಮಾನ್ಯರಿಗೆ ಕೊಡುತ್ತಿರುವುದು ಅತ್ಯಂತ ಶ್ಲಾಘನೀಯ, ಡಾ| ಸಿ.ಆರ್.ಚಂದ್ರಶೇಖರ್‌ರವರು ವೈದ್ಯಲೋಕದ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಹಳಷ್ಟು ಸಂಖ್ಯೆಯಲ್ಲಿ ಪುಸ್ತಕಗಳನ್ನು ಹೊರತಂದಿದ್ದಾರೆ. ಇಂತಹ ಅನುಭವಿ ವೈದ್ಯರೊಬ್ಬರು ಪ್ರಸ್ತುತ ನಿಮ್ಮ ಕೈಯಲ್ಲಿರುವ ಅಪರೂಪದ ಕೃತಿಯನ್ನು ಈಗ ನಿಮಗೆ ಕೊಡುತ್ತಿದ್ದಾರೆ. ಇದರ ಅರಿವಿನ ಮೂಲಕ ತಾವು ಸಹ ಜೀವನ ಶೈಲಿಯನ್ನು ರೂಪಿಸಿಕೊಳ್ಳುವ ಬಗೆಯನ್ನು ಅರಿಯಬಹುದಾಗಿದೆ. ಇವರಿಂದ ಸ್ವಲ್ಪಮಟ್ಟಿನ ಬದಲಾವಣೆಗಳನ್ನಾದರೂ ಕಂಡುಕೊಳ್ಳಬಹುದಾಗಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003e \u003c\/p\u003e","brand":"Dr. C. R. Chandrashekar","offers":[{"title":"Default Title","offer_id":42122566795523,"sku":"HB00000454","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/40-60__1.jpg?v=1638271377"},{"product_id":"vidhyarthi-chandrashekhar-navakarnataka","title":"ವಿದ್ಯಾರ್ಥಿಗಳೇ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ","description":"ವಿದ್ಯಾರ್ಥಿ ಮಿತ್ರರೇ, ನಿಮ್ಮ ಅಭ್ಯಾಸಕ್ಕೆ ಅಡಚಣೆಯಾಗಿರುವ ಸಮಸ್ಯೆಗಳು ಯಾವುವು? ಅವು ಅಧ್ಯಯನಕ್ಕೆ ಸಂಬಂಧಿಸಿದುವೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಪರೀಕ್ಷೆಯ ಭಯವೆ?\u003cbr data-mce-fragment=\"1\"\u003eಕೌಟುಂಬಿಕ ಸಮಸ್ಯೆಗಳೆ? ಸಹಪಾಠಿಗಳೊಂದಿಗಿನ ಭಿನ್ನಾಭಿಪ್ರಾಯಗಳೆ? ಅವನ್ನು ನೀವು ಗುರುತಿಸಿದ್ದೀರಾ? ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿದ್ದೀರಾ? ನಿಮ್ಮಲ್ಲಿರುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಲವು ಸಲಹೆಗಳು, ಉಪಾಯಗಳು ಈ ಕೃತಿಯಲ್ಲಿವೆ. ಓದಿ ನೋಡಿ.","brand":"Dr. C. R. Chandrashekar","offers":[{"title":"Default Title","offer_id":42132363608323,"sku":"HB00000316","price":50.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/37d0fe7e-0377-4ebe-85be-542e62aeafd3.jpg?v=1638440555"},{"product_id":"manoroga-nimma-nambike-estu-sari-estu-tappu","title":"ಮನೋರೋಗ - ನಿಮ್ಮ ನಂಬಿಕೆ ಎಷ್ಟು ಸರಿ ಎಷ್ಟು ತಪ್ಪು?","description":"ನಂಬಿಕೆ ನಮ್ಮ ಜೀವನದ ಅಡಿಗಲ್ಲು. ನಮ್ಮ ಮನಸ್ಸು ಹಲವಾರು ನಂಬಿಕೆಗಳ ಆಗರ. ನಮ್ಮ ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಒಂದಲ್ಲ ಒಂದು ನಂಬಿಕೆಯೇ ಆಧಾರ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮನೋರೋಗಗಳ\u003cbr data-mce-fragment=\"1\"\u003e\u003cbr data-mce-fragment=\"1\"\u003eಬಗ್ಗೆ ಇರುವ ನಂಬಿಕೆಗಳು ನೂರೆಂಟು, ಅಜ್ಞಾನ, ತಿಳಿವಳಿಕೆಯ ಅಭಾವ, ಊಹಾಪೋಹ, ಕಾಕತಾಳೀಯ ಘಟನೆಗಳ ಆಧಾರದ ಮೇಲೆ ಹುಟ್ಟಿ, ಉಳಿದು ಬೆಳೆದ ನಂಬಿಕೆಗಳು ಅರ್ಥಹೀನ, ಜ್ಞಾನದ ಬೆಳಕಿನಲ್ಲಿ, ತಿಳಿವಳಿಕೆಯ ಒರೆಗೆ ತಿಕ್ಕಿ ಪ್ರಚಲಿತ ನಂಬಿಕೆಗಳು ಎಷ್ಟು ಸರಿ, ಎಷ್ಟು ತಪ್ಪು ; ಯಾವುದು ಗಟ್ಟಿ, ಯಾವುದು ಟೊಳ್ಳು ಎಂದು ನಿರ್ಧರಿಸಬೇಕು. ಮನೋರೋಗಗಳ ಬಗ್ಗೆ ನಮ್ಮ ನಂಬಿಕೆಗಳು ಹೆಚ್ಚು ವೈಜ್ಞಾನಿಕವಾದಷ್ಟು ಹೆಚ್ಚು ವಾಸ್ತವಿಕವಾದಷ್ಟು ಈ ರೋಗಗಳ ವಿರುದ್ಧ ನಮ್ಮ ಹೋರಾಟ ಯಶಸ್ವಿಯಾಗುತ್ತದೆ. ಮಾನಸಿಕ ಆರೋಗ್ಯ ಪಾಲನೆ, ವರ್ಧನೆಗೆ ದಾರಿಯಾಗುತ್ತದೆ.","brand":"Dr. C. R. Chandrashekar","offers":[{"title":"Default Title","offer_id":42132367245571,"sku":"HB00000315","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/7f78349b-223c-4279-86ce-9124c5a702ae.jpg?v=1638440680"},{"product_id":"saamanya-rogalakshanagalu-chandrashekhar-navakarnataka","title":"ಸಾಮಾನ್ಯ ರೋಗಲಕ್ಷಣಗಳು ಪರಿಹಾರವೇನು?","description":"ಜ್ವರ, ಕೆಮ್ಮು, ವಾಂತಿ, ಭೇದಿ, ತಲೆನೋವು, ತಲೆಸುತ್ತು, ಎದೆ ನೋವು, ಹೊಟ್ಟೆನೋವು ಪದೇ ಪದೇ ಮೂತ್ರ, ಮಲಬದ್ಧತೆ, ನಿದ್ರಾಭಂಗ, ರಕ್ತಕೊರೆ, ಹುಚ್ಚು ಆತ್ಮಹತ್ಯೆ, ಪ್ರಜ್ಞೆ ತಪ್ಪುವುದು, ಲಕ್ಷ ಈ ರೋಗಲಕ್ಷಣಗಳ ಉಗಮ, ಅರ್ಥವೇನು ಇವುಗಳಿಗೆ ಮನೆಯಲ್ಲೇ ಮಾಡಬಹುದಾದ ಪ್ರಥಮ ಸಹಾಯವೇನು ? ಈ ರೋಗ ಲಕ್ಷಣಗಳ ಮೂಲವಾದ\u003cbr data-mce-fragment=\"1\"\u003e\u003cbr data-mce-fragment=\"1\"\u003eರೋಗ ಸ್ಥಿತಿಗಳನ್ನು ತಡೆಗಟ್ಟಲು ಸಾಧ್ಯವೇ? ಇವೆಲ್ಲವನ್ನು ತಿಳಿಯಲು ಈ ಪುಸ್ತಕ ಓದಿ. ಇನ್ನಕ ತಡ, ಪ್ರಾರಂಭಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.","brand":"Dr. C. R. Chandrashekar","offers":[{"title":"Default Title","offer_id":42132441268483,"sku":"HB00000308","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/bbd3507a-2e04-4dfb-bf2b-b929e684c0c4.jpg?v=1638442244"},{"product_id":"aatanka-khinnate-manoroga-chandrashekhar-navakarnataka","title":"ಆತಂಕ, ಖಿನ್ನತೆ ಮತ್ತು ಮನೋರೋಗ","description":"ವೈದ್ಯಕೀಯ ತಪಾಸಣೆಗಳೆಲ್ಲ ನಾರ್ಮಲ್ ಆಗಿದ್ದರೂ ನಿಮಗೆ ತಲೆನೋವು, ಸುಸ್ತು, ನಿಶ್ಯಕ್ತಿ, ತಲೆಸುತ್ತು ಇತ್ಯಾದಿ ರೋಗಲಕ್ಷಣಗಳಿವೆಯೆ? ವಿನಾಕಾರಣ ಬೇಸರ, ದುಃಖ, ನಿರಾಸಕ್ತಿ, ನಿರಾಶೆ ಅಸಹಾಯಕತೆಗಳಿವೆಯೇ? ಹಸಿವು, ನಿದ್ರೆ, ಲೈಂಗಿಕ ಕ್ರಿಯೆಯಲ್ಲಿ ಏರುಪೇರುಗಳಾಗುತ್ತಿದೆಯೇ? ನಿಮ್ಮ ಮಾನಸಿಕ ಸಾಮರ್ಥ್ಯ ತಗ್ಗುತ್ತಿದೆಯೇ? ಬದುಕಿನಲ್ಲಿ ಅರ್ಥವಿಲ್ಲ, ಸಾಯಬೇಕು ಎನಿಸುತ್ತಿದೆಯೇ? ಬೇಡದ, ಅರ್ಥವಿಲ್ಲದ ಆಲೋಚನೆ, ಅನುಮಾನ, ವಿಚಾರಗಳು ಮನಸ್ಸಿನೊಳಕ್ಕೆ ಬರುತ್ತಿವೆಯೇ? ಕೈ ತೊಳೆಯಬೇಕು, ಕ್ಲೀನ್ ಮಾಡಬೇಕು, ಮುಟ್ಟಬೇಕು, ಚೆಕ್ ಮಾಡಬೇಕು ಎಂದು ಅದುಮಿಡಲಾಗದ ಬಯಕೆ ಕಾಡುತ್ತಿದೆಯೇ?\u003cbr data-mce-fragment=\"1\"\u003e\u003cbr data-mce-fragment=\"1\"\u003eನಿಮಗೆ ಖಿನ್ನತೆಯೋ, ಗೀಳು ಮನೋರೋಗವೋ ಇರಬೇಕು. ಇವೆರಡೂ ಹತೋಟಿಗೆ ಬರುವಂತಹ ಮಾನಸಿಕ ಕಾಯಿಲೆಗಳು, ಈ ಪುಸ್ತಕ ಓದಿ, ಮನೋವೈದ್ಯರನ್ನು ಕಾಣಿರಿ.","brand":"Dr. C. R. Chandrashekar","offers":[{"title":"Default Title","offer_id":42132602421507,"sku":"HB00000297","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4c9c510e-9dee-43d8-a81c-fd1bf3489415_f9244654-166d-40ef-9366-a8b7179fb84c.jpg?v=1638445048"},{"product_id":"children-mental-health-problems-kannada","title":"ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು","description":"ನಿಮ್ಮ ಮಗು ಶಾಲೆಯಲ್ಲಿ ಹಿಂದುಳಿಯುತಿದೆಯೇ? ಒಂದು ವಿಷಯದಲ್ಲಿ ಚೆನ್ನಾಗಿ ಕಲಿಯುತ್ತಾ, ಮತ್ತೊಂದು ವಿಷಯದಲ್ಲಿ ಸರಿಯಾಗಿ ಕಲಿಯುತ್ತಿಲ್ಲವೇ? ಶಾಲೆಗೆ ಹೋಗಲು ಭಯ ಪಡುತ್ತದೆಯೇ? ಆಗಾಗ್ಗೆ ಸುಳ್ಳು ಹೇಳುವುದು, ಪರರ ವಸ್ತುಗಳನ್ನು ತೆಗೆದುಕೊಳ್ಳುವುದು, ಇತರ ಮಕ್ಕಳಿಗೆ ತೊಂದರೆ ಕೊಡುವುದು ಮಾಡುತ್ತದೆಯೇ? ನಿಮ್ಮ ಮಗುವಿನ ಬಗ್ಗೆ ಶಿಕ್ಷಕರು, ಸಹಪಾಠಿ ಮಕ್ಕಳು ದೂರು ತಂದಿದ್ದಾರೆಯೇ? ಆಗ ಏನು ಮಾಡುವುದೆಂದು ನಿಮಗೆ ತೋಚುತ್ತಿಲ್ಲವೇ? ಮಾರ್ಗದರ್ಶನಕ್ಕಾಗಿ ಈ ಕಿರು ಪುಸ್ತಕವನ್ನು ಓದಿ ನಿಮ್ಮ ಮಗು ಶಾಲೆಯಲ್ಲಿ ಉತ್ತಮವಾಗಿ ವರ್ತಿಸಲು ನೆರವಾಗಿ.\u003cbr\u003e","brand":"Dr. C. R. Chandrashekar","offers":[{"title":"Default Title","offer_id":42132607697155,"sku":"HB00000296","price":55.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at3.43.35PM_1.jpg?v=1638445320"},{"product_id":"vraddara-manassu-heegeke-chandrashekhar","title":"ವೃದ್ಧರ ಮನಸ್ಸು ಹೀಗೇಕೆ?","description":"ವೃದ್ಧರ ಮನಸ್ಸು ಹೀಗೇಕೆ?\u003cbr data-mce-fragment=\"1\"\u003e\u003cbr data-mce-fragment=\"1\"\u003eಹಿಂದೆ ಹಿರಿಯ ನಾಗರಿಕರಿಗೆ ಸಿಗುತ್ತಿದ್ದ ಗೌರವ, ಪ್ರೀತ್ಯಾದರಗಳು ಇಂದು ಎಲ್ಲೋ ಕಳೆದುಹೋಗುತ್ತಿವೆ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬ ಭಾವನೆ ಬರುವಂತೆ ನಾವು ವರ್ತಿಸುವುದು ನಮಗೆ ಶೋಭೆಯಲ್ಲ. ವೃದ್ಧಾಪ್ಯದಲ್ಲಿನ ಮಾನಸಿ ಸ್ಥಿತಿ, ಕುಗ್ಗಿಹೋದ ಆತ್ಮವಿಶ್ವಾಸ, ಕೀಳರಿಮೆ ಅವರನ್ನು ಇನ್ನಷ್ಟು ಹಿಂಡಿ ಮನಸ್ಸನ್ನು ಘಾಸಿ ಗೊಳಿಸುತ್ತವೆ. ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳು ಇಲ್ಲಿವೆ. ಅವರ ಸ್ಥಾನ ವೃದ್ಧಾಶ್ರಮಗಳಲ್ಲಿ ಅಲ್ಲ; ಅವರು ಕುಟುಂಬದ ಹಿರಿಯರು, ಇದೇ ಮನೆಗಾಗಿ ದುಡಿದವರು, ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಇಂಥ ಪುಸ್ತಕವನ್ನು ನೀವು ಓದಲೇಬೇಕು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಿದವರು ಡಾ|| ಸಿ. ಆರ್. ಚಂದ್ರಶೇಖರ್, ಇವರು ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ವಿಜ್ಞಾನವನ್ನು ಜನಪ್ರಿಯಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.","brand":"Dr. C. R. Chandrashekar","offers":[{"title":"Default Title","offer_id":42132729233667,"sku":"HB00000289","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/06e41e1b-1bd5-44c4-b923-4b1f3df622e3.jpg?v=1638446443"},{"product_id":"mental-problems-adolescents-kannada","title":"ಹದಿಹರೆಯ ಮಾನಸಿಕ ಸಮಸ್ಯೆಗಳು","description":"ಹದಿಹರೆಯ ಬಾಳಿನ ರಸ ಸಮಯ. ಆಸೆ ಆದರ್ಶಗಳ ನಡುವೆ, ಕಲ್ಪನೆಯ ವಾಸ್ತವಿಕತೆಗಳ ಮಧ್ಯೆ ತನ್ನತನದ ಹುಡುಕಾಟ. ಕಲಿಕೆಯ ಬೆನ್ನು ಹತ್ತಿ ಉದ್ಯೋಗದ ಅನ್ವೇಷಣೆ, ಮೈಮನಗಳಲ್ಲಿ ಲೈಂಗಿಕತೆ ಅನುಪಮ ಅನುಭವಗಳ ಒರತೆ. ಅತ್ತ ಬಾಲ್ಯದ ಮುಗ್ಧತೆ ಇಲ್ಲ ಇತ್ತ ವಯಸ್ಸಿನ ಪ್ರೌಢತೆ ಇಲ್ಲ. ನಡುವೆ ಎಲ್ಲೋ ತ್ರಿಶಂಕು ಸ್ಥಿತಿ. ಮನದ ತುಂಬ ಗೊಂದಲದ ಆಂದೋಲನ. ಆಗೊಮ್ಮೆ ಈಗೊಮ್ಮೆ ಸುಖದ ಮಿಂಚಿನ ಗೊಂಚಲು ಹದಿಹರೆಯದ ಈ ವಿವಿಧ ಮುಖಗಳ ಚಿತ್ರಣ ಈ ಹೊತ್ತಿಗೆಯ ಹೂರಣ.","brand":"Dr. C. R. Chandrashekar","offers":[{"title":"Default Title","offer_id":42132784382211,"sku":"HB00000288","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.55PM.jpg?v=1638446816"},{"product_id":"body-protection-for-children-kannada","title":"ನಮ್ಮ ಶರೀರ ಅದರ ರಕ್ಷಣೆ","description":"ಸೃಷ್ಟಿಯ ಅದ್ಭುತಗಳಲ್ಲೊಂದು ನಮ್ಮ ಶರೀರ. ನಾವು ಎಚ್ಚರವಾಗಿರುವಾಗಲೂ ನಿದ್ರಿಸುತ್ತಿರುವಾಗಲೂ ತನ್ನ ಕೆಲಸ ನಿರ್ವಹಿಸುವ ಹೃದಯ ಒಂದು ಅಚ್ಚರಿ ಹುಟ್ಟಿಸುವ ಯಂತ್ರ. ಶ್ವಾಸಕೋಶ, ಮಿದುಳು, ಕಣ್ಣು, ಮೂಗು, ಕಿವಿ, ಜಠರ, ಮೂಳೆ, ರಕ್ತನಾಳಗಳು, ನರಮಂಡಲ, - ಹೀಗೆ ಒಂದೊಂದು ನಿರ್ದಿಷ್ಟ ಕಾರ್ಯ ನಿರ್ವಹಿಸುವ ಪ್ರತಿಯೊಂದು ಅಂಗ ಎಷ್ಟು ಅದ್ಭುತ ರೀತಿಯಲ್ಲಿ ಸೃಷ್ಟಿಯಾಗಿದೆ ಎಂಬುದು ತಿಳಿದಾಗ ನಮಗೆ ಆಶ್ಚರ್ಯವಾಗುತ್ತದೆ.","brand":"Dr. C. R. Chandrashekar","offers":[{"title":"Default Title","offer_id":42132860961027,"sku":"HB00000284","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.54PM.jpg?v=1638447593"},{"product_id":"nervous-system-diseases-causes-remedy-kannada","title":"ನರಮಂಡಲದ ರೋಗಗಳು","description":"ಮಿದುಳು ನರಮಂಡಲದ ರೋಗಗಳು ಯಾವುವು? ಅವು ಬರುವುದಾದರೂ ಏಕೆ? ಮಿದುಳು ಜ್ವರ, ಪಾರ್ಶ್ವವಾಯು, ಮೂರ್ಛೆ ರೋಗ, ಪಾರ್ಕಿನ್‌ಸನ್ ರೋಗ ಬಂದಾಗ ಮಿದುಳಿನಲ್ಲಿ ಆಗುವ ವ್ಯತ್ಯಾಸಗಳೇನು? ಮಿದುಳಿನಲ್ಲಿ ಬೆಳೆಯುವ ಗೆಡ್ಡೆಗಳ ಸ್ವರೂಪ ಎಂತಹದು? ನರಗಳ ಸವೆತ, ನರಗಳಿಗೆ ಹಾನಿ ಹೇಗಾಗುತ್ತದೆ? ನರಮಂಡಲದ ಅಪರೂಪದ ಕಾಯಿಲೆಗಳಾವುವು? ಈ ಪ್ರಶ್ನೆಗಳಿಗೆ ಸಮಂಜಸ ಉತ್ತರ ಈ ಪುಸ್ತಕದಲ್ಲಿದೆ.","brand":"Dr. C. R. Chandrashekar","offers":[{"title":"Default Title","offer_id":42132989608195,"sku":"HB00000280","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-02at4.37.48PM.jpg?v=1638448293"},{"product_id":"booklet-possession-syndrome-kannada","title":"ದೇವರು ದೆವ್ವ ಇರುವುವೇ? ಮೈಮೇಲೆ ಬರುವುವೇ?","description":"ಮೈಮೇಲೆ  ಬಂದ ದೆವ್ವ ಮನುಷ್ಯನಿಗೆ ಗೊತ್ತಿರದ ಅನೇಕ ವಿಚಾರಗಳನ್ನು ಹೇಳುತ್ತದೆ. ಬೇರೊಂದು ಭಾಷೆಯಲ್ಲಿ ಮಾತನಾಡುತ್ತದೆ. ದೇವರು ಮೈಮೇಲೆ ಬಂದಾಗ, ವ್ಯಕ್ತಿ ಭವಿಷ್ಯ ಹೇಳುತ್ತಾನೆ. ಅಸಾಧ್ಯವಾದ ಕೆಲಸಗಳನ್ನು ಮಾಡುತ್ತಾನೆ. ಇದು ಕೇವಲ ಭ್ರಮೆಯೆ, ವ್ಯವಸ್ಥಿತ ನಾಟಕವೆ? ಇಂಥಹ ವ್ಯಕ್ತಿಗಳು ಮಾನಸಿಕ ಅಸ್ವಸ್ಥರೆ ? ಈ ಎಲ್ಲಾ ವಿಚಾರjಗಳನ್ನು ತಿಳಿಯಲು ಈ ಪುಸ್ತಕ ಓದಿರಿ.","brand":"Dr. C. R. Chandrashekar","offers":[{"title":"Default Title","offer_id":42136636326147,"sku":"HB00000261","price":40.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.40AM.jpg?v=1638515946"},{"product_id":"schizophrenia-treatment-home-mental-health","title":"ಸ್ಕಿಜೋಫ್ರೀನಿಯಾ","description":"ಸ್ಕಿಜೋಫ್ರೀನಿಯಾ ಎಂದರೇನು ? ಈ ಮಾನಸಿಕ ಸ್ಥಿತಿಗೆ ಕಾರಣವೇನು? ಈ ಸ್ಥಿತಿಯಲ್ಲಿರುವ ರೋಗಿಗಳಿಗೆ ಮನೆಯಲ್ಲಿ ಹೇಗೆ ಆರೈಕೆ ಮಾಡಬೇಕು? ಇದನ್ನು ಗುಣಪಡಿಸಲು ಯಾವ ದಾರಿಗಳು ಲಭ್ಯವಿವೆ ಎಂದು ಅರಿಯಲು, ಈ ಪುಸ್ತಕ ಓದಬಹುದು.","brand":"Dr. C. R. Chandrashekar","offers":[{"title":"Default Title","offer_id":42136708841731,"sku":"HB00000255","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.41AM.jpg?v=1638516815"},{"product_id":"108-questions-about-mind-mental-health-kannada","title":"ಮನಸ್ಸು 108 ಪ್ರಶ್ನೆಗಳು","description":"ಮನಸ್ಸು ಎಲ್ಲಿದೆ? ಹೇಗಿದೆ? ಅದರ ರಚನೆ ಏನು? ಹೇಗೆ ಕೆಲಸ ಮಾಡುತ್ತದೆ. ನೆನಪು, ಭ್ರಮೆ, ಕನಸು, ನಲಿವು, ದುಃಖ, ಸ್ವಾಸ್ತ್ಯ ಎಂದರೇನು? ಮನಸಿನ ಆಳ-ಅಗಲ ಅರಿಯಲು ಈ ಹೊತ್ತಿಗೆ ಸಹಕಾರಿಯಾಗಿದೆ","brand":"Dr. C. R. Chandrashekar","offers":[{"title":"Default Title","offer_id":42136771297539,"sku":"HB00000251","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.40AM_1.jpg?v=1638517958"},{"product_id":"maintaining-marital-harmony-kannada","title":"ಅನ್ಯೋನ್ಯ ದಾಂಪತ್ಯ ಹೇಗೆ?","description":"ಗಂಡ-ಹೆಂಡತಿಯ ಪರಸ್ಪರ ಹೊಂದಾಣಿಕೆಯೆ ದಾಂಪತ್ಯ. ಇಂದಿನ ಯಾಂತ್ರಿಕ ಜೀವನದಲ್ಲಿ ಇಬ್ಬರೂ ದುಡಿಯುವುದರಿಂದ, ಕೆಲವು ಅನಿವಾರ್ಯತೆಗಳಿಂದ ಇಬ್ಬರು ದೂರ ಆಗುವ ಸಂಭವ ಬರಬಹುದು. ಹೀಗಿರುವ ಪರಿಸ್ಥಿತಿಯಲ್ಲಿ, ದಾಂಪತ್ಯ ಜೀವನವನ್ನು ಅನ್ಯೋನ್ಯವಾಗಿಸಿ, ಹೊಂದಾಣಿಕೆಯಲ್ಲಿ ಬದುಕು ಕಟ್ಟಿಕೊಳ್ಳವುದು ಹೇಗೆ ಎಂದು ತಿಳಿಯಲು, ಇದೊಂದು ಸೊಗಸಾದ ಪುಸ್ತಕ.","brand":"Dr. C. R. Chandrashekar","offers":[{"title":"Default Title","offer_id":42136825528579,"sku":"HB00000247","price":55.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.36AM_1.jpg?v=1638521470"},{"product_id":"children-development-in-order-kannada-navakarnataka","title":"ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೇ?","description":"ಮಕ್ಕಳು ಕುಟುಂಬದ ಮತ್ತು ಸಮಾಜದ ಆಸ್ತಿ. ಅವರೇ ನಾಳಿನ ಪ್ರಜೆಗಳು ಹಾಗೂ ನಾಯಕರು. ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಎಲ್ಲ ಬಗೆಯ ಅವಕಾಶಗಳನ್ನೂ ಕಲ್ಪಿಸಿಕೊಡುವುದು ತಂದೆ ತಾಯಿಗಳ ಮತ್ತು ಸಮಾಜದ ಅತ್ಯಂತ ಮುಖ್ಯ ಕರ್ತವ್ಯವಾಗಿರುತ್ತದೆ. ಅದೇ ರೀತಿ ಅವರು ಮಾನಸಿಕವಾಗಿ, ಸಾಮಾಜಿಕವಾಗಿ ಒಳ್ಳೆ ರೀತಿಯಲ್ಲಿ ಬೆಳೆಯುತ್ತಿದ್ದಾರೆಯೇ ಎಂಬುದನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಇದು ಸಹ ಮಕ್ಕಳ ವಿಷಯದಲ್ಲಿ ಮನೆಯವರ ಹಾಗೂ ಸಮಾಜದ ಅತ್ಯಂತ ಮುಖ್ಯ ಹೊಣೆಯಾಗುತ್ತದೆ.\u003cbr\u003e","brand":"Dr. C. R. Chandrashekar","offers":[{"title":"Default Title","offer_id":42136857510147,"sku":"HB00000243","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.38AM.jpg?v=1638523355"},{"product_id":"calm-down-mind-mental-health-kannada","title":"ಮನಸ್ಸೇ ನೀ ಪ್ರಶಾಂತವಾಗಿರು","description":"ಮನೆಯ ಒಳಗೆ-ಹೊರಗೆ ಪ್ರೀತಿ ಸತ್ತಿದೆ. ಬದುಕು ಯಾಂತಿಕವಾಗಿದೆ. ಜಗತ್ತು ಅಶಾಂತಿಯ ಗೂಡಾಗಿದೆ. ಪ್ರಶಾಂತ ಮನಸ್ಸಿನ ನಿರೀಕ್ಷೆ ಎಲ್ಲರ ಅಭಿಲಾಷೆಯೇನೋ ಸರಿ. ಸದಾ ಬೇಸರ, ದುಃಖ, ಅತೃಪ್ತಿ, ಅನುಮಾನ, ತುಂಬಿಕೊಂಡೆ ಓಡಾಡುವ ನಾವು ಒಂದು ಸಣ್ಣ ರಿಲ್ಯಾಕ್ಸ್‌ಗಾಗಿ ಕಾದಿರುತ್ತೇವೆ. ಒಂದು ಪ್ರೀತಿಯ ಮಾತಿಗಾಗಿ ಹಂಬಲಿಸುತ್ತಿರುತ್ತೇವೆ. ಒಂದು ಪುಟ್ಟ ನಗುವಿಗಾಗಿ ಕಾದಿರುತ್ತೇವೆ. ಆದರೆ ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಏಕೆಂದರೆ ಎಲ್ಲರೂ ಅವರದೇ ಆದ ಗಡಿಬಿಡಿಯಲ್ಲಿ ಮುಳುಗಿರುತ್ತಾರೆ. ಹಾಗಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಲು, ಉಲ್ಲಾಸದಿಂದಿರಲು ಏನು ಮಾಡಬೇಕು ? ಏನಾದರೂ ಸರಳ ಮಾರ್ಗಗಳಿವೆಯೆ ?","brand":"Dr. C. R. Chandrashekar","offers":[{"title":"Default Title","offer_id":42136947425539,"sku":"HB00000237","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-12-03at11.45.36AM_3.jpg?v=1638525402"},{"product_id":"laingika-arivu-kannada-book","title":"ಲೈಂಗಿಕ ಅರಿವು","description":"\u003cp\u003eವೀರ್ಯಾಣು, ಅಂಡಾಣುವಿನ ಆಯಸ್ಸು ಎಷ್ಟು? ಗರ್ಭಕೋಶವನ್ನು ತೆಗೆದರೆ ಲೈಂಗಿಕ ಆಸಕ್ತಿ ಕುಗುತ್ತದೆಯೇ? ಋತುಸಾವ ಹೇಗಾಗುತ್ತದೆ? ಹಸ್ತ ಮೈಥುನ, ವೀರ ನಷ್ಟದಿಂದ ಹಾನಿ ಇದೆಯೇ? ಕನ್ಯಾಪೂರೆ ಕನ್ಯತ್ವಕ್ಕೆ ಸಾಕ್ಷಿಯೇ? ಸಂಗಾತಿಗೆ ಲೈಂಗಿಕ ತೃಪ್ತಿ ಸಿಕ್ಕಿದೆ ಎಂದು ತಿಳಿಯುವುದು ಹೇಗೆ? ಸುರಕ್ಷಿತ ಎಷ್ಟು ಸುರಕ್ಷಿತ? ಎಷ್ಟು ದಿನಕ್ಕೊಮ್ಮೆ ಲೈಂಗಿಕ ಕ್ರಿಯೆ ಮಾಡಬೇಕು? ಶೀಘ್ರ ವೀರಸ್ಟಲನ, ಲೈಂಗಿಕ ದುರ್ಬಲತೆಗೆ ಏನು ಚಿಕಿತ್ಸೆ? ಲೈಂಗಿಕ ಶಿಕ್ಷಣವನ್ನು ಯಾರು, ಹೇಗೆ, ಯಾವಾಗ ಕೊಡಬೇಕು?\u003cbr data-mce-fragment=\"1\"\u003e\u003cbr data-mce-fragment=\"1\"\u003eಲೈಂಗಿಕತೆ ಬಗ್ಗೆ ಇಂತಹ ಪ್ರಶ್ನೆಗಳು ನೂರಾರು. ಇವುಗಳಿಗೆ ವೈಜ್ಞಾನಿಕ ಉತ್ತರ ಬೇಕೆ? ಈ ಕಿರು ಪುಸ್ತಕವನ್ನು ಓದಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತು ಇನ್ನು ನವಕರ್ನಾಟಕ ಪ್ರಕಟಿಸಿದೆ. ವಿಜ್ಞಾನವನ್ನು ಜನ ಮ ಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ನವಕರ್ನಾಟಕ ಪ್ರಕಾಶನ\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42201270911235,"sku":"HB00000010","price":30.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/laaingikaarivu_1.jpg?v=1639384201"},{"product_id":"mahileyara-maanasika-asvastategalu-kannada-book","title":"ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು","description":"\u003cp\u003eನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸ ಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ' ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ. ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಅಕ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಹುಟ್ಟುವ ಮೊದಲೇ ಕೊಲ್ಲುವ ಖಳರೂ ಇದ್ದಾರೆ. ಹೆಣ್ಣಿ ಮನಸ್ಸಿನ ನೋವು ಹಲವು ಬಗೆ, ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ. ಮಹಿಳೆಯರು ಓದಲೇಬೇಕಾದ ಕೃತಿ ಇದು.\u003cbr data-mce-fragment=\"1\"\u003e\u003cbr data-mce-fragment=\"1\"\u003eಈ ಕೃತಿಯ ಲೇಖಕರಾದ ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಇವರು ಬೆಂಗಳೂರಿನ ನಿಮ್ಹಾನ್ಸ್ 2 ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಇವರು ಬರೆದ ಮತ್ತು ಸಂಪಾದಿಸಿದ 120ಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.\u003cbr data-mce-fragment=\"1\"\u003e\u003c\/p\u003e\n\u003cp\u003eಪ್ರಕಾಶಕರು - ನವಕರ್ನಾಟಕ ಪ್ರಕಾಶನ\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42222214250755,"sku":"HB00002037","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/mahileyaramanasikaasvastategalu_1.jpg?v=1639736834"},{"product_id":"sukadaampatya-kannada-book","title":"ಸುಖದಾಂಪತ್ಯ","description":"\u003cp\u003eಸುಖದಾಂಪತ್ಯ ಎಲ್ಲರ ಕನಸು. ಅದು ನಿಜವಾಗುವುದಾದರೆ ಎಷ್ಟು ಸೊಗಸು. ಏನು ಮಾಡ ಬೇಕು, ಹೇಗೆ ಮಾಡಬೇಕು ? ಗಂಡಿನ ಪಾಲೇನು ? ಹೆಣ್ಣಿನ ಪಾಲೇನು ? ಇದು ಹಲವರ ಪ್ರಶ್ನೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಖದಾಂಪತ್ಯ ನಮ್ಮ ನನಸಾಗಲು ಪರಸ್ಪರ ಪ್ರೀತಿ ಹೊಂದಾಣಿಕೆ ಮುಖ್ಯ. ಲೈಂಗಿಕ ವ್ಯವಸ್ಥೆಯ ರಚನೆ, ಕಾರ್ಯವೈಖರಿಯ ಅರಿವು ಅತ್ಯಗತ್ಯ. ತಪ್ಪು ನಂಬಿಕೆಗಳ, ಉಪ್ಪೇಕ್ಷಿತ ನಿರೀಕ್ಷೆಗಳ, ಅಂಧ ಆಚರಣೆಗಳ ನಿರ್ಮೂಲನೆ; ಲೈಂಗಿಕ ಕ್ರಿಯೆಯ ಹಂತಗಳ ಕೌಶಲಗಳು; ಸರಿ ವಿಧಿ ವಿಧಾನಗಳ ಪಾಲನೆ ಸುಖದಾಂಪತ್ಯಕ್ಕೆ ಸೋಪಾನ.\u003cbr data-mce-fragment=\"1\"\u003e\u003cbr data-mce-fragment=\"1\"\u003eಖ್ಯಾತ ಮನೋವೈದ್ಯರಾದ ಡಾ|| ಸಿ. ಆರ್. ಚಂದ್ರಶೇಖರ್ ಅವರ ಕೃತಿ ಇದು. 2. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷ ಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. ಅವರು ಬರೆದ 'ಲೈಂಗಿಕ ಅರಿವು. 106 ಪ್ರಶ್ನೆಗಳು', 'ದಾಂಪತ್ಯ ಸಮಸ್ಯೆಗಳು' ಮತ್ತು 'ಅನ್ನೋನ್ಯ ದಾಂಪತ್ಯ ಹೇಗೆ ?' ನವಕರ್ನಾಟಕ ಪ್ರಕಟಿಸಿದೆ. ಮುಂತಾದ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.\u003c\/p\u003e\n\u003cp\u003e \u003c\/p\u003e","brand":"Dr. C. R. Chandrashekar","offers":[{"title":"Default Title","offer_id":42222343291139,"sku":"HB00002034","price":35.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sukaaampatua_1.jpg?v=1639740026"},{"product_id":"nimma-maguvina-manasu-kannada-book","title":"ನಿಮ್ಮ ಮಗುವಿನ ಮನಸ್ಸು","description":"\u003cp\u003e\"ನಿಮ್ಮ ಮಗು, ನಿಮ್ಮ ಕರುಳಿನ ಕುಡಿ\"\u003cbr data-mce-fragment=\"1\"\u003e\"ನಿಮ್ಮ ಮನೆಯ, ನಿಮ್ಮ ಮುಪ್ಪಿನ ಆಧಾರ ಸ್ತಂಭ\"\u003cbr data-mce-fragment=\"1\"\u003e\u003cbr data-mce-fragment=\"1\"\u003eಅದರ ಪಾಲನೆ-ಪೋಷಣೆಯ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಮಗು ಬೆಳೆದು ಪ್ರೌಢನಾಗುವುದು ಒಂದು ಸಂಕೀರ್ಣ ಪ್ರಕ್ರಿಯೆ. ಬೆಳವಣಿಗೆ ಎಂದರೆ ಕೇವಲ ದೇಹ ಬೆಳೆಯುವುದಲ್ಲ. ಮನಸ್ಸು ಬೆಳೆಯಬೇಕು, ಬುದ್ಧಿ ವಿಕಾಸವಾಗಬೇಕು. ಇದಕ್ಕೆ ಪುಷ್ಟಿಕರವಾದ ಆಹಾರ, ಆಟ, ಪಾಠ ಎಷ್ಟು ಮುಖ್ಯವೋ, ನಿಮ್ಮ ಮಮತೆ, ಮಾರ್ಗದರ್ಶನ, ಆಸರೆ ಪ್ರೋತ್ಸಾಹಗಳೂ ಅಷ್ಟೇ ಮುಖ್ಯ. ಬೆಳೆಯುವ ಮಗು ಅನಾರೋಗ್ಯಪೀಡಿತವಾಗುವುದು ಸಹಜ. ಅನಾರೋಗ್ಯ ದೇಹಕ್ಕೆ ಬರಬಹುದು, ಮನಸ್ಸಿಗೆ ಬರಬಹುದು. ಯಾವುದೇ ಅನಾರೋಗ್ಯವನ್ನು ಪ್ರಾರಂಭದಲ್ಲೇ ಗುರುತಿಸಬೇಕು. ಸೂಕ್ತ ಚಿಕಿತ್ಸೆ ಮತ್ತು ಪರಿಹಾರವನ್ನು ನಡೆಸಬೇಕು. ಮಾನಸಿಕ ಅನಾರೋಗ್ಯ ಮಕ್ಕಳಲ್ಲಿ ಹಲವು ಬಗೆಯಲ್ಲಿ ಕಾಣಿಸಿಕೊಳ್ಳುತ್ತದೆ.\u003cbr data-mce-fragment=\"1\"\u003eಡಾ. ಸಿ. ಆರ್. ಚಂದ್ರಶೇಖರ್‌ರವರ ಕಿರು ಹೊತ್ತಿಗೆ ಈ ದಿಶೆಯಲ್ಲಿ ನಿಮಗೊಂದು ದಿಕ್ಸೂಚಿ.\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42233969934595,"sku":"HB00001991","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nimmamaguvinamanasu_1.jpg?v=1640078408"},{"product_id":"tale-novu-eke-parihaara-entu-kannada-book","title":"ತಲೆ ನೋವು ಏಕೆ? ಪರಿಹಾರ ಎಂತು?","description":"\u003cp\u003eತಲೆನೋವೇ?\u003c\/p\u003e\n\u003cp\u003eನೋವು ನಿವಾರಕ ಮಾತ್ರೆ ತಿಂದರೂ ಕಡಿಮೆಯಾಗುತ್ತಿಲ್ಲವೇ ?\u003cbr\u003e\u003cbr\u003eಪದೇ ಪದೇ ಬರುವ ತಲೆನೋವಿನಿಂದ ನಿಮ್ಮ ಜೀವನ ಅಸ್ತವ್ಯಸ್ತವಾಗುತ್ತಿದೆಯೇ? ತಲೆನೋವಿಗೆ ಕಾರಣ, ಮಿದುಳಿನಲ್ಲಿ ಗೆಡ್ಡೆ ಎಂದು ನೀವು ಭಯಪಡುತ್ತಿದ್ದೀರಾ? ಮಾಡಿಸಿದ ಪರೀಕ್ಷೆಗಳೆಲ್ಲಾ 'ನಾರ್ಮಲ್' ಎಂದು ವೈದ್ಯರು ಹೇಳುತ್ತಾರೆಯೇ? ಹಾಗಾದರೆ, ಈ ತಲೆನೋವು ಏಕೆ, ಏನು ಪರಿಹಾರ ಎಂದು ಕೇಳುತ್ತೀರಾ?\u003cbr\u003e\u003cbr\u003e ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದಿ. ನಿಮ್ಮ ಪ್ರಶ್ನೆಗಳಿಗೆಲ್ಲಾ ಉತ್ತರಗಳಿವೆ.\u003cbr\u003e\u003cbr\u003eಈ ಕೃತಿಯ ಲೇಖಕರಾದ ಡಾ. ಸಿ. ಆರ್. ಚಂದ್ರಶೇಖರ್‌ ಖ್ಯಾತ ಮನೋವೈದ್ಯರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಬರೆದ ಮತ್ತು ಸಂಪಾದಿಸಿದ 125ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.\u003c\/p\u003e","brand":"Dr. C. R. Chandrashekar","offers":[{"title":"Default Title","offer_id":42234120503555,"sku":"HB00001990","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/thalenovuekeparihaaraentu_1.jpg?v=1640080858"},{"product_id":"buddhimaandya-makkalu-laalane-paalane-kannada-book","title":"ಬುದ್ಧಿಮಾಂದ್ಯ ಮಕ್ಕಳು - ಲಾಲನೆ-ಪಾಲನೆ","description":"\u003cp\u003eನಿಮಗೊಬ್ಬರಿಗೇ ಬುದ್ಧಿಮಾಂದ್ಯ ಮಗು ಎಂದು ಖಿನ್ನರಾಗಿದ್ದೀರಾ? ಜನಸಂಖ್ಯೆಯ ಶೇಕಡ 3ರಷ್ಟು ಮಂದಿಗೆ ಬುದ್ಧಿಮಾಂದ್ಯತೆ ಇದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಬುದ್ದಿಮಾಂದ್ಯತೆಗೆ ನೀವೇ ಕಾರಣ ಎಂದು ಅಳುಕಿದ್ದೀರಾ ? ಅದು ಬರಲು ಕಾರಣಗಳು ಹಲವಾರು. ಬುದ್ಧಿಮಾಂದ್ಯತೆ ವಾಸಿಯಾಗಲು ಔಷಧ, ಟಾನಿಕ್‌ಗಾಗಿ ಹುಡುಕಾಡುತ್ತಿದ್ದೀರಾ ? ನಿಮ್ಮ ಶ್ರಮ ವ್ಯರ್ಥ, ಅಂತಹ ಔಷಧ ಇಲ್ಲ.\u003cbr data-mce-fragment=\"1\"\u003e\u003cbr data-mce-fragment=\"1\"\u003eಮಕ್ಕಳಿಗೆ ಇರುವ ಬುದ್ಧಿಯನ್ನೇ ಬಳಸಿ, ತರಬೇತಿ ಕೊಟ್ಟರೆ ಈ ಮಕ್ಕಳು ಉತ್ತಮಗೊಳ್ಳುತ್ತಾರೆ,\u003cbr data-mce-fragment=\"1\"\u003eಸ್ವಾವಲಂಬಿಗಳಾಗಿ ಬದುಕುತ್ತಾರೆ. ಹೌದೇ ! ಈ ತರಬೇತಿ ಏನು? ಹೇಗೆ ? ಯಾರು ಕೊಡಬೇಕು, ಎಲ್ಲಿ ಮಾಡಬೇಕು ? ಉತ್ತರಗಳಿಗೆ ಈ ಪುಸ್ತಕ ಓದಿ. ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ - ಪಾಲನೆಯನ್ನು ಚೆನ್ನಾಗಿ ಮಾಡಿ. \u003c\/p\u003e","brand":"Dr. C. R. Chandrashekar","offers":[{"title":"Default Title","offer_id":42235198439683,"sku":"HB00001982","price":25.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/buddhimandyamakkalu_1.jpg?v=1640090952"},{"product_id":"nimma-maanasika-arogyavannu-hecchisikolli-kannada-book","title":"ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ","description":"ದೃಢವಾದ ಮನಸ್ಸು ಎಂದರೇನು, ಅದನ್ನು ಪಡೆಯುವುದು ಹೇಗೆ?\u003cbr data-mce-fragment=\"1\"\u003eಆಲೋಚನಾಶಕ್ತಿ, ಕಲಿಯುವ ಸಾಮರ್ಥ್ಯ,ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಸಾಧ್ಯವೇ ?\u003cbr data-mce-fragment=\"1\"\u003eಮನಸ್ಸನ್ನು ಮುತ್ತಿ ಕಾಡುವ ಅಂಜಿಕೆ, ಖಿನ್ನತೆ, ಕೀಳರಿಮೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ?\u003cbr data-mce-fragment=\"1\"\u003eಮುಪ್ಪಿನಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು\u003cbr data-mce-fragment=\"1\"\u003eಹೇಗೆ ? ಉತ್ತಮ ಪರಿಸರ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪ್ರಾಣಾಯಾಮ, ಯೋಗ, ಸೃಜನಶೀಲ ಚಟುವಟಿಕೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಲ್ಲವೇ ? \u003cspan data-mce-fragment=\"1\"\u003eಇಂತಹ ಅನೇಕ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ಮಾರ್ಗೋಪಾಯಗಳನ್ನು ಈ ಪುಸ್ತಕದಲ್ಲಿ ಲೇಖಕ ಡಾ. ಸಿ.ಆರ್. ಚಂದ್ರಶೇಖರ್  ನೀಡಿದ್ದಾರೆ.\u003c\/span\u003e\u003cbr\u003e","brand":"Dr. C. R. Chandrashekar","offers":[{"title":"Default Title","offer_id":42235219738883,"sku":"HB00001980","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nimmamanasikaaarogyavannuhecchisikolli_1.jpg?v=1640092026"}],"url":"https:\/\/harivubooks.com\/collections\/cr-chandrashekhar-kannada-books.oembed?page=3","provider":"Harivu Books","version":"1.0","type":"link"}