{"title":"Exciting detective books by Sherlock Holmes","description":"","products":[{"product_id":"sedina-snchu","title":"ಸೇಡಿನ ಸಂಚು","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevarao","offers":[{"title":"Default Title","offer_id":42020629250307,"sku":"HB00001571","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/sedina-sanchu1.jpg?v=1636356774"},{"product_id":"kappu-muttina-rahasya","title":"ಕಪ್ಪು ಮುತ್ತಿನ ರಹಸ್ಯ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudeva Rao","offers":[{"title":"Default Title","offer_id":42020638851331,"sku":"HB00001432","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3773.jpg?v=1636357011"},{"product_id":"shavada-maneyaada-swarga","title":"ಶವದ ಮನೆಯಾದ ಸ್ವರ್ಗ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003c\/p\u003e\n\u003cp\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003c\/p\u003e\n\u003cp\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Translated by Vasudevrao","offers":[{"title":"Default Title","offer_id":42020641145091,"sku":"HB00001404","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4088.jpg?v=1636357053"},{"product_id":"naalvara-sanketa","title":"ನಾಲ್ವರ ಸಂಕೇತ","description":"\u003cp\u003eಸ್ಕಾಟ್‌ಲ್ಯಾಂಡಿನ ಏಡಿಸ್ ಬರೋದಲ್ಲಿ 1859 ಮೇ 22 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್‌ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರಾದವರು.\u003cbr\u003e\u003cbr\u003e1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್‌, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್‌ರನ್ನು ಹುಟ್ಟು ಹಾಕಿದ ಲೇಖಕ. 1887ರಲ್ಲಿ ಪ್ರಪ್ರಥಮವಾಗಿ \"ಎ ಸ್ಟಡಿ ಇನ್ ಸ್ಕಾರ್ಲೆಟ್' ಎಂಬ ಷರ್ಲಾಕ್ ಹೋಮ್ಸ್‌ನ ಕಾದಂಬರಿ ಸೃಷ್ಟಿಸಿದ ಕಾನನ್ ಡಾಯ್ಲ್‌, 1890ರ ದಶಕದಲ್ಲಿ ಹಲವಾರು ಸಣ್ಣಕಥೆಗಳನ್ನು ಬರೆದರು. ಕಥಾನಾಯಕ ಷರ್ಲಾಕ್ ಹೋಮ್ಸ್ ಮತ್ತು ಅವರ ಸಹಾಯಕ ಡಾ. ವಾಟ್ಸನ್ ಮನೆ ಮಾತಾದರು.\u003cbr\u003e\u003cbr\u003eಆರ್ಥರ್ ಕಾನನ್ ಡಾಯ್ಲ್‌ ಕಥೆಗಳ ಮುಖ್ಯ ಆಕರ್ಷಣೆ ಮೋಡಿ ಮಾಡುವ ಕಥಾನಕ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದ ಷರ್ಲಾಕ್ ಹೋಮ್ಸ್‌ನ ಪಾತ್ರಚಿತ್ರಣ. ಷರ್ಲಾಕ್ ಹೋಮ್ಸ್‌ನ ಹಮ್ಮು, ಸರ್ವಜ್ಞತೆ ಮತ್ತು ತೀವ್ರ ಮುಗ್ಧತೆಯ ಸ್ವಭಾವ, ಜೊತೆಗೆ ಅವನ ಅನುಕಂಪ ಗುಣ ಅವನನ್ನು ಬಹಳ ಪ್ರಭಾವಿ ಮತ್ತು ಪ್ರೀತಿಪಾತ್ರ ಕಥಾನಾಯಕನನ್ನಾಗಿಸಿತು. 7ನೇ ಜುಲೈ 1930ರಲ್ಲಿ ಇಂಗ್ಲೆಂಡಿನ ಕ್ರಾಸ್ ಬರೋನಲ್ಲಿ ನಿಧನರಾದ ಸರ್ ಆರ್ಥರ್ ಕಾನನ್ ಡಾಯ್ಲ್‌ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಇಂದಿಗೂ ವಿಶ್ವಸಾಹಿತ್ಯದಲ್ಲಿ ಅಮರನಾಗಿದ್ದಾನೆ.\u003c\/p\u003e","brand":"Sir Arthur Conan Doyle, Translated Vasudeva Rao","offers":[{"title":"Default Title","offer_id":42020641177859,"sku":"HB00001403","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3921.jpg?v=1636357055"},{"product_id":"kempu-talegudalina-rahasya-collection-of-detective-stories-arthur-conan-doyle-kannada-book","title":"ಕೆಂಪು ತಲೆಗೂದಲಿನ ರಹಸ್ಯ","description":"\u003cp\u003eಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ, ಸಿಗಾರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲರ ಮನಸ್ಸಿನಲ್ಲಿ ಅಷ್ಟೊತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್. ಈ ಕಾಲ್ಪನಿಕ ಪಾತ್ರದ ಸೃಷ್ಟಿಕರ್ತ ಆರ್ಥರ್ ಕಾನನ್ ಡಾಯ್ಸ್, ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಡ್ ಇನ್ನೊಂದು ಕತೆ ಬರೆದು ಹೋಮ್ಸ್ನನ್ನು ಬದುಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ- ಸೃಷ್ಟಿಕರ್ತನೇ ಬಯಸಿದರೂ ಅವು ಸಾಯುವುದಿಲ್ಲ!\u003c\/p\u003e","brand":"Arthur Conan Doyle, Translated To Kannada : Dr. M. V. Nagaraja Rao","offers":[{"title":"Default Title","offer_id":46765727482115,"sku":"HB00005193","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/491759292_9463033373793243_2765557366553286336_n_1.jpg?v=1745235379"},{"product_id":"black-peeteana-hatye-collection-of-detective-stories-arthur-conan-doyle-kannada-book","title":"ಬ್ಲಾಕ್ ಪೀಟರನ ಹತ್ಯೆ","description":"\u003cp\u003eಅಂಗಿಯ ಗುಂಡಿ, ಚಪ್ಪಲಿಗಂಟಿದ ಕೆಸರು, ಮೇಜನ್ನು ತಯಾರಿಸಲು ಬಳಸಿದ ಮರ, ವ್ಯಕ್ತಿಯೊಬ್ಬ ಪೆನ್ನನ್ನು ಹಿಡಿಯುವ ರೀತಿ, ನಡಿಗೆಯಲ್ಲಿರುವ ಚೂರೇ ಚೂರು ವಕ್ರತೆ, ಕೋಣೆಯಲ್ಲಿನ ಪರಿಮಳ, ಕರವಸ್ತ್ರಕ್ಕಂಟಿದ ಕಣ್ಣೀರು- ನಾವೆಲ್ಲ ನಿರ್ಲಕ್ಷಿಸಿ ಮುನ್ನಡೆಯಬಹುದಾದ ಇಂಥ ಸಣ್ಣ ವಿಷಯಗಳೇ ಷರ್ಲಾಕ್ ಹೋಮ್ಸ್ನನ್ನು ಹಿಡಿದು ನಿಲ್ಲಿಸುತ್ತಿದ್ದವು. ಅಪರಾಧದ ಸ್ಥಳದಲ್ಲಿ ಕಂಡ ನಗಣ್ಯವೆನ್ನುವಂತೆ ತೋರುವ ಸುಳಿವುಗಳನ್ನು ಹಿಂಬಾಲಿಸಿ, ಅವಕ್ಕೆ ತನ್ನ ಸರಿಸಾಟಿಯಿಲ್ಲದ ತರ್ಕಸರಣಿಯನ್ನು ಹೊಂದಿಸಿ, ಅಚ್ಚರಿಯೆನಿಸುವಂತೆ ಕೊಲೆಗಾರನನ್ನು ಪತ್ತೆ ಮಾಡುವ ವಿಶಿಷ್ಟ ದಾರಿಯೊಂದು ಅವನಿಗೆ ಗೊತ್ತಿತ್ತು. ಟೋಪಿ, ಸಿಗಾರ್ ಹಾಗೂ ಸಣ್ಣದೊಂದು ಭೂತಗನ್ನಡಿಯ ಜೊತೆ ಜಗತ್ತಿನ ಓದುಗರೆಲ್ಲರ ಮನಸ್ಸಿನಲ್ಲಿ ಅಷ್ಟೊತ್ತಿದಂತೆ ಉಳಿದಿರುವ ಪತ್ತೇದಾರ ಷರ್ಲಾಕ್ ಹೋಮ್ಸ್. ಈ ಕಾಲ್ಪನಿಕ ಪಾತ್ರದ ಸೃಷ್ಟಿಕರ್ತ ಆರ್ಥರ್ ಕಾನನ್ ಡಾಯ್ಸ್, ಹೋಮ್ಸ್ ಇರುವವರೆಗೆ ತಾನು ಬೇರೇನೂ ಬರೆಯಲಾರೆ ಎಂದೆನಿಸಿ ಒಂದು ಕತೆಯಲ್ಲಿ ಅವನನ್ನು ಸಾಯಿಸಿಬಿಟ್ಟನಂತೆ. ಆದರೆ ಅದಕ್ಕೆ ಓದುಗರ ಪ್ರತಿಕ್ರಿಯೆ ಹೇಗಿತ್ತೆಂದರೆ, ವಿಧಿಯಿಲ್ಲದೆ ಕೆಲ ವರ್ಷಗಳ ನಂತರ ಡಾಯ್ಡ್ ಇನ್ನೊಂದು ಕತೆ ಬರೆದು ಹೋಮ್ಸ್ನನ್ನು ಬದುಕಿಸಬೇಕಾಯ್ತು! ಅದ್ಭುತ ಪಾತ್ರಗಳೇ ಹಾಗೆ ಅಜರಾಮರ- ಸೃಷ್ಟಿಕರ್ತನೇ ಬಯಸಿದರೂ ಅವು ಸಾಯುವುದಿಲ್ಲ!\u003c\/p\u003e","brand":"Arthur Conan Doyle, Translated To Kannada : Dr. M. V. Nagaraja Rao","offers":[{"title":"Default Title","offer_id":46765798916355,"sku":"HB00005196","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BlackPeetaranaHatye.jpg?v=1745237873"}],"url":"https:\/\/harivubooks.com\/collections\/collection-of-sherlock-holmes.oembed","provider":"Harivu Books","version":"1.0","type":"link"}