{"title":"Collection of Amazing Facts","description":null,"products":[{"product_id":"501-vismaya-sangatigalu-vol-1-collection-of-amazing-facts-r-b-gurubasavaraja-kannada-book","title":"501 Vismaya Sangatigalu - Vol. 1","description":"\u003cp class=\"x_MsoNormal\"\u003e\u003cspan lang=\"KN\"\u003e‘ವಿಸ್ಮಯವೇ ಜ್ಞಾನದ ಮೊದಲ ಮೆಟ್ಟಿಲು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಶ್ನೆಯೇ ಅದರ ಬಾಗಿಲು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅನ್ವೇಷಣೆಯೇ ಅದರ ಪಯಣ’ ಎಂಬಂತೆ ವಿಸ್ಮಯ ಸಂಗತಿಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅಂದರೆ ‘ಅಜ್ಞಾನದಿಂದ ಜ್ಞಾನದ ಕಡೆಗೆ’ ಮುನ್ನಡೆಸುವ ಸಣ್ಣ ಸಣ್ಣ ದೀಪಗಳಿದ್ದಂತೆ. ಅವು ಕೇವಲ ಜ್ಞಾನಾರ್ಜನೆಯನ್ನು ಮಾಡದೇ ರೋಮಾಂಚಕ ಅನುಭವವನ್ನು ನೀಡುತ್ತವೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eನಮ್ಮ ಸುತ್ತಲಿನ ಜಗತ್ತು ನಿಗೂಢತೆ ಮತ್ತು ಸೋಜಿಗಗಳ ಆಗರ. ಈ ಬ್ರಹ್ಮಾಂಡದ ವಿಶಾಲತೆಯಿಂದ ಹಿಡಿದು\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಸೂಕ್ಷ್ಮಜೀವಿಗಳ ಜಟಿಲತೆಯವರೆಗೆ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಕೃತಿಯ ಪ್ರತಿ ಮಗ್ಗಲಲ್ಲೂ ಅಡಗಿರುವ ಅದ್ಭುತಗಳನ್ನು ಹುಡುಕುತ್ತಾ ಸಾಗುವ ಪ್ರವಾಸವೇ ಈ\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e‘ವಿಸ್ಮಯ ಸಂಗತಿಗಳು’.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eಇದು ಕೇವಲ ಕುತೂಹಲಕಾರಿ ಮಾಹಿತಿಗಳ ಸಂಗ್ರಹವಲ್ಲ. ಬದಲಾಗಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಅಜ್ಞಾತವನ್ನು ಅರಿಯುವ ಹಂಬಲವುಳ್ಳ ಜಿಜ್ಞಾಸುಗಳಿಗೆ ನೀಡಿದ ಒಂದು ಕಾಣಿಕೆ. ವಿಜ್ಞಾನ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eತಂತ್ರಜ್ಞಾನ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಇತಿಹಾಸ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರಕೃತಿ ಮತ್ತು ಮಾನವ ನಡವಳಿಕೆಗಳ ಆಳದಲ್ಲಿ ಅಡಗಿರುವ ಅಚ್ಚರಿಯ ಸತ್ಯಗಳನ್ನು ಅತ್ಯಂತ ಸರಳ ಹಾಗೂ ಆಕರ್ಷಕವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ಪ್ರತಿ ಪುಟವೂ ಓದುಗನ ಕಲ್ಪನಾ ಲೋಕವನ್ನು ವಿಸ್ತರಿಸುತ್ತಾ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಜಗತ್ತನ್ನು ನೋಡುವ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003eನಿಮ್ಮಲ್ಲಿರುವ ಕುತೂಹಲವನ್ನು ಕೆರಳಿಸುವ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಜ್ಞಾನದ ಹಸಿವನ್ನು ನೀಗಿಸುವ ಮತ್ತು ಆಶ್ಚರ್ಯದ ಲೋಕಕ್ಕೆ ಕರೆದೊಯ್ಯುವ ಅದ್ಭುತ ಪಯಣ ಇಲ್ಲಿದೆ. ಬೌದ್ಧಿಕ ಚೇತನಗಳಿಗೆ ದಾರಿ ದೀಪವಾಗಬಲ್ಲ ಈ ಪುಸ್ತಕ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eಪ್ರತಿಯೊಬ್ಬ ಜ್ಞಾನದಾಹಿಯ ಸಂಗ್ರಹದಲ್ಲಿರಲೇಬೇಕಾದ ಕೃ. ಬನ್ನಿ\u003c\/span\u003e\u003cspan lang=\"EN-US\"\u003e,\u003cspan\u003e \u003c\/span\u003e\u003c\/span\u003e\u003cspan lang=\"KN\"\u003eವಿಸ್ಮಯಗಳ ಈ ರೋಚಕ ಪಯಣದಲ್ಲಿ ನಾವೆಲ್ಲರೂ ವಿಹರಿಸೋಣ.\u003c\/span\u003e\u003cspan lang=\"EN-US\"\u003e\u003c\/span\u003e\u003c\/p\u003e\n\u003cp\u003e\u003cspan lang=\"KN\"\u003e- ಆರ್.ಬಿ. ಗುರುಬಸವರಾಜ\u003c\/span\u003e\u003c\/p\u003e","brand":"R.B. Gurubasavaraja","offers":[{"title":"Default Title","offer_id":49487405842691,"sku":"HB00007456","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/501_Vismaya_Sangatigalu_Cover_Page_FINAL.jpg?v=1787210846"}],"url":"https:\/\/harivubooks.com\/collections\/collection-of-amazing-facts.oembed","provider":"Harivu Books","version":"1.0","type":"link"}