{"title":"Dr. Bannanje Govindacharya","description":"","products":[{"product_id":"kishkindha-kaanda-kannada-book","title":"ಕಿಷ್ ಕಿನ್ಧಾ ಕಾಂಡ","description":"\u003cp\u003eಡಾ. ಬನ್ನಂಜೆ ಗೋವಿಂದಾಚಾರ್ಯರ ಬರೆವಣಿಗೆಯ ಪ್ರಕಾರವನ್ನು ಇತ್ತೀಚಿನ ದಿನಗಳಲ್ಲಿ ಕಂಡವರು ಬಹಳ ವಿರಳ.\u003cbr data-mce-fragment=\"1\"\u003e\u003cbr data-mce-fragment=\"1\"\u003eಸುಮಾರು ೪ ದಶಕಗಳ ಹಿಂದೆ ಉದಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಕಿಷ್ಕಿಂಧಾಕಾಂಡ' ಎಂಬ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ವಿಡಂಬನಾತ್ಮಕವಾದ ಈ ಲೇಖನಮಾಲೆ ಅಂದಿನ ದಿನಗಳಲ್ಲಿ ಎಷ್ಟು ಪ್ರಸಿದ್ದಿ ಪಡೆದಿತ್ತು ಎಂದರೆ ಈ ಲೇಖನ ಮಾಲೆಗಾಗಿಯೇ ಪತ್ರಿಕೆಯನ್ನು ಕಾದು ಓದುವ ವರ್ಗ ಒಂದು ನಿರ್ಮಾಣವಾಗಿತ್ತು ಎಂದರೆ ಅತಿಶಯೋಕ್ತಿ ಆಗಲಾರದು.\u003c\/p\u003e\n\u003cp\u003eಇಂದಿರಾಗಾಂಧಿ ಸರಕಾರದ ತುರ್ತುಪರಿಸ್ಥಿತಿ ಘೋಷಣೆ ಹಿನ್ನೆಲೆಯಲ್ಲಿ ಈ ಲೇಖನ ಪ್ರಕಟಣೆಗೆ ಅಡ್ಡಿ ಬಂತು. ಆ ಬಳಿಕ ಈ ಬರವಣಿಗೆಯನ್ನು ಸ್ಥಗಿತಗೊಳಿಸಿದ ಬನ್ನಂಜೆಯವರು ಮುಂದೆ ಈ ತೆರನಾದ ಲೇಖನವನ್ನು ಬರೆಯುವ ಪರಿಪಾಠವಿಂದ ವಿಮುಖರಾದರು ಎಂದರೂ ತಪ್ಪಾಗಲಾರದು. ಆ ಹಳೆಯ ದಿನಗಳ ಆಯ್ದ ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ.\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43538234802435,"sku":"HB00004010","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-11-21at4.31.49PM.jpg?v=1669028526"},{"product_id":"helade-ulidaddu-mattu-itara-kavanagalu","title":"ಹೇಳದೆ ಉಳಿದದ್ದು ಮತ್ತು ಇತರ ಕವನಗಳು","description":"\u003cspan data-mce-fragment=\"1\"\u003eಖ್ಯಾತ ವಿದ್ವಾಂಸ ಹಾಗೂ ಲೇಖಕ ಬನ್ನಂಜೆ ಗೋವಿಂದಾಚಾರ್ಯರು ಬರೆದ ಕವನಗಳ ಸಂಕಲನವೇ \"ಹೇಳದೆ ಉಳಿದದ್ದು ಮತ್ತು ಇತರ ಕವನಗಳು\". ಪ್ರವಚನ, ಭಾಷಣ, ಲೌಕಿಕ-ಅಲೌಕಿಕ ಬರಹಗಳು ಮಾತ್ರವಲ್ಲದೆ, ಕವನಗಳನ್ನೂ ಸಹ ಲೇಖಕರು ಬರೆದಿದ್ದು, ವಿಷಯ ವಸ್ತುವಿನ ದೃಷ್ಟಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮೊಳಗೆ ಅಡಿಸಿಟ್ಟುಕೊಂಡಿವೆ. ನಿರೂಪಣಾ ಶೈಲಿಯು ಆಕರ್ಷಕವಾಗಿವೆ. \u003c\/span\u003e","brand":"Dr. Bannanje Govindacharya","offers":[{"title":"Default Title","offer_id":43538535252227,"sku":"HB00004012","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-11-21at5.30.29PM_1.jpg?v=1669035962"},{"product_id":"mugila-maathu","title":"ಮುಗಿಲ ಮಾತು","description":"\u003cp data-mce-fragment=\"1\"\u003e\u003cspan data-mce-fragment=\"1\"\u003eಹಿರಿಯ ವಿದ್ವಾಂಸರೂ, ಸಾಹಿತಿಯೂ ಆದ ಬನ್ನಂಜೆ ಗೋವಿಂದಾಚಾರ್ಯರ ಕೃತಿ ’ಮುಗಿಲ ಮಾತು’.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಐದು ಆಕಾಶವಾಣಿ ನಾಟಕಗಳ ಸಂಕಲನವನ್ನು ಒಟ್ಟುಗೂಡಿಸಿ ಈ ಕೃತಿಯಲ್ಲಿರಿಸಿದ್ದಾರೆ.\u003c\/span\u003e\u003c\/p\u003e\n\u003cp data-mce-fragment=\"1\"\u003e\u003cspan data-mce-fragment=\"1\"\u003eಜಡೆ ಹೆಣೆದಳು ಪಾಂಚಾಲಿ, ನಡುವಿನವನ ಬಿಡುಗಡೆ, ಅಗ್ನಿಮಿತ್ರನಿಗೊಲಿದ ಮಾಲವಿಕೆ, ಕಾಳಿದಾಸನ ಆತ್ಮಕಥೆ, ಆನಂದತೀರ್ಥ ಎಂಬ ಐದು ನಾಟಕಗಳನ್ನು ಈ ಕೃತಿ ಒಳಗೊಂಡಿದೆ.\u003c\/span\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43538728976643,"sku":"HB00004013","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-11-22at11.35.19AM.jpg?v=1669097141"},{"product_id":"bhagvadhgeeethe-kannadada-kannadiyalli-kannada-books","title":"ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ 2","description":"\u003cspan data-mce-fragment=\"1\"\u003eಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - \"ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ\".\u003c\/span\u003e","brand":"Dr. Bannanje Govindacharya","offers":[{"title":"Default Title","offer_id":43540078526723,"sku":"HB00004018","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-11-22at11.24.43AM.jpg?v=1669096513"},{"product_id":"krishnanemba-sodeya-kadalu-religious-kannada-book","title":"ಕ್ರಿಷ್ಣನೆಂಬ ಸೊದೆಯ ಕಡಲು","description":"ಗೊಂಲದಲ್ಲಿ ಬಿದ್ದ ಭಕ್ತನೊಬ್ಬನ ಉಪಯೋಗಕ್ಕಾಗಿ ಆಚರ್ಯಮಧ್ವರು ಈ ಗ್ರಂಥವನ್ನು ರಚಿಸಿದರು. ಇಲ್ಲಿ ವಿಷ್ಣುಪಾರಮ್ಯದ ಬಗೆಗೆ, ಸಾಳ ಗ್ರಾಮ ಪೂಜೆಯ ಬಗೆಗೆ, ಊರ್ಧ್ವಪುಂಡ್ರದ ಬಗೆಗೆ, ತ್ರಿಪುಂಡ್ರಧಾರಣ ವಿಷೇಧದ ಬಗೆಗೆ ಪುರಾಣ ವಚನಗಳನ್ನು ಸಂಗ್ರಹಿಸಿ ಆಚಾರ್ಯರು ತನ್ನ ಭಕ್ತನೊಬ್ಬನ ಗೊಂದಲವನ್ನು ಪರಿಹರಿಸಿದರು; ಆ ಮೂಲಕ ಸಕಲ ಸಜ್ಜನರ ಗೊಂದಲವನ್ನು ಕೂಡ.","brand":"Dr. Bannanje Govindacharya","offers":[{"title":"Default Title","offer_id":43546260406531,"sku":"HB00003712","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_7df668d9-88f8-4db3-853d-ba60dea53603.jpg?v=1669298004"},{"product_id":"shreevishnustuti-nakastuti-vaayustuti-religiou-kananda-book","title":"ಶ್ರೀವಿಷ್ಣುಸ್ತುತಿ ನಖಸ್ತುತಿ-ವಾಯುಸ್ತುತಿ","description":"ಅಚಾರ್ಯಮಧ್ವರ ನಖಸ್ತುತಿ, ತ್ರಿವಿಕ್ರಮ ಪಂಡಿತರ ವಿಷ್ಣುಸ್ತುತಿ ಮತ್ತು ವಾಯುಸ್ತುತಿ, ನಾರಾಯಣ ಪಂಡಿತರ ನರಸಿಂಹಸ್ತುತಿ ಮತ್ತು ಶಿವಸ್ತುತಿ; ಇವು ಸಂಸ್ಕೃತದ ಸ್ತ್ರೋತ್ರ ಸಾಹಿತ್ಯಕ್ಕೆ ಸಾಟಿಯಿಲ್ಲದ ಕೊಡುಗೆಗಳು; ಹಿರಿಯರು ನಿತ್ಯಪಾರಾಯಣಕ್ಕೆ ಬಳಸುತ್ತಿದ್ದ ಎದು ಮಂತ್ರತುಲ್ಯಸ್ತುತಿಗಳು. ಈ ಪಂಚರತ್ನಗಳಲ್ಲಿ ಮೂರು ಮುತ್ತುಗಳು ಇಲ್ಲವೆ; ನಖಸ್ತುತಿ, ವಿಷ್ಣುಸ್ತುತಿ ಮತ್ತು ವಾಯುಸ್ತುತಿ. ಪ್ರಾಣ - ನಾರಾಯಣರನ್ನು ಒಲಿಸ ಬಯಸುವ ಸಾಧಕರಿಗೆ ಸಿದ್ಧಿಯ ಸೋಪಾನಗಳಿವು; ಬುದ್ಧಿಯ ಜೋಪಾನಗಳಿವು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548622749955,"sku":"HB00003713","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6028fa08-7609-41dd-860b-e52f0b98c29a.jpg?v=1669371642"},{"product_id":"shivastuti-narasimhastuti-religious-kannada-book","title":"ಶಿವಸ್ತುತಿ - ನರಸಿಂಹಸ್ತುತಿ","description":"ಶಿವಸ್ತುತಿ - ನರಸಿಂಹಸ್ತುತಿ ಸಂಸ್ಕೃತ ಸಾಹಿತ್ಯದ ಸ್ತ್ರೋತ್ರಕಾವ್ಯ ಪರಂಪರೆಗೆ ಎರಡು ಅಪೂರ್ವ ಕೊಡುಗೆಗಳು.\u003cbr\u003e\u003cbr\u003eಈ ಸ್ತೋತ್ರ ಕಾವ್ಯಗಳ ಕವಿ ನಾರಾಯಣ ಪಂಡಿತಾಚಾರ್ಯರು; ತೌಳವಮನೆತನದ ಪೆಜತ್ತಾಯ ವಂಶದವರು.\u003cbr\u003e\u003cbr\u003eತುಳುನಾಡಿನ ಸಾಹಿತ್ಯ ಪರಂಪರೆಗೆ ಈ ಮನೆತನದ ಕೊಡುಗೆ ಸಾಟಿಯಿಲ್ಲದ್ದು. ಮೂರು ತಲೆ ಮಾರುಗಳ ಕಾಲ ಇಡಿಯ ಮನೆತನವೆ ಪಂಡಿತ ಸಂಸಾರ. ಎಲ್ಲರೂ ತತ್ವಜ್ಜಾನಿಗಳು; ಎಲ್ಲರೂ ಅಭಿಜಾತ ಕವಿಗಳು; ಎಲ್ಲರೂ ಗ್ರಂಥಕಾರರು. \u003cbr\u003e\u003cbr\u003eಅಧ್ಯಾತ್ಮ ಪ್ರಪಂಚ, ವಿಶೇಷಕ: ಈ ನಾಡು, ಈ ಮಹಾಚೇತನಗಳಿಗೆ ಎಷ್ಟು ಋಣಿಯಾಗಿದ್ದರೂ ಕಮ್ಮಿಯೆ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548624257283,"sku":"HB00003714","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_79bc061b-dcc9-4116-9572-40d881ef097a.jpg?v=1669372432"},{"product_id":"praana-sutragalu-religious-kannada-book","title":"ಪ್ರಾಣ - ಸೂತ್ರಗಳು","description":"ಉಸಿರು ಎಂದರೆ ಬದುಕು: ಉಸಿರು ಎಂದರೆ ಆರೋಗ್ಯ. ಸರಿಯಾಗಿ ಉಸಿರಾಡಬಲ್ಲವನಿಗೆ ರೋಗವಿಲ್ಲ. ಸರಿಯಾಗಿ ಉಸಿರಾಡಬಲ್ಲವನು ಬಹುಕಾಲ ಬದುಕಬಲ್ಲ. ಆರೋಗ್ಯಪೂರ್ಣವಾದ ದೀರ್ಘ ಜೀವನದ ಕೀಲಿಕೈಯೆ ಪ್ರಾಣಾಯಾಮ. ಬೇಕೆನ್ನುವವರಿಗೆ - ಬಳಸಬೇಕೆನ್ನುವವರಿಗೆ ಅಂಥ ಕೀಲಿಕೈ ಇಲ್ಲಿದೆ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548636545283,"sku":"HB00003715","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_91f31889-1c1b-4f89-8049-cdc641fd1f24.jpg?v=1669373003"},{"product_id":"ಶ್ರೀವಿಷ್ಣುಸಹಸ್ರನಾಮಸ್ತೋತ್ರ","title":"ಶ್ರೀವಿಷ್ಣುಸಹಸ್ರನಾಮಸ್ತೋತ್ರ","description":"ಉಸಿರು ಎಂದರೆ ಬದುಕು: ಉಸಿರು ಎಂದರೆ ಆರೋಗ್ಯ. ಸರಿಯಾಗಿ ಉಸಿರಾಡಬಲ್ಲವನಿಗೆ ರೋಗವಿಲ್ಲ. ಸರಿಯಾಗಿ ಉಸಿರಾಡಬಲ್ಲವನು ಬಹುಕಾಲ ಬದುಕಬಲ್ಲ. ಆರೋಗ್ಯಪೂರ್ಣವಾದ ದೀರ್ಘ ಜೀವನದ ಕೀಲಿಕೈಯೆ ಪ್ರಾಣಾಯಾಮ. ಬೇಕೆನ್ನುವವರಿಗೆ - ಬಳಸಬೇಕೆನ್ನುವವರಿಗೆ ಅಂಥ ಕೀಲಿಕೈ ಇಲ್ಲಿದೆ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548640641283,"sku":null,"price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_1b2454c3-f7eb-4b73-8210-2072d13241c8.jpg?v=1669373193"},{"product_id":"sangraha-ramayana-religious-kannada-book","title":"ಸಂಗ್ರಹ - ರಾಮಾಯಣ","description":"ಮೂಲ ರಾಮಾಯಣ, ವಾಲ್ಮೀಕಿ ರಾಮಾಯಣ ಮತ್ತು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಬಂದ ಮಧ್ವರಾಮಾಯಣ ಈ ಮೂರು ಮುಪ್ಪರಿಗೊಂಡು, ಇಡಿಯ ರಾಮಕಥೆಯನ್ನು ಅಚಳವಾಗಿ ತೆರೆದಿಡುವ \"ಸಂಗ್ರಹ - ರಾಮಾಯಣ\" ಪಚತ್ತಾಯ ಕುಲದ ಶ್ರೀನಾರಾಯಣಪಂಡಿತಾಚಾರ್ಯರ ಒಂದು ಅನನ್ಯ ಕೃತಿ; ಸಂಸ್ಕೃತ ವಾಜ್ಜಯಕ್ಕೆ ತುಳುನಾಡಿನ ಒಂದು ಅಪೂರ್ವ ಕೊಡುಗೆ ಇದು ಅದರ ಸಂಗ್ರಹಾನುವಾದ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548651028739,"sku":"HB00003716","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c2793615-5157-47c7-a8ff-1b11dc91a530.jpg?v=1669375978"},{"product_id":"kanakopanishattu-religious-kannada-book","title":"ಕನಕೋಪನಿಷತ್ತು","description":"ಕನಕದಾಸರ ಬಗೆಗೆ ಹಿಂದೆ ಒಂದು ಪದ್ಯ ಬರೆದಿದ್ದೆ-\u003cbr data-mce-fragment=\"1\"\u003e'ಕನಕದಾಸರ ಮನೆಗೆ ಕನ್ನ ಹಾಕಿದ ಕಳ್ಳ ಕನಕ ಸಿಗಲಿಲ್ಲ'\u003cbr data-mce-fragment=\"1\"\u003eಹೌದು, ದಾಸರ ಮನೆಗೆ ಕನ್ನ ಹಾಕಿದರೆ ಕನಕ ಸಿಗುತ್ತದೆಯೊ ಅವರೆ ಅಪ್ಪಟ ಕನಕ.\u003cbr data-mce-fragment=\"1\"\u003eಕನಕದಾಸರು ಏರಿದ ಎತ್ತರ ಬಹಳ ದೊಡ್ಡದು.\u003cbr data-mce-fragment=\"1\"\u003eಅವರು ಕನ್ನಡ ವಾಜ್ಜಯಕ್ಕೆ ವಿಶೇಷರ್ತ, ದಾಸಸಾಹಿತ್ಯಕ್ಕೆ ಜಾನಪದ ಸೊಬಗು ನೀಡಿದವರು: ಹರಿದಾಸಪಂಥದ ಆಧಾರಸ್ತಂಭವಾದ ಮಹಾನ್ ಪ್ರವಾದಿಗಳಲ್ಲೊಬ್ಬರು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548739436803,"sku":"HB00003717","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_775e9665-5f43-44bf-88ee-d715368ef617.jpg?v=1669382261"},{"product_id":"talavakaropanishat-religious-kannada-book","title":"ತಲವಕಾರೋಪನಿಷತ್","description":"ಮನುಕುಲದ ಚಿಂತನೆಯ ಕೆನೆ ಉಪನಿಷತ್ತುಗಳು. ನಾವು ಭೂಮಿಯಲ್ಲೆ ಇದ್ದು 'ಭೌಮ' ವ್ಯಕ್ತಿತ್ವವನ್ನು ಪಡೆಯಬೇಕು. ನೆಲದಲ್ಲಿ ಕಾಲೂರಿ ನಡೆಯಬೇಕು. ಗೋಳು ಬ್ರಹ್ಮಾಂಡದಾಚೆಗೆ ಚಾಚಬೇಕು. ವಿಶ್ವದ ಅನಂತ ಸತ್ಯವನ್ನು ಬಾಚಬೇಕು. ಎರಡು ಕಣ್ಣು ಕಾಣದ್ದನ್ನು ಕಣ್ಮುಚ್ಚಿ ಕಾಣಬೇಕು. ಕೊನೆಗೊಮ್ಮೆ ಎಟಿದೂ ಸಾಯದಂತೆ ಬದುಕಬೇಕು. ಅದಕ್ಕಾಗಿ ಬದುಕಿ ಸಾಯಬೇಕು. ಸತ್ತು ಬದುಕಬೇಕು. ಅದಕ್ಕಾಗಿ ಈ ಕಾಯಬೇಕು. ಸಾಧನ ನಿ ಕಾಯಬೇಕು. ನಿರಂತರ ಕಾಯಬೇಕು. ಅದಕ್ಕಾಗಿ ಉಪನಿಷತ್ತುಗಳ ಸಹಾಯ ಬೇಕು.\u003cbr data-mce-fragment=\"1\"\u003e\u003cbr data-mce-fragment=\"1\"\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje govindacharya","offers":[{"title":"Default Title","offer_id":43548804841731,"sku":"HB00003718","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_9fd71b26-fcdd-47fe-94de-88ee325ca2b8.jpg?v=1669386341"},{"product_id":"bhagavantana-nalnudi-religious-kannada-book","title":"ಭಗವಂತನ ನಲ್ನುಡಿ","description":"ಮಹಾಭಾರತ ವೈದಿಕ ವಾಙ್ಮಯದ ಕಲ್ಪವೃಕ್ಷದಲ್ಲರಳಿದ ಪಾರಿಜಾತ ಕುಸುಮ. ಭಗವದ್ ಗೀತೆ ಆ ಕುಸುಮದ ಮಕರಂದ ಎಂದೂ ಬತ್ತದ ರಸ ತುಂಬಿದ ಮಕರಂದ. ನಾವು ಅದನ್ನು ಸವಿವ ತುಂಬಿಗಳಾಗಬೇಕು. ನಮ್ಮ ತಟ್ಟೆಯಲ್ಲಿ ತುಂಬುವಷ್ಟು ಹೀರಿಹೀರಿ ತುಂಬಿಕೊಳ್ಳಬೇಕು. ಗೀತೆಯ ಸಾರ ಅಲ್ಲಿ ಬಿಂಬಿಸಬೇಕು. ಎಂಥ ಮಧುರ ಆ ಮಧುರಸ. ಅಂಥ ರಸವನ್ನು ಸವಿದ ಬಾಳು ಸಾರ್ಥಕ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43550191223043,"sku":"HB00003719","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_6cf10bfa-6f54-42be-ab72-3dade8e19334.jpg?v=1669442650"},{"product_id":"ಶ್ರೀಮಧ್ವವಿಜಯ","title":"ಶ್ರೀಮಧ್ವವಿಜಯ","description":"ಶ್ರೀ ನಾರಾಯಣ ಪಂಡಿತಾಚಾರ್ಯರು ಆಚಾರ್ಯ ಮಧ್ವರನ್ನು ಕಣ್ಣಾರೆ ಕಂಡವರು; ಅವರ ಮಾತಿನ ಮೋಡಿಯನ್ನು ಕೇಳಿ ಸವಿದವರು.\u003cbr\u003e\u003cbr\u003eಹೀಗೆ ಪ್ರತ್ಯಕ್ಷ ದರ್ಶಿಯೊಬ್ಬರು ರಚಿಸಿದ ಜೀವನ ಚರಿತ್ರೆ ಎನ್ನುವ ಕಾರಣಕ್ಕಾಗಿ ಶ್ರೀಮಧ್ವವಿಜಯ ವಿಶಿಷ್ಟವಾಗುತ್ತದೆ. ಮಾಧ್ವರಿಗಷ್ಟೆ ಅಲ್ಲ ; ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೆ ; ತೆರೆದ ಕಣ್ಣು, ತೆರೆದ ಹೃದಯ ಇರುವ ಎಲ್ಲ ಸಂಶೋಧಕರಿಗೆ.\u003cbr\u003e\u003cbr\u003eಅಂಥ ಮಧ್ವವಿಜಯದ ಪ್ರಾಚೀನ ಶುದ್ಧ ಪಾಠ ಇಲ್ಲಿದೆ. ಪಂಡಿತಾಚಾರ್ಯರ ಭಾವ ಪ್ರಕಾಶಿಕೆಗೆ ಸಮ್ಮತವಾದ ಶುದ್ಧ ಅರ್ಥ ಕೂಡ.\u003cbr\u003e\u003cbr\u003eಜತೆಗೆ ಪಂಡಿತಾಚಾರ್ಯರೆ ಕರುಣಿಸಿದ ಮಧ್ವವಿಜಯದ ಕಥಾ ಸಂಗ್ರಹ: ಪ್ರಮೇಯ ನವಮಾಲಿಕೆ ಕೂಡ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43550331273475,"sku":"HB00003720","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_16415d4e-ee31-459b-8a7d-cfe9bea20be4.jpg?v=1669449484"},{"product_id":"acharya-madhva-religious-kannada-book","title":"ಆಚಾರ್ಯ ಮಧ್ವ","description":"ಬದುಕು - ಬರಹ","brand":"Dr. Bannanje Govindacharya","offers":[{"title":"Default Title","offer_id":43550377214211,"sku":"HB00003721","price":100.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e88da4aa-5ae8-4c7d-9fee-865b6ad49b55.jpg?v=1669450937"},{"product_id":"bannanje-barahagalu-1-religious-kannada-book","title":"ಬನ್ನಂಜೆ ಬರಹಗಳು - 1","description":"ಬನ್ನಂಜೆ ಗೋವಿಂದಾಚಾರ್ಯರ ಬನ್ನಂಜೆ ಬರಹಗಳು - 1","brand":"Dr. Bannanje Govindacharya","offers":[{"title":"Default Title","offer_id":43550434394371,"sku":"HB00003722","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_c2e7d9f4-bcdd-4503-ab7d-dc19fb83b718.jpg?v=1669451130"},{"product_id":"bannanje-barahagalu-2-religious-kannada-book","title":"ಬನ್ನಂಜೆ ಬರಹಗಳು - 2","description":"ಬನ್ನಂಜೆ ಗೋವಿಂದಾಚಾರ್ಯರ ಬನ್ನಂಜೆ ಬರಹಗಳು - 2","brand":"Dr. Bannanje Govindacharya","offers":[{"title":"Default Title","offer_id":43550457987331,"sku":"HB00003723","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/2_1_82a3a9dc-ee6e-4aaf-9a83-0bc8df2775ea.jpg?v=1669451440"},{"product_id":"bannanje-barahagalu-3-religious-kannada-book","title":"ಬನ್ನಂಜೆ ಬರಹಗಳು - 3","description":"ಬನ್ನಂಜೆ ಗೋವಿಂದಾಚಾರ್ಯರ ಬನ್ನಂಜೆ ಬರಹಗಳು - 3","brand":"Dr. Bannanje Govindacharya","offers":[{"title":"Default Title","offer_id":43550467588355,"sku":"HB00003724","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3_1_03bcc975-92b7-4a61-a58e-f10f03cdcca2.jpg?v=1669451597"},{"product_id":"bannanje-barahagalu-4-religious-kannada-book","title":"ಬನ್ನಂಜೆ ಬರಹಗಳು - 4","description":"ಬನ್ನಂಜೆ ಗೋವಿಂದಾಚಾರ್ಯರ ಬನ್ನಂಜೆ ಬರಹಗಳು - 4","brand":"Dr. Bannanje Govindacharya","offers":[{"title":"Default Title","offer_id":43550473224451,"sku":"HB00003725","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4_1_681cf731-edc5-4240-9bc6-d23953851a15.jpg?v=1669451728"},{"product_id":"bhagavadgeethe-kannada-kannadiyalli-samputa-3-religious-kannada-book","title":"ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ - 3","description":"\u003cspan data-mce-fragment=\"1\"\u003eಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - \"ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ\".\u003c\/span\u003e","brand":"Dr. Bannanje Govindacharya","offers":[{"title":"Soft Bind","offer_id":43858319802627,"sku":"HB00003729","price":250.0,"currency_code":"INR","in_stock":false},{"title":"Hard Bind","offer_id":43858319835395,"sku":"HB00003730HB","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/3_1_fafd1dab-cd4a-45f9-b719-afb0218445fc.jpg?v=1669466565"},{"product_id":"bhagavad-geethe-kannada-kannadiyalli-samputa-4-religious-kannada-book","title":"ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ - 4","description":"\u003cspan data-mce-fragment=\"1\"\u003eಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - \"ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ\".\u003c\/span\u003e","brand":"Dr. Bannanje Govindacharya","offers":[{"title":"Default Title","offer_id":43551083528451,"sku":"HB00003730","price":350.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/4_1_1_6c2d63ab-c609-48f7-97ed-fb7607a45c6f.jpg?v=1669467158"},{"product_id":"bhagavadgeethe-kannadada-kannadiyalli-samputa-5-religious-kannada-book","title":"ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ - 5","description":"\u003cspan data-mce-fragment=\"1\"\u003eಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - \"ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ\".\u003c\/span\u003e","brand":"Dr. Bannanje Govindacharya","offers":[{"title":"Default Title","offer_id":43551112626435,"sku":"HB00003731","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/5_1_45046395-d5fa-4610-b489-5cf63e0b61ce.jpg?v=1669467961"},{"product_id":"bhagavadgeethe-kannadada-kannadiyalli-samputa-6-religious-kannada-book","title":"ಭಗವದ್‌ಗೀತೆ ಕನ್ನಡದ ಕನ್ನಡಿಯಲ್ಲಿ ಸಂಪುಟ - 6","description":"\u003cspan data-mce-fragment=\"1\"\u003eಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್‌ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್‌ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್‌ಗೀತೆಗೆ ಭಗವದ್‌ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - \"ಭಗವದ್‌ಗೀತೆ - ಕನ್ನಡದ ಕನ್ನಡಿಯಲ್ಲಿ\".\u003c\/span\u003e","brand":"Dr. Bannanje Govindacharya","offers":[{"title":"Default Title","offer_id":43551135301891,"sku":"HB00003732","price":300.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/6_1_af029605-436c-4576-b7cd-6964eec70e55.jpg?v=1669468544"},{"product_id":"bheemasena-vyaasaru-kandante-religious-kannada-book","title":"ಭೀಮಸೇನ : ವ್ಯಾಸರು ಕಂಡಂತೆ","description":"ಭೀಮಸೇನ ಮಹಾಭಾರತದ \u003cbr data-mce-fragment=\"1\"\u003e\u003cbr data-mce-fragment=\"1\"\u003eಒಂದು ಅದ್ಭುತ ಪಾತ್ರ,\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾಟಿಯಿಲ್ಲದ ಪಾಂಡಿತ್ಯ;\u003cbr data-mce-fragment=\"1\"\u003e\u003cbr data-mce-fragment=\"1\"\u003eಸಾಟಿಯಿಲ್ಲದ ಪೌರುಷ.\u003cbr data-mce-fragment=\"1\"\u003e\u003cbr data-mce-fragment=\"1\"\u003eಬುದ್ಧಿಬಲ ದೇಹಬಲಗಳ ಅಪೂರ್ವ ಸಂಗಮ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅಂಥ ಒಂದು ಅಪೂರ್ವ ಪಾತ್ರವನ್ನು\u003cbr data-mce-fragment=\"1\"\u003e\u003cbr data-mce-fragment=\"1\"\u003eಮೂಲದ ಸ್ಪೂರ್ತಿಗೆ ಅನ್ಯಾಯವಾಗದಂತೆ\u003cbr data-mce-fragment=\"1\"\u003e\u003cbr data-mce-fragment=\"1\"\u003eಯಥಾವತ್ತಾಗಿ ಚಿತ್ರಿಸುವ ಪ್ರಯತ್ನ ಇದು\u003cbr data-mce-fragment=\"1\"\u003e\u003cbr data-mce-fragment=\"1\"\u003e- ಬನ್ನಂಜೆ ಗೋವಿಂದಾಚಾರ್ಯ\u003cbr data-mce-fragment=\"1\"\u003e\n\u003cdiv id=\"gtx-trans\" style=\"position: absolute; left: 101px; top: 27.875px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"Dr. Bannanje Govindacharya","offers":[{"title":"Default Title","offer_id":43551238160643,"sku":"HB00003733","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_5cd97b99-be96-425a-8b12-fa2f77ab499b.jpg?v=1669470831"},{"product_id":"sangraha-bhagavata-religious-kannada-book","title":"ಸಂಗ್ರಹ ಭಾಗವತ","description":"ಶ್ರೀಮದ್ಭಾಗವತವನ್ನು ಮೊತ್ತ ಮೊದಲು ಹೇಳಿದವರು ತಂದೆ ವೇದವ್ಯಾಸರು. ಕೇಳಿದವರು ಮಗ ಶುಕಮುನಿ. ಇದೊಂದು ತಂದೆ - ಮಕ್ಕಳ ಸಂಯುಕ್ತ ಕೊಡುಗೆ. ಮತ್ತೆ ಶುಕಮುನಿಯಿಂದ ಪರೀಕ್ಷಿತ್ ಪಡೆದ. ಇದೇ ಸಪ್ತಾಹದ ನಾಂದಿ. ಏಳು ದಿನ ಕೇಳುವುದೆಂದರೆ ಬದುಕಿನುದ್ದಕ್ಕು ಕೇಳುವುದೆಂದೇ ಅರ್ಥ :.\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾಗವತ ಒಂದು ರಸದ ಹಣ್ಣು. ಎಲ್ಲಿ ಸವಿದರೂ ಸವಿ. ಇಲ್ಲಿ ಸಿಪ್ಪೆಯಿಲ್ಲ; ಗೊರಟು ಇಲ್ಲ; ಇರುವುದೆಲ್ಲ ಬರಿಯ ತಿರುಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಬನ್ನಂಜೆ ಗೋವಿಂದಾಚಾರ್ಯ\u003cbr data-mce-fragment=\"1\"\u003e","brand":"Dr. Bannanje Govindacharya","offers":[{"title":"Default Title","offer_id":43551274926339,"sku":"HB00003734","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e11c3951-8317-4a65-9c64-facdccc12aa2.jpg?v=1669471594"},{"product_id":"purandorapanishat-bannanje-kandante-religious-kannada-book","title":"ಪುರಂದರೋಪನಿಷತ್ - ಬನ್ನಂಜೆ ಕಂಡಂತೆ","description":"ಭಗವಂತನಿಗೆ ಬೆಳಗಾಗುವುದೆಂಟೇ?\u003cbr\u003eಕತ್ತಲಾದರೆ ತಾನೆ ಬೆಳಗಾಗುವುದು?\u003cbr\u003eಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ\u003cbr\u003eಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ\u003cbr\u003eಬೆಳಗಾಗುವುದು ಹೇಗೆ? ಇರುಳಲ್ಲಿ\u003cbr\u003eಮಲಗದವನು ಬೆಳಗಾಯಿತೆಂದು\u003cbr\u003eಏಳುವುದು ಹೇಗೆ?\u003cbr\u003eಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ\u003cbr\u003eಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು\u003cbr\u003eಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು\u003cbr\u003eಮಹಾರಾಜನನ್ನು ಎಚ್ಚರಿಸುವಂತೆ.\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552310853891,"sku":"HB00003735","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a67080d2-7180-4a63-9012-a38780202e5a.jpg?v=1669539779"},{"product_id":"shreemadhvaramayana-religious-kannada-book","title":"ಶ್ರೀಮಧ್ವರಾಮಾಯಣ","description":"ಶ್ರೀಮಹಾಭಾರತತಾತ್ಪರ್ಯ ನಿರ್ಣಯದ ಆರು ಅಧ್ಯಾಯಗಳ (4 ರಿಂದ 9) ಅನುವಾದವಷ್ಟೇ ಇಲ್ಲಿ ಬಂದಿದೆ. ಈ ಅಧ್ಯಾಯಗಳಲ್ಲಿ ರಾಮಾಯಣದ ಕಥಾನಿರ್ಣಯವಿದೆ.\u003cbr\u003e\u003cbr\u003eಆಚಾರ್ಯ ಮಧ್ವರು ನಿರ್ಣಯಿಸಿದ ರಾಮಕಥೆಯೇ, ಮಧ್ವರಾಮಾಯಣ. ಇದು ಸುಮಾರಾಗಿ ಕನ್ನಡಕ್ಕೆ ಒಗ್ಗುವಂತಹ ಮೂಲದ ಪದಶಃ ಅನುವಾದ ಎನ್ನಬಹುದು.\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552333824259,"sku":"HB00003736","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d0d0589c-6c44-4d08-89c9-e9255ec1fe1a.jpg?v=1669540504"},{"product_id":"jayantikalpa-religious-kannada-book","title":"ಜಯಂತೀಕಲ್ಪ","description":"'ಜಯಂತೀಕಲ್ಪ' ಒಂದು ಅದ್ಭುತವಾದ ಕೃತಿ. ಕೃಷ್ಣನ ಜನ್ಮದಿನದ ಬಗ್ಗೆ ಆ ತನಕ ಇದ್ದ ಎಲ್ಲ ಗೊಂದಲಗಳಿಗೆ ಉತ್ತರ ನೀಡಿದ ಕೃತಿ. ಕೃಷ್ಣಾಷ್ಟಮಿ ಮತ್ತು ಜಯಂತಿ ಎರಡು ಬೇರೆ ಬೇರೆ ಹಬ್ಬಗಳಲ್ಲ ಎಂಬುದನ್ನು ಮೊದಲು ತೋರಿಸಿದ ಕೃತಿ. ಕೃಷ್ಣನ ಹುಟ್ಟುಹಬ್ಬಕ್ಕೆ ರೋಹಿಣಿಯೋಗ ಮುಖ್ಯ ಮತ್ತು ಜಯಂತೀ ಪ್ರತಿ ವರ್ಷವೂ ಸಂಭವಿಸುವ ಹಬ್ಬ ಎಂದು ವಿದ್ವತ್ ಪ್ರಪಂಚಕ್ಕೆ ಮನವರಿಕೆ ಮಾಡಿದ ಕೃತಿ. ಆದರೂ ಬಹಳ ಜನ ವಿದ್ವಾಂಸರಿಗೆ ಇಂದಿಗೂ ಅರ್ಥವಾಗದ ಅದ್ಭುತ ಕೃತಿ.\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552337035523,"sku":"HB00003737","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_f3ac111d-328c-4515-86fc-e18cf7aa68dc.jpg?v=1669541105"},{"product_id":"tantrasaara-sangraha-religious-kannada-book","title":"ತಂತ್ರಸಾರ - ಸಂಗ್ರಹ","description":"ತಾಂತ್ರಿಕ ಪ್ರಪಂಚಕ್ಕೆ ಒಂದು ಅನನ್ಯವಾದ ಕೊಡುಗೆ : ತಂತ್ರಸಾರ ಸಂಗ್ರಹ. ಭಗವಂತನೆ ನುಡಿದ ತಂತ್ರಸಾರದ ಸಂಗ್ರಹ. ಇಲ್ಲಿದೆ ವೈಷ್ಣವ ತಂತ್ರದ ವಿಶ್ವರೂಪ ದರ್ಶನ. ವಾಮನ ತ್ರಿವಿಕ್ರಮನಾದ ಬಗೆ ! ತಾಂತ್ರಿಕ ಪರಂಪರೆಯ ಒಂದು ವಿಸ್ಮಯ.\u003cbr data-mce-fragment=\"1\"\u003e'ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ ಕ್ವಚಿತ್'|\u003cbr data-mce-fragment=\"1\"\u003eಸಾತ್ವಿಕ ತಂತ್ರಕ್ಕೆ ಸಂಬಂಧ ಪಟ್ಟ ಎಲ್ಲವೂ ಇಲ್ಲಿದೆ-ದುರ್ಗಮವಾದ ಪ್ರತಿಮಾಶಿಲ್ಪ. ವಾಸ್ತುಶಿಲ್ಪ ಕೂಡ. ಇಲ್ಲಿ ಇಲ್ಲದ್ದು ಇನ್ನೆಲ್ಲಿಯೂ ಇರದು. ಇದು ತಾಂತ್ರಿಕರ ಚಿಂತಾಮಣಿ. ಶಿಲ್ಪಿಗಳ ಕಲ್ಪತರು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552338837763,"sku":"HB00003738","price":400.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8ed7c913-469e-4298-8152-ac52d3464e6b.jpg?v=1669541825"},{"product_id":"shree-vishnusahasranamastotra-religious-kannada-book","title":"ಶ್ರೀ ವಿಷ್ಣುಸಹಸ್ರನಾಮಸ್ತೋತ್ರ","description":"ಸಹಸ್ರನಾಮಗಳಲ್ಲೆ ಹೆಚ್ಚು ಪ್ರಖ್ಯಾತವಾದದ್ದು ಮಹಾಭಾರತದ ವಿಷ್ಣುಸಹಸ್ರನಾಮಸ್ತೋತ್ರ; ಸಾವಿರದ ದೇವರ ಸಾವಿರ ಹೆಸರಿನ ಹಾಡು. ಜಗತ್ತಿನ ಮಹಾವೈದ್ಯ ಚರಕಚಾರ್ಯರ ಮಾತು ಮನನೀಯ:\u003cbr\u003e\u003cbr\u003e'ವಿಷ್ಣುಂ ಸಹಸ್ರಮೂರ್ಧಾನಂ ಚರಾಚರಪತಿಂ ಪ್ರಭುಮ್| ಸ್ತುವನ್ ನಾಮಸಹಸ್ರೀಣ ಜ್ವಿರಾನ್ ಸರ್ವಾನ್ ವ್ಯಪೋಹತಿ'||\u003cbr\u003e\u003cbr\u003eಜಗತ್ತಿನ ಇಲ್ಲ ರೋಗಗಳಿಗು ಏಕಮಾತ್ರ ಔಷಧ: ವಿಷ್ಣುಸಹಸ್ರನಾಮ; ಭವರೋಗಕ್ಕೆ ಕೂಡ:\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552482984195,"sku":"HB00003739","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_d1acf7af-a0a9-4558-8fe7-4ff8e73aaa67.jpg?v=1669552298"},{"product_id":"yaagniyamantropanishat-religious-kannada-book","title":"ಯಾಜ್ಜೀಯಮಂತ್ರೋಪನಿಷತ್","description":"ಬಳಕೆಯಲ್ಲಿ ಕೆಲವರಿಗೆ ಈಶೋಪನಿಷತ್ತು; ಕೆಲವರಿಗೆ ಈಶಾವಾಸ್ಯೋಪನಿಷತ್ತು. ಮೂಲತಃ ಶುಕ್ಲಯಜುರ್ವೇದದ ಕಾಣ್ವಸಂಹಿತೆಯಲ್ಲಿ ಮೂಡಿಬಂದ ಯಾಜ್ಜೀಯಮಂತ್ರೋಪನಿಷತ್ತು ಗಾತ್ರದಲ್ಲಿ ತುಂಬ ಕೆರಿದು; ಕೇವಲ ಹದಿನೆಂಟು ಮಂತ್ರಗಳು. ಅರ್ಥದಲ್ಲಿ ತುಂಬ ಹಿರಿದು: ಅಗೆದಷ್ಟು ಆಳ; ಬಗೆದಷ್ಟು ಅರ್ಥಭಾರ. ಇದು ವಾಮನ ತ್ರಿವಿಕ್ರಮನಾದ ಬಗೆ. ಇಲ್ಲಿ ಎಲ್ಲ ಇದೆ. ಇಲ್ಲಿ ಇಲ್ಲದ್ದು ಎಲ್ಲು ಇಲ್ಲ:\u003cbr\u003e\"ಯದಿಹಾಸ್ತಿ ತದನ್ಯತ್ರ...\"","brand":"Dr. Bannanje Govindacharya","offers":[{"title":"Default Title","offer_id":43552496124163,"sku":"HB00003740","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2_2df596f7-8dc7-4b2b-a274-8ccc0874241f.jpg?v=1669553740"},{"product_id":"aaveya-mannina-aatada-bandi-play-kannada-book","title":"ಆವೆಯ ಮಣ್ಣಿನ ಆಟದ ಬಂಡಿ","description":"ಅರ್ಥವಾಗದಿದ್ದರೂ ಕಿವಿಯಲ್ಲಿ ಗುನುಗುಡುವ ರೋಚಕವಾದ ಹೆಸರು ನಾಟಕದಂತೆಯೇ ಹೆಸರಿನಲ್ಲು ಹೊಸತನದ ಛಾಪು. 'ಮೃತ್ ' ಎಂದರೆ ಮಣ್ಣು , ಆವೆಯ ಮಣ್ಣು: 'ಶಕಟಿಕಾ' ಎಂದರೆ ಆಟದ ಬಂಡಿ, 'ಮೃತ್+ಶಕಟಿಕಾ' ವನ್ನು ಕುರಿತ ಕೃತಿ 'ಮೃಚ್ಛಕಟಿಕಮ್‌' ಕನ್ನಡದಲ್ಲಿ 'ಆವೆಮಣ್ಣಿನ ಆಟದ ಬಂಡಿ, ವೇಶ್ಯ ವಸಂತಸೇನೆ ಮತ್ತು ಕೊಡುಗೈ ತನದಿಂದ ಸಿರಿಯನ್ನೆಲ್ಲಾ ಕಳಕೊಂಡ ಚಾರುದತ್ತ ಇವರಿಬ್ಬರ ಪರಿಶುದ್ಧ ಪ್ರೇಮವೇ ಕಥೆಯ ಮೂಲ ದ್ರವ್ಯ, ಅದರ ಸುತ್ತ ಸಮಕಾಲೀನ ಸಾಮಾಜಿಕ ಜೀವನದ ಎಲ್ಲ ಓರೆಕೋರೆಗಳನ್ನೂ ಪೋಣಿಸಿ ಕಥೆಯನ್ನು ಹೆಣೆದ ಕವಿಯ ಚಾತುರ್ಯ ಅಚ್ಚರಿ ಬರಿಸುವಂಥದು. ಅದೂ ಒಬ್ಬ ರಾಜ ಇಂಥ ನಾಟಕವನ್ನು ಬರೆದ ಎನ್ನುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ.","brand":"Dr. Bannanje Govindacharya","offers":[{"title":"Default Title","offer_id":43552499826947,"sku":"HB00003741","price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_479e6efc-aa41-42d8-bdf6-d740c14e16ef.jpg?v=1669554311"},{"product_id":"saaraswata-sampattu-speeches-kannada-books","title":"ಸಾರಸ್ವತ ಸಂಪತ್ತು","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695534964995,"sku":"HB00003960","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3_067afc8d-70b1-4f3b-b93c-38dea5b73a93.jpg?v=1674889365"},{"product_id":"rutugala-henige-rendering-kannada-books","title":"ಋತುಗಳ ಹೆಣಿಗೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695542599939,"sku":"HB00003961","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_5341fb1f-2b5b-465b-b106-1652de0e4e86.jpg?v=1674889806"},{"product_id":"nenapadalu-shakuntale-poems-kannada-books","title":"ನೆನಪಾದಳು ಶಕುಂತಲೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695547941123,"sku":"HB00003962","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3d68f2e6-9b6c-45b5-836f-e9e8c260b00b.jpg?v=1674890378"},{"product_id":"matte-ramana-kate-play-bannanje-govindacharya-kannada-books","title":"ಮತ್ತೆ ರಾಮನ ಕತೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695578841347,"sku":"HB00003963","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_1_0b6c8d9a-4fa2-4dec-8a3d-ed7496bd9679.jpg?v=1674892501"},{"product_id":"mahashwete-story-bannanje-govindacharya-kannada-books","title":"ಮಹಾಶ್ವೇತೆ","description":"\u003cp data-mce-fragment=\"1\"\u003eಬನ್ನಂಜೆ ಗೋವಿಂದಾಚಾರ್ಯರು ಸದಾ ನಮಗೊಂದು ವಿಸ್ಮಯ. ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ಅವರು ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ನಮಗೆ ಬೆರಗನ್ನು ತರುತ್ತದೆ. ಇವರದು ಕಾರಯಿತ್ರೀಪ್ರತಿಭೆ. ಇವರ ತಂದೆ ಸಂಸ್ಕೃತದ ಮಹಾವಿದ್ವಾಂಸರಾಗಿದ್ದ ವಿದ್ವಾನ್ ಪಡುಮುನ್ನೂರು ನಾರಾಯಣಾಚಾರ್ಯರು.\u003cbr\u003e\u003cbr\u003eತಂದೆಯಿಂದ ಶಾಸ್ತ್ರ, ವೇದಾಂತಸಾಹಿತ್ಯದ ಬಳುವಳಿ, ಶ್ರೀಫಲಿಮಾರುಮಠದ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಶಾಸ್ತಾನುಗ್ರಹ. ಅನೇಕ ಅಲೌಕಿಕ ಶಾಸ್ತ್ರವಿಷಯಗಳಲ್ಲಿ ಸ್ವಯಮಾಚಾರ್ಯ. ವೇದ, ಉಪನಿಷತ್ತು, ದರ್ಶನ, ವ್ಯಾಕರಣ, ಪುರಾಣ, ತಂತ್ರ-ಮಂತ್ರ, ಗಣಿತ, ಸಂಗೀತ, ಛಂದಶ್ಯಾಸ್ತ್ರ, ಲಲಿತಕಲೆ, ಕಾವ್ಯ, ನಾಟಕ, ಅನುವಾದ, ಕಾವ್ಯಚಿಂತನೆ ಹೀಗೆ ಅನೇಕ ಶಾಸ್ತ್ರ-ಸಾಹಿತ್ಯ ಪ್ರಕಾರಗಳಲ್ಲಿ ಅನನ್ಯ ಸಿದ್ಧಿ-ಸಾಧನೆ ಮಾಡಿದ ವಿದ್ವತ್ತಲ್ಲದೆ, ಸಂಸ್ಕೃತ ಸಂಶೋಧನೆಯ ಜಗತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ತಮ್ಮ ವಾಗ್ದತೆಯಿಂದ, ಸಹಸ್ರಾರು ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡ ವಶ್ಯವಾಣೀ ಚಕ್ರವರ್ತಿ, ಬನ್ನಂಜೆ ಅವರದು ಋಷಿಸದೃಶ ವ್ಯಕ್ತಿತ್ವ.\u003cbr\u003e\u003cbr\u003e-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ(ವಿಶ್ರಾಂತ ಕುಲಪತಿಗಳು).\u003cbr\u003e\u003c\/p\u003e","brand":"Dr. Bannanje Govindacharya","offers":[{"title":"Default Title","offer_id":43695581233411,"sku":"HB00003964","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_6f884089-73af-4161-85ec-f605c4dac68d.jpg?v=1674892924"}],"thumbnail_url":"\/\/cdn.shopify.com\/s\/files\/1\/0607\/9859\/9427\/collections\/a7495e7d-02f6-4485-b0cb-59b823523570.jpg?v=1680081583","url":"https:\/\/harivubooks.com\/collections\/bannanje-govindacharya-kannada-author.oembed?page=2","provider":"Harivu Books","version":"1.0","type":"link"}