{"title":"All Children Books","description":"","products":[{"product_id":"muttallige-setuve-banditu-mattu-itara-kategalu","title":"ಮುತ್ತಳ್ಳಿಗೆ ಸೇತುವೆ ಬಂದಿತು! ಮತ್ತು ಇತರ ಕಥೆಗಳು","description":"ಲೇಖಕ ಮತ್ತೂರು ಸುಬ್ಬಣ್ಣರವರು ಮಕ್ಕಳಿಗಾಗಿ ಬರೆದಿರುವಂತಹ ಕಥೆ ಪುಸ್ತಕ.","brand":"Muttooru Subbanna","offers":[{"title":"Default Title","offer_id":42020601004291,"sku":"HB00001920","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_74a37ae3-b88d-442b-b2e8-d700b95c3cdd.jpg?v=1636356134"},{"product_id":"makkala-samagra-naatakagalu","title":"ಮಕ್ಕಳ ಸಮಗ್ರ ನಾಟಕಗಳು","description":"\u003cp\u003eಮುನ್ನುಡಿ ಬರೆಯುವುದೇ ಕಷ್ಟ. ಇನ್ನು ನಾಟಕ ಬರೆಯುವುದು ಬಹಳ ಕಷ್ಟ. ಅದರಲ್ಲಿಯೂ ಮಕ್ಕಳಿಗಾಗಿಯೇ ನಾಟಕ ಬರೆಯಲು ಹೊರಡುವುದು ಸಾಹಸವೇ ಸರಿ. ಮಕ್ಕಳ ನಾಟಕಗಳು ಅವರ ಮನಸ್ಸಿಗೆ ನಾಟುವಂತೆ ಇರಬೇಕು. ಅವರ ಎಳೆಯ ಹೃದಯಗಳು ಮಿಡಿಯುವಂತೆ ಆಗಬೇಕು. ಕೇವಲ ಕಚಗುಳಿಯಿಟ್ಟರಷ್ಟೇ ಸಾಲದು, ಅವರ ಜ್ಞಾನವನ್ನೂ ತಿಳುವಳಿಕೆಯನ್ನೂ ಹೆಚ್ಚಿಸುವಂತಿರಬೇಕು. ಪ್ರಸ್ತುತ ನಾಟಕಗಳ ಲೇಖಕರು ಇಷ್ಟನ್ನೂ ನೆನಪಿನಲ್ಲಿಟ್ಟುಕೊಂಡು, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಿ, ಅದರಲ್ಲಿರುವ ಕೆಲವು ಸ್ಥಿರ ಮೌಲ್ಯಗಳನ್ನು ಮಕ್ಕಳಲ್ಲಿ ನೆಡುವ ಪ್ರಯತ್ನ ಮಾಡಿದ್ದಾರೆ. ಇವು ಮಕ್ಕಳಿಗಾಗಿ, ಪ್ರದರ್ಶನಕ್ಕೆಂದೇ ಬರೆಯಲಾಗಿರುವ ನಾಟಕಗಳಾಗಿವೆ.\u003c\/p\u003e","brand":"Dr. H. K. Ramanath","offers":[{"title":"Default Title","offer_id":42020601364739,"sku":"HB00001914","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_a5419821-a6e7-4e02-8868-1625c533733c.jpg?v=1636356143"},{"product_id":"satyada-eradu-mukagalu","title":"ಸತ್ಯದ ಎರಡು ಮುಖಗಳು (ಮಕ್ಕಳ ಕಥೆಗಳು)","description":"\u003cp\u003eಸತ್ಯಕ್ಕೆ ಎರಡು ಮುಖಗಳಿರುತ್ತವೆ. ಅದು ಹೇಳಿದವನಿಗೂ, ಕೇಳುವವನಿಗೂ ನೆಮ್ಮದಿ ಹಾಗೂ ಸಂತೋಷ ಕೊಡುವಂತಿರಬೇಕು. ನೀವು ಕಳ್ಳನ ಹತ್ತಿರ ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಮುಂತಾದ ಹಿತವಚನಗಳನ್ನು ಹೇಳಿದರೆ, ಅದು ಕಳ್ಳನಿಗೆ ಪಥ್ಯವಾಗುವುದಿಲ್ಲ. ಏಕೆಂದರೆ, ಅವನು ಆ ಮಾರ್ಗದಲ್ಲಿ ಬದುಕುತ್ತಿರುವುದಿಲ್ಲ. ಆತನಿಗೆ ತಾನು ಮಾಡುತ್ತಿರುವ ಕೊಲೆ, ಸುಲಿಗೆ, ದರೋಡೆಯೇ ಸರಿಯಾಗಿ ಕಾಣುತ್ತದೆ. ಅವನಿಗೆ ನಿಮ್ಮ ಮೇಲೆ ವಿಶ್ವಾಸ ಅಥವಾ ನಂಬಿಕೆಯುಂಟಾಗುವುದಿಲ್ಲ.\u003c\/p\u003e\n\u003cp\u003eಅದೇ ವಿಷಯಗಳನ್ನು ನೀವು ಒಳ್ಳೆಯವರಿಗೆ ಹೇಳಿದರೆ, ಅವರು ನಿಮ್ಮ ಮಾತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಆ ಮಾರ್ಗದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿ ಹೇಳುವವರ ಹಾಗೂ ಕೇಳುವವರ ರೀತಿ ನೀತಿಗಳು ಒಂದೇ ತೆರನಾಗಿದ್ದರೆ ಮಾತ್ರ ಸತ್ಯ ಹೇಳಿದಂತಾಗುತ್ತದೆ. ಒಳ್ಳೆಯ ಮಕ್ಕಳ ಕಥೆಗಳನ್ನು ಈ ಪುಸ್ತಕದಲ್ಲಿ ನೀವು ಓದಬಹುದು.\u003c\/p\u003e","brand":"V. Ganesha Sagara","offers":[{"title":"Default Title","offer_id":42020601626883,"sku":"HB00001910","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002_8dbafb56-e3e7-444c-a90d-2e90edea9356.jpg?v=1636356148"},{"product_id":"aksharagalodane-akkareya-sarasa","title":"ಅಕ್ಷರಗಳೊಡನೆ ಅಕ್ಕರೆಯ ಸರಸ","description":"\u003cp\u003eಮಕ್ಕಳಲ್ಲಿ ತುಂಬಾ ಕುತೂಹಲ ಇರುತ್ತದೆ. ಮಕ್ಕಳಲ್ಲಿ ಕಲ್ಪನಾಶಕ್ತಿ ಹೆಚ್ಚು. ಅದನ್ನು ಹತೋಟಿಯಲ್ಲಿ ಇಡುವಷ್ಟು ಬುದ್ಧಿಯು ಬೆಳೆದಿರುವುದಿಲ್ಲ. ಚಟುವಟಿಕೆಗಳು ಅದ್ಭುತವಾಗಿದ್ದರೆ, ಅವರ ಕಲ್ಪನಾ ಶಕ್ತಿಯ ಸರಿಯಾದ ಓಡಾಟಕ್ಕೆ ಅವಕಾಶವಾಗುತ್ತದೆ.\u003c\/p\u003e\n\u003cp\u003eಪುಟ್ಟ ಮಕ್ಕಳು ಸುಲಭವಾಗಿ ಬಿಡಿಸಬಲ್ಲ, ದೊಡ್ಡ ಅಕ್ಷರದ ಪುಸ್ತಕ ಮಾಲಿಕೆಯನ್ನು ಈ ಮೂಲಕ ನೀಡುತ್ತಿದ್ದಾರೆ ಲೇಖಕರು. ಕನ್ನಡದ ಮಕ್ಕಳಿಗೆ ಈ ಪುಸ್ತಕ ಸಂತಸವನ್ನು ನೀಡಿ, ಅಕ್ಷರಾಭ್ಯಾಸವನ್ನು ಉತ್ತಮವಾಗಿ ಬೆಳಸುತ್ತದೆ ಎಂಬ ನಿರೀಕ್ಷೆ ಲೇಖಕರದ್ದು.\u003c\/p\u003e","brand":"Anantha M. Tamhankar","offers":[{"title":"Default Title","offer_id":42020601692419,"sku":"HB00001909","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_812608b9-6569-4ca3-9da7-4b286875f19b.jpg?v=1636356149"},{"product_id":"vidvaan-paanyam-sundara-shastri-hitopadesha","title":"ವಿದ್ವಾನ್ ಪಾನ್ಯಂ ಸುಂದರ ಶಾಸ್ತ್ರಿ ಹಿತೋಪದೇಶ","description":"\u003cp\u003eಇಂದಿಗೂ ಅತಿ ಬೇಡಿಕೆಯ ಉಪಯುಕ್ತ ಗ್ರಂಥವಾಗಿ, ಮತ್ತೆ ಮತ್ತೆ ಮುದ್ರಣಗಳನ್ನು ಕಾಣುತ್ತಿರುವ 'ಪುರಾಣನಾಮ ಚೂಡಾಮಣಿ\"ಯಂತಹ ಗ್ರಂಥವನ್ನು ರಚಿಸಿದ ಪಾನ್ಯಂ ಸುಂದರ ಶಾಸ್ತ್ರಿಗಳು ಘನ ವಿದ್ವಾಂಸರು. ಹಿತೋಪದೇಶದ ಮುನ್ನುಡಿಯಲ್ಲಿ ಸುಂದರ ಶಾಸ್ತ್ರಿಯವರು ಹೇಳಿರುವಂತೆ ವಿಷ್ಣುಶರ್ಮ ವಿರಚಿತವಾದ ಸಂಸ್ಕೃತ ಹಿತೋಪದೇಶವನ್ನು ಕನ್ನಡ ಭಾಷೆಗೆ ಪಂಜೆಮಂಗೇಶರಾಯರ ಪ್ರೋತ್ಸಾಹದಿಂದ ತಿಳಿಗನ್ನಡದಲ್ಲಿ ಬರೆದಿದ್ದಾರೆ. \u003c\/p\u003e","brand":"Basavaraje Urs","offers":[{"title":"Default Title","offer_id":42020601757955,"sku":"HB00001908","price":130.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_5728df91-9d91-4dc9-85e5-bea662f6a24d.jpg?v=1636356151"},{"product_id":"vividha-kathegala-sankalana-makkala-kathegalu","title":"ವಿವಿಧ ಕಥೆಗಳ ಸಂಕಲನ (ಮಕ್ಕಳ ಕಥೆಗಳು)","description":"\u003cp\u003eನಮ್ಮ ಭಾರತ ದೇಶದಲ್ಲಿ ಕತೆಗಳ ಅಣಿಮುತ್ತುಗಳನ್ನು ತನ್ನ ಗರ್ಭಕೋಶದಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟುಕೊಂಡಿರುವ ಮಹಾಸಾಗರಗಳೇ ಇವೆ. ಪುರಾತನ ಕಾಲದಲ್ಲಿ ವೇದ ವೇದಾಂತಗಳ ಕ್ಲಿಷ್ಟವಾದ ಭಾಗಗಳನ್ನು ಶಿಷ್ಯರಿಗೆ ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ, ಗುರುಗಳು ಕತೆಗಳ ಮಾಧ್ಯಮವನ್ನು ಅನುಸರಿಸುತ್ತಿದ್ದರು. ದುಷ್ಟ ಶಕ್ತಿಗಳನ್ನು ಹದ್ದುಬಸ್ತಿನಲ್ಲಿ ಇಡಲು, ನಾಶ ಮಾಡಲು, ಅವುಗಳ ವಿರುದ್ಧ ಹೋರಾಡುವ ಶಕ್ತಿಗಳ ಕತೆಗಳು, ಅಸುರ ದೇವತೆಗಳ ಘರ್ಷಣೆಗಳ ಕತೆಗಳು; ಅಪ್ಸರೆಯರ, ಮಾನವರ, ದೇವತೆಗಳ, ಅಸುರರ ಪ್ರಣಯ ಕತೆಗಳು ಮಾಧ್ಯಮಗಳಲ್ಲಿ ರೂಪುಗೊಂಡವು. ಹಾಗೆಯೇ ಕಥಾವಸ್ತುಗಳಾಗಿ ರಾಜ ರಾಣಿಯರ, ರಾಜಕುಮಾರ ರಾಜಕುಮಾರಿಯರ ಪ್ರೇಮ, ಸಾಹಸಗಳ ಕತೆಗಳು, ಅದ್ಭುತವಾದ ಬೃಹತ್ಕಥಾಕೋಶಗಳು, ಕಥಾಸರಿತ್ಸಾಗರ, ಪಂಚತಂತ್ರ ಹಾಗೂ ರಾಮಾಯಣ ಮಹಾಭಾರತದಲ್ಲಿ ಇರುವ ಕತೆಗಳು, ತೆನಾಲಿರಾಮ, ಮರ್ಯಾದೆ ರಾಮ, ಬೀರಬಲ್ ಇಂತಹ ಚರಿತ್ರಾರ್ಹ ವ್ಯಕ್ತಿಗಳ ಬಗ್ಗೆ ಕತೆಗಳು.\u003c\/p\u003e\n\u003cp\u003eಈ ಬಗೆಯ ಕತೆಗಳು ಪ್ರಪಂಚದಾದ್ಯಂತ ಇವೆ. ಈ ತರಹದ ಕತೆಗಳ ಮೂಲ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇವು ಜನಪದ ಕತೆಗಳು. ಯಾರೋ ಯಾವುದೋ ಕಾಲದಲ್ಲಿ ಹೇಳಿದ ಬಾಯ್ಮಾತಿನ ಕತೆಗಳು.\u003c\/p\u003e","brand":"Jagannatha Sogala","offers":[{"title":"Default Title","offer_id":42020602216707,"sku":"HB00001903","price":140.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_b4dac18a-ea7f-4568-a230-4278e61c98c7.jpg?v=1636356165"},{"product_id":"bahubali-satyavannu-ariyalu-saamraajyavanne-bittukottavanu","title":"ಬಾಹುಬಲಿ - ಸತ್ಯವನ್ನು ಅರಿಯಲು ತನ್ನ ಸಾಮ್ರಾಜ್ಯವನ್ನೇ ಬಿಟ್ಟುಕೊಟ್ಟವನು","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020604674307,"sku":"HB00001870","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0001_991de495-1662-41b5-8caa-4c3e834784c9.jpg?v=1636356217"},{"product_id":"bheema-mattu-hanuma-vaayu-devara-makkalu","title":"ಭೀಮ ಮತ್ತು ಹನುಮ - ವಾಯು ದೇವರ ಮಕ್ಕಳು","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020604805379,"sku":"HB00001868","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f191b3a1-7119-4ea7-a229-f0cd037d1c48.jpg?v=1636356221"},{"product_id":"jaana-birbal-akbarana-aapta-mantri-birballana-sahasagalu","title":"ಜಾಣ ಬೀರ್ಬಲ್ - ಅಕ್ಬರನ ಆಪ್ತ ಮಂತ್ರಿ ಬೀರ್ಬಲ್ಲನ ಸಾಹಸಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020604870915,"sku":"HB00001867","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_553ea68e-ca87-416f-8f08-37a41a9d4c78.jpg?v=1636356223"},{"product_id":"jinkeya-kategalu-jaanatanada-jaataka-kategalu","title":"ಜಿಂಕೆಯ ಕಥೆಗಳು - ಜಾಣತನದ ಜಾತಕ ಕಥೆಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020604969219,"sku":"HB00001866","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_8de653dc-a869-4bdb-90b8-faeafa0fb175.jpg?v=1636356225"},{"product_id":"iliya-vyaapaari-ondu-jaataka-kate","title":"ಇಲಿಯ ವ್ಯಾಪಾರಿ - ಒಂದು ಜಾತಕ ಕಥೆ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605034755,"sku":"HB00001865","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_5909c180-96a9-4f61-a399-2088821fae34.jpg?v=1636356227"},{"product_id":"haaruva-kalla-kesariya-vivekada-kategalu","title":"ಹಾರುವ ಕಳ್ಳ-ಕೇಸರಿ - ವಿವೇಕದ ಕಥೆಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020605100291,"sku":"HB00001864","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_7025a2c9-d5df-4724-b275-699dc1eeac8f.jpg?v=1636356229"},{"product_id":"kaagegalu-mattu-goobegalu-panchatantra-kategalu","title":"ಕಾಗೆಗಳು ಮತ್ತು ಗೂಬೆಗಳು - ಪಂಚತಂತ್ರದ ಕಥೆಗಳು","description":"\u003cp\u003e\u003c\/p\u003e","brand":"I. B. H. Publications","offers":[{"title":"Default Title","offer_id":42020605165827,"sku":"HB00001863","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f526e431-6101-47fc-b2f5-5c0bc738b4ef.jpg?v=1636356231"},{"product_id":"panchatantra-ranjaneeya-kategalu","title":"ಪಂಚತಂತ್ರ - ರಂಜನೀಯ ಕಥೆಗಳು","description":"\u003cp\u003e\u003cspan\u003eಪಂಚತಂತ್ರದ ಕಥೆಗಳು ಬಹಳ ಪ್ರಾಚೀನವಾದವು. ಅವುಗಳ ಮೂಲ ಸಂಸ್ಕೃತದಲ್ಲಿ ರಚನೆಗೊಂಡಿವೆ. ಓದಲು ಸ್ವಾರಸ್ಯ ವಾಗಿರುವುದು ಮಾತ್ರವಲ್ಲದೆ,ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ.ಪ್ರತಿ ಕಥೆಯೂ ಒಂದು ನೀತಿ ಮೌಲ್ಯವನ್ನು ಪ್ರತಿಪಾದಿಸುತ್ತದೆ.ಆದ್ದರಿಂದಲೇ ಎಲ್ಲ ವಯೋಮಾನದವರು ಆ ಕಥೆಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಾರೆ.\u003c\/span\u003e\u003cbr\u003e\u003cspan\u003eಪಂಚತಂತ್ರ ಎಂಬುದು ಎರಡು ಪದಗಳಿಂದ ಆಗಿದೆ ‘ಪಂಚ’ ಎಂದರೆ ‘ಐದು’ ಮತ್ತು ‘ತಂತ್ರ’ ಎಂದರೆ ‘ಆಚರಣೆ’ ಅಥವಾ ನಡವಳಿಕೆಯ ತತ್ವಗಳು. ಆದ್ದರಿಂದ ಪಂಚತಂತ್ರ ಪ್ರಧಾನವಾಗಿ ಮಕ್ಕಳು ಓದಲು ಪ್ರಿಯವಾಗುವ ಪ್ರಾಣಿಗಳ ಕಥೆಗಳ ಮೂಲಕ ನೀತಿ ಶಾಸ್ತ್ರವನ್ನು (ಜೀವನದ ಬುದ್ಧಿವಂತಿಕೆ) ನಿರೂಪಿಸುತ್ತದೆ.\u003c\/span\u003e\u003c\/p\u003e","brand":"I B H Publication","offers":[{"title":"Default Title","offer_id":42020605264131,"sku":"HB00001862","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_f0491418-2592-4efe-974f-183f1652be64.jpg?v=1636356233"},{"product_id":"pattedaara-sahasasimha-kanmareyaada-pustakagala-prakarana","title":"ಪತ್ತೇದಾರ ಸಾಹಸಸಿಂಹ - ಕಣ್ಮರೆಯಾಗುವ ಪುಸ್ತಕಗಳ ಪ್ರಕರಣ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605690115,"sku":"HB00001856","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_ecee403d-94ee-4550-9aad-5daf5241eb5d.jpg?v=1636356243"},{"product_id":"pattedaara-sahasasimha-ollada-manasina-jebugallana-prakarana","title":"ಪತ್ತೇದಾರ ಸಾಹಸಸಿಂಹ - ಒಲ್ಲದ ಮನಸ್ಸಿನ ಜೇಬುಗಳ್ಳನ ಪ್ರಕರಣ","description":"\u003cp\u003e\u003c\/p\u003e","brand":"I B H Publication","offers":[{"title":"Default Title","offer_id":42020605755651,"sku":"HB00001855","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_d556146b-7a9e-4795-877c-f36b95e18f03.jpg?v=1636356245"},{"product_id":"kannada-chandassu","title":"ಕನ್ನಡ ಛಂದಸ್ಸು","description":"\u003cp\u003e\u003c\/p\u003e","brand":"T. S. Gopal","offers":[{"title":"Default Title","offer_id":42020608442627,"sku":"HB00001818","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_e3b35ba1-2177-4ad0-b788-92dc372615de.jpg?v=1636356308"},{"product_id":"ajaramara-kategalu","title":"ಪಂಚತಂತ್ರದ ಅಜರಾಮರ ಕಥೆಗಳು","description":"\u003cp\u003e\u003c\/p\u003e","brand":"Panchatantra","offers":[{"title":"Default Title","offer_id":42020613226755,"sku":"HB00001760","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0004.jpg?v=1636356417"},{"product_id":"tenali-ramana-kategalu","title":"ಮೋಡಿಹಾಕುವ ತೆನಾಲಿ ರಾಮನ ಕಥೆಗಳು","description":"\u003cp\u003eಮೋಡಿಹಾಕುವ ತೆನಾಲಿ ರಾಮನ ಕಥೆಗಳು\u003c\/p\u003e","brand":"Janapada","offers":[{"title":"Default Title","offer_id":42020613292291,"sku":"HB00001759","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_0002.jpg?v=1636356419"},{"product_id":"nithya-nutana-kategalu","title":"ಪಂಚತಂತ್ರದ ನಿತ್ಯನೂತನ ಕಥೆಗಳು","description":"\u003cp\u003e\u003c\/p\u003e","brand":"Panchatantra","offers":[{"title":"Default Title","offer_id":42020613390595,"sku":"HB00001758","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_60b7ac4e-c7b8-47b8-a1d5-2d2e50c35b24.jpg?v=1636356421"},{"product_id":"saaku-pranigalu-domestic-animals-kids-books-pictures","title":"ಸಾಕು ಪ್ರಾಣಿಗಳು","description":"\u003cp\u003eಸಾಕು ಪ್ರಾಣಿಗಳ ಬಗ್ಗೆ ಚಿತ್ರಸಹಿತ ಮಾಹಿತಿ ತಿಳಿಯಲು ಈ ಪುಸ್ತಕ ಸಹಾಯ ಮಾಡುತ್ತದೆ.\u003c\/p\u003e","brand":"Vasanth Publications","offers":[{"title":"Default Title","offer_id":42020614865155,"sku":"HB00001740","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/saaku_0001.jpg?v=1636356459"},{"product_id":"wild-animals-pictures-kids-kannada-vasanta","title":"ಕಾಡು ಪ್ರಾಣಿಗಳು","description":"ಕಾಡು ಪ್ರಾಣಿಗಳ ಬಗ್ಗೆ ಚಿತ್ರಸಹಿತ ಮಾಹಿತಿ ಪಡೆಯಲು, ಈ ಕಿರು ಪುಸ್ತಕ ಸಹಾಯ ಮಾಡುತ್ತದೆ.\n\u003cp\u003e \u003c\/p\u003e","brand":"vasantha prakashana","offers":[{"title":"Default Title","offer_id":42020614930691,"sku":"HB00001739","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaadupraanigalu.jpg?v=1636356460"},{"product_id":"ajji-helida-101-kategalu","title":"ಅಜ್ಜಿ ಹೇಳಿದ 101 ಕಥೆಗಳು","description":"\u003cp\u003e\u003c\/p\u003e","brand":"G. K. Madhyastha","offers":[{"title":"Default Title","offer_id":42020615225603,"sku":"HB00001735","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ajjiheglida101kategalu_0001.jpg?v=1636356467"},{"product_id":"101-panchatantra-kategalu","title":"101 ಪಂಚತಂತ್ರ ಕಥೆಗಳು","description":"\u003cp\u003e\u003c\/p\u003e","brand":"G. M. Krishnamurthy","offers":[{"title":"Default Title","offer_id":42020615291139,"sku":"HB00001734","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/101panchatantrakategalu_0001.jpg?v=1636356469"},{"product_id":"makkalodane-aata-paata-odanaata","title":"ಮಕ್ಕಳೊಡನೆ ಆಟ-ಪಾಠ, ಒಡನಾಟ","description":"\u003cp\u003eಗಿರಿಮಾನೆ ಶ್ಯಾಮರ ಬರೆದ ಈ ಕನ್ನಡ ಪುಸ್ತಕವು ಮಕ್ಕಳೊಡನೆ ಗುಣಮಾನದ ಸಮಯ ಕಳೆಯುವ ಅನೇಕ ಮಾರ್ಗಗಳನ್ನು ನೀಡುತ್ತದೆ. \"ಮಕ್ಕಳೊಡನೆ ಆಟ-ಪಾಠ, ಒಡನಾಟ\" ಆಟ, ಸಂಗೀತ, ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳ ಬೆಳವಣಿಗೆಯನ್ನು ಪೋಷಿಸುತ್ತದೆ. ಪ್ರತಿದಿನದ ಕ್ಷಣಗಳನ್ನು ಅರ್ಥಪೂರ್ಣ ಸಂಪರ್ಕಗಳಾಗಿ ರೂಪಾಂತರಿಸಿ, ಆತ್ಮವಿಶ್ವಾಸ ಮತ್ತು ಭಾಷಾ ಕೌಶಲ್ಯ ನಿರ್ಮಾಣ ಮಾಡುತ್ತದೆ. ಪೋಷಕರು ಮತ್ತು ಶಿಕ್ಷಕರಿಗೆ ಆದರ್ಶ.\u003c\/p\u003e","brand":"Girimane Shyamarao","offers":[{"title":"Old","offer_id":47707723006211,"sku":"HB00001682","price":140.0,"currency_code":"INR","in_stock":true},{"title":"New","offer_id":47707723038979,"sku":"HB00001683E","price":220.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Makkalodane_Aata_Pata_odanata_-_02.jpg?v=1770370487"},{"product_id":"pranigala-chitra-bidisiri","title":"ಪ್ರಾಣಿಗಳ ಚಿತ್ರ ಬಿಡಿಸಿರಿ","description":"","brand":"Babu Jattakar","offers":[{"title":"Default Title","offer_id":42020620337411,"sku":"HB00001665","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/pranigalachitrabidisiri.jpg?v=1636356589"},{"product_id":"namma-makkale-charitre-baredare","title":"ನಮ್ಮ ಮಕ್ಕಳೇ ಚರಿತ್ರೆ ಬರೆದರೆ...","description":"\u003cp\u003eಶಿಕ್ಷಣದಲ್ಲಾಗಲಿ, ಸಮಾಜದಲ್ಲಾಗಲಿ, ಒಂದು ಮಗುವಿನ ಮನಸ್ಸನ್ನು ಸರಿಯಾದ ರೀತಿಯಲ್ಲಿ ರೂಪಿಸಬೇಕಾದರೆ, ಆ ಮಗುವಿನ ಸುತ್ತಮುತ್ತಲ ಪರಿಸರ ಸರಿಯಾಗಿರಬೇಕು. ಸರಿಯಾದ ತಿಳುವಳಿಕೆ ಸಿಗಬೇಕು. ಮಗುವಿನ ಗ್ರಹಿಕೆಯನ್ನು ರೂಪಿಸುವುದರ ಜೊತೆಗೆ, ಕಲಿಕೆಯ ವಿಷಯಗಳ ಕಡೆ ಮನಸ್ಸನ್ನು ಸಜ್ಜು ಮಾಡಬೇಕು. ಸಂಸ್ಕೃತಿ ಎಂದರೆ ಪುಸ್ತಕಗಳಲ್ಲಿ, ಗಂಥಾಲಯಗಳಲ್ಲಿ, ಪವಿತ್ರ ಮಂದಿರಗಳಲ್ಲಿ ಇರುವುದಲ್ಲ, ಬದಲಾಗಿ ಸಂಸ್ಕೃತಿ ಎಂದರೆ, ನಾವು ಬದುಕುವ ರೀತಿಯಲ್ಲಿ ಮಾತ್ರವೇ ಇರುವಂಥದು ಎಂಬ ತಿಳುವಳಿಕೆ ಮೂಡಿಸಬೇಕಾಗುತ್ತದೆ.\u003c\/p\u003e\n\u003cp\u003eಈ ಸಂಗ್ರಹವನ್ನು ಓದುವ ಮಕ್ಕಳು, ಮಕ್ಕಳಿಗಿಂತ ಹೆಚ್ಚಾಗಿ ಪಾಲಕರು, ಕೊಂಚವಾದರೂ ಹೊಸ ದಿಕ್ಕಿನಲ್ಲಿ ಯೋಚಿಸುವಂತಾಗಲಿ ಎಂಬ ಆಸೆಯಿಂದ ಇಲ್ಲಿನ ಬರಹಗಳನ್ನು ಅಚ್ಚಾಗಿಸಲಾಗಿದೆ.\u003c\/p\u003e","brand":"K. Satyanarayana","offers":[{"title":"Default Title","offer_id":42020621615363,"sku":"HB00001651","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/nammamakkalecharitrebaredare_0001.jpg?v=1636356621"},{"product_id":"putaari-aane-put-put","title":"ಪುಟ್ಟಾರಿ ಆನೆ ಪುಟ್ ಪುಟ್","description":"","brand":"Anand Patil","offers":[{"title":"Default Title","offer_id":42020621877507,"sku":"HB00001648","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/puttaariaaneputput_0001.jpg?v=1636356628"},{"product_id":"corbon","title":"ಕಾರ್ಬನ್","description":"","brand":"Dr. Sarvottama Y. Ambekara","offers":[{"title":"Default Title","offer_id":42020626694403,"sku":"HB00001606","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/corbon.jpg?v=1636356713"},{"product_id":"kannada-ogatugalu","title":"ಕನ್ನಡ ಒಗಟುಗಳು","description":"","brand":"T. S. Gopal","offers":[{"title":"Default Title","offer_id":42020626891011,"sku":"HB00001603","price":65.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kannadaogatugalu_0001.jpg?v=1636356718"},{"product_id":"kivudu-magu-mataadaballadu","title":"ಕಿವುಡು ಮಗು ಮಾತಾಡಬಲ್ಲದು","description":"","brand":"Dr. G. Purushottama","offers":[{"title":"Default Title","offer_id":42020627284227,"sku":"HB00001598","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kivudumagumataadaballadu_0001.jpg?v=1636356727"},{"product_id":"kaadu-kalisuva-paata","title":"ಕಾಡು ಕಲಿಸುವ ಪಾಠ","description":"","brand":"T. S. Gopal","offers":[{"title":"Default Title","offer_id":42020628168963,"sku":"HB00001587","price":135.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kaadukalisuvapaata_0001.jpg?v=1636356745"},{"product_id":"panje-mangesharayara-makkala-kathegalu","title":"ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು","description":"\u003cp\u003e\u003c\/p\u003e","brand":"Panje Mangesharayaru","offers":[{"title":"Default Title","offer_id":42020628824323,"sku":"HB00001577","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/panje-mangesharayara-makkala-kathegalu1.jpg?v=1636356763"},{"product_id":"maadi-kali","title":"ಮಾಡಿ ಕಲಿ","description":"\u003cp\u003e\u003c\/p\u003e","brand":"Aravind Gupta, V. S. S. Shastri","offers":[{"title":"Default Title","offer_id":42020629184771,"sku":"HB00001572","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/maadi-kali11.jpg?v=1636356772"},{"product_id":"pakshigala-chitra-bidisiri","title":"ಪಕ್ಷಿಗಳ ಚಿತ್ರ ಬಿಡಿಸಿರಿ","description":"\u003cp\u003e\u003c\/p\u003e","brand":"Translated by Babu Jattakal","offers":[{"title":"Default Title","offer_id":42020630266115,"sku":"HB00001556","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/pakshigala-chitra-bidisiripcb.jpg?v=1636356801"},{"product_id":"deepti-kannada-copy-pustaka","title":"ದೀಪ್ತಿ ಕನ್ನಡ ಕಾಪಿ ಪುಸ್ತಕ - 1","description":"\u003cp\u003eನಾಗರಹಾವೇ ಹಾವೊಳು ಹೂವೇ \u003c\/p\u003e\n\u003cp\u003eಬಾಗಿಲ ಬಿಲದಲಿ ನಿನ್ನಯ ಠಾವೆ \u003c\/p\u003e\n\u003cp\u003eಕೈಯನು ಮುಗಿವೆ ಹಾಲನೀವೆ\u003c\/p\u003e\n\u003cp\u003eಬಾ ಬಾ ಬಾ\u003cbr\u003e\u003cbr\u003e           ಹಳದಿಯ ಹೆಡೆಯನು ಬಿಟ್ಟೋ ಬೇಗ  \u003cbr\u003e           ಒಳಗಿನಿಂದಲೆ ಕೂಗೋ ರಾಗ \u003c\/p\u003e\n\u003cp\u003e          ಕೊಳಲನೂದುವೆ ಆಲಿಸು ರಾಗ\u003cbr\u003e         ನೀ ನೀ ನೀ ನೀ\u003cbr\u003e\u003cbr\u003eಎಲೆ ನಾಗಣ್ಣ ಹೇಳಲೋ ನಿನ್ನ\u003c\/p\u003e\n\u003cp\u003eತಲೆ ಯಲ್ಲಿರುವ ನಿಜವನ್ನ \u003c\/p\u003e\n\u003cp\u003eಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ\u003c\/p\u003e\n\u003cp\u003eತಾ ತಾ ತಾ ತಾ ತಾ \u003cbr\u003e\u003cbr\u003e       ಬರೀ ಮೈ ಸಣ್ಣಗೆ ಮೊಗದಲಿ ಬಿಸಿ ಹಗೆ \u003c\/p\u003e\n\u003cp\u003e      ಎರಡಲೆ ನಾಲಗೆ ಇದ್ದರೂ ಸುಮ್ಮಗೆ \u003c\/p\u003e\n\u003cp\u003e      ಎರಗುವೆ ನಿನಗೆ ಈಗಲೆ ಹೊರಗೆ\u003cbr\u003e\u003cbr\u003e-ಪಂಜೆ ಮಂಗೇಶರಾವ್‌\u003c\/p\u003e","brand":"Deepthi Publication","offers":[{"title":"Default Title","offer_id":42020630593795,"sku":"HB00001551","price":60.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/deepti-kannada-copy-pustaka_0001dkcp.jpg?v=1636356812"},{"product_id":"shariravo-maranavo","title":"ಶರೀರವೋ ರಣರಂಗವೋ?","description":"\u003cp\u003e\u003c\/p\u003e","brand":"Bala Pondke","offers":[{"title":"Default Title","offer_id":42020630724867,"sku":"HB00001549","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/shariravo-ranarangavo-srr.jpg?v=1636356815"},{"product_id":"mari-kudureya-mysooru-kanasu","title":"ಮರಿ ಕುದುರೆಯ ಮೈಸೂರು ಕನಸು","description":"\u003cp\u003e\u003c\/p\u003e","brand":"Dr. Mahabaleshwara Rao","offers":[{"title":"Default Title","offer_id":42020638916867,"sku":"HB00001431","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_4003.jpg?v=1636357013"},{"product_id":"naavu-makklu-mattu-shikshana-self-help-girimane-shyamrao-kannada-book","title":"ನಾವು, ಮಕ್ಕಳು ಮತ್ತು ಶಿಕ್ಷಣ","description":"\u003cp\u003e\u003c\/p\u003e","brand":"Girimane Shyamarao","offers":[{"title":"2nd Edition","offer_id":47782168396035,"sku":"HB00001430","price":220.0,"currency_code":"INR","in_stock":true},{"title":"1st Edition","offer_id":47782171967747,"sku":null,"price":120.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/NaavuMakkaluMattuShikshana.jpg?v=1746794807"},{"product_id":"makkala-pratibheyannu-gurutisibelesi","title":"ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ","description":"\u003cp\u003e\u003c\/p\u003e","brand":"Girimane Shyamarao","offers":[{"title":"Default Title","offer_id":42020640882947,"sku":"HB00001408","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/makkala-patibheyannu-gurutisibelasi1.jpg?v=1636357048"},{"product_id":"1000-artapoorna-gaadegalu","title":"1000 ಅರ್ಥಪೂರ್ಣ ಗಾದೆಗಳು","description":"\u003cp\u003eಅರ್ಥಪೂರ್ಣವಾಗಬೇಕಾದರೆ ಮಾರ್ಗದರ್ಶನ ಅಗತ್ಯ. ಓದು ಬಲ್ಲವರಿಗೆ ಈ ಮಾರ್ಗದರ್ಶನ ಪುಸ್ತಕಗಳಿಂದ. ಆದರೆ, ಓದಲು ತಿಳಿಯದವರಿಗೆ, ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ಹರಿದು ಬರುವ ಅನುಭವಯುಕ್ತ ಆಡುಮಾತಿನಿಂದ ಮಾರ್ಗದರ್ಶನ ಆಗುತ್ತದೆ. ಸಂಕ್ಷಿಪ್ತ, ಧ್ಯೇಯ ವಾಕ್ಯಗಳು 'ಗಾದೆ'ಗಳೆನಿಸಿಕೊಳ್ಳುತ್ತವೆ. ಇಂತಹ ಒಂದು ಸಾವಿರ ಗಾದೆಗಳು, ಸಾರ್ವಕಾಲಿಕ ನೀತಿಚಿಂತಾಮಣಿ ಎನ್ನಿಸಿಕೊಂಡು ನಿಮ್ಮ ಕೈಸೇರಿದೆ. ಪ್ರತಿಯೊಂದು ಗಾದೆಯ ಅರ್ಥ ಮನನಯೋಗ್ಯ. ಬದುಕಿನ ವಿವಿಧ ಹಂತ, ಚಟುವಟಿಕೆ, ತಿಳಿವಳಿಕೆಗಳಿಗೆ ಸಂಬಂಧಿಸಿದ ಈ ಗಾದೆಗಳಿಂದ ಪ್ರತಿಯೊಬ್ಬರೂ ಶಾಂತಿ,ಸಮಾಧಾನಗಳನ್ನು ಕಂಡುಕೊಳ್ಳಲು ಸಾಧ್ಯ.\u003cbr\u003e\u003c\/p\u003e\n\u003cp\u003eರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾಗಿರುವ ಸಂಪಟೂರು ವಿಶ್ವನಾಥ್ ಈ ಕೃತಿಯನ್ನು ರೂಪಿಸಿಕೊಟ್ಟಿದ್ದು, ಅವರು ಸುಮಾರು 64 ಕೃತಿಗಳನ್ನೂ 2750ನ್ನೂ ಮೀರಿದ ಸಂಖ್ಯೆಯ ಇಂಗ್ಲಿಷ್ ಹಾಗೂ ಕನ್ನಡದ ಲೇಖನಗಳನ್ನೂ ಬರೆದಿರುವ ಅನುಭವಿ ಲೇಖಕರು. ವಿಜ್ಞಾನ, ವ್ಯಕ್ತಿತ್ವ ವಿಕಾಸ, ರಸಪ್ರಶ್ನೆ, ಪ್ರಬಂಧ ಹೀಗೆ ಅನೇಕ ಪ್ರಕಾರಗಳಲ್ಲಿ ಅವರ ಬರವಣಿಗೆ ಹರಿದಿದೆ. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. \u003c\/p\u003e","brand":"Sampatooru Vishwanath","offers":[{"title":"Default Title","offer_id":42020641800451,"sku":"HB00001395","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/ghf.jpg?v=1636357070"},{"product_id":"kambagalinda-aramanegala-kadege","title":"ಕಂಬಗಳಿಂದ ಅರಮನೆಗಳ ಕಡೆಗೆ","description":"\u003cp\u003eಧೀರಾಗೆ ದೊಡ್ಡ ದೊಡ್ಡ ಕಟ್ಟಡ, ಅರಮನೆಗಳೆಂದರೆ ಅದೇನೊ ಕುತೂಹಲ. ಅಪ್ಪ ಅಮ್ಮ ಅವಳಿಗಾಗಿ ಪುಟ್ಟ ವಿಮಾನ ಮಾಡಿದ್ದಾರೆ. ಅದನ್ನೇರಿ ಅವಳು, ಪ್ರಸಿದ್ಧ ಕಟ್ಟಡಗಳನ್ನು ಯಾವೆಲ್ಲ ವಸ್ತುಗಳಿಂದ ಮಾಡಿದ್ದಾರೆ ಎಂದು ತಿಳಿಯಲು ಹೊರಟಿದ್ದಾಳೆ.\u003c\/p\u003e","brand":"Amruta Das Gupta, Vittesh Kambali","offers":[{"title":"Default Title","offer_id":42020655431939,"sku":"HB00001280","price":45.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/kambagalinda-aramanegala-kadege_000122.jpg?v=1636357289"},{"product_id":"vijnanadalli-moju","title":"ವಿಜ್ಞಾನದಲ್ಲಿ ಮೋಜು","description":"\u003cp\u003eನಮ್ಮ ಸುತ್ತಲಿನ ಹಲವು ಕಡೆ ಅಡಗಿರುವ ವಿಜ್ಞಾನದ ಅಚ್ಚರಿಯ ವಿಶಯಗಳ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Navakarnataka","offers":[{"title":"Default Title","offer_id":42020658348291,"sku":"HB00001254","price":90.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/vijnaanadallimoju.jpg?v=1636357356"},{"product_id":"neeve-madi-balasi-bisilu-ole","title":"ನೀವೇ ಮಾಡಿ ಬಳಸಿ ಬಿಸಿಲು ಒಲೆ","description":"\u003cp\u003eನಾವೇ ಮನೆಯಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಸೌರ ಅಡುಗೆ ಒಲೆಯನ್ನು ತಯಾರಿಸಿಕೊಂಡು ಬಳಸುವ ವಿಧಾನವನ್ನು ಈ ಪುಟ್ಟ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"G. V. Ganeshaiah","offers":[{"title":"Default Title","offer_id":42020658413827,"sku":"HB00001253","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3932.jpg?v=1636357357"},{"product_id":"galipata","title":"ಗಾಳಿಪಟ","description":"\u003cp\u003eಹಬ್ಬಗಳಲ್ಲಿ ಹಾಗೂ ಉತ್ಸವಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರೂ ಹಾರಿಸುವ, ಗಾಳಿಪಟದ ಕಾಳಗ ಮುಂತಾಗಿ ಅನೇಕ ರೀತಿಯಲ್ಲಿ ಮನರಂಜಿಸುವ ಕ್ರಿಯೆಗಳ ಹಿಂದೆ ಸರಿಯಾದ ಹಾಗೂ ಆಕರ್ಷಕವಾಗಿ ಹಾರಬಲ್ಲ ವೈವಿಧ್ಯಮಯ ಗಾಳಿಪಟಗಳ ತಯಾರಿಕೆಯ ಹಿಂದಿನ ತಾಂತ್ರಿಕತೆಯ ಹಾಗೂ ವೈಜ್ಞಾನಿಕ ಅಂಶಗಳ ವಿವೇಚನೆಯೂ ಬಹುಮುಖ್ಯವಾಗಿರುತ್ತವೆ. ಸ್ವಾರಸ್ಯಮಯ ಹಾಗೂ ಉಪಯುಕ್ತ ಅಂಶಗಳನ್ನು ಈ ಪುಸ್ತಕದಲ್ಲಿ ಸಾಕಷ್ಟು ಮಾಹಿತಿಗಳೊಡನೆ ವಿವೇಚಿಸಲಾಗಿದೆ.\u003c\/p\u003e\n\u003cp\u003eಕೇವಲ ಆಟದ ವಸ್ತು ಎಂದುಕೊಳ್ಳುವ ನಾವು ಗಾಳಿಪಟಗಳ ಇತಿಹಾಸ, ರಚನೆ, ಹಾರಾಟದ ತತ್ವಗಳು, ವೈಜ್ಞಾನಿಕತೆ ಇವುಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ಗಾಳಿಪಟದ ನಿರ್ಮಾತೃ, ಗಾಳಿಪಟದ ವಿನ್ಯಾಸ, ಹಾರಾಟದ ವೈಜ್ಞಾನಿಕತೆ ಮುಂತಾದ ಮಾಹಿತಿಗಳನ್ನು ಆಕರ್ಷಕ ರೀತಿಯಲ್ಲಿ ತೆರೆದಿಡುವ ಮತ್ತು ತಿಳಿವಳಿಕೆಗೆ ಪೂರಕವಾದ ಉಪಯುಕ್ತ ಪುಸ್ತಕವಿದು.\u003c\/p\u003e","brand":"G. Srinivasmurthy","offers":[{"title":"Default Title","offer_id":42020658643203,"sku":"HB00001249","price":45.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3881.jpg?v=1636357364"},{"product_id":"tyajya-vastugalinda-vijnana-atikegalu","title":"ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು","description":"\u003cp\u003eಕಸದ ಬುಟ್ಟಿಗೆ ಬಿಸಾಡುವ ವಸ್ತುಗಳನ್ನು ಬಳಸಿ ಮಕ್ಕಳಿಗಾಗಿ ಮನೆಯಲ್ಲೇ ಸರಳ ವಿಜ್ಞಾನ ಪ್ರಯೋಗಗಳು ಮತ್ತು ಆಟಿಕೆಗಳನ್ನು ಮಾಡುವುದು ಹೇಗೆಂದು ಈ ಪುಸ್ತಕದಲ್ಲಿ ವಿವರಿಸಲಾಗಿದೆ.\u003c\/p\u003e","brand":"Aravind Gupta, Translated by V. S. S. Shastri","offers":[{"title":"Default Title","offer_id":42020658774275,"sku":"HB00001247","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3874.jpg?v=1636357366"},{"product_id":"aadi-kali-padagala-aata","title":"ಆಡಿ ಕಲಿ: ಪದಗಳ ಆಟ","description":"\u003cp\u003eನಿಮ್ಮ ಮಕ್ಕಳು ಪದಗಳೊಂದಿಗೆ ಆಟವಾಡುತ್ತಲೇ ಕನ್ನಡ ಕಲಿಸುವ ಪ್ರಯತ್ನ ಈ ಪುಸ್ತಕದ್ದು. ಇಲ್ಲಿರುವ ಚಿತ್ರಗಳು, ಸುಳಿವುಗಳು, ತುಂಟ ಪ್ರಶ್ನೆಗಳು ನಿಮ್ಮ ಮಕ್ಕಳಿಗೆ ಮನರಂಜನೆಯ ಕಲಿಕೆಯನ್ನು ನೀಡಬಲ್ಲವು.\u003c\/p\u003e","brand":"H. S. Radha","offers":[{"title":"Default Title","offer_id":42020666867971,"sku":"HB00001199","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3741.jpg?v=1636357481"},{"product_id":"aaha-eshtondu","title":"ಆಹಾ! ಎಷ್ಟೊಂದು ಚಟುವಟಿಕೆಗಳು","description":"\u003cp\u003eಆಹಾ ! ಎಷ್ಟೊಂದು ಚಟುವಟಿಕೆಗಳು ಪುಸ್ತಕವು - ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು. ಆವರ್ತ ಕೋಷ್ಟಕ, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು ಇವೆಲ್ಲವುಗಳನ್ನು ಮಕ್ಕಳಿಗಾಗಿ ಕಟ್ಟಿ ಕೊಟ್ಟಿರುವ ಪುಸ್ತಕ. ಸಾಕಷ್ಟು ಚಿತ್ರಗಳ ಜೊತೆಯಲ್ಲಿ ವಿವರವಾದ ವಿವರಣೆ ಕೊಡುವ ಈ ಪುಸ್ತಕದಲ್ಲಿ ಚಟುವಟಿಕೆಗಳ ಜೊತೆಗೆ ಶಿಕ್ಷಣದ ಬಗ್ಗೆ, ಶಾಂತಿಯ ಬಗ್ಗೆ, ಪರಿಸರದ ಬಗ್ಗೆ ಅನೇಕ ಉಪಕತೆಗಳಿವೆ. ಐನ್ ಸ್ಟೈನಿನಿಂದ ಹಿಡಿದು ಗಾಂಧಿ, ಬುದ್ದನವರೆಗೆ ಚಿಂತನೆಗೆ ಹಚ್ಚುವ ಅನೇಕ ಸಾಲುಗಳು ಇಲ್ಲಿವೆ. ಐಐಟಿ ಕಾನ್ಪುರದಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀ ಅರವಿಂದ ಗುಪ್ತರು ಬರೆದಿರುವ ಪುಸ್ತಕವನ್ನು ಕನ್ನಡಕ್ಕೆ ವಿ.ಎಸ್.ಎಸ್.ಶಾಸ್ತ್ರಿ ತಂದಿದ್ದಾರೆ.\u003c\/p\u003e","brand":"V. S. S. Shastri","offers":[{"title":"290rs","offer_id":48337223581955,"sku":"HB00001179","price":290.0,"currency_code":"INR","in_stock":true},{"title":"250rs","offer_id":48337224106243,"sku":"HB00007170","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AhaEshtonduChatuvatikegalu_1b1a9265-c4e7-4a59-89a5-ed57673565f9.jpg?v=1775122067"},{"product_id":"manaranjanegagi-2","title":"ಮನರಂಜನೆಗಾಗಿ ಭೌತಶಾಸ್ತ್ರ 2","description":"\u003cp\u003eರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಜರಡಿಯಲ್ಲಿ ನೀರು ಒಯ್ಯಬಹುದೇ? ಕುದಿಯುವ ನೀರಿನಲ್ಲಿ ಮಂಜು ಕರಗುವುದೇ? ತಪ್ಪು ತಕ್ಕಡಿಯಿಂದ ಸರಿಯಾದ ತೂಕ ಸಾಧ್ಯವೇ? ಕಾಗದದ ಪೆಟ್ಟಿಗೆಯಲ್ಲಿ ನೀರು ಕಾಯಿಸಬಹುದೇ? ಮಂಜಿನಿಂದ ಬೆಂಕಿ ಹೊತ್ತಿಸಲಾದಿತೇ?  ಇಂತಹ ನೂರಾರು ಸ್ವಾರಸ್ಯಕರ ಸಮಸ್ಯೆಗಳನ್ನು ಬಿಡಿಸಿ ತನ್ಮೂಲಕ ಮಕ್ಕಳಿಗೆ ಭೌತಶಾಸ್ತ್ರದ ಮೂಲ ನಿಯಮಗಳನ್ನು ತಿಳಿಯಪಡಿಸುವುದು, ಈ ನಿಯಮಗಳು ನಿಜಜೀವನದಲ್ಲಿ ಹೇಗೆ ಅನ್ವಯಗೊಂಡಿವೆ ಅನ್ನುವುದನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವುದು ಈ ಕೃತಿಯ ಆಶಯ. ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಗುರಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೆ.ಎಲ್.ಗೋಪಾಲಕೃಷ್ಣ ರಾವ್ ಅವರು ಅನುವಾದಿಸಿದ್ದಾರೆ. ಇದು ಕೃತಿಯ ಎರಡನೆಯ ಭಾಗವಾಗಿದೆ.\u003c\/p\u003e","brand":"Translated by K. L. Gopalakrishna Rao","offers":[{"title":"Default Title","offer_id":42020669358339,"sku":"HB00001178","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3996.jpg?v=1636357533"},{"product_id":"manaranjanegagi-1","title":"ಮನರಂಜನೆಗಾಗಿ ಭೌತಶಾಸ್ತ್ರ 1","description":"\u003cp\u003eರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಜರಡಿಯಲ್ಲಿ ನೀರು ಒಯ್ಯಬಹುದೇ? ಕುದಿಯುವ ನೀರಿನಲ್ಲಿ ಮಂಜು ಕರಗುವುದೇ? ತಪ್ಪು ತಕ್ಕಡಿಯಿಂದ ಸರಿಯಾದ ತೂಕ ಸಾಧ್ಯವೇ? ಕಾಗದದ ಪೆಟ್ಟಿಗೆಯಲ್ಲಿ ನೀರು ಕಾಯಿಸಬಹುದೇ? ಮಂಜಿನಿಂದ ಬೆಂಕಿ ಹೊತ್ತಿಸಲಾದಿತೇ?  ಇಂತಹ ನೂರಾರು ಸ್ವಾರಸ್ಯಕರ ಸಮಸ್ಯೆಗಳನ್ನು ಬಿಡಿಸಿ ತನ್ಮೂಲಕ ಮಕ್ಕಳಿಗೆ ಭೌತಶಾಸ್ತ್ರದ ಮೂಲ ನಿಯಮಗಳನ್ನು ತಿಳಿಯಪಡಿಸುವುದು, ಈ ನಿಯಮಗಳು ನಿಜಜೀವನದಲ್ಲಿ ಹೇಗೆ ಅನ್ವಯಗೊಂಡಿವೆ ಅನ್ನುವುದನ್ನು ಮಕ್ಕಳ ಮನದಲ್ಲಿ ಅಚ್ಚೊತ್ತುವುದು ಈ ಕೃತಿಯ ಆಶಯ. ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಗುರಿಯಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಕೆ.ಎಲ್.ಗೋಪಾಲಕೃಷ್ಣ ರಾವ್ ಅವರು ಅನುವಾದಿಸಿದ್ದಾರೆ. ಇದು ಕೃತಿಯ ಮೊದಲ ಭಾಗವಾಗಿದೆ.\u003c\/p\u003e","brand":"Translated by K. L. Gopalakrishna Rao","offers":[{"title":"Default Title","offer_id":42020669620483,"sku":"HB00001177","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/IMG_3995.jpg?v=1636357535"}],"url":"https:\/\/harivubooks.com\/collections\/all-children-books.oembed?page=4","provider":"Harivu Books","version":"1.0","type":"link"}