{"title":"Activity Books for Children","description":"","products":[{"product_id":"kannada-aksharamale-kannada-book","title":"ಕನ್ನಡ ಅಕ್ಷರಮಾಲೆ","description":"\u003cspan data-mce-fragment=\"1\"\u003eಕನ್ನಡ ಅಕ್ಷರಗಳ ಬಗ್ಗೆ ಚಿತ್ರಸಹಿತ ಮಾಹಿತಿ ಪಡೆಯಲು, ಈ ಕಿರು ಪುಸ್ತಕ ಸಹಾಯ ಮಾಡುತ್ತದೆ.\u003c\/span\u003e","brand":"Vasanth Publications","offers":[{"title":"Default Title","offer_id":42482182160643,"sku":"HB00002275","price":90.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_7fd42bad-5316-4b19-a575-3e72f948b89c.jpg?v=1645085109"},{"product_id":"kannada-ottaksharagalu-kannada-book","title":"ಕನ್ನಡ ಒತ್ತಕ್ಷರಗಳು","description":"ಮಕ್ಕಳಿಗೆ ಚಟುವಟಿಕೆಗಳು, ಒತ್ತಕ್ಷರ ಪದಗಳು ಮತ್ತು ಪದಬಂಧ","brand":"Vasanth Publications","offers":[{"title":"Default Title","offer_id":42482222924035,"sku":"HB00002276","price":70.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_3f78eeb8-d334-4881-a6c5-6fe22f688f16.jpg?v=1645085570"},{"product_id":"aascharyakara-chatuvatikegalu-children-activity-book-kannada-book","title":"ಆಶ್ಚರ್ಯಕರ ಚಟುವಟಿಕೆಗಳು","description":"\u003cdiv class=\"col-lg-12\"\u003e\n\u003cp align=\"left\"\u003eಆಶ್ಚರ್ಯಕರ ಚಟುವಟಿಕೆಗಳು ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಪ್ರಾಣಿ ಚಿತ್ರಗಳ ವ್ಯಸ್ತಜೋಡಣೆ, ಬೆಲೂನ್ ರಾಕೆಟ್ ಮಾಡುವುದು, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ಸುಮಾರು 46 ಬಗೆಯ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ.\u003c\/p\u003e\n\u003c\/div\u003e","brand":"V. S. S. Shastri","offers":[{"title":"Default Title","offer_id":42677167882499,"sku":"HB00002487","price":85.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-11_at_4.21.36_PM.jpg?v=1773226405"},{"product_id":"kannada-vyakarana-darpana-kannada-book","title":"ಕನ್ನಡ ವ್ಯಾಕರಣ ದರ್ಪಣ","description":"\u003cp\u003eವ್ಯಾಕರಣ ವಿಷಯ ಶಾಸ್ತ್ರೋಕ್ತ, ಗಹನ ಹಾಗೂ ಗಂಭೀರ. ವಿದ್ಯಾರ್ಥಿಗಳ ದೃಷ್ಟಿಯಲ್ಲಿ ವ್ಯಾಕರಣವೆಂದರೆ 'ಜಗಿಯಲಾಗದ ಕಬ್ಬಿಣದ ಕಡಲೆ' ಎಂಬ ಭಾವನೆಯಿದೆ. ಈ ಮನೋಭಾವ ವಿದ್ಯಾರ್ಥಿಗಳಿಗೆ ಬರದಂತೆ ಎಚ್ಚರವಹಿಸುವುದು ಅಗತ್ಯ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ವ್ಯಾಕರಣ ಉಪಯುಕ್ತವಾಗಿರಬೇಕು. ಭಾಷೆ ಸರಳ, ಸುಲಭವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿರಬೇಕು.\u003c\/p\u003e\n\u003cp\u003eಪ್ರಸ್ತುತ ಕನ್ನಡ ವ್ಯಾಕರಣ ದರ್ಪಣ' ಕೃತಿಯನ್ನು ಬರೆದಿರುವ ನಿವೃತ್ತ ಪ್ರಾಚಾರ್ಯರಾದ ಎಂ. ವಿ. ನಾಗರಾಜರಾವ್‌ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ವಿದ್ವಾಂಸರು. 38 ವರ್ಷಗಳು ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಬೋಧಿಸಿದವರು. ಪ್ರಾಥಮಿಕ ಹಂತದಿಂದ ಕಾಲೇಜು ಹಂತಗಳಲ್ಲಿ ಪಾಠ ಹೇಳಿದವರು. ಇದು ಸರಳ, ಸುಲಭ ಶೈಲಿಯಲ್ಲಿದ್ದು ವಿದ್ಯಾರ್ಥಿಗಳಿಗೆ ಬಹು ಬೇಗ ಗ್ರಾಹ್ಯವಾಗುತ್ತದೆಂಬ ನಂಬಿಕೆ ನಮಗಿದೆ.\u003c\/p\u003e","brand":"M. V. Nagaraja Rao","offers":[{"title":"Default Title","offer_id":42737712627971,"sku":"HB00002565","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_ee55229e-615b-4c23-b42e-f9f01395600e.jpg?v=1650795738"},{"product_id":"kannada-pratama-vyakarana-kannada-book","title":"ಕನ್ನಡ ಪ್ರಥಮ ವ್ಯಾಕರಣ","description":"\u003cp\u003e“ಡಾ.ಎ.ಎನ್.ನರಸಿಂಹಯ್ಯನವರು “ಕನ್ನಡ ಪ್ರಥಮ ವ್ಯಾಕರಣ\" ವನ್ನು ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗಾಗಿ ರಚಿಸಿದರು. 1938ರಲ್ಲಿ ಇದರ ಮೊದಲ ಮುದ್ರಣ ಬಂದ ಮೇಲೆ, ಇದು ಪಾಠವಾಗುತ್ತಿದ್ದ ಕಾಲದವರೆಗೆ ಪುನರ್ಮುದ್ರಣಗಳಾದವು. ಈಚೆಗೆ ಭಾಷಾಶಿಕ್ಷಣದಲ್ಲಿ ಹೊಸ ಹೊಸ ಚಿಂತನೆಗಳೂ ಪದ್ಧತಿಗಳೂ ಹೊರಟ ಮೇಲೆ ಈ ಪುಸ್ತಕದ \u003cspan data-mce-fragment=\"1\"\u003eಪುನ\u003c\/span\u003e\u003cspan data-mce-fragment=\"1\"\u003eರ್ಮುದ್ರಣ\u003c\/span\u003eವಾಗುವುದು ನಿಂತುಹೋದಂತೆ ತೋರುವುದು.\u003c\/p\u003e\n\u003cp\u003e“ಕನ್ನಡ ಪ್ರಥಮ ವ್ಯಾಕರಣ\" ಒಂದು ಸುಂದರವಾದ, ಆಕರ್ಷಕವಾದ ಮಕ್ಕಳ ವ್ಯಾಕರಣಪಥ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಬ್ಬ ಗಣ್ಯ ಭಾಷಾವಿಜ್ಞಾನಿಯ ರಚನೆ ಎನ್ನುವುದರಿಂದ ಅದಕ್ಕೆ ಒಂದು ಗಣ್ಯತೆಯುಂಟು, ಈ ಕಾಲದ ಮಕ್ಕಳು ಕೂಡ ಅದರ ಪಾಠಗಳನ್ನು ಕಲಿಯುವುದರಿಂದ, ಮನನ ಮಾಡುವುದರಿಂದ ತುಂಬ ಪ್ರಯೋಜನವಿದೆ. ಹಾಗಾಗಿ ಈ ಗ್ರಂಥದ \u003cspan data-mce-fragment=\"1\"\u003eಪುನ\u003c\/span\u003e\u003cspan data-mce-fragment=\"1\"\u003eರ್ಮುದ್ರಣ\u003c\/span\u003e ಒಂದು ಸಾರ್ಥಕವಾದ ಸಾಹಸ.”\u003cbr\u003e\u003cbr\u003e- ಟಿ.ವಿ. ವೆಂಕಟಾಚಲಶಾಸ್ತ್ರೀ\u003c\/p\u003e","brand":"Dr. A. N. Narasimhaiah","offers":[{"title":"Default Title","offer_id":42737767350531,"sku":"HB00002566","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_8f1f199a-d711-4654-a933-ca96336ec8cf.jpg?v=1650797217"},{"product_id":"belli-kappaaguvudu-eke-childrens-kannada-book","title":"ಬೆಳ್ಳಿ ಕಪ್ಪಾಗುವುದು ಏಕೆ ?","description":"ಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದು, ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ “ಕೊಡಿಸುವ\" ಇಂದಿನ ವ್ಯವಸ್ಥೆ ಅಂಕಗಳಿಕೆಗೆ ಸೀಮಿತ, ಮಗುವಿನ ಸೃಜನಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು, ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು, ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದಿನನಿತ್ಯದ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು, ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬ\u003cspan data-mce-fragment=\"1\"\u003eರೆ\u003c\/span\u003eದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಮಾಲೆ'ಯಡಿಯೂ ಹಲವು ಕಿರುಹೊತ್ತಗೆಗಳನ್ನು ರಚಿಸಿದ್ದಾರೆ.\u003cbr data-mce-fragment=\"1\"\u003e","brand":"Dr. A. O. Avala Murthy","offers":[{"title":"Default Title","offer_id":42922979754243,"sku":"HB00002903","price":65.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_48c28040-6e32-4d6a-99c7-b4a1ae91f3cb.jpg?v=1655115497"},{"product_id":"tengina-kaayolage-neeru-childrens-kannada-book","title":"ತೆಂಗಿನ ಕಾಯೊಳಗೆ ನೀರು ?","description":"ಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದು, ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ “ಕೊಡಿಸುವ\" ಇಂದಿನ ವ್ಯವಸ್ಥೆ ಅಂಕಗಳಿಕೆಗೆ ಸೀಮಿತ, ಮಗುವಿನ ಸೃಜನಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು, ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು, ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದಿನನಿತ್ಯದ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು, ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬ\u003cspan data-mce-fragment=\"1\"\u003eರೆ\u003c\/span\u003eದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಮಾಲೆ'ಯಡಿಯೂ ಹಲವು ಕಿರುಹೊತ್ತಗೆಗಳನ್ನು ರಚಿಸಿದ್ದಾರೆ.\u003cbr data-mce-fragment=\"1\"\u003e","brand":"Dr. A. O. Avala Murthy","offers":[{"title":"Default Title","offer_id":42923000135939,"sku":"HB00002904","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_fbd2c92f-30d8-4443-a88f-32928b1ab3fc.jpg?v=1655115828"},{"product_id":"lasikegala-tayarike-hege-childrens-kannada-book","title":"ಲಸಿಕೆಗಳ ತಯಾರಿಕೆ ಹೇಗೆ ?","description":"ಅಜ್ಜನ ಹೆಗಲ ಮೇಲೆ ಮೊಮ್ಮಗ\u003cbr data-mce-fragment=\"1\"\u003e\u003cbr data-mce-fragment=\"1\"\u003eಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದು, ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ “ಕೊಡಿಸುವ\" ಇಂದಿನ ವ್ಯವಸ್ಥೆ ಅಂಕಗಳಿಕೆಗೆ ಸೀಮಿತ, ಮಗುವಿನ ಸೃಜನಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು, ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು, ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದಿನನಿತ್ಯದ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು, ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬ\u003cspan data-mce-fragment=\"1\"\u003eರೆ\u003c\/span\u003eದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಮಾಲೆ'ಯಡಿಯೂ ಹಲವು ಕಿರುಹೊತ್ತಗೆಗಳನ್ನು ರಚಿಸಿದ್ದಾರೆ.\u003cbr data-mce-fragment=\"1\"\u003e","brand":"Dr. A. O. Avala Murthy","offers":[{"title":"Default Title","offer_id":42923021041923,"sku":"HB00002905","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_2528ca8d-d3f6-4e16-addd-b45dea49b487.jpg?v=1655116067"},{"product_id":"usaravalli-banna-badalisuvudu-hege-childrens-kannada-book","title":"ಊಸರವಳ್ಳಿಗಳು ಬಣ್ಣ ಬದಲಿಸುವುದು ಹೇಗೆ?","description":"ಮಕ್ಕಳು ಮಾಡಲು ಸಾಧ್ಯವಿರುವ ಎಲ್ಲವನ್ನೂ ಅವರೊಂದಿಗಿದ್ದು, ಅವರಿಂದಲೇ ಮಾಡಿಸಬೇಕು. ಅವರ ಎಲ್ಲ ಉತ್ಸಾಹಕ್ಕೆ ನೀರೆರಚಿ ತಡೆಹಿಡಿದು ಅವರನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದೇವೆಂಬ ಪ್ರಜ್ಞೆ ಮಾತ್ರ ಇಂದಿನ ಪೋಷಕರಲ್ಲಿಲ್ಲ. ಶಾಲೆಗೆ ಸೇರಿಸಿ, ಹಣ ಕಟ್ಟಿ ಶಿಕ್ಷಣ “ಕೊಡಿಸುವ\" ಇಂದಿನ ವ್ಯವಸ್ಥೆ ಅಂಕಗಳಿಕೆಗೆ ಸೀಮಿತ, ಮಗುವಿನ ಸೃಜನಶೀಲತೆಗೆ ಬಿದ್ದ ಏಟು ಮುಂದೆ ಆತನನ್ನು ಪರಾವಲಂಬಿಯಾಗಿಸಬಹುದು, ಇಂದಿನ ಶಾಲಾ ಶಿಕ್ಷಣ ಪದ್ಧತಿ, ಸಿಲಬಸ್ ಸಂಸ್ಕೃತಿ, ಸುಲಭವಾಗಿ ಬದಲಾಯಿಸಲಾಗದ ಸ್ಥಿತಿ ತಲುಪಿದೆ. ಹುಲಿಯ ಬೆನ್ನೇರಿ ಇಳಿಯಲಾಗದ ಸ್ಥಿತಿಯಿದು, ಆಟದೊಂದಿಗೆ ಪಾಠದ ಪ್ರವೃತ್ತಿ ಕಣ್ಮರೆಯಾಗಿದೆ. ಇಂಥ ಸ್ಥಿತಿಯಲ್ಲಿ ಮಗುವನ್ನು ಒಲಿಸಿಕೊಂಡು ದಿನನಿತ್ಯದ ವ್ಯವಹಾರಗಳಲ್ಲೇ ಯಾವುದೇ ದುಬಾರಿ ಖರ್ಚಿಲ್ಲದೆ ಮಗುವಿಗೆ ಇಷ್ಟವಾದ ಆಟವೆಂಬಂತೆ ಪಾಠವನ್ನು ಕಲಿಸುವುದು ಹೇಗೆಂದು ಲೇಖಕರು ಚೆನ್ನಾಗಿ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪೋಷಕರು ಓದಿಕೊಳ್ಳಿ, ಅನುಸರಿಸಿ,\u003cbr data-mce-fragment=\"1\"\u003e\u003cbr data-mce-fragment=\"1\"\u003eಡಾ| ಎ. ಓ. ಆವಲ ಮೂರ್ತಿ ಅವರು ಭೌತ ವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು, ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಲವು ಜನಪ್ರಿಯ ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬ\u003cspan data-mce-fragment=\"1\"\u003eರೆ\u003c\/span\u003eದು ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ ಕಿಟ್ಟ ವಿಜ್ಞಾನ ಸಂವಾದ ಮಾಲೆ'ಯಡಿಯೂ ಹಲವು ಕಿರುಹೊತ್ತಗೆಗಳನ್ನು ರಚಿಸಿದ್ದಾರೆ.\u003cbr data-mce-fragment=\"1\"\u003e","brand":"Dr. A. O. Avala Murthy","offers":[{"title":"Default Title","offer_id":42923035951363,"sku":"HB00002906","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_03b491bd-bfff-4ee0-9b08-d8377b68ca1e.jpg?v=1655116280"},{"product_id":"heroes-unleshed-coloring-book-english-book","title":"HEROES UNLESHED - Coloring Book","description":"Unleash your inner creativity with this fantastic Paw Patrol coloring book. Filled with awesome images, the activity book will provide kids with hours of coloring fun and spark their imagination.","brand":"Wonder House","offers":[{"title":"Default Title","offer_id":43234784870659,"sku":"HEB00000174","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/HEROESUNLEASHEDColoringBook_1_1.jpg?v=1661849392"},{"product_id":"fun-in-learning","title":"Fun in Learning","description":"\u003cspan data-mce-fragment=\"1\"\u003eThis set contains four activity books that have been specially designed to help your child in recognizing and writing all 26 English alphabets (capital and small), grasping basic numbers from 1-10, and polishing their motor skills through various tracing and colouring exercises. The interactive activities in these books will nurture all-round development, helping your child find the fun in learning as well as the little genius within them!\u003c\/span\u003e","brand":"Rupa publications","offers":[{"title":"Default Title","offer_id":43340998181123,"sku":"HEB00000287","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-09-23at4.57.55PM.jpg?v=1664001778"},{"product_id":"my-first-book-of-vegetables","title":"My First Book of Vegetables","description":"\u003cspan data-mce-fragment=\"1\"\u003eThis slim book intelligently packages illustrations and information in a manner that makes each common vegetable seem special in some way. Children imbibe simple facts about them while learning to name and recognize each vegetable.\u003c\/span\u003e\n\u003cdiv dir=\"auto\" data-mce-fragment=\"1\"\u003e\u003cbr aria-hidden=\"true\" data-mce-fragment=\"1\"\u003e\u003c\/div\u003e\n\u003cdiv dir=\"auto\" data-mce-fragment=\"1\"\u003eKIRAN REKHA BANERJI'S academic career spans three decades. She taught science and chemistry at the secondary, higher secondary and undergraduate levels at several institutes in India and the Middle East. She has also authored textbooks on science for both CBSE and ICSE streams.\u003c\/div\u003e\n\u003cdiv dir=\"auto\" data-mce-fragment=\"1\"\u003e\u003cbr aria-hidden=\"true\" data-mce-fragment=\"1\"\u003e\u003c\/div\u003e\n\u003cdiv dir=\"auto\" data-mce-fragment=\"1\"\u003eIn November 2015, she retired as principal of a prestigious secondary school to pursue full-time writing and editing. She is passionate about making science education for students innovative and believes in instilling among children a scientific attitude. This is the inspiration behind her series of books for young readers.\u003c\/div\u003e","brand":"Kiran Rekha Banerji","offers":[{"title":"Default Title","offer_id":43341004177667,"sku":"HEB00000288","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-09-23at4.57.54PM_2_e51a4fc8-c29f-41b1-a627-af07201593bd.jpg?v=1664002094"},{"product_id":"my-first-book-of-fruits","title":"My First Book of Fruits","description":"\u003cspan data-mce-fragment=\"1\"\u003eMy First Book of Fruits makes children familiar with a variety of nutritious and commonly available fruits. Written in an engaging and interactive manner, the book includes activities and fun facts for children ranging from shape to colour and usefulness of each fruit. Engaging illustrations help them not only to recognize, but also to remember various fruits.\u003c\/span\u003e\n\u003cdiv dir=\"auto\" data-mce-fragment=\"1\"\u003e\u003cbr aria-hidden=\"true\" data-mce-fragment=\"1\"\u003e\u003c\/div\u003e\n\u003cdiv dir=\"auto\" data-mce-fragment=\"1\"\u003eKIRAN REKHA BANERJI'S academic career spans three decades. She taught science and chemistry at the secondary, higher secondary and undergraduate levels at several institutes in India and the Middle East. She has also authored textbooks on science for both CBSE and ICSE streams.\u003c\/div\u003e\n\u003cdiv dir=\"auto\" data-mce-fragment=\"1\"\u003e\u003cbr aria-hidden=\"true\" data-mce-fragment=\"1\"\u003e\u003c\/div\u003e\n\u003cdiv dir=\"auto\" data-mce-fragment=\"1\"\u003eIn November 2015, she retired as principal of a prestigious secondary school to pursue full-time writing and editing. She is passionate about making science education for students innovative and believes in instilling among children a scientific attitude. This is the inspiration behind her series of books for young readers.\u003c\/div\u003e","brand":"Kiran Rekha Banerji","offers":[{"title":"Default Title","offer_id":43341010206979,"sku":"HEB00000289","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-09-23at4.57.55PM_1.jpg?v=1664002551"},{"product_id":"my-first-book-of-alphabet","title":"My First Book of Alphabet","description":"\u003cspan data-mce-fragment=\"1\"\u003eMy First Book of Alphabet is created for children who have begun to learn their ABCs. Various objects in this book represent each letter of the alphabet to help children recognize and remember the alphabet. Written in a lively manner with small rhymes throughout the book along with colorful illustrations and engaging activities, this book is a must-have for all young learners.\u003c\/span\u003e\n\u003cdiv dir=\"auto\" data-mce-fragment=\"1\"\u003e\u003cbr aria-hidden=\"true\" data-mce-fragment=\"1\"\u003e\u003c\/div\u003e\n\u003cdiv dir=\"auto\" data-mce-fragment=\"1\"\u003eNeeru Vajpai has been involved in the field of education for more than twenty years. She has been a primary teacher for fourteen years. She was the coordinator for UKIERI (UK India Education Research Initiative) for two years and was sponsored by the British Council to visit affiliated schools in the UK in 2009, to interact and imbibe cross-cultural primary teaching methodologies. Over the last five years, she has been instrumental in making English tutorials for Jamaican and Philippine schools and also for Delhi schools up to grade 6. She has co-authored two books on bilingual learning.\u003c\/div\u003e","brand":"Neeru Vajpai","offers":[{"title":"Default Title","offer_id":43341013090563,"sku":"HEB00000290","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-09-23at4.57.55PM_2.jpg?v=1664002657"},{"product_id":"100-first-words","title":"100 First Words","description":"\u003cspan data-mce-fragment=\"1\"\u003eChildren learn something new each day and increase their vocabulary slowly and steadily. 100 First Words is designed to help children become familiar with the names of people, places and things that surround them. Colourful illustrations aid recognition and help in developing their cognitive skills.\u003c\/span\u003e","brand":"Neeru Vajpai","offers":[{"title":"Default Title","offer_id":43398890488067,"sku":"HEB00000313","price":95.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2022-09-27at7.58.06AM_e5a338df-8e58-4e51-bd7b-84ee0ed728c1.jpg?v=1665399667"},{"product_id":"my-first-library-yellow-childrens-english-book","title":"My First Library - yellow","description":"This mini library of 10 board books will help your child learn more about their world and embrace the little genius within. Its well-researched words and colourful photos will develop your child's vocabulary and observation skills.\u003cbr data-mce-fragment=\"1\"\u003e\u003cbr data-mce-fragment=\"1\"\u003eMy First Library","brand":"rupa publication","offers":[{"title":"Default Title","offer_id":43542499361027,"sku":"HEB00000612","price":750.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/library_1_1.jpg?v=1671450154"},{"product_id":"chhota-bheem-its-fun-together-sticker-and-coloring-fun-activity-book-children-english-book","title":"CHHOTA BHEEM - ITS FUN TOGETHER STICKER AND COLORING FUN ACTIVITY BOOK","description":"It's time to explore and play different games with your friends in this amazing sticker and coloring activity book! Filled with delightful illustrations of your child's favorite Chhota Bheem and his friends, this book will provide them with several hours of fun. It is a must-have for developing fine motor skills, hand-eye coordination, narrative thinking, and expressing creativity!","brand":"Wonder House","offers":[{"title":"Default Title","offer_id":43542827237635,"sku":"HEB00000462","price":199.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/CHHOTABHEEM-It_sfuntogether_1_1.jpg?v=1673949387"},{"product_id":"indoor-and-outdoor-games-childrens-english-book","title":"Indoor And Outdoor Games","description":"\u003cp\u003eChildren love to play. Games bring out the best in them and allow them to interact with others, exercise and have lots of fun as well. This book has a great collection of interesting games that can be played inside the house and out in the open, keeping children engaged in physical activity. Each game is explained in detail and most are suitable for all age groups. Keep them playing!\u003c\/p\u003e\n\u003cp\u003eNeeru Vajpai has been involved in the field of education for more than twenty years. She has been a primary teacher for fourteen years. She was the coordinator for UKIERI (UK India Education Research Initiative) for two years and was sponsored by the British Council to visit affiliated schools in the UK in 2009, to interact and imbibe cross- cultural primary teaching methodologies. Over the last five years, she has been instrumental in making English tutorials for Jamaican and Philippine schools and also for Delhi schools upto grade 6. She has co-authored two books on bilingual learning.\u003c\/p\u003e","brand":"Neeru Vajpai","offers":[{"title":"Default Title","offer_id":43550541545731,"sku":"HEB00000497","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/INDOORandOUTDOORGAMES_1.jpg?v=1669638233"},{"product_id":"pencil-fun-lines-and-shapes-childrens-english-book","title":"Pencil Fun lines and Shapes","description":"A NOTE FOR PARENTS\u003cbr data-mce-fragment=\"1\"\u003e\u003cbr data-mce-fragment=\"1\"\u003eA pencil is your child's best friend-it helps them in expressing themselves through drawing and writing as well as remembering important information. A pencil is a tool that always comes in handy for your little one, both at school and at home. Keeping this in mind, this book has been specially designed to help your child improve their motor skills, concentration and handwriting. With its engaging and vivid tracing exercises, mazes and colouring activities, this is your child's super activity book!","brand":"Rupa publications","offers":[{"title":"Default Title","offer_id":43554208973059,"sku":"HEB00000507","price":140.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/PencilFunLinesandShapes_1.jpg?v=1669636957"},{"product_id":"science-work-book-1-english-book","title":"SCIENCE WORK BOOK - 1","description":"Science work book for children's","brand":"Rupa publications","offers":[{"title":"Default Title","offer_id":43559513587971,"sku":"HEB00000514","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_1_1.jpg?v=1669803632"},{"product_id":"science-work-book-2-english-book","title":"SCIENCE WORK BOOK - 2","description":"SCIENCE WORK BOOK FOR CHILDREN'S","brand":"Rupa publications","offers":[{"title":"Default Title","offer_id":43559525318915,"sku":"HEB00000515","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_2_1_1.jpg?v=1669804162"},{"product_id":"science-work-book-3-english-book","title":"SCIENCE WORK BOOK - 3","description":"\u003cspan data-mce-fragment=\"1\"\u003eScience work book for children's\u003c\/span\u003e","brand":"Rupa publications","offers":[{"title":"Default Title","offer_id":43559528661251,"sku":"HEB00000516","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_3_1_1.jpg?v=1669804484"},{"product_id":"science-work-book-4-english-book","title":"SCIENCE WORK BOOK - 4","description":"Science work book for children's","brand":"Rupa publications","offers":[{"title":"Default Title","offer_id":43559532298499,"sku":"HEB00000517","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_4_1_1.jpg?v=1669804994"},{"product_id":"science-work-book-5-english-book","title":"SCIENCE WORK BOOK - 5","description":"Science work book for children's","brand":"Rupa Publication","offers":[{"title":"Default Title","offer_id":43559533347075,"sku":"HEB00000518","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_5_1_1.jpg?v=1669805352"},{"product_id":"science-work-book-6-english-book","title":"SCIENCE WORK BOOK - 6","description":"Science work book for children's","brand":"Rupa publications","offers":[{"title":"Default Title","offer_id":43559535837443,"sku":"HEB00000519","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/science_6_1_1.jpg?v=1669805721"},{"product_id":"101-word-search-activity-book-childrens-english-book","title":"101 Word Search Activity Book","description":"A perfect word search book to introduce young learners to new basic words relating to common themes like animals, birds, colors, shapes and many more. Filled with 101 exciting word search puzzles in large grids, the book will help children in building a robust vocabulary and enhance their comprehension.","brand":"Wonder House","offers":[{"title":"Default Title","offer_id":43598047478019,"sku":"HEB00000593","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/101WordSearch_1_1.jpg?v=1671185275"},{"product_id":"vehicles-coloring-activity-children-english-books","title":"Vehicles Coloring Activity","description":"This unique series is a means for bright young kids to explore their creativity. Pick and Paint Coloring Activity Book has color cakes on each page and each image is large with a bold outline. These coloring activity books also familiarize kids with varied topics to broaden their grasp over subjects. Some of the themes covered in this series are vehicles, dinosaurs, carnival and unicorns among others.\u003cbr\u003e","brand":"Wonder House","offers":[{"title":"Default Title","offer_id":43668343095555,"sku":"HEB00000614","price":125.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/VehiclesColoringActivityBook_1_2.jpg?v=1673788904"},{"product_id":"101-brain-booster-activities-book","title":"101 BRAIN BOOSTER ACTIVITIES BOOK","description":"Packed with a variety of selected activities ranging from finding the differences, joining dots, solving puzzles and mazes to crosswords and shadow matching, this book is a one in all activity set for your child to develop observation and analytical skills. The exercises are designed to develop the foundation for high IQ.","brand":"Rupa publication","offers":[{"title":"Default Title","offer_id":43711907397891,"sku":"HEB00000630","price":295.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/101BRAINBOOSTERACTIVITIESBOOK_1_2.jpg?v=1675426587"},{"product_id":"kannada-ankalipi-childrens-book-ashwini-shanbhag","title":"ಕನ್ನಡ ಅಂಕಲಿಪಿ","description":"\u003cp\u003e\"ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು”.\u003cbr\u003eಅಂದರೆ ನಮ್ಮ ಮಾತೃಭಾಷೆ ಕನ್ನಡದ ಕಲಿಕೆ ಶುರುವಾಗಬೇಕಿರೋದು ಮನೆಯಿಂದ.\u003cbr\u003eಕರ್ನಾಟಕದ ಮಕ್ಕಳಿಗೆ ನಮ್ಮ ಮಾತೃಭಾಷೆ ಹೇಳಿಕೊಡಲು, ಕನ್ನಡ ಶಾಲೆಯಲ್ಲಿ ಪಠ್ಯಕ್ರಮವಾಗಿ ಬರುವವರೆಗೆ ಕಾಯುವ ಅಗತ್ಯವಿಲ್ಲ. ಇಂದಿನಿಂದಲೇ ನಿಮ್ಮ ಮಗುವಿಗೆ “ಕನ್ನಡ ಅಂಕಲಿಪಿ” ಪುಸ್ತಕದ ಸಹಾಯದಿಂದ ಕನ್ನಡ ಅಕ್ಷರಗಳ ಕಲಿಕೆ ಶುರುಮಾಡಬಹುದು. \u003cbr\u003eಪ್ರಾರಂಭದ ಕನ್ನಡ ಅಕ್ಷರ ಕಲಿಕೆಗೆ ಅನುಕೂಲವಾಗುವಂತಹ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಇರುವುದೆಲ್ಲ ಹಳೆ ಮಾದರಿಯಲ್ಲಿ ಇರುವುದರಿಂದ, ಅವು ಮಕ್ಕಳ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿವೆ.\u003cbr\u003eಅದಕ್ಕಾಗಿ ಮನೆಯಲ್ಲಿರುವ ಪುಟ್ಟ ಮಗುವಿಗೆ ಕನ್ನಡ ಅಕ್ಷರಗಳ ಪರಿಚಯ ಮಾಡಲು ಪಾಲಕರಿಗೆ ಸಹಾಯವಾಗುವಂತೆ,  ಸುಲಭವಾಗಿ ಹೇಳಿಕೊಡಲು ಅನುಕೂಲವಾಗುವಂತೆ, ಈ “ಕನ್ನಡ ಅಂಕಲಿಪಿ” ಪುಸ್ತಕವನ್ನು ರಚಿಸಲಾಗಿದೆ. \u003cbr\u003eಆರಂಭಿಕ ಪಾಠಗಳಿಗೆ ಬೇಕಾಗಿರುವ ವರ್ಣಮಾಲೆ, ಕಾಗುಣಿತ, ಕನ್ನಡ ಅಂಕಿಗಳು,ಸಾಮಾನ್ಯಜ್ಞಾನ, ಗಾದೆಮಾತುಗಳನ್ನು, ಚಿಣ್ಣರನ್ನು ಆಕರ್ಷಿಸುವ ಬಣ್ಣ ಬಣ್ಣದ ಚಿತ್ರಗಳನ್ನು ಬಳಸಿ ಹೊಸ ರೂಪದಲ್ಲಿ ಕಟ್ಟಿಕೊಡುತ್ತಿದ್ದೇವೆ.\u003cbr\u003eಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಇದೊಂದು ಒಳ್ಳೆಯ ಪುಸ್ತಕ. ಉತ್ತಮ ಗುಣಮಟ್ಟದ ಮುದ್ರಣವನ್ನು ಕೂಡ ಮಾಡಿರುವುದರಿಂದ, ಚಿಕ್ಕ ಮಕ್ಕಳಿಗೆ ಹುಟ್ಟುಹಬ್ಬ ಅಥವಾ ಇತರ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಕೊಡುವುದಕ್ಕೆ ಕೂಡಾ ತುಂಬಾ ಸೂಕ್ತವಾದ ಪುಸ್ತಕವಿದು.\u003c\/p\u003e\n\u003c!----\u003e","brand":"Ashwini Shanbhag","offers":[{"title":"Default Title","offer_id":47446243213571,"sku":"PHB0000034","price":160.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2024-05-20at12.30.50PM.jpg?v=1716198861"},{"product_id":"kannada-kagunita-2-childrens-book-vasantha-prakashana-kannada-book","title":"ಕನ್ನಡ ಕಾಗುಣಿತ - 2","description":"\u003cp\u003eಮಕ್ಕಳು ಶುದ್ಧ ಕನ್ನಡವನ್ನು ಕಲಿತು, ದುಂಡಗಿನ ಅಕ್ಷರಗಳಲ್ಲಿ ಕೈಬರಹ ಮಾಡಿದರೆ ಅದೆಷ್ಟು ಚೆಂದ. ತಾಯಿತಂದೆಯರು ಬೋಧಕರು ಬಯಸುವುದೂ ಇದನ್ನೆ. ಈ ನಿಟ್ಟಿನಲ್ಲಿ ವಸಂತ ಪ್ರಕಾಶನ 'ವಸಂತ ಅಕ್ಷರಾಭ್ಯಾಸ ಮಾಲಿಕೆ'ಯಡಿ ಕನ್ನಡ ವರ್ಣಮಾಲೆ, ಕನ್ನಡ ಪದಮಾಲೆ, ಕನ್ನಡ ಗುಣಿತಾಕ್ಷರಗಳು, ಕನ್ನಡ ಒತ್ತಕ್ಷರಗಳು- ಹೀಗೆ ವಿವಿಧ ಅಕ್ಷರಾಭ್ಯಾಸ ಪುಸ್ತಕಗಳನ್ನು ಹೊರತರಲು ಮುಂದಾಗಿದೆ. ಕೆಲವೆಡೆ ಮಕ್ಕಳು ದಿನನಿತ್ಯ ನೋಡುವ ಪ್ರಾಣಿಪಕ್ಷಿಗಳ, ವಸ್ತುಗಳ ಇಂಗ್ಲಿಷ್ ಸಮಾನ ಪದಗಳನ್ನೂ ಪರಿಚಯಿಸಲಾಗಿದೆ. ಕನ್ನಡೇತರ ಮಕ್ಕಳು ವರ್ಣಮಾಲೆಯನ್ನು ಕಲಿಯುವ ಸಂದರ್ಭದಲ್ಲಿ ಕನ್ನಡದ ಸರಿಯಾದ ಉಚ್ಚಾರಣೆಯನ್ನು ಮಾಡಲು ಅನುವಾಗುವಂತೆ ವೈಜ್ಞಾನಿಕ ಬೋಧನಾ ಕ್ರಮವನ್ನು ಕೆಲವೆಡೆ ಬಳಸಲಾಗಿದೆ.\u003c\/p\u003e\n\u003c!----\u003e","brand":"vasantha prakashana","offers":[{"title":"Default Title","offer_id":45786012680451,"sku":"HB00004887","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/KannadaKagunita-2.jpg?v=1721981495"},{"product_id":"1ambegalu-part-1-chlidrens-flash-cards-anand-g-kannada-book","title":"ಅಂಬೆಗಾಲು - 1","description":"\u003cp\u003eಕುತೂಹಲ ತುಂಬಿದ ಪ್ರಶ್ನೆಗಳೇ ಮಕ್ಕಳ ಕಲಿಕೆಗೆ ಸಾಧನ..\u003cbr\u003eಅಂಬೆಗಾಲು ಅಂತಹ ಕುತೂಹಲಗಳನ್ನು ತಣಿಸಿ\u003cbr\u003eಆಡಾಡುತ್ತಲೇ ವಿಷಯ ಕಲಿಸುವ ಚಿತ್ರಗಳ ಪುಸ್ತಕ.\u003cbr\u003e144 ವಿಷಯಗಳು, 280ಕ್ಕಿಂತ ಹೆಚ್ಚು ಪ್ರಶ್ನೆ ಉತ್ತರಗಳು.\u003cbr\u003eಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ..\u003c\/p\u003e\n\u003cp\u003eಕನ್ನಡದಲ್ಲಿ ಮೊಟ್ಟಮೊದಲ ಪ್ರಯತ್ನ.. ಒಮ್ಮೆ ನೋಡಿ..  ಪುಟ ತಿರುಗಿಸಿ..  ಖಂಡಿತಾ ಕೊಳ್ಳುತ್ತೀರಾ.\u003c\/p\u003e","brand":"Anand G","offers":[{"title":"Default Title","offer_id":46377619423491,"sku":"PHB0000054","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2025-02-05at3.16.38PM_a44a1214-015d-4bab-8d30-0b627e5be4b9.jpg?v=1738748968"},{"product_id":"1ambegalu-part-2-chlidrens-flash-cards-anand-g-kannada-book","title":"ಅಂಬೆಗಾಲು - 2","description":"\u003cp\u003eಕುತೂಹಲ ತುಂಬಿದ ಪ್ರಶ್ನೆಗಳೇ ಮಕ್ಕಳ ಕಲಿಕೆಗೆ ಸಾಧನ..\u003cbr\u003eಅಂಬೆಗಾಲು ಅಂತಹ ಕುತೂಹಲಗಳನ್ನು ತಣಿಸಿ\u003cbr\u003eಆಡಾಡುತ್ತಲೇ ವಿಷಯ ಕಲಿಸುವ ಚಿತ್ರಗಳ ಪುಸ್ತಕ.\u003cbr\u003e144 ವಿಷಯಗಳು, 280ಕ್ಕಿಂತ ಹೆಚ್ಚು ಪ್ರಶ್ನೆ ಉತ್ತರಗಳು.\u003cbr\u003eಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ..\u003c\/p\u003e\n\u003cp\u003eಕನ್ನಡದಲ್ಲಿ ಮೊಟ್ಟಮೊದಲ ಪ್ರಯತ್ನ.. ಒಮ್ಮೆ ನೋಡಿ..  ಪುಟ ತಿರುಗಿಸಿ..  ಖಂಡಿತಾ ಕೊಳ್ಳುತ್ತೀರಾ.\u003c\/p\u003e","brand":"Anand G","offers":[{"title":"Default Title","offer_id":46377624240387,"sku":"PHB0000055","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2025-02-05at3.16.38PM_1_364d8906-d097-4564-8bd2-98b743378f6f.jpg?v=1738748902"},{"product_id":"play-with-crayons-1-o-level-colouring-books-english-book","title":"Play with CRAYONS - 1","description":"\u003cp\u003eO - Level Colouring Book\u003c\/p\u003e","brand":"vasantha prakashana","offers":[{"title":"Default Title","offer_id":46853690458371,"sku":"HEB00000768","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PlaywithCrayons-1.jpg?v=1748006057"},{"product_id":"play-with-crayons-2-o-level-colouring-book-english-book","title":"Play with CRAYONS - 2","description":"\u003cp\u003eO - Level Colouring Book\u003c\/p\u003e","brand":"vasantha prakashana","offers":[{"title":"Default Title","offer_id":46853717557507,"sku":"HEB00000769","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PlaywithCrayons-2.jpg?v=1748008271"},{"product_id":"play-with-crayons-3-o-level-colouring-book-english-book","title":"Play with CRAYONS - 3","description":"\u003cp\u003eO - Level Colouring Book\u003c\/p\u003e","brand":"vasantha prakashana","offers":[{"title":"Default Title","offer_id":46853742461187,"sku":"HEB00000770","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PlaywithCrayons-3.jpg?v=1748009092"},{"product_id":"play-with-crayons-4-o-level-colouring-book-english-book","title":"Play with CRAYONS - 4","description":"\u003cp\u003eO - Level Colouring Book\u003c\/p\u003e","brand":"vasantha prakashana","offers":[{"title":"Default Title","offer_id":46853766906115,"sku":"HEB00000771","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PlaywithCrayons-4.jpg?v=1748009721"},{"product_id":"shapes-colouring-book-children-book-english-book","title":"Shapes - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46864570712323,"sku":"HEB00000772","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Shapes-ColouringBook.jpg?v=1748247441"},{"product_id":"vegetables-colouring-book-children-book-english-book","title":"Vegetables - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46865436672259,"sku":"HEB00000773","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Vegetables-ColouringBook.jpg?v=1748255878"},{"product_id":"transport-colouring-book-children-book-english-book","title":"Transport - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46865545199875,"sku":"HEB00000774","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Transpot-ColouringBook.jpg?v=1748256896"},{"product_id":"wild-animals-colouring-book-children-book-english-book","title":"Wild Animals - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46866072142083,"sku":"HEB00000775","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WildAnimals-ColouringBook.jpg?v=1748261891"},{"product_id":"fruits-colouring-book-children-book-english-book","title":"Fruits - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46866166907139,"sku":"HEB00000777","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Fruits-ColouringBook.jpg?v=1748262757"},{"product_id":"alphabet-colouring-book-children-book-english-book","title":"Alphabet - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46866266030339,"sku":"HEB00000776","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Alphabet-ColouringBook.jpg?v=1748263775"},{"product_id":"flowers-colouring-book-children-book-english-book","title":"Flowers - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46866482757891,"sku":"HEB00000778","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Flowers-ColouringBook.jpg?v=1748267218"},{"product_id":"birds-colouring-book-children-book-english-book","title":"Birds - Colouring Book","description":"\u003cp\u003eO - Level Colouring Book\u003c\/p\u003e","brand":"Vasantha prakashana","offers":[{"title":"Default Title","offer_id":46866553078019,"sku":"HEB00000779","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/BirdsColouringBook.jpg?v=1780728078"},{"product_id":"chilipili-goodu","title":"ಚಿಲಿಪಿಲಿ ಗೂಡು","description":"\u003cp\u003e\u003cspan\u003eನಾಲ್ಕು ವರ್ಷಗಳ ಪುಸ್ತಕ ಮಾರಾಟ ಮತ್ತು ಪ್ರಕಾಶನದ 'ಅನುಭವ ಚಿಲಿಪಿಲಿಗೂಡು' ಎಂಬ ಮಕ್ಕಳ ಪತ್ರಿಕೆಯ ಕನಸನ್ನು ಹೆಪ್ಪುಗಟ್ಟಿಸಿತ್ತು. ಕನ್ನಡದ ಸಾಹಿತ್ಯದ ಭವಿಷ್ಯದ ಓದುಗರನ್ನು ಹುಟ್ಟುಹಾಕುವಲ್ಲಿ ಹಾಗೂ ಕನ್ನಡದ ಮಕ್ಕಳಿಗೆ ಓದಿನ ಸುಖವನ್ನು ಉಣಬಡಿಸುವಲ್ಲಿ ಚಿಲಿಪಿಲಿಗೂಡು ಒಂದು ಮೈಲಿಗಲ್ಲಾಗಲಿ ಎಂದು ನಾವು ಬಯಸುತ್ತೇವೆ. ಇದು ಮಕ್ಕಳ ಕಲಿಕೆ, ಕುತೂಹಲ ಹಾಗೂ ಕಲ್ಪನೆಯ ಪುಟ್ಟ ಜಗತ್ತು. ದೊಡ್ಡ ಕನಸಿನೊಂದಿಗೆ ಈ ಪುಟ್ಟ ಜಗತ್ತನ್ನು ಕಟ್ಟಲು ಹೊರಟಿದ್ದೇವೆ. ಈ ಚಿಲಿಪಿಲಿ ಕರುನಾಡಿನ ಮನೆಮಾತಾಗಲಿ ಎಂದು ಪ್ರೀತಿಯಿಂದ ನಮ್ಮನ್ನು ಹಾರೈಸಿ! \u003c\/span\u003e\u003c\/p\u003e\n\u003cp\u003e\u003cspan\u003e\u003c\/span\u003e\u003cspan\u003e- ಹರಿವು ಬುಕ್ಸ್ ತಂಡ\u003c\/span\u003e\u003c\/p\u003e","brand":"Harivu Books","offers":[{"title":"Yearly Subscription","offer_id":47432660222211,"sku":"HBCG000003S","price":320.0,"currency_code":"INR","in_stock":true},{"title":"ನವೆಂಬರ್ ಸಂಚಿಕೆ - 1","offer_id":47432660189443,"sku":"HBCG000001","price":80.0,"currency_code":"INR","in_stock":true},{"title":"ಫೆಬ್ರವರಿ ಸಂಚಿಕೆ - 2","offer_id":47737682067715,"sku":"HBCG000002","price":80.0,"currency_code":"INR","in_stock":true},{"title":"ಜೂನ್ ಸಂಚಿಕೆ - 3","offer_id":48253589029123,"sku":"HBCG000003","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ChilipiliGoodu_FP.png?v=1779780830"},{"product_id":"writing-book-small-letters-vasantha-prakashana","title":"Writing Book - Small Letters","description":"\u003cp\u003eStep by step practice for starting writing skills\u003c\/p\u003e","brand":"Vasantha prakashana","offers":[{"title":"Default Title","offer_id":47843253420291,"sku":"HEB000001250","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-15at3.43.10PM.jpg?v=1773569703"},{"product_id":"cursive-writing-book-small-letters-vasantha-books","title":"Cursive Writing Book - Small Letters","description":"\u003cp\u003eStep by step practice for starting writing skills\u003c\/p\u003e","brand":"Vasantha prakashana","offers":[{"title":"Default Title","offer_id":47843253518595,"sku":"HEB000001251","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-15at3.58.30PM.jpg?v=1773570654"},{"product_id":"writing-book-capital-and-small-letters-vasantha-books","title":"Writing Book - Capital and Small Letters","description":"\u003cp\u003eStep by step practice for starting writing skills\u003c\/p\u003e","brand":"Vasantha prakashana","offers":[{"title":"Default Title","offer_id":47843253715203,"sku":"HEB000001252","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsApp_Image_2026-03-15_at_4.03.59_PM.jpg?v=1773571019"},{"product_id":"numbers-copywriting-book-1-20-vasantha-publications","title":"Numbers Copywriting Book 1-20","description":"\u003cp\u003eStep by step practice for starting writing skills\u003c\/p\u003e","brand":"Vasantha prakashana","offers":[{"title":"Default Title","offer_id":47843264200963,"sku":"HEB000001253","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-15at4.29.16PM_527ba689-1707-44f2-8be0-616116ee31ef.jpg?v=1773572652"},{"product_id":"numbers-copywriting-book-1-50-vasantha-publications-children-books","title":"Numbers Copywriting Book 1-50","description":"\u003cp\u003eStep by step practice for starting writing skills\u003c\/p\u003e","brand":"Vasantha prakashana","offers":[{"title":"Default Title","offer_id":47843265184003,"sku":"HEB000001254","price":95.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-15at4.37.06PM.jpg?v=1773573039"}],"url":"https:\/\/harivubooks.com\/collections\/activity-books-for-children.oembed?page=3","provider":"Harivu Books","version":"1.0","type":"link"}